Date : Saturday, 22-06-2019
ನವದೆಹಲಿ: ಜೂನ್ 27 ರಿಂದ 29 ರ ವರೆಗೆ ಜಪಾನಿನ ಒಸಾಕದಲ್ಲಿ ನಡೆಯಲಿರುವ 2019 ಜಿ20 ಒಸಾಕ ಸಮಿತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಪಾನಿನ ಒಸಾಕ ಪ್ರೆಫೆಕ್ಚರ್ನ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರಿನಲ್ಲಿ ಈ ಸಮಿತ್...
Date : Friday, 21-06-2019
ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಆರು ಹೊಸ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸುವಲ್ಲಿ ವಿದೇಶಿ ಸಂಸ್ಥೆಗಳಿಗೆ ಪಾಲುದಾರರಾಗಲು ಭಾರತೀಯ ಕಂಪನಿಗಳಿಂದ ಕೇಂದ್ರ ರಕ್ಷಣಾ ಸಚಿವಾಲಯವು ಪ್ರಸ್ತಾಪವನ್ನು ಆಹ್ವಾನ ಮಾಡಿದೆ. ಈ ಯೋಜನೆಗೆ ಸುಮಾರು 45,000 ಕೋಟಿ ರೂ. ವೆಚ್ಚವಾಗಲಿದೆ. ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವಲ್ಲಿ...
Date : Thursday, 20-06-2019
ನವದೆಹಲಿ: ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ (ಐಬಿಜಿ) ಅನ್ನು ಪಾಕಿಸ್ಥಾನದ ಮತ್ತು ಚೀನಾದ ಗಡಿಯಲ್ಲಿ ಹೆಚ್ಚಿಸಲು ಭಾರತೀಯ ಸೇನೆ ಯೋಜನೆ ರೂಪಿಸುತ್ತಿದೆ. Integrated Battle Groupsಗಳನ್ನು ಪರೀಕ್ಷೆ ನಡೆಸುವ ಕಾರ್ಯವನ್ನು ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಮಾಡಿದೆ ಮತ್ತು ಅದರ ಪಾರ್ಮೇಶನ್ ಕಮಾಂಡರ್ಗಳ...
Date : Thursday, 20-06-2019
ನವದೆಹಲಿ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿಯವರು, ತೀಕ್ಷ್ಣ ಸಂದೇಶವನ್ನೇ ರವಾನಿಸಿದ್ದಾರೆ. ಭಯೋತ್ಪಾದನೆಯನ್ನು ಮಟ್ಟ ಹಾಕಿದರೆ ಮಾತ್ರ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದಾಗಿ ಪುನರುಚ್ಚರಿಸಿದ್ದಾರೆ. “ಮಾತುಕತೆಗೆ ನಂಬಿಕೆಯ, ಭಯ ಮುಕ್ತ, ಹಿಂಸಾಚಾರ...
Date : Tuesday, 18-06-2019
ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಸಾಕಷ್ಟು ಅಡೆತಡೆಗಳು ಇದ್ದರೂ ಕೂಡ ಭಾರತಕ್ಕೆ ನಿರಂತರವಾಗಿ ತೈಲ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ ಸರಬರಾಜು ಮಾಡುವುದಾಗಿ ಯುಎಇ ರಾಜ್ಯ ಸಚಿವ ಮತ್ತು ಎಡಿಎನ್‌ಒಸಿ ಸಮೂಹದ ಸಿಇಒ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಭರವಸೆ ನೀಡಿದ್ದಾರೆ ಎಂದು ತೈಲ ಸಚಿವ...
Date : Saturday, 15-06-2019
ನವದೆಹಲಿ: ಪೂರ್ವ ಭಾರತದಲ್ಲಿ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸುವ ಸಲುವಾಗಿ ಇಂಡಿಗೋ, ಕೋಲ್ಕತ್ತಾ-ಗಯಾ ಮತ್ತು ವಾರಣಾಸಿ ನಡುವೆ ನಿತ್ಯ 12 ಹೊಸ ಹಾರಾಟಗಳನ್ನೊಳಗೊಂಡ ವಾಯು ಸಂಪರ್ಕವನ್ನು ಘೋಷಣೆ ಮಾಡಿದೆ. ಬುದ್ಧಿಸ್ಟ್ ಸರ್ಕ್ಯುಟ್ ಟೂರಿಸಂ ಅನ್ನು ಉತ್ತೇಜಿಸುವುದಕ್ಕಾಗಿ ಇದನ್ನು ಪರಿಚಯಿಸಲಾಗಿದೆ. 2019ರ...
Date : Friday, 14-06-2019
ನವದೆಹಲಿ: ಕರ್ಜಿಸ್ತಾನದ ರಾಜಧಾನಿ ಬಿಷ್ಕೆಕ್ ನಲ್ಲಿ ಜರುಗಿದ ಶಾಂಘೈ ಕೊಅಪರೇಶನ್ ಸಮಿತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನಕ್ಕೆ ಭಯೋತ್ಪಾದನೆಯ ಬಗೆಗಿನ ದಿಟ್ಟ ಸಂದೇಶವನ್ನು ರವಾನಿಸಿದ್ದು, ಭಾರತ ಭಯೋತ್ಪಾದನಾ ಮುಕ್ತ ಸಮಾಜಕ್ಕಾಗಿ ದೃಢವಾಗಿ ನಿಲ್ಲುತ್ತದೆ ಎಂದಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು...
Date : Friday, 14-06-2019
ಬಿಷ್ಕೆಕ್ : ಭಾರತ ಮತ್ತು ಚೀನಾ ದೇಶಗಳು ಎಂದಿಗೂ ಪರಸ್ಪರ ಅಪಾಯವನ್ನೊಡ್ಡುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದು, ಉಭಯ ದೇಶಗಳ ನಡುವೆ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಬೀಜಿಂಗ್ ನವದೆಹಲಿಯೊಂದಿಗೆ ಸೇರಲಿದೆ ಎಂದು ತಿಳಿಸಿದ್ದಾರೆ. ಕರ್ಜೀಸ್ತಾನದ ರಾಜಧಾನಿ...
Date : Thursday, 13-06-2019
ಇತ್ತೀಚೆಗೆ ವಿಶ್ವಕಪ್‌ನ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯ ನಡೆದ ದಿನದಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ಮಹೇಂದ್ರಸಿಂಗ್ ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಬಲಿದಾನ್ ಬ್ಯಾಡ್ಜ್ ಚಿತ್ರ ಬಳಸಿದ್ದರು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ದೂರು ನೀಡಲಾಯಿತು. ಪಾಕಿಸ್ತಾನದ ವಿದೇಶಾಂಗ...
Date : Thursday, 13-06-2019
ನವದೆಹಲಿ: ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ (ಸ್ಪೇಸ್ ಸ್ಟೇಶನ್)ವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ ಎಂಬ ವಿಷಯವನ್ನು ಇಸ್ರೋ ಮುಖ್ಯಸ್ಥ ಕೆ.ಸಿವನ್ ಬಹಿರಂಗಪಡಿಸಿದ್ದಾರೆ. ಈ ಮಹತ್ವಕಾಂಕ್ಷೆಯ ಯೋಜನೆ ಗಗನಯಾನ ಮಿಶನಿನ ವಿಸ್ತರಿಸಿದ ಯೋಜನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. “ಮಾನವ ಬಾಹ್ಯಾಕಾಶ ಯೋಜನೆಯನ್ನು...