News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವೀಕೃತ ಭಾರ‌ತೀಯ‌ ರೈಲ್ವೇಯ‌ನ್ನು ಮ‌ನ‌ಸೋ ಇಚ್ಛೆ ಹೊಗ‌ಳಿದ‌ ಚೇತ‌ನ್ ಭ‌ಗ‌ತ್

ನವದೆಹಲಿ :  ಭಾರ‌ತ‌ದ‌ ಪ್ರ‌ಸಿದ್ಧ‌ ಕಾದಂಬ‌ರಿಕಾರ‌, ಅಂಕ‌ಣ‌ಕಾರ‌, ಸಿನೆಮಾ ಸ್ಕ್ರೀನ್ ಪ್ಲೇ ಬ‌ರ‌ಹ‌ಗಾರ‌ ಚೇತ‌ನ್ ಭ‌ಗ‌ತ್ ಅವ‌ರು ದಿನಾಂಕ‌ 28/06/18 ರಂದು ಟ್ವೀಟ್ ಮಾಡಿರುವ ಇವರು, ಶ‌ತಾಬ್ದಿ ರೈಲಿನ‌ ಮೂಲ‌ಕ‌ ಇತ್ತೀಚೆಗೆ ಭಾರ‌ತೀಯ‌ ರೈಲ್ವೇಯು ಇತ್ತೀಚೆಗೆ ಅಳ‌ವ‌ಡಿಸಿದ‌ ಅತ್ಯಾಧುನಿಕ‌ ಅನುಭೂತಿ ಕ್ಲಾಸ್­ನ‌ಲ್ಲಿ...

Read More

ಮೋದಿ ಆಡ‌ಳಿತ‌ದ‌ಲ್ಲಿ ವಿಶ್ವದಲ್ಲೇ ಪ್ರ‌ಬ‌ಲ‌ ಆರ್ಥಿಕ‌ ಶ‌ಕ್ತಿಯಾಗಿ ಬೆಳೆಯುತ್ತಿದೆ ಭಾರ‌ತ‌

ದೇಶ‌ದ‌ ಸರ್ವಾಂಗೀಣ ಅಭಿವೃದ್ಧಿಗೆ ಆರ್ಥಿಕ‌ ಅಭಿವೃದ್ಧಿ ಅತೀ ಅಗ‌ತ್ಯ‌. ಹಿಂದಿನ‌ ಸ‌ರ‌ಕಾರ‌ದ‌ ಗೊತ್ತುಗುರಿಯಿಲ್ಲ‌ದ‌ ಆರ್ಥಿಕ‌ ನೀತಿಗ‌ಳು ಹಾಗೂ ಮಿತಿಮೀರಿದ‌ ಭ್ರ‌ಷ್ಟಾಚಾರ‌ವು ದೇಶ‌ದ‌ ಆರ್ಥಿಕ‌ತೆಯ‌ನ್ನೇ ಹ‌ಳ್ಳ‌ಹಿಡಿಸಿದ್ದ‌ವು. ಆದ‌ರೆ ಪ್ರ‌ಧಾನಿ ನ‌ರೇಂದ್ರ‌ ಮೋದಿಯ‌ವ‌ರು ಕ‌ಳೆದ‌ ನಾಲ್ಕು ವ‌ರ್ಷ‌ಗ‌ಳ‌ ಕಾಲ‌ದ‌ ಸ‌ಮ‌ರ್ಥ‌ ಆಡ‌ಳಿತ‌ದ ಮೂಲ‌ಕ‌ ದೇಶ‌ದ‌...

Read More

ವಿದೇಶ‌ಗ‌ಳ‌ಲ್ಲಿ ಕ‌ಠಿಣ‌ ಪ‌ರಿಸ್ಥಿತಿಗ‌ಳ‌ಲ್ಲಿ ಸಿಲುಕಿದ್ದ‌ 90,000 ಕ್ಕಿಂತ‌ಲೂ ಹೆಚ್ಚು ಮಂದಿ ಭಾರ‌ತೀಯ‌ರ‌ನ್ನು ರ‌ಕ್ಷಿಸಿದ‌ ಮೋದಿ ಸ‌ರ‌ಕಾರ‌

ವಿದೇಶ‌ಗ‌ಳ‌ಲ್ಲಿ ನೆಲೆಸಿರುವ‌ ಅನಿವಾಸೀ ಭಾರ‌ತೀಯ‌ರು ಕೂಡಾ ಮೋದಿ ಆಡ‌ಳಿತ‌ದ‌ಲ್ಲಿ ಹೆಚ್ಚು ಸುರ‌ಕ್ಷಿತ‌ರಾಗಿದ್ದಾರೆ. ಹೊಟ್ಟೆಪಾಡಿಗೋಸ್ಕ‌ರ‌ ವಿದೇಶ‌ಗ‌ಳಿಗೆ ತೆರ‌ಳಿ ಯುದ್ಧ‌, ಧಾಳಿ, ವಂಚ‌ನೆ ಮುಂತಾದ‌ ಸಂದರ್ಭ ಹಾಗೂ ಸ‌ಮ‌ಸ್ಯೆಗ‌ಳ‌ಲ್ಲಿ ಸಿಲುಕಿದ್ದ‌ 90,000 ಭಾರ‌ತೀಯ‌ರ‌ನ್ನು ಕ‌ಳೆದ‌ 4 ವ‌ರ್ಷ‌ದ‌ ಬಿಜೆಪಿ ಸ‌ರ‌ಕಾರ‌ದ‌ ಆಡ‌ಳಿತ‌ ಕಾಲ‌ದ‌ಲ್ಲಿ ರ‌ಕ್ಷಿಸ‌ಲಾಗಿದೆ....

Read More

ಭಾರ‌ತ‌ವ‌ನ್ನು ವಿಶ್ವ‌ಗುರುವಾಗಿಸುತ್ತಿದೆ ಮೋದಿ ಸ‌ರ‌ಕಾರ‌ದ‌ ವಿದೇಶಾಂಗ‌ ನೀತಿ

ಇಂಟರ್‌ನೆಟ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಇವರ ಸಂದರ್ಶನ ನೋಡುತ್ತಿದ್ದೆ. ಸದ್ಗುರು ಇತ್ತೀಚೆಗೆ ಅಮೇರಿಕಾ ದೇಶಕ್ಕೆ ಭೇಟಿ ಕೊಟ್ಟಿದ್ದಾಗ ಅವರನ್ನು ಭೇಟಿಮಾಡಿದ್ದ 10 ಜನ ಅಮೇರಿಕದ ಸಂಸದರು ಕೂಡಾ ಮಾತನಾಡುವಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವವನ್ನು ಬಾಯ್ತುಂಬಾ ಹೊಗಳಿ ಭಾರತಕ್ಕೆ ಒಬ್ಬ...

Read More

ಮೋದಿಯ‌ ಪೆಟ್ಟಿಗೆ ಬೆಚ್ಚಿಬಿದ್ದು 83000 ಕೋಟಿ ರುಪಾಯಿ ಬ್ಯಾಂಕ್ ಲೋನ್­ಗ‌ಳ‌ನ್ನು ಮ‌ರುಪಾವ‌ತಿ ಮಾಡಿದ‌ 2100 ಕಂಪೆನಿಗ‌ಳು

ಭಾರ‌ತ‌ದ‌ಲ್ಲಿ ಉದ್ಯ‌ಮಿಗ‌ಳು ತ‌ಮ್ಮ‌ ಪ್ರ‌ಭಾವ‌ ಹಾಗೂ ರಾಜ‌ಕೀಯ‌ ವ‌ಶೀಲಿಬಾಜಿಯ‌ನ್ನು ಬ‌ಳ‌ಸಿ ಬ್ಯಾ‍ಂಕ್­ಗಳಿಂದ‌ ಉದ್ಯ‌ಮ‌ಗ‌ಳಿಗೆ ಕೆಲ‌ವು ಸಾವಿರ‌ ಕೋಟಿಗ‌ಳ‌ಷ್ಟು ಬೃಹ‌ತ್ ಲೋನ್­ಗ‌ಳ‌ನ್ನು ಪ‌ಡೆದು ನಂತ‌ರ‌ ಉದ್ಯ‌ಮ‌ವ‌ನ್ನು ದಿವಾಳಿ ಎಂದು ಘೋಷಿಸಿ ಲೋನ್ ಮ‌ರುಪಾವ‌ತಿ ಮಾಡ‌ದೆ ಬ್ಯಾಂಕುಗ‌ಳ‌ನ್ನು ವಂಚಿಸುತ್ತಿದ್ದ‌ರು. ಹ‌ಳೆಯ‌ ದಿವಾಳಿ ಕಾನೂನಿನ‌ಲ್ಲಿ ದಿವಾಳಿ...

Read More

ಕ‌ರ್ನಾಟ‌ಕ‌ದ‌ ಒಂದು ಕೋಟಿಗೂ ಅಧಿಕ‌ ಮ‌ತ‌ದಾರ‌ರ‌ನ್ನು ನೇರ‌ವಾಗಿ ತ‌ಲುಪಿದ‌ ಮೋದಿ

ನ‌ರೇಂದ್ರ‌ ಮೋದಿಯ‌ವ‌ರು ಕ‌ರ್ನಾಟ‌ಕ‌ದ‌ ವಿಧಾನ‌ಸ‌ಭಾ ಚುನಾವ‌ಣೆಯ‌ ಪ್ರ‌ಚಾರ‌ದ‌ಲ್ಲಿ ಒಂದು ಕೋಟಿಗೂ ಅಧಿಕ‌ ಮ‌ತ‌ದಾರ‌ರ‌ನ್ನು ನೇರ‌ವಾಗಿ ತ‌ಲುಪಿದ್ದಾರೆ. ಮೋದಿ ಮೇ ತಿಂಗ‌ಳ‌ 1 ತಾರೀಕಿನ‌ ನಂತ‌ರ‌ ಇಡೀ ಕ‌ರ್ನಾಟ‌ಕ‌ವ‌ನ್ನು ಸುತ್ತು ಹಾಕಿ 21 ರ್ಯಾಲಿಗ‌ಳ‌ನ್ನು ನ‌ಡೆಸಿ ಭಾರೀ ಸಂಚ‌ಲ‌ನ‌ವ‌ನ್ನೇ ಉಂಟುಮಾಡಿದ್ದಾರೆ. ಮೋದಿಯ‌ ಪ್ರ‌ತೀ...

Read More

ಮೋದಿ ಮೇಲಿನ ಆರೋಪಗಳೆಲ್ಲ ನೀರ ಗುಳ್ಳೆಗಳಂತೆ ಹೇಗೆ ಒಡೆಯುತ್ತಿದೆ ನೋಡಿ!

ಜಸ್ಟೀಸ್ ಲೋಯಾ ಸಾವಿನ ಪ್ರಕರಣದ ಕುರಿತಾಗಿ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ ಮಾಡಬೇಕೆಂಬ ನ್ಯಾಯವಾದಿ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಸಲ್ಲಿತವಾಗಿದ್ದ ಅರ್ಜಿಯನ್ನು ಇದೊಂದು ರಾಜಕೀಯ ಪ್ರೇರಿತ ದುರುದ್ದೇಶಪೂರಿತ ಅರ್ಜಿ ಎಂದು ಹೇಳಿ ಸುಪ್ರೀಂ ಕೋರ್ಟ್ ಇಂದು ತಳ್ಳಿ ಹಾಕಿದೆ. ಮೊದಲು ಅಮಿತ್ ಷಾ...

Read More

ಮೋದಿ ಸ‌ರ‌ಕಾರ‌ದ‌ ಕ‌ಪ್ಪುಹ‌ಣ‌ದ‌ ವಿರುದ್ಧ‌ದ‌ ಹೋರಾಟ‌ದ‌ ಹಾದಿ ಹಾಗೂ ಯಶ‌ಸ್ಸ‌ನ್ನು ಕಂಡ‌ರೆ ನೀವು ನಿಬ್ಬೆರ‌ಗಾಗುವಿರಿ!

ಕ‌ಪ್ಪುಹ‌ಣ‌ವ‌ನ್ನು ತೊಲ‌ಗಿಸುತ್ತೇನೆ ಎನ್ನುವ‌ ಭ‌ರ‌ವ‌ಸೆಯೊಂದಿಗೆ ಅಧಿಕಾರ‌ಕ್ಕೆ ಬಂದ‌ ಮೋದಿ ಸ‌ರ‌ಕಾರ‌ ತ‌ನ್ನ‌ ಮೊದ‌ಲ‌ ಸ‌ಚಿವ‌ ಸಂಪುಟ‌ ಸ‌ಭೆಯ‌ಲ್ಲಿ ತೆಗೆದುಕೊಂಡ‌ ಮೊದ‌ಲ‌ ನಿರ್ಣ‌ಯ‌ವೇ ಕ‌ಪ್ಪು ಹ‌ಣ‌ದ‌ ವಿರುದ್ಧ‌ ತನಿಖೆ ನಡೆಸಲು ಸುಪ್ರೀಂ ಕೋರ್ಟ್­ನ‌ ಸುಪ‌ರ್ದಿಯ‌ಲ್ಲಿ ಸ್ಪೆಷ‌ಲ್ ಇನ್ವೆಸ್ಟಿಗೇಶ‌ನ್ ಟೀಮ್ (SIT) ರ‌ಚ‌ನೆ ಮಾಡುವುದು...

Read More

ಮೋದಿ ಸ‌ರ‌ಕಾರ‌ದ‌ ಕ‌ಠಿಣ‌ ಕಾರ್ಯಾಚ‌ರ‌ಣೆಯಿಂದ‌ 4 ಲ‌ಕ್ಷ‌ ಕೋಟಿ ರೂ. ಬ್ಯಾಂಕ್ ಸಾಲ‌ದ ಮರುಪಾವತಿ

ಮೋದಿ ಸ‌ರ‌ಕಾರ‌ದ‌ ಕ‌ಠಿಣ‌ ಕಾರ್ಯಾಚ‌ರ‌ಣೆಯಿಂದ‌ 4 ಲ‌ಕ್ಷ‌ ಕೋಟಿ ರುಪಾಯಿ ಬ್ಯಾಂಕ್ ಸಾಲ‌ (NPA-Non Performing Assets ಅನುತ್ಪಾದ‌ಕ‌ ಆಸ್ತಿ/ಸಾಲ‌) ದ ಮರುಪಾವತಿ ಮೋದಿ ಸ‌ರ‌ಕಾರ‌ವು ಜಾರಿಗೆ ತಂದ‌ ಕ‌ಠಿಣ‌ವಾದ‌ Insolvency and Bankrupt Code (ದಿವಾಳಿ ಘೋಷ‌ಣಾ ಕಾನೂನು) ನಿಂದಾಗಿ...

Read More

ಕಳೆದ 4 ವರ್ಷಗಳಲ್ಲಿ ಮೋದಿ ಸ‌ರ‌ಕಾರ‌ವು ಸ‌ದ್ದಿಲ್ಲ‌ದೇ ಮಾಡಿದ 12 ಅಪೂರ್ವ ಸಾಧ‌ನೆಗ‌ಳು

ಮೋದಿ ಸ‌ರ‌ಕಾರ‌ದ‌ ಸಾಧ‌ನೆಗ‌ಳ‌ ಪ‌ಟ್ಟಿಯ‌ಲ್ಲಿ ನೋಟು ಅಮಾನ್ಯೀಕ‌ರ‌ಣ‌, ಜಿ ಎಸ್ ಟಿ ಜಾರಿ, ಸ್ವಚ್ಛ ಭಾರತ, ಜ‌ನ‌ಧ‌ನ್, ಆಯುಶ್ಮಾನ್ ಭ‌ವ‌ ಆರೋಗ್ಯ‌ ವಿಮೆ, ಕ‌ಡಿಮೆ ಬೆಲೆಯ‌ಲ್ಲಿ ಔಷ‌ಧ‌ ಸಿಗುವ‌ ಜ‌ನೌಷ‌ಧ‌ ಯೋಜ‌ನೆ, ಬುಲೆಟ್ ಟ್ರೈನ್ ಯೋಜ‌ನೆ, ಸೈನಿಕ‌ರಿಗೆ ವ‌ನ್ ರ್ಯಾಂಕ್-ವ‌ನ್ ಪೆನ್ಷ‌ನ್...

Read More

Recent News

Back To Top