Date : Saturday, 25-08-2018
ನವದೆಹಲಿ: ಜನರು ತಮ್ಮ ಜನಪ್ರತಿನಿಧಿಗಳಿಗೆ ರೇಟಿಂಗ್ಸ್ ನೀಡುವ ಅವಕಾಶವನ್ನು ಒದಗಿಸುವ ಆ್ಯಪ್ ವೊಂದನ್ನು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದಾರೆ. ‘ನೇತಾ’ ಆ್ಯಪ್ ಜನಪ್ರತಿನಿಧಿಗಳ ಕಾರ್ಯಕ್ಷಮತೆಯ ಬಗ್ಗೆ ರೇಟಿಂಗ್ಸ್‌ನ್ನು ನೀಡಲು ಜನರಿಗೆ ಅವಕಾಶವನ್ನು ಒದಗಿಸುವ ಒಂದು ತಂತ್ರಜ್ಞಾನ ವೇದಿಕೆಯಾಗಿದೆ. ಈ ಆ್ಯಪ್ ...
Date : Saturday, 25-08-2018
ನವದೆಹಲಿ: ವರ್ಷದ ಹಲವಾರು ತಿಂಗಳುಗಳಲ್ಲಿ ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಅತ್ಯಗತ್ಯ ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದು ಹವಾಮಾನದ ಕಾರಣದಿಂದಾಗಿ ಸ್ಥಗಿತಗೊಳ್ಳುತ್ತದೆ. ಇದರಿಂದ ಯೋಧರ ಬದುಕು ತೀರಾ ಕಷ್ಟಕರವಾಗುತ್ತದೆ. ಆದರೆ ಇನ್ನು ಮುಂದೆ...
Date : Saturday, 25-08-2018
ತಿರುವನಂತಪುರಂ: ಭಾರೀ ನೆರೆಗೆ ತತ್ತರಿಸಿ ಜೀವ ಉಳಿಸಲು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ರೂ.10 ಸಾವಿರಗಳನ್ನು ವರ್ಗಾವಣೆ ಮಾಡಲಾಗುವುದು ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಪರಿಹಾರ ಕೇಂದ್ರಗಳಲ್ಲಿ ಇರುವ ಮತ್ತು ಈಗಾಗಲೇ...
Date : Saturday, 25-08-2018
ಲಕ್ನೋ: ರಕ್ಷಾ ಬಂಧನದ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಸೇವೆಯನ್ನು ನೀಡಲಾಗುತ್ತಿದೆ. ಆ.25ರ ಮಧ್ಯರಾತ್ರಿಯಿಂದ ಆ.26ರ ಮಧ್ಯರಾತ್ರಿಯವರೆಗೆ ಈ ಉಚಿತ ಬಸ್ ಸೇವೆ ಮಹಿಳೆಯರಿಗೆ ಲಭ್ಯವಾಗಲಿದೆ. ಸಿಎಂ ಯೋಗಿ ಆದಿತ್ಯನಾಥ ಈ ಸೇವೆಯನ್ನು ಘೋಷಣೆ ಮಾಡಿದ್ದು, ಉತ್ತರಪ್ರದೇಶ ರಾಜ್ಯ ರಸ್ತೆ...
Date : Saturday, 25-08-2018
ನವದೆಹಲಿ: ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ, ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು) ತನ್ನ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಎಂಟರ್‌ಪ್ರೆನ್ಯೂರ್‌ಶಿಪ್‌ಗೆ ಅವರ ಹೆಸರನ್ನಿಡಲು ನಿರ್ಧರಿಸಿದೆ. ಆ.16ರಂದು ವಾಜಪೇಯಿ ಅವರು ನಿಧನರಾಗಿದ್ದು, ಅವರ ಗೌರವಾರ್ಥ ವಿವಿಧ ರಾಜ್ಯ...
Date : Saturday, 25-08-2018
ಜಮ್ಮು: ಈ ವರ್ಷ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಸುಮಾರು 142 ಉಗ್ರರು ಹತರಾಗಿದ್ದಾರೆ ಎಂದು ಸಿಆರ್‌ಪಿಎಫ್ ಡೈರೆಕ್ಟರ್ ಜನರಲ್ ಆರ್‌ಆರ್ ಭಟ್ನಾಗರ್ ಹೇಳಿದ್ದಾರೆ. ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಸುಮಾರು 200-250 ಉಗ್ರವಾದಿಗಳು ಕಾರ್ಯಾಚರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. 2016-17ಕ್ಕೆ...
Date : Saturday, 25-08-2018
ಮುಂಬಯಿ: ಧರ್ಮ ಎಂದರೆ ಕೇವಲ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವುದು ಮಾತ್ರವಲ್ಲ, ಅದು ಸಾಮಾಜಿಕ ಕರ್ತವ್ಯವೂ ಆಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ಆರ್‌ಎಸ್‌ಎಸ್ ನಾಯಕ ನಾನಾ ಪಾಲ್ಕರ್ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು...
Date : Thursday, 23-08-2018
ನವದೆಹಲಿ: ದೇಶದ ಶಾಲೆಗಳಲ್ಲಿ ಇರುವ ಪರಿಣಿತ ಮಾನಸಿಕ ಕೌನ್ಸೆಲರ್‌ಗಳ ಕೊರತೆಯನ್ನು ಹೋಗಲಾಡಿಸುವ ಸಲುವಾಗಿ ಶಾಲಾ ಶಿಕ್ಷಕರುಗಳಿಗೆಯೇ ವಿದ್ಯಾರ್ಥಿಗಳಲ್ಲಿ ಇರಬಹುದಾಂತಹ ಒತ್ತಡ, ಖಿನ್ನತೆಗಳನ್ನು ಗುರುತಿಸುವ ತರಬೇತಿಯನ್ನು ನೀಡಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ದೇಶದ 10 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ತರಬೇತಿಯನ್ನು ನೀಡಲು...
Date : Thursday, 23-08-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ 5ನೇ ದಿನವಾದ ಇಂದು ಶೂಟರ್ ಶಾರ್ದುಲ್ ವಿಹಾನ್ ಅವರು ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ 15 ವರ್ಷದ ಶಾರ್ದುಲ್ ಅವರು ಬೆಳ್ಳಿ ಜಯಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾರತ 17 ಪದಕಗಳನ್ನು...
Date : Thursday, 23-08-2018
ಜೈಪುರ: ರಾಜಸ್ಥಾನ ಬಿಜೆಪಿ ಸೆಪ್ಟಂಬರ್ ತಿಂಗಳಿನಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ‘ಕಿಸಾನ್ ಸಮ್ಮೇಳನ’ವನ್ನು ಆಯೋಜನೆಗೊಳಿಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತ ಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಅಲ್ಲದೇ ಎಸ್‌ಸಿ ಮೋರ್ಚಾ, ಎಸ್‌ಟಿ ಮೋರ್ಚಾ, ಮಹಿಳಾ ಮೋರ್ಚಾ,...