News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 26th November 2024


×
Home About Us Advertise With s Contact Us

ನೀರಿನ ಸಮಸ್ಯೆಯನ್ನು ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುತ್ತಿದೆ ಇಸ್ರೇಲ್

ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಗೊಳ್ಳುತ್ತಿದೆ. ತಂತ್ರಜ್ಞಾನದ ವಿಷಯದಲ್ಲಿ ಭಾರತಕ್ಕೆ ಸಾಕಷ್ಟು ಸಹಾಯಗಳನ್ನು ಮಾಡಿರುವ ಇಸ್ರೇಲ್, ಈಗ ಭಾರತದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲೂ ಸಹಾಯ ಮಾಡುತ್ತಿದೆ. ಬರಪೀಡಿತ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ನೀರಿನ ಸಮಸ್ಯೆಗಳನ್ನು ನಿಭಾಯಿಸಲು ಇಸ್ರೇಲ್...

Read More

ಭಾರತಕ್ಕೆ ಬಂದು 30 ವರ್ಷಗಳ ಹಿಂದೆ ಪಡೆದ ಸಾಲವನ್ನು ತೀರಿಸಿದ ಕೀನ್ಯಾ ಸಂಸದ

ನವದೆಹಲಿ: ಕೀನ್ಯಾ ದೇಶದ ಸಂಸದರೊಬ್ಬರು 30 ವರ್ಷಗಳ ಹಿಂದೆ ಪಡೆದುಕೊಂಡಿದ್ದ 200 ರೂಪಾಯಿ ಸಾಲವನ್ನು ಮರಳಿ ನೀಡುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದಾರೆ. ರಿಚಾರ್ಡ್ ಟೋಂಗಿ ಎಂಬುವವರು 70 ರ ಹರೆಯದ ಮಹಾರಾಷ್ಟ್ರದವರಾದ ಕಾಶಿನಾಥ್ ಗೌಳಿ ಎಂಬುವವರನ್ನು ಭೇಟಿಯಾಗಿ ಅವರಿಂದ ಪಡೆದ ಹಣವನ್ನು ವಾಪಾಸ್ ಮಾಡಿದ್ದಾರೆ. 30...

Read More

ರೈತರ ಸ್ಥಿತಿ ಹದಗೆಟ್ಟಿದೆ ಎಂದ ರಾಹುಲ್ : ದಶಕಗಳಿಂದ ದೇಶ ಆಳಿದವರೇ ಇದಕ್ಕೆ ಕಾರಣ ಎಂದ ರಾಜನಾಥ್ ಸಿಂಗ್

ನವದೆಹಲಿ: ಜುಲೈ 5 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆಗೊಳಿಸಿರುವ ಬಜೆಟ್­ನಲ್ಲಿ ರೈತರಿಗೆ ಯಾವುದೇ ಪರಿಹಾರ ಯೋಜನೆಗಳನ್ನು ಘೋಷಣೆ ಮಾಡಲಾಗಿಲ್ಲ, ದೇಶದಲ್ಲಿ ರೈತರ ಪರಿಸ್ಥಿತಿ ಹದಗೆಡುತ್ತಿದೆ ಎಂದು ಲೋಕಸಭೆಯಲ್ಲಿ ಆರೋಪಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಕೇಂದ್ರ...

Read More

ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಮೊದಲ ದಿನವೇ ಭಾರತಕ್ಕೆ13 ಪದಕ

ಅಪಿಯಾ: ದ್ವೀಪ ರಾಷ್ಟ್ರ ಸಮೋವಾದಲ್ಲಿ ನಡೆದ 2019 ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಮೊದಲ ದಿನವೇ ಭಾರತವು ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ  ಎಂಟು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚುಗಳು ಸೇರಿವೆ. 2019 ರ ಕಾಮನ್‌ವೆಲ್ತ್ ಸೀನಿಯರ್, ಜೂನಿಯರ್...

Read More

ಯುಎಇನಿಂದ ಗೋಲ್ಡ್ ಕಾರ್ಡ್ ಪಡೆದ ಮೊದಲ ಭಾರತೀಯನಾದ ಲಾಲು ಸ್ಯಾಮ್ಯುಯೆಲ್

ಶಾರ್ಜಾ: ಯುಎಇ ಮೂಲದ ಭಾರತೀಯ ಉದ್ಯಮಿ ಲಾಲು ಸ್ಯಾಮ್ಯುಯೆಲ್ ಅವರು  ಗೋಲ್ಡ್ ಕಾರ್ಡ್ ಪರ್ಮನೆಂಟ್ ರೆಸಿಡೆನ್ಸಿಯನ್ನು ಪಡೆದ ಶಾರ್ಜಾದ ಮೊದಲ ವಲಸಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶಾರ್ಜಾದ ವಸತಿ ಮತ್ತು ವಿದೇಶಿ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬ್ರಿಗೇಡಿಯರ್ ಆರಿಫ್ ಮೊಹಮ್ಮದ್ ಅಲ್ ಶಮ್ಸಿ ಅವರು...

Read More

ಬಿಜೆಪಿ ಸೇರಿದ ವಿವಿಧ ಕ್ಷೇತ್ರದ 30 ಸಾಧಕ ಯುವಕ-ಯುವತಿಯರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತದ ಪರಿಕಲ್ಪನೆಗೆ ಉತ್ತೇಜನವನ್ನು ನೀಡುವ ಸದುದ್ದೇಶದೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 30 ಯುವಕ-ಯುವತಿಯರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. 29 ವರ್ಷದ ಸ್ವಿಮ್ಮಿಂಗ್ ಚಾಂಪಿಯನ್ ದಿಶಾ...

Read More

ಅಮಿತ್ ಶಾರನ್ನು ‘ಕೊಲೆ ಆರೋಪಿ’ ಎಂದಿದ್ದ ರಾಹುಲ್ ಗಾಂಧಿಗೆ ಅಹ್ಮದಾಬಾದ್ ನ್ಯಾಯಾಲಯದಿಂದ ಸಮನ್ಸ್

ನವದೆಹಲಿ:  ಗೃಹ ಸಚಿವ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಅಹ್ಮದಾಬಾದ್ ನ್ಯಾಯಾಲಯ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಆಗಮಿಸುವಂತೆ ತಿಳಿಸಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ ಚುನಾವಣಾ...

Read More

ಜಪಾನಿನಿಂದ 24 ಬುಲೆಟ್ ರೈಲು ಸೆಟ್‌ಗಳನ್ನು ಖರೀದಿಸಲಿದೆ ಭಾರತ

ನವದೆಹಲಿ: ಮುಂಬಯಿ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ ಜಪಾನ್‌ನಿಂದ 24 ಬುಲೆಟ್ ರೈಲು ಸೆಟ್‌ಗಳನ್ನು ಖರೀದಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಎಂದು ಮೆಟ್ರೋ ರೈಲು ನ್ಯೂಸ್ ವರದಿ ಮಾಡಿದೆ. “ರೋಲಿಂಗ್ ಸ್ಟಾಕ್ ವೆಚ್ಚ ಸೇರಿದಂತೆ ಮುಂಬಯಿ-ಅಹಮದಾಬಾದ್...

Read More

ಭಾರತಕ್ಕೆ ನ್ಯಾಟೋ ಮಿತ್ರ ಸ್ಥಾನಮಾನವನ್ನು ನೀಡಲು ಮಸೂದೆ ಅಂಗೀಕರಿಸಿದ ಯುಎಸ್

ನವದೆಹಲಿ: ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರ ದೇಶಗಳೊಂದಿಗೆ ಭಾರತಕ್ಕೂ ನ್ಯಾಟೋ ಮಿತ್ರ ಸ್ಥಾನಮಾನವನ್ನು ನೀಡುವ ಕಾರ್ಯತಾಂತ್ರಿಕ ಶಾಸಕಾಂಗ ನಿಬಂಧನೆ (strategic legislative provision) ಅನ್ನು ಯುಎಸ್ ಸೆನೆಟ್ ಅಂಗೀಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ....

Read More

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದೆ ಐಐಟಿ-ಕಾನ್ಪುರ

ಕಾನ್ಪುರ: ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಕಾನ್ಪುರ) ವಿಶೇಷ ವೈದ್ಯಕೀಯ ಶಿಕ್ಷಣಕ್ಕೂ ಕಾಲಿಡುತ್ತಿದೆ. ಬಯೋ ಎಂಜಿನಿಯರಿಂಗ್ ಮತ್ತು ಬಯೋಸೈನ್ಸಿನಲ್ಲಿ ತನ್ನ ಸಂಶೋಧನೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ತನ್ನದೇ ಆದ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ...

Read More

Recent News

Back To Top