News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 16th October 2021

×
Home About Us Advertise With s Contact Us

ರಾಸಾಯನಿಕ ಸಾಗಾಟ, ವಿಲೇವಾರಿ: ಹೆಚ್ಚಿನ ಜಾಗ್ರತೆ, ಜಾಗೃತಿಯೂ ಅತ್ಯವಶ್ಯ

ಚಿಕ್ಕಬಳ್ಳಾಪುರದ ಕಲ್ಲುಕೋರೆಯೊಂದರಲ್ಲಿ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕರು ಮೃತಪಟ್ಟ ಘಟನೆ ನಾಡನ್ನೆ ಶೋಕ ಸಾಗರಕ್ಕೆ ದೂಡಿದೆ. ದುಡಿಮೆಯ ಮೂಲಕ ಜೀವನವನ್ನು ಸಾಗಿಸುವ ಇಂತಹ ಶ್ರಮಿಕರಲ್ಲಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆ, ಸಾಗಾಟ ಮತ್ತು ವಿಸರ್ಜನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಾರ್ಗದರ್ಶನ ಅತ್ಯಗತ್ಯವೆನಿಸುತ್ತಿದೆ. ಕೆಲ...

Read More

ಮಾನವ – ವನ್ಯಜೀವಿ ಸಂಘರ್ಷಕ್ಕೆ ತಡೆ ಬೇಕಿದೆ

ಆಧುನಿಕ ಕಾಲಘಟ್ಟದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗತೊಡಗಿದೆ. ಸುಸಜ್ಜಿತ ನಗರ ಪ್ರದೇಶಗಳಿಗೂ ವನ್ಯ ಜೀವಿಗಳ ಆಗಮನ, ಆಕ್ರಮಣ ನಡೆಯುತ್ತಿದೆ. ಕಾಡಿನ ಸಮೀಪವಿರುವ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಸ್ವಾಭಾವಿಕವಾಗಿ ಹೆಚ್ಚು ಎಂದು ಹೇಳಬಹುದಿದ್ದರೂ, ಬದುಕೇ ದುಸ್ತರ ಎನ್ನುವ ಮಟ್ಟದಲ್ಲಿರಲಿಲ್ಲ. ಆದರೆ ವರ್ಷ ಕಳೆದಂತೆ...

Read More

ಮಲಯಾಳಂ ʼಮೀಶಾʼ: ಸ್ತ್ರೀತ್ವ ಮತ್ತು ಮಹಿಳಾ ಸಂವೇದಿಗೆ ಕಳಂಕ

ಮಲಯಾಳಂ ʼಮೀಶಾʼ ಕಾದಂಬರಿಯನ್ನು ಎರಡು ವರ್ಷಗಳ ಹಿಂದೆ ಕೇರಳದ ಸ್ವಾಭಿಮಾನಿ ಮಲಯಾಳಿ ಸಮೂಹ ಸುಟ್ಟು ಹಾಕಿತ್ತು. ಎಡ ಚಿಂತಕ ವಿಚಾರವಾದಿ ಎನಿಸಿರುವ ಎಸ್. ಹರೀಶ್ ಈ ಕಾದಂಬರಿ ಬರಹಗಾರ. ಪ್ರಸ್ತುತ ಇದೇ ಕಾದಂಬರಿಯ ವಿಚಾರ ಮುನ್ನೆಲೆಗೆ ಬಂದಿದೆ. ಕೇರಳ ರಾಜ್ಯ ಸರ್ಕಾರದ...

Read More

ಅಡಿಕೆ ಬೆಳೆಗೆ ಏರಿದ ಬೆಲೆ : ಕೃಷಿಕರು ಫುಲ್ ಖುಷ್

ಅಡಿಕೆ ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಶತಮಾನಗಳಿಂದ ಅಡಿಕೆ ಬೆಳೆಯುತ್ತಿರುವ ಇಲ್ಲಿನ ಕೃಷಿಕರಿಗೆ ಅಡಿಕೆ ಮೊದಮೊದಲು ಉಪ ಬೆಳೆಯಾಗಿತ್ತು. ನಂತರದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟು ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ಮೂಲಕ ಅಡಿಕೆ ಕೊಳ್ಳುವಿಕೆ, ಶೇಖರಣೆ ಮತ್ತು ವ್ಯಾಪಾರ...

Read More

ದೇಶದ ಜನಸಾಂದ್ರತೆ, ದೇಶದ ಶಾಂತಿಗೆ ಮಾರಕವಾಗಬಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಬೇಕು

ದೇಶದ ಶಾಂತಿ, ಸುವ್ಯವಸ್ಥೆ ಸಹಿತ ಜನಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಒಳಗಿರುವ ಅಕ್ರಮ ವಲಸಿಗರನ್ನು ಪುನಃ ಆಯಾ ರಾಷ್ಟ್ರಗಳಿಗೆ ಕಳುಹಿಸುವ ಕಾರ್ಯವಾಗಬೇಕಿದೆ. ದಶಕಗಳ ಹಿಂದೆ ದೇಶದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆಯೂ ಅತ್ಯಧಿಕವಾಗಿದ್ದರೆ. ಇತ್ತೀಚಿನ ದಿನಗಳಲ್ಲಿ ರೋಹಿಂಗ್ಯಾ ಮುಸ್ಲಿಂ ವಲಸಿಗರ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ...

Read More

ಆಗಸದಲ್ಲೂ ಆತ್ಮನಿರ್ಭರತೆ ಸಾಧನೆಯತ್ತ ಏರೋ ಇಂಡಿಯಾ-2021 ಪ್ರದರ್ಶನ

ದೇಶದ ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಯಲಹಂಕದ ದ್ವೈ ವಾರ್ಷಿಕ ಏರೋ-ಇಂಡಿಯಾ ವೈಮಾನಿಕ ಪ್ರದರ್ಶನ ಭಾರತದ ಹೆಮ್ಮೆಯ ಸಂಕೇತ. ಈ ಬಾರಿ 13 ನೇ ಸಾಲಿನ ಏರೋ-ಇಂಡಿಯಾ ಆರಂಭಗೊಂಡಿದ್ದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ. ಮೂರು ದಿನಗಳ ಕಾಲ...

Read More

ಮೆಕಾಲೆ ಶಿಕ್ಷಣದ ಬೌದ್ಧಿಕ ದಾಸ್ಯದಿಂದ ಹೊರಬರೋಣ

  ತೋಮಸ್ ಬಬಿಗ್ಟಂನ್ ಮೆಕಾಲೆ, ಭಾರತ ದೇಶ ಸಹಿತ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಗಳಾಗಿದ್ದ ಹಲವು ಪ್ರದೇಶಗಳಲ್ಲಿ ಆಂಗ್ಲ ಶಿಕ್ಷಣವನ್ನು ಹೇರಿಕೆ ಮಾಡಿದ ವ್ಯಕ್ತಿ.  ಬ್ರಿಟಿಷರು ತಮ್ಮ ವಸಾಹತುಗಳಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಂಡು, ಸಮಾಜ್ರ್ಯಶಾಹಿ ಧೋರಣೆ ಸಹಿತ ಆಡಳಿತ ತಪ್ಪಿದರೂ,...

Read More

‘ವ್ಯಾಕ್ಸಿನ್ ಮೈತ್ರಿ’ ದೇಶದ ವೈದ್ಯಕೀಯ ರಂಗದ ಉನ್ನತಿಯ ಪ್ರತೀಕ

ದೇಶದ ಸಾಂಸ್ಕೃತಿಕ ತಳಹದಿ, ವಿಶ್ವದ ಹಲವು ರಾಷ್ಟ್ರಗಳ ಸಹಭಾಗಿತ್ವ, ಮೈತ್ರಿಯ ಮೂಲಕ ರಾಷ್ಟ್ರದ ಆರ್ಥಿಕ, ವೈಜ್ಞಾನಿಕ, ಸಾಮಾಜಿಕ ಪ್ರಗತಿ. ಇದರ ಜೊತೆ ಜೊತೆಯಲ್ಲಿ ಜಾಗತಿಕ ನಕ್ಷೆಯಲ್ಲಿ ಆರೋಗ್ಯ, ವೈದ್ಯಕೀಯ ಸಹಿತ ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿರುವ ಭಾರತ ದೇಶದ ಮಹತ್ತರ ಪಾತ್ರವನ್ನು...

Read More

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುರಣಿಸುತ್ತದೆ ಸಮರ ಕಲಿಗಳ ಸಮರ ಘೋಷ

ಬ್ರಿಟಿಷ್ ಇಂಡಿಯಾದ ಕೇವಲ 21 ಮಂದಿ ಸಿಖ್ಖ್ ರೆಜಿಮೆಂಟ್ ಸೈನಿಕರು ಹಿಂದೂಕುಷ್ ಪರ್ವತಶ್ರೇಣಿಯ ಸಾರಾಗ್ರಹಿಯಲ್ಲಿ ತಮ್ಮ ಪರಾಕ್ರಮವನ್ನು ತೋರಿಸಿದ ‘ಕೇಸರಿ’ ಸಿನಿಮಾ ನೋಡಿದ ಮೇಲೆ ಅದರಲ್ಲೂ ‘ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಾಲ್’ ಘೋಷವನ್ನು ಕೇಳಿದ ಮೇಲೆ ದೇಶದ ವಿವಿಧ ಸೈನಿಕ...

Read More

 

Recent News

Back To Top