News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಶ್ಮೀರ ವಿಷಯವನ್ನು ಕೆದಕುವ ಚೀನಾ ಪ್ರಯತ್ನಕ್ಕೆ ತಣ್ಣೀರೆರೆಚಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ

ನವದೆಹಲಿ: ಭಾರತಕ್ಕೆ ಮತ್ತೊಂದು ಜಯ ಸಿಕ್ಕಿದೆ, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ ಚೀನಾದ ಪ್ರಯತ್ನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಮೂಲೆ ಗುಂಪು ಮಾಡಿದೆ. ಯುಎನ್‌ಎಸ್‌ಸಿಯ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಚೀನಾ ಬುಧವಾರ ಕಾಶ್ಮೀರ...

Read More

ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದ ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ : ಸಮಯಕ್ಕೆ ಸರಿಯಾಗಿ ವಿಶ್ವಸಂಸ್ಥೆಗೆ ಸಲ್ಲಬೇಕಾದ ಎಲ್ಲಾ ಮೊತ್ತವನ್ನು ಪಾವತಿಸಿದ ಭಾರತಕ್ಕೆ ವಿಶ್ವಸಂಸ್ಥೆ ಧನ್ಯವಾದ ಹೇಳಿದೆ. ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಈ ಹೆಗ್ಗಳಿಕೆಯನ್ನು ಪಡೆದಿವೆ ಎಂದು ಅದು ಹೇಳಿದೆ. ಭಾರತವು ಜನವರಿ 10 ರಂದು $23,396,496 ನಿವ್ವಳ ಮೊತ್ತವನ್ನು ಪಾವತಿಸಿದೆ,...

Read More

ಪಾಕಿಸ್ಥಾನ ಭಯೋತ್ಪಾದನೆಯ ಡಿಎನ್­ಎ ಅನ್ನು ಹೊಂದಿದೆ: ಯುನೆಸ್ಕೋದಲ್ಲಿ ಭಾರತ

ಪ್ಯಾರಿಸ್: ”ಪಾಕಿಸ್ಥಾನವು ಭಯೋತ್ಪಾದನೆಯ ಆಳವಾದ  ಡಿಎನ್­ಎ ಅನ್ನು ಹೊಂದಿದೆ” ಎಂದು ಹೇಳುವ ಮೂಲಕ ಭಾರತ ವಿಶ್ವಸಂಸ್ಥೆಯ ಯುನೆಸ್ಕೋ ಸಭೆಯಲ್ಲಿ ಪಾಕಿಸ್ಥಾನಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದೆ, ಈ ಮೂಲಕ ಆರ್ಥಿಕತವಾಗಿ ದಿವಾಳಿಯಾಗಿರುವ ವಿಫಲ ರಾಷ್ಟ್ರದ ನಟೋರಿಯಸ್ ವರ್ತನೆಯನ್ನು ಜಗತ್ತಿನ ಮುಂದೆ ತಿರೆದಿಟ್ಟಿದೆ. “ಪಾಕಿಸ್ಥಾನದ ಕೊಳಕು ನಡವಳಿಕೆಯು...

Read More

ವಿಶ್ವಸಂಸ್ಥೆಯ ಎಲ್ಲಾ ಬಾಕಿಗಳನ್ನು ಮರುಪಾವತಿಸಿದ ಭಾರತ

ನವದೆಹಲಿ : ಭಾರತವು ವಿಶ್ವಸಂಸ್ಥೆಗೆ ಎಲ್ಲಾ ಬಾಕಿಗಳನ್ನು ಮರುಪಾವತಿಸಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದಿನ್ ಅವರು ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಅಕ್ಬರುದ್ದಿನ್ ಅವರು, ವಿಶ್ವಸಂಸ್ಥೆಗೆ ಬಾಕಿ ಇದ್ದ ಎಲ್ಲ ಮೊತ್ತವನ್ನು ಮರುಪಾವತಿಸಿದ ವಿಶ್ವದ 35 ದೇಶಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ....

Read More

ವಿಶ್ವಸಂಸ್ಥೆ ಮತ್ತು ವಿವಿಧ ರಾಷ್ಟ್ರಗಳಲ್ಲಿ ಗಾಂಧೀಜಿ ಜನ್ಮದಿನಾಚರಣೆ

ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮ ಗಾಂಧೀಜಿ ಅವರ ಕೊಡುಗೆ ಅನನ್ಯವಾದುದು. ಸತ್ಯ, ಅಹಿಂಸೆ, ಏಕತೆ, ಸಮಾನತೆಗಾಗಿನ ಅವರ ಆದರ್ಶಗಳು, ತತ್ವಗಳು ಸಮಕಾಲೀನ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿವೆ. ಭಾರತದ ರಾಷ್ಟ್ರಪಿತ ಎಂದೇ ಕರೆಯಲ್ಪಡುವ ಗಾಂಧೀಜಿ, ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಜಾತಿ,...

Read More

ಪ್ರಾಮಾಣಿಕ ಎನಿಸಿಕೊಳ್ಳಲು ಪಾಕಿಸ್ಥಾನ ಉಗ್ರರನ್ನು ಪೋಷಿಸಿದ್ದನ್ನು ಒಪ್ಪಿಕೊಂಡ ಇಮ್ರಾನ್: ಬಲೂಚ್ ಹೋರಾಟಗಾರ

ಲಂಡನ್: 1980ರ ದಶಕದಲ್ಲಿ ಪಾಕಿಸ್ಥಾನದಲ್ಲಿ ಉಗ್ರವಾದಿ ಶಕ್ತಿಗಳು ಬೆಳೆಯತೊಡಗಿದವು ಎಂದು ವಿಶ್ವಸಂಸ್ಥೆಯ ಭಾಷಣದ ವೇಳೆ ಹೇಳಿಕೊಂಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಬಲೂಚ್ ಹೋರಾಟಗಾರ ಮೆಹ್ರನ್ ಮರ್ರಿ ಕಿಡಿಕಾರಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಮೂಲಕ ಇಮ್ರಾನ್ ಅವರು ತನ್ನ ದೇಶದ...

Read More

ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಪರಮಾಣು ಬೆದರಿಕೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

ವಿಶ್ವಸಂಸ್ಥೆ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪರಮಾಣು ಯುದ್ಧದ ಬಗ್ಗೆ ಖಾನ್ ಅವರು ಒಡ್ಡಿರುವ ಬೆದರಿಕೆ ಉತ್ತಮ ರಾಜಕಾರಣಿಯ ನಡವಳಿಕೆಯಲ್ಲ ಎಂದು ಭಾರತ ಹೇಳಿದೆ. ತಮ್ಮ ಭಾಷಣದಲ್ಲಿ ಖಾನ್ ಅವರು, ಪದೇ...

Read More

ಮೊದಲ ಬಾರಿಗೆ ಆತಿಥೇಯ ರಾಷ್ಟ್ರವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಯೋಜಿಸುತ್ತಿದೆ ಭಾರತ

ನವದೆಹಲಿ: ಇದೇ ಮೊದಲ ಬಾರಿಗೆ ವಿಶ್ವ ಪ್ರವಾಸೋದ್ಯಮ ದಿನ 2019 ಕ್ಕೆ ಭಾರತ ಆತಿಥೇಯ ರಾಷ್ಟ್ರವಾಗಿದೆ.  ‘ಪ್ರವಾಸೋದ್ಯಮ ಮತ್ತು ಉದ್ಯೋಗಗಳು: ಸರ್ವರಿಗೂ ಉತ್ತಮ ಭವಿಷ್ಯ’ ಎಂಬ ಥೀಮ್‌ನ ಅಡಿಯಲ್ಲಿ ಈ ಬಾರಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಣೆ ಮಾಡಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನವನ್ನು...

Read More

ಪಾಕ್ ಭಯೋತ್ಪಾದನೆಯನ್ನು ಮೋದಿ ಚೆನ್ನಾಗಿಯೇ ನಿಭಾಯಿಸಬಲ್ಲರು: ಟ್ರಂಪ್

ನ್ಯೂಯಾರ್ಕ್: ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಚೆನ್ನಾಗಿಯೇ ನಿಭಾಯಿಸುವ ಸಾಮರ್ಥ್ಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದೂ ಎಂದೂ ಅವರು ತಿಳಿಸಿದ್ದಾರೆ. “ಪಾಕಿಸ್ಥಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ...

Read More

ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ‘ಗಾಂಧಿ ಸೋಲಾರ್ ಪಾರ್ಕ್’ ಲೋಕಾರ್ಪಣೆಗೊಳಿಸಿದ ಮೋದಿ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ನ್ಯೂಯಾರ್ಕ್ ನಗರದಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ 50 ಕಿಲೊವ್ಯಾಟ್ ‘ಗಾಂಧಿ ಸೋಲಾರ್ ಪಾರ್ಕ್’ ಅನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್...

Read More

Recent News

Back To Top