Date : Thursday, 23-08-2018
ನವದೆಹಲಿ: ಸಿಎಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ತನ್ನ ಸದಸ್ಯರಿಗಾಗಿ ಮುಂದಿನ ತಿಂಗಳು ಎಕ್ಸ್‌ಕ್ಲೂಸಿವ್ ಜಾಬ್ ಪೋರ್ಟಲ್‌ನ್ನು ಹೊರ ತರುತ್ತಿದೆ. ಸೆ.1ರಂದು ಸಂಸ್ಥೆ ಮಂಡಳಿ ಸದಸ್ಯರು ಮತ್ತು ಐಸಿಎಐ ಉದ್ಯಮ ಜಂಟಿಯಾಗಿ ಪೋರ್ಟಲ್‌ನ್ನು...
Date : Thursday, 23-08-2018
ನವದೆಹಲಿ: ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದಾಗಿ ಶಾಲಾ, ಕಾಲೇಜುಗಳ ಆವರಣದಲ್ಲಿ ಜಂಕ್ ಫುಡ್‌ಗಳ ಮಾರಾಟವನ್ನು ನಿಷೇಧ ಮಾಡಬೇಕು ಎಂದು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ಹೇಳಿದೆ. ಆರೋಗ್ಯಯುತ ಆಹಾರಗಳಿಗೆ ಗುಣಮಟ್ಟವನ್ನು ನಿಗದಿಪಡಿಸಬೇಕು, ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ಬೆಳೆಯುವುದಕ್ಕೆ ಅವಕಾಶ ಕಲ್ಪಿಸಬೇಕು, ಸ್ಥೂಲಕಾಯದಿಂದ ಅವರನ್ನು ದೂರವಿಡಬೇಕು...
Date : Wednesday, 22-08-2018
ಲಕ್ನೋ: ದೇಶದಾದ್ಯಂತ ಮುಸ್ಲಿಂ ಬಾಂಧವರು ಇಂದು ಬಕ್ರೀದ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಪ್ರಾಣಿಗಳನ್ನು ಅದರಲ್ಲೂ ಕುರಿ, ಆಡುಗಳನ್ನು ಬಲಿಕೊಡುವುದು ಈ ಹಬ್ಬದ ಪ್ರಮುಖ ಆಚರಣೆಯಾಗಿದೆ. ಆದರೆ ಲಕ್ನೋದ ಒಂದಿಷ್ಟು ಮಂದಿ ಬಕ್ರೀದ್ ಹಬ್ಬಕ್ಕೆ ಕುರಿ ಅಥವಾ ಆಡನ್ನು ಬಲಿಕೊಡದಿರಲು ನಿರ್ಧರಿಸಿದ್ದಾರೆ. ಅದರ...
Date : Wednesday, 22-08-2018
ಕೊಚ್ಚಿ: ಕಳೆದ ಹಲವಾರು ದಿನಗಳಿಂದ ಕೇರಳ ನೆರೆ ದುರಂತದಿಂದ ಚೇತರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ದೇಶದ ಮೂಲೆ ಮೂಲೆಯ ಜನರು ಕೇರಳಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತಿದ್ದಾರೆ. ಪುಟಾಣಿ ಮಕ್ಕಳು ಕೂಡ ತಾವು ಕೂಡಿಟ್ಟ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡಿದ್ದಾರೆ. ತಮಿಳುನಾಡಿನ ವಿಲುಪ್ಪುರಂನ ಬಾಲಕಿಯೊಬ್ಬಳು...
Date : Wednesday, 22-08-2018
ಬೆಂಗಳೂರು: ಆ.16ರಂದು ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ‘ಅಸ್ಥಿ ಕಳಶ’ ಇಂದು ರಾಜ್ಯಕ್ಕೆ ಆಗಮಿಸಿದ್ದು, 8 ನದಿಗಳಲ್ಲಿ ವಿಸರ್ಜನೆಗೊಳ್ಳಲಿದೆ. ಕಾವೇರಿಯಲ್ಲಿ ಆ.23ರಂದು ಅಸ್ಥಿ ವಿಸರ್ಜನೆಗೊಂಡರೆ, ರಾಜ್ಯದ ಇತರ 7 ನದಿಗಳಲ್ಲಿ ಆ.25ರಂದು ಅಸ್ಥಿಯನ್ನು ವಿಸರ್ಜನೆಗೊಳಿಸಲು ಬಿಜೆಪಿ ನಿರ್ಧರಿಸಿದೆ. ನೇತ್ರಾವತಿ, ಮಲಪ್ರಭಾ,...
Date : Wednesday, 22-08-2018
ಮುಂಬಯಿ: ಎಳೆ ಮನಸ್ಸುಗಳಲ್ಲಿ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಬಾಂದ್ರ ಮುನ್ಸಿಪಲ್ ಸ್ಕೂಲ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಶಾಲೆಯ ಕುರ್ಚಿ, ಮೇಜು, ಡೆಸ್ಕುಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಆಹಾರದ ಪೆಟ್ಟಿಗೆ(ಫುಡ್ ಕರ್ಟನ್ಸ್)ಗಳಿಂದ ನಿರ್ಮಿತವಾಗಿದೆ. ಆರ್‌ಯು ಗ್ರೀನ್‌ಲೈಫ್ ಎಂಬ ಸುಸ್ಥಿರ...
Date : Wednesday, 22-08-2018
ಮುಂಬಯಿ: ಏಷ್ಯಾದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ನೇತೃತ್ವದ ಟೆಲಿಕಾಂ ಸ್ಟಾರ್ಟ್‌ಅಪ್ ರಿಲಾಯನ್ಸ್ ಜಿಯೋ ಫಾರ್ಚುನ್ ಮ್ಯಾಗಜೀನ್‌ನ ಜಾಗತಿಕ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಇಂಟರ್ನೆಟ್ ಲಭ್ಯತೆಯನ್ನು ಕ್ಷಿಪ್ರಗತಿಯಲ್ಲಿ ವಿಸ್ತರಣೆ ಮಾಡಿರುವ ಸಲುವಾಗಿ ‘ಚೇಂಜ್ ದಿ ವರ್ಲ್ಡ್’ ಪಟ್ಟಿಯಲ್ಲಿ ಮೊದಲ ಸ್ಥಾನ...
Date : Wednesday, 22-08-2018
ನವದೆಹಲಿ: ನೆರೆ ಪೀಡಿತ ಕೇರಳಕ್ಕೆ 65 ಟನ್‌ಗಳಷ್ಟು ತುರ್ತು ಔಷಧಿಗಳನ್ನು ಭಾರತೀಯ ವಾಯಸೇನೆಯ ಮೂಲಕ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದೆ. 1 ಕೋಟಿಯಷ್ಟು ಕ್ಲೋರಿನ್ ಟ್ಯಾಬ್ಲೆಟ್‌ಗಳನ್ನು ಕಳುಹಿಸಿಕೊಡಲಾಗಿದೆ, ಮತ್ತೊಂದು ಕೋಟಿಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು 4 ಕೋಟಿ ಕ್ಲೋರಿನ್...
Date : Wednesday, 22-08-2018
ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಗಗನಯಾತ್ರಿಕರ ತರಬೇತಿ ಕೇಂದ್ರವನ್ನು ಆರಂಭಿಸಲು ಇಸ್ರೋ ನಿರ್ಧರಿಸಿದೆ. ಸುಮಾರು 40ರಿಂದ 45 ಎಕರೆ ಪ್ರದೇಶದಲ್ಲಿ ಇದು ಸ್ಥಾಪನೆಗೊಳ್ಳುವ ನಿರೀಕ್ಷೆ ಇದೆ. ಮೊನ್ನೆ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು...
Date : Wednesday, 22-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಮುಸ್ಲಿಂ ಬಾಂಧವರಿಗೆ ಈದ್ ಉಲ್ ಅಧಾ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ‘ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಮುಸ್ಲಿಂ ಸಹೋದರ, ಸಹೋದರಿಯರಿಗೆ ಈದ್ ಉಲ್ ಝುಹ ಹಬ್ಬದ ಶುಭಾಶಯಗಳು,...