News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಚಾರ್ಟರ್ಡ್ ಅಕೌಂಟೆಂಟ್ ದಿನ : CA ಗಳ ಕಾರ್ಯಕ್ಕೆ ಮೋದಿ ಶ್ಲಾಘನೆ

ನವದೆಹಲಿ: ಭಾರತದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊತ್ತಿರುವ ಚಾರ್ಟರ್ಡ್ ಅಕೌಂಟೆನ್ಸಿಯು  ಒಂದು ವೃತ್ತಿಯಾಗಿ ದೇಶದ ಮೊದಲ ರಕ್ಷಣಾ ಪದರವೆನಿಸಿಕೊಂಡಿದೆ.  ಹಣ ದೋಚುವವರು ಮತ್ತು ಅವಕಾಶವಾದಿಗಳ ಬಗ್ಗೆ ಅಜಾಗರೂಕರಾಗಿರುವ ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡುವವರ ಮೊದಲ ಸಾಲಿಗೆ ಇವರು ನಿಲ್ಲುತ್ತಾರೆ. Institute of Chartered...

Read More

ಮೋದಿ ಮನವಿಯ ಮೇರೆಗೆ ಭಾರತದ ಹಜ್ ಕೋಟಾವನ್ನು 1.70 ಲಕ್ಷದಿಂದ 2 ಲಕ್ಷಕ್ಕೆ ಏರಿಸಿದ ಸೌದಿ

ನವದೆಹಲಿ: ಮಹತ್ವದ ಬೆಳೆವಣಿಗೆಯೊಂದರಲ್ಲಿ ಸೌದಿ ಅರೇಬಿಯಾವು ಭಾರತದ ಹಜ್ ಕೋಟಾವನ್ನು 170,000 ದಿಂದ 200,000 ಕ್ಕೆ ಏರಿಕೆ ಮಾಡಿದೆ. ಹೀಗಾಗಿ ಇನ್ನು ಮುಂದೆ 30,000 ಹೆಚ್ಚುವರಿ ಭಾರತೀಯ ಮುಸ್ಲಿಮರಿಗೆ ವಾರ್ಷಿಕವಾಗಿ ಮೆಕ್ಕಾ ಯಾತ್ರೆಗೆ ಹೋಗುವ ಅವಕಾಶ ಸಿಕ್ಕಂತಾಗಿದೆ. ಸೌದಿ ಅರೇಬಿಯಾದ ಉತ್ತರಾಧಿಕಾರಿ ಮೊಹಮ್ಮದ್ ಬಿನ್ ಸಲ್ಮಾನ್...

Read More

ನಾಳೆ ಹೊಸ ಕೇಸರಿ ಜೆರ್ಸಿ ತೊಟ್ಟು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ ಭಾರತ ಕ್ರಿಕೆಟ್ ತಂಡ

ನವದೆಹಲಿ: ವಿಶ್ವಕಪ್ ಸಮರದ ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಹಲವರ ಕಣ್ಣು ಕುಕ್ಕುವಂತೆ ಮಾಡಿದೆ. ಇದಕ್ಕೆ ಕಾರಣ ಅದರ ಬಣ್ಣ ‘ಕೇಸರಿ’ ಎಂಬುದು. ನರೇಂದ್ರ ಮೋದಿ ಸರ್ಕಾರವೇ ಮುಂದೆ ನಿಂತು ಈ ಕೇಸರಿ ಸಮವಸ್ತ್ರವನ್ನು ಸಿದ್ಧಪಡಿಸಿದೆ ಎಂಬ ರೀತಿಯಲ್ಲಿ...

Read More

$5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ನನಸಾಗಿಸಲು MSME ಉತ್ತೇಜಿಸುವುದು ಅಗತ್ಯ: ಗಡ್ಕರಿ

ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ‘ಎಂಎಸ್‌ಎಂಇ ದಿನ 2019’ ಆಚರಣೆಯನ್ನು ಉದ್ಘಾಟಿಸಿದ್ದು, ಈ ವೇಳೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ತಲುಪಲು...

Read More

ತಾಜ್ ಮಹಲ್ ಹಿಂದಿಕ್ಕಿ ಮುಂಬಯಿಯ ಧಾರವಿ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ

ನವದೆಹಲಿ: ತಾಜ್ ಮಹಲ್ ಅನ್ನು ಹಿಂದಿಕ್ಕಿರುವ ಮುಂಬಯಿಯ ಧಾರವಿಯು ಟ್ರಿಪ್ ಅಡ್ವೈಸರ್ಸ್­ನ ‘ಟ್ರಾವೆಲರ್ಸ್ ಚಾಯ್ಸ್ ಅವಾರ್ಡ್’ ಅನ್ನು ತನ್ನದಾಗಿಸಿಕೊಂಡಿದೆ. ಮುಂಬಯಿಯ ಈ ಸ್ಲಂ ಪ್ರದೇಶ 2019ರಲ್ಲಿ ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡಿದ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚರ್ಮಕ್ಕೆ ಅತ್ಯಂತ ಪ್ರಸಿದ್ಧವಾಗಿರುವ...

Read More

ಪಾಕ್ ಪ್ರಾಯೋಜಿತ ಭಯೋತ್ಪಾದನೆ ಪಾಕ್ ಸರ್ಕಾರವನ್ನು ಸಹಜವಾಗಿ ವರ್ತಿಸದಂತೆ ಮಾಡುತ್ತಿದೆ: ಜೈಶಂಕರ್

ಲಂಡನ್: ಪಾಕಿಸ್ಥಾನದ ಸರ್ಕಾರಿ ಪ್ರಾಯೋಜಿತ “ಬೃಹತ್ ಮಟ್ಟದ ಭಯೋತ್ಪಾದನಾ ಉದ್ಯಮ”ವು ಅಲ್ಲಿನ ಸರ್ಕಾರವನ್ನು ಸಹಜವಾಗಿ ವರ್ತಿಸುವುದರಿಂದ ತಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದಾರೆ. ಲಂಡನ್ನಿನ ಬಕಿಂಘಮ್ಶಿರೆಯಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಭಾಗವಾಗಿ ಜರುಗಿದ ಲೀಡರ್ಸ್ ಸಮಿತ್...

Read More

ಭಾರತ-ಯುಕೆ ಸಂಬಂಧ ವೃದ್ಧಿಸಿದ 100 ಪ್ರಭಾವಿಗಳ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್

ನವದೆಹಲಿ: ಯುಕೆ ಮತ್ತು ಭಾರತದ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ರಿಟನ್ನಿನ ಹಿರಿಯ ಸಂಪುಟ ಸಚಿವೆ ಪೆನ್ನು ಮೊರ್ಡಂಟ್ ಅವರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ....

Read More

ಆಯುಷ್ಮಾನ್ ಯೋಜನೆಗೆ ದಕ್ಷಿಣ ಕೊರಿಯಾದ ತಂತ್ರಜ್ಞಾನ ಅಳವಡಿಸುವತ್ತ ಕೇಂದ್ರದ ಚಿತ್ತ

ನವದೆಹಲಿ: ಯುರೋಪ್ ಅಥವಾ ಯುಎಸ್ ಬದಲು ಪೂರ್ವ ಏಷ್ಯಾ ದೇಶಗಳಲ್ಲಿನ ಅಭಿವೃದ್ಧಿ ಮಾದರಿಗಳನ್ನು ಅಳವಡಿಸಿಕೊಳ್ಳುವತ್ತ ಮೋದಿ ಸರ್ಕಾರ ಹೆಚ್ಚಿನ ಗಮನವನ್ನು ಹರಿಸಿದೆ. ಈ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್­ಗೆ ದಕ್ಷಿಣ ಕೊರಿಯಾ ಆರೋಗ್ಯ ಯೋಜನೆಯ ಮಾದರಿಯನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಈಗಾಗಲೇ ಕೇಂದ್ರ...

Read More

ಜಿಡಿಪಿ ಕೊಡುಗೆಯಲ್ಲಿ ಇವು ಭಾರತದ ಟಾಪ್ 10 ನಗರಗಳು

9.45 ಟ್ರಿಲಿಯನ್ ಡಾಲರ್ ಜಿಡಿಪಿ (ಪಿಪಿಪಿ) ಹೊಂದಿರುವ ಭಾರತ, ಈ ವಿಷಯದಲ್ಲಿ ಚೀನಾ ಮತ್ತು ಅಮೆರಿಕಾ ನಂತರ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಭಾರತದ ಬೆಳವಣಿಗೆಯ ದರವು ಶೇ. 8 ರ ಸಮೀಪದಲ್ಲಿದೆ ಮತ್ತು ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಕೊಂಡಿದೆ. ಆದರೆ...

Read More

ಚೀನಾದಿಂದ ಹಿಡಿದು UKವರೆಗೂ ಯೋಗ ದಿನ ಆಚರಣೆ

ನವದೆಹಲಿ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚೀನಾದ ಪ್ರಸಿದ್ಧ ಶಾವೋಲಿನ್ ದೇವಾಲಯದಿಂದ ಹಿಡಿದು ಬ್ರಿಟನ್‌ನ ಐಕಾನಿಕ್ ಸೈಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಭಾರತದ ಸಂಸತ್ತಿನ ಆವರಣದಿಂದ ಹಿಡಿದು ಹಿಮಾಲಯದವರೆಗೆ ನಾಯಕರುಗಳು ಮತ್ತು ಸಾಮಾನ್ಯರು ಯೋಗವನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚೀನ ಅಭ್ಯಾಸವಾದ ಯೋಗ ಧರ್ಮ, ಜಾತಿ,...

Read More

Recent News

Back To Top