News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಸ‌ರ‌ಕಾರ‌ದ‌ ಕ‌ಠಿಣ‌ ಕ್ರ‌ಮ‌ಗ‌ಳಿಗೆ ಬೆದ‌ರಿ 1.10 ಲ‌ಕ್ಷ‌ ಕೋಟಿ ರೂ. ಸಾಲ‌ವ‌ನ್ನು ಮ‌ರುಪಾವ‌ತಿಸಿದ‌ ಸಾಲ‌ಗ‌ಳ್ಳ‌ರು

ದೇಶ‌ದ‌ ಬ‌ಹ‌ಳ‌ಷ್ಟು ಜ‌ನ‌ ಉದ್ಯ‌ಮಿಗ‌ಳು ವಿವಿಧ‌ ಬ್ಯಾಂಕ್­ಗ‌ಳಿಂದ‌ ಲ‌ಕ್ಷಾಂತ‌ರ‌ ಕೋಟಿ ರೂಪಾಯಿಗ‌ಳ‌ ಸಾಲ‌ವ‌ನ್ನು ಮಾಡಿ ನಂತ‌ರ‌ ಉದ್ಯ‌ಮ‌ವ‌ನ್ನು ದಿವಾಳಿ ಎಂದು ಘೋಷಿಸಿ ಬ್ಯಾಂಕ್­ಗ‌ಳಿಗೆ ಸಾಲ‌ವಂಚ‌ನೆಯ‌ನ್ನು ಮಾಡುತ್ತಿದ್ದರು. ಹ‌ಳೆಯ‌ ದಿವಾಳಿ ಕಾನೂನಿನ‌ಲ್ಲಿ ದಿವಾಳಿ ಎಂದು ಘೋಷಿಸ‌ಲ್ಪ‌ಟ್ಟ‌ ಕಂಪೆನಿಗ‌ಳಿಂದ‌ ಸಾಲ‌ ಮ‌ರುಪಾವ‌ತಿ ಮಾಡಿಸಿಕೊಳ್ಳ‌ಲು ಅವ‌ಕಾಶ‌ವಿರ‌ಲಿಲ್ಲ‌....

Read More

ಪ್ರ‌ಧಾನ‌ ಮಂತ್ರಿ ಜ‌ನ‌ ಆರೋಗ್ಯ‌ ಯೋಜ‌ನೆಯ‌ಲ್ಲಿ (PM‍-JAY) ನಿಮ್ಮ‌ ಹೆಸ‌ರು ಇದೆಯೇ? ಹೀಗೆ ಹುಡುಕಿ

ಆಯುಷ್ಮಾನ್ ಭಾರ‌ತ್ ಯೋಜ‌ನೆಯ‌ಡಿಯ‌ಲ್ಲಿ ಪ್ರ‌ಧಾನ‌ಮಂತ್ರಿ ಜ‌ನ‌ ಆರೋಗ್ಯ‌ ಯೋಜ‌ನೆಯು ದಿನಾಂಕ‌ 23-09-2018 ರಂದು ಜಾರಿಗೆ ಬಂದಿದೆ. ಸ‌ರ್ವ‌ರಿಗೂ ಆರೋಗ್ಯ‌ ಎನ್ನುವ‌ ಈ ಯೋಜ‌ನೆಯ‌ಡಿಯ‌ಲ್ಲಿ 5 ಲ‌ಕ್ಷ‌ ರುಪಾಯಿಗ‌ಳ‌ವ‌ರೆಗಿನ‌ ಉಚಿತ‌ ಚಿಕಿತ್ಸಾ ಸೌಲ‌ಭ್ಯ‌ವಿದ್ದು ಈ ಯೋಜ‌ನೆಯು ದೇಶ‌ದ‌ 10 ಕೋಟಿ ಕುಟುಂಬ‌ಗ‌ಳ‌ನ್ನು, 50...

Read More

ಗೋವಾದಲ್ಲಿ ಪೆಟ್ರೋಲ್ ಬೆಲೆ 74.16 ರೂ. ಅಂತೆ, ಇಲ್ಯಾಕೆ ಜಾಸ್ತಿ ?

ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಸೆಪ್ಟೆಂಬರ್  10 ರಂದು ಭಾರ‌ತ್ ಬಂದ್­ಗೆ ಕ‌ರ್ನಾಟ‌ಕ‌ದ‌ ಆಡ‌ಳಿತ‌ ಪ‌ಕ್ಷ‌ಗ‌ಳಾದ‌ ಜೆಡಿಎಸ್ ಹಾಗೂ ಕಾಂಗ್ರೆಸ್ ಎರ‌ಡೂ ಪ‌ಕ್ಷ‌ಗ‌ಳೂ ಬೆಂಬ‌ಲ‌ ನೀಡಿವೆ. ಕೇರ‌ಳ‌ದ‌ ಆಡ‌ಳಿತ‌ ಪ‌ಕ್ಷ‌ವಾದ‌ ಕ‌ಮ್ಯೂನಿಸ್ಟ್ ಹಾಗೂ ವಿರೋಧ‌ ಪ‌ಕ್ಷ‌ ಕಾಂಗ್ರೆಸ್ ಕೂಡಾ ಬಂದ್­ಗೆ ಬೆಂಬ‌ಲ‌ ಸೂಚಿಸಿವೆ....

Read More

ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರಿ ಯಶಸ್ಸು!

ನರೇಂದ್ರ ಮೋದಿ ಸರಕಾರವು ಆರಂಬಿಸಿದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರೀ ಯಶಸ್ಸನ್ನು ಗಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ದೇಶಕ್ಕೆ ಮೂರು ಲಕ್ಷ ಕೋಟಿಗಳ ರೂಪಾಯಿಗಳ ವಿದೇಶೀ ವಿನಿಮಯದ ಉಳಿತಾಯವಾಗಿದೆ. ಈ ಮೊದಲು ಇಷ್ಟು ಪ್ರಮಾಣದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್...

Read More

ಮೋದಿ ಸ‌ರ‌ಕಾರ‌ದ‌ ಸೌಭಾಗ್ಯ‌ ಯೋಜ‌ನೆಯ‌ಡಿ ವಿದ್ಯುತ್ ಬೆಳ‌ಕು ಕಂಡಿವೆ ಒಂದು ಕೋಟಿಗೂ ಮೀರಿದ‌ ಮ‌ನೆಗ‌ಳು

ಭಾರ‌ತ‌ದ‌ಲ್ಲಿ ವಿದ್ಯುತ್ ಸಂಪ‌ರ್ಕ‌ವಿರ‌ದ‌ 18452 ಹ‌ಳ್ಳಿಗ‌ಳಿಗೆ ವಿದ್ಯುತ್ ಸಂಪ‌ರ್ಕ‌ವ‌ನ್ನು ಕೊಡಿಸುವುದ‌ರ‌ ಜೊತೆಗೆ 100% ಹ‌ಳ್ಳಿಗ‌ಳಿಗೆ ವಿದ್ಯುತ್ ಸಂಪ‌ರ್ಕ‌ವ‌ನ್ನು ಕೊಡಿಸುವ‌ ಭ‌ರ‌ವ‌ಸೆಯ‌ನ್ನು ಮಾರ್ಚ್ 2018 ರಲ್ಲಿ ಪೂರೈಸಿದ‌ ಮೋದಿ ಸ‌ರ‌ಕಾರ‌ವು ಈಗ‌ 31 ಡಿಸೆಂಬ‌ರ್ 2018 ರ‌ ಒಳ‌ಗೆ ದೇಶದ 100% ಮ‌ನೆಗ‌ಳಿಗೆ...

Read More

ಕಾಶ್ಮೀರದ ಬಗೆಗೆ ಕಣ್ಣು ತೆರೆಯಿಸುವ ‘ಕಶೀರ’

ಕಾಶ್ಮೀರದಲ್ಲಿ ನಿತ್ಯ ನಡೆಯುತ್ತಿರುವ ಘಟನೆಗಳನ್ನು ನಾವೆಲ್ಲರೂ ಟಿವಿ, ನ್ಯೂಸ್ ಪೇಪರ್­ಗಳಲ್ಲಿ ಗಮನಿಸಿಯೇ ಗಮನಿಸಿರುತ್ತೇವೆ. ದಿನವೂ ಗಡಿಯಲ್ಲಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನೀ ಪ್ರಾಯೋಜಿತ ಉಗ್ರಗಾಮಿಗಳು, ಅವರ ಬೆಂಗಾವಲಾಗಿ ನಿಂತಿರುವ ಪಾಕಿಸ್ತಾನೀ ಸೇನೆ, ಪ್ರತೀ ನುಸುಳುಕೊರನನ್ನೂ ಹುಡುಕಿ ಕೊಲ್ಲುತ್ತಿರುವ ಭಾರತೀಯ ಸೇನೆ, ಕೆಲವು ಸಂದರ್ಭಗಳಲ್ಲಿ...

Read More

ಮೇಡ್ ಇನ್ ಚೀನಾವ‌ನ್ನು ಹಿಂದಿಕ್ಕುತ್ತಿದೆ ಮೇಡ್ ಇನ್ ಇಂಡಿಯಾ!

ಇತ್ತೀಚೆಗೆ ಭಾರ‌ತ‌ದ‌ಲ್ಲಿ ಸ್ಯಾಮ್­ಸಂಗ್ ಮೊಬೈಲ್ ಕಂಪೆನಿಯು ವಿಶ್ವ‌ದ‌ ಅತೀ ದೊಡ್ಡ‌ ಮೊಬೈಲ್ ಫೋನ್ ತ‌ಯಾರಿಕಾ ಘ‌ಟ‌ಕ‌ವ‌ನ್ನು ಆರಂಭಿಸಿದೆ. ಈ ಮೊದ‌ಲು ಚೀನಾದ‌ಲ್ಲೂ ಸ್ಯಾಮ್­ಸಂಗ್ ಮೊಬೈಲ್ ಕಂಪೆನಿಯು ಮೊಬೈಲ್ ಫೋನ್ ತ‌ಯಾರಿಕಾ ಘ‌ಟ‌ಕ‌ವ‌ನ್ನು ಸ್ಥಾಪಿಸಿತ್ತು. ಆದ‌ರೆ ಅಲ್ಲಿನ‌ ಆರ್ಥಿಕ‌ ಬೆಳ‌ವ‌ಣಿಗೆಯ‌ಲ್ಲಿನ‌ ವೇಗ‌ದ‌ ಕುಸಿತ‌,...

Read More

3 ಲ‌ಕ್ಷ‌ ಜ‌ನ‌ರ‌ ಪ್ರಾಣ‌ವ‌ನ್ನು ಉಳಿಸುತ್ತಿದೆ ಸ್ವ‌ಚ್ಛ‌ಭಾರ‌ತ‌ : WHO ಶ್ಲಾಘನೆ

ನ‌ರೇಂದ್ರ‌ ಮೋದಿ ಸ‌ರ‌ಕಾರ‌ವು 2014 ರ‌ಲ್ಲಿ ಆರಂಭಿಸಿದ‌ ಸ್ವ‌ಚ್ಛ‌ಭಾರ‌ತ‌  ಅಭಿಯಾನ‌ವ‌ನ್ನು  ವಿಶ್ವ‌ ಆರೋಗ್ಯ‌ ಸಂಸ್ಥೆ   ಬ‌ಹುವಾಗಿ ಶ್ಲಾಘಿಸಿದೆ. ಕ‌ಳೆದ‌ ನಾಲ್ಕು ವ‌ರ್ಷ‌ಗ‌ಳ‌ಲ್ಲಿ ಸ್ವ‌ಚ್ಛ‌ಭಾರ‌ತ‌ ಅಭಿಯಾನ‌ದ‌ಡಿಯ‌ಲ್ಲಿ 8 ಕೋಟಿ ಶೌಚಾಲ‌ಯ‌ಗ‌ಳ‌ನ್ನು ಕ‌ಟ್ಟಿಸಿಕೊಡ‌ಲಾಗಿದೆ. ಭಾರ‌ತ‌ದ‌ಲ್ಲಿ 45% ದ‌ಷ್ಟಿದ್ದ‌ ಶೌಚಾಲ‌ಯ‌ದ‌ ಬ‌ಳ‌ಕೆ 89% ಕ್ಕೆ ಏರಿದೆ....

Read More

ಸಾಮಾಜಿಕ‌ ಮಾಧ್ಯ‌ಮ‌ಗ‌ಳ‌ಲ್ಲಿ (Social Media) ನ‌ರೇಂದ್ರ‌ ಮೋದಿ ಹಾಗೂ ರಾಹುಲ್ ಗಾಂಧಿ : ಒಂದು ವಿಶ್ಲೇಷಣೆ.

ಪ್ರ‌ಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್­ನಲ್ಲಿ 4.3 ಕೋಟಿ ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯ‌ಕ್ಷ‌ ರಾಹುಲ್ ಗಾಂಧಿಯವರನ್ನು ಟ್ವಿಟರ್­ನಲ್ಲಿ ಹಿಂಬಾಲಿಸುವ ಜನರ ಸಂಖ್ಯೆ ಕೇವಲ 73 ಲಕ್ಷ. ಮೋದಿಯ ಪ್ರತೀ ಟ್ವೀಟ್­ಗೆ ಸಿಗುವ‌ ಸ‌ರಾಸ‌ರಿ ಲೈಕ್ ಹಾಗೂ ರಿಟ್ವೀಟ್...

Read More

ಆರ್ಥಿಕ‌ ಬ‌ಲಿಷ್ಠ‌ ರಾಷ್ಟ್ರ‌ಗ‌ಳ‌ ಪ‌ಟ್ಟಿಯ‌ಲ್ಲಿ 10 ಸ್ಥಾನ‌ದ‌ಲ್ಲಿದ್ದ‌ ಭಾರ‌ತ‌ವು ಮೋದಿ ಆಡಳಿತದ ನಾಲ್ಕು ವರ್ಷದಲ್ಲಿ 6 ನೇ ಸ್ಥಾನ‌ಕ್ಕೆ ಏರಿದ ಯಶೋಗಾಥೆ

ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರ ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದ ಭಾರತವು ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಸಮರ್ಥ ಆಡಳಿತದ ಪರಿಣಾಮವಾಗಿ ಡಿಸೆಂಬರ್ 2017 ರಲ್ಲಿ 6 ನೇ ಸ್ಥಾನಕ್ಕೆ ಏರಿದೆ. 2013 ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟು...

Read More

Recent News

Back To Top