News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭೂಪಾಲನಿಲ್ಲದ ನೇಪಾಳ: ಪ್ರಜಾಪ್ರಭುತ್ವದ ಹಾದಿಗೆ ಎರಡು ದಶಕ

ನೇಪಾಳ ಎಂಬ ಪುಟ್ಟ ರಾಷ್ಟ್ರ ಆಧುನಿಕ ಪ್ರಜಾಪ್ರಭುತ್ವದ ಹಾದಿಯನ್ನು ತುಳಿದು ಅಬಬ್ಬಾ ಎಂದರೆ ಎರಡು ದಶಕ ಕಳೆದಿರಬಹುದು. ಅದಕ್ಕೂ ಮೊದಲು ಇದೊಂದು ಹಿಂದೂ ಕಿಂಗ್ಡಂ ಎಂದೇ ಖ್ಯಾತವಾಗಿತ್ತು. ಅಂದರೆ ಹಿಮಾಲಯದ ತಪ್ಪಲಿನ ಹಿಂದೂ ಸಾಮ್ರಾಜ್ಯ ಎಂದು ಅರ್ಥ. ಹಲವು ಶತಮಾನಗಳಿಂದ ಭಾರತೀಯ...

Read More

ಸ್ವರ್ಗಕ್ಕೊಂದು ಚಿನ್ನದ ಸೇತುವೆ

ಜಮ್ಮುವಿನ ರಿಯಾಸಿಯ ಚೆನಾಬ್ ನದಿ ಮೇಲೆ ನಿರ್ಮಿಸಲ್ಪಟ್ಟಿರುವುದು ವಿಶ್ವದ ಅತಿ ಎತ್ತರದ ರೈಲ್ವೇ ಮೇಲ್ಸೇತುವೆ. ಕಾಶ್ಮೀರವನ್ನು ಸಂಪರ್ಕಿಸುವಲ್ಲಿ ಅತಿ ಪ್ರಧಾನ ಭೂಮಿಕೆ ವಹಿಸುವ ಈ ಸೇತುವೆ ಅತಿ ಕ್ಲಿಷ್ಟಕರ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿದೆ. ಸರೋವರಗಳ ನಗರವಾಗಿರುವ ಶ್ರೀನಗರವು ಭೂಮಿಯ ಮೇಲಿರುವ ಸ್ವರ್ಗಕ್ಕೆ...

Read More

ಬದಲಾಗುತ್ತಿದೆ ಕಾಶ್ಮೀರ, ನನಸಾಗುತ್ತಿದೆ ಡಾ. ಮುಖರ್ಜಿಯವರ ಏಕೀಕರಣದ ಉದ್ಗಾರ

ಕಾಶ್ಮೀರದಲ್ಲಿ 1948 ರ ಸುಮಾರಿಗೆ ಚಾಲ್ತಿಗೆ ಬಂದಿದ್ದ 370 ವಿಧಿಯನ್ನು ಖಂಡತುಂಡವಾಗಿ ವಿರೋಧಿಸಿ, ಇಂತಹ ಸಾಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಬೇಕು, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕು ಎಂದು ಕರೆಕೊಟ್ಟವರು ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ. ಇಂದು ಅವರ ಜನ್ಮದಿನ. 1953 ರ...

Read More

ಚಬಹಾರ್ ಬಂದರಿನಲ್ಲಿ ಅಡಗಿದೆ ಭಾರತದ ಅಂತಾರಾಷ್ಟ್ರೀಯ ವ್ಯಾಪಾರದ ಹಿತದೃಷ್ಟಿ

ಇತ್ತೀಚೆಗಷ್ಟೇ ಇರಾನ್ ರಾಷ್ಟ್ರದ ಹಡಗು ಕಂಪೆನಿಯೊಂದು ರಷ್ಯಾದಿಂದ ಭಾರತಕ್ಕೆ ಆಮದಾಗುತ್ತಿದ್ದ ಮರದ ಉತ್ಪನ್ನಗಳನ್ನು ಹೊತ್ತ ಸರಕನ್ನು ತನ್ನ ಉತ್ತರದಲ್ಲಿರುವ ಕ್ಯಾಸ್ಪಿಯನ್ ಸಮುದ್ರದ ಅಸ್ಟ್ರಾಖಾನ್ ಬಂದರಿಗೆ ಬರಮಾಡಿಕೊಂಡಿತು. ಪ್ರಸ್ತುತ ಈ ಸರಕುಗಳು ಇರಾನಿನ ದಕ್ಷಿಣದಲ್ಲಿ ಭಾರತ ನವ ನಿರ್ಮಾಣಗೊಳಿಸಿರುವ ಚಬಹಾರ್ ಬಂದರಿಗೆ ರಸ್ತೆ...

Read More

ಸಾರಂಗನಾಥ ಬುದ್ಧನ ಸ್ಮರಣೆಯಲ್ಲಿ ಒಂದಿಷ್ಟು!

ಯಂ ಶೈವಾ ಸಮುಪಾಸತೇ ಶಿವಮಿತಿ ಬ್ರಹ್ಮೈತಿ ವೇದಾಂತಿನೋ ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃI ಅರ್ಹಂತಮ್ ಶ್ಚೇತಿ ಜೈನಶಾಸನಮತೈಃ ಕರ್ಮೇತಿ ಮೀಮಾಂಸಕಃ ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀ ಕೇಶವಃ ಸರ್ವದಾII -ಈತ ಶೈವರಿಗೆ ಶಿವ, ವೇದಾಂತಿಗಳಿಗೆ ಬ್ರಹ್ಮ,...

Read More

ಮತಾಂತರದಿಂದ ಕಾಶ್ಮೀರಿಗಳನ್ನು ರಕ್ಷಿಸಿದ ಸಿಖ್ಖ್ ಗುರು ತೇಗ ಬಹಾದ್ದೂರ್

ಭಾರತ ಎಂಬ ಬೃಹತ್ ನಾಗರಿಕತೆಯ ತೊಟ್ಟಿಲಲ್ಲಿ ಧರ್ಮ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಹಲವು ಮಂದಿ. ರಾಷ್ಟ್ರ ಮತ್ತು ಧರ್ಮಮೂಲ ಸಂಸ್ಕೃತಿಗೆ ಅಪಾಯವಿದೆ ಎಂಬುದರ ಅರಿವಾದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅದರ ರಕ್ಷಣೆಗೆ ಅಣಿಯಾದ ಮಹಾತ್ಮರು ಅನೇಕರು.‌ ಧರ್ಮ, ಆಧ್ಯಾತ್ಮಿಕತೆಯ ಪ್ರಭಾವದೊಂದಿಗೆ...

Read More

ಹಂಬನ್ತೋಟದ ನಂತರ ರಾಜಪಕ್ಸೆಯವರ ನಿದ್ದೆಗೆಡಿಸಿದ ಆರ್ಥಿಕ ದುಃಸ್ಥಿತಿ

ದ್ವೀಪ ರಾಷ್ಟ್ರದ ಮಕ್ಕಳಿಗೆ ಪರೀಕ್ಷಾ ಸಮಯ, ಆದರೆ ಪರೀಕ್ಷೆ ಬರೆಯಲು ಉತ್ತರ ಪತ್ರಿಕೆಗಳಿಲ್ಲ! ಪರೀಕ್ಷಾ ಪತ್ರಿಕೆ ಅಭಾವದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಆಹಾರ ಸಾಮಾಗ್ರಿಗಳು, ದಿನಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಪೆಟ್ರೋಲ್, ಡಿಸೆಲ್ ಬೆಲೆಗಳು ಗಗನಕ್ಕೇರಿವೆ. ಶ್ರೀಲಂಕಾದಲ್ಲಿ ಪಡಿತರ ವ್ಯವಸ್ಥೆಯೂ ನೆಲಕ್ಕಚ್ಚಿದೆ....

Read More

ರಷ್ಯಾದ ವಿಸ್ತರಣಾವಾದ ನೀತಿ ಹಿಂದೆ ವಿಶ್ವಸಂಸ್ಥೆಯ ದೌರ್ಬಲ್ಯವೂ ಇದೆ!

ರಷ್ಯಾ ಈ ಹಿಂದೆ ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು ಯಾವುದೇ ಪ್ರತಿರೋಧವೂ ಇಲ್ಲದೆ ತನ್ನ ತೆಕ್ಕೆಗೆ ಪಡೆದಿತ್ತು. 2014 ರಲ್ಲಿ ರಷ್ಯಾ ಪಡೆಗಳು ಕ್ರಿಮಿಯಾವನ್ನು ವಶಪಡಿಸಿದ್ದವು. ಎಂಟು ವರ್ಷಗಳ ನಂತರ ಯುರೋಪಿಯನ್ ಯೂನಿಯನ್ ಶಕ್ತಿ ಕುಂದಿದಂತೆ ರಷ್ಯಾ ತನ್ನ ಶಕ್ತಿ ಏನು ಎಂಬುದನ್ನು...

Read More

ಅಪ್ರತಿಮ ಭಾರತಕ್ಕೆ ಪ್ರತಿಮೆಗಳ ಮೆರುಗಿದೆ

ದೇಶ ಬಲಿಷ್ಠವಾಗಿದೆ. ಹಲವು ಸ್ತರಗಳಲ್ಲಿ ಶಕ್ತಿಶಾಲಿಯಾಗುತ್ತಲಿದೆ. ಇಪ್ಪತ್ತೊಂದನೆಯ ಶತಮಾನದ ಎರಡನೇ ದಶಕವು ದೇಶದ ಆರ್ಥಿಕ ಪ್ರಗತಿಗೂ ಸಾಕ್ಷಿಯಾಗುತ್ತ ಅರ್ಥವ್ಯವಸ್ಥೆಯನ್ನು ಸದೃಢವಾಗಿಸುತ್ತಿದೆ. ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸಹಿತ ಎಲ್ಲ ಸಾಂಸ್ಥಿಕತೆಗಳು ದೇಶವನ್ನು ಮತ್ತಷ್ಟೂ ಉಜ್ವಲವಾಗಿಸುವತ್ತ ಪಣತೊಟ್ಟಿವೆ. ಆಡಳಿತವು ಪ್ರಜೆಗಳ ಒಳಿತು ಕ್ಷೇಮವನ್ನು...

Read More

ಶತ್ರು ವಿನಾಶಕ ‘ಅರಿಹಂತ’, ತಟ ರಕ್ಷಕ ‘ವೇಲಾ’ಯುಧ

ಭಾರತೀಯ ರಕ್ಷಣಾ ಪಡೆಗೆ ಅದರಲ್ಲೂ ನೌಕಾಪಡೆಗೆ ಶಕ್ತಿ ತುಂಬಿರುವ ಸಮರನೌಕೆಗಳು ಹಲವು. ಸಮರನೌಕೆಗಳು ಜಲಾಂತರ್ಗಾಮಿಯಾಗಿ ವೈರಿಗಳ ಚಲನವಲನಗಳ ಮೇಲೆ ಕಣ್ಣಿಟ್ಟರೆ, ಮತ್ತೂ ಕೆಲ ಜಲಾಂತರ್ಗಾಮಿ ನೌಕೆಗಳು ಅರೆಕ್ಷಣದಲ್ಲಿ ದಾಳಿ ಮಾಡಿ ಶತ್ರುಗಳ ನಾವೆಯನ್ನು ಪುಡಿಗಟ್ಟಬಲ್ಲ ಸಾಮರ್ಥ್ಯ ಹೊಂದಿವೆ. ದೀರ್ಘದೂರ ಹಾರಬಲ್ಲ ಆಧುನಿಕ...

Read More

Recent News

Back To Top