News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉದ್ಯೋಗಗಳು ಸೃಷ್ಟಿಯಾಗುತ್ತಿವೆ, ಕ್ಯಾಬ್ ಉದ್ಯಮದಲ್ಲೇ 2.2 ಮಿಲಿಯನ್ ಉದ್ಯೋಗ ಸೃಷ್ಟಿ: ನೀತಿ ಆಯೋಗ ಸಿಇಓ

ನವದೆಹಲಿ: ಭಾರೀ ವಿವಾದ ಸೃಷ್ಟಿಸಿದ್ದ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್(ಎನ್‌ಎಸ್‌ಎಸ್‌ಒ)ನ ಉದ್ಯೋಗ ಸೃಷ್ಟಿಯ ವರದಿಗೆ ತಿರುಗೇಟು ನೀಡುವಂತಹ ವರದಿಯನ್ನು ನೀತಿ ಆಯೋಗ ಪ್ರಕಟಿಸಿದೆ ಮತ್ತು ಸರ್ಕಾರ ಕೂಡ ಈ ವರ್ಷದ ಉದ್ಯೋಗ ವರದಿಯನ್ನು ಮಾರ್ಚ್‌ನಲ್ಲಿ ಪ್ರಕಟಿಸುತ್ತಿದೆ. ಎನ್‌ಎಸ್‌ಎಸ್‌ಒನ ವರದಿಗೆ ತಿರುಗೇಟು ನೀಡಿರುವ...

Read More

ಸ್ಮಾರ್ಟ್ ಆಲ್ಕೋಹಾಲ್ ಡಿಟೆಕ್ಟರ್ ಕಂಡುಹಿಡಿದ 10ನೇ ಕ್ಲಾಸ್ ಓದಿದ ಯುವಕ

ಹೈದರಾಬಾದ್: 10ನೇ ತರಗತಿಯ ಬಳಿಕ ಶಿಕ್ಷಣವನ್ನು ಮುಂದುವರೆಸದಿದ್ದರೂ, ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಹೊಸ ಸ್ಮಾರ್ಟ್ ವ್ಯವಸ್ಥೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಹೈದರಾಬಾದ್‌ನ 22 ವರ್ಷದ ಯುವಕ ಸಾಯಿ ತೇಜಾ. ವಾಹನ ಚಾಲಕರು ಅಲ್ಕೋಹಾಲ್ ಸೇವನೆ ಮಾಡಿರುವುದನ್ನು ಪತ್ತೆ ಹಚ್ಚಿ, ಅದಕ್ಕೆ ಅನುಗುಣವಾಗಿ...

Read More

ನನ್ನ ಧೈರ್ಯದ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ಬೇಕಾಗಿಲ್ಲ: ರಾಹುಲ್‌ಗೆ ಗಡ್ಕರಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು, ನನ್ನ ಧೈರ್ಯದ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ನನಗಿಲ್ಲ ಎಂದಿದ್ದಾರೆ. ಎಬಿವಿಪಿ ಮಾಜಿ ಕಾರ್ಯಕರ್ತರ ಸಮಾವೇಶದಲ್ಲಿ ದೇಶದ ಜವಾಬ್ದಾರಿಗೆ ಸಂಬಂಧಿಸಿದಂತೆ ಗಡ್ಕರಿ ನೀಡಿದ್ದ...

Read More

ಚಿಟ್ ಫಂಡ್ ಹಗರಣ ಮತ್ತು ಮಮತಾ ಹೈಪ್ರೊಫೈಲ್ ಡ್ರಾಮಾ

ತನ್ನ ಸರ್ಕಾರದ ವಿರುದ್ಧ ಸಮರ ಸಾರಲಾಗಿದೆ ಎಂದು ಆರೋಪಿಸಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾನುವಾರ ರಾತ್ರಿಯಿಂದ ಕೋಲ್ಕತ್ತಾದಲ್ಲಿ ಹೈ ಪ್ರೊಫೈಲ್ ಧರಣಿಯನ್ನು ನಡೆಸುತ್ತಿದ್ದಾರೆ, ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಲು ತೆರಳಿದ್ದ 8...

Read More

ಅಮ್ಮನಿಗೆ ನಾನು ಪ್ರಧಾನಿಯಾಗಿದ್ದಕ್ಕಿಂತ, ಸಿಎಂ ಆಗಿದ್ದು ಮಹತ್ವದ ಕ್ಷಣವಾಗಿತ್ತು: ಮೋದಿ

ನವದೆಹಲಿ: ತನ್ನ ತಾಯಿಗೆ ತಾನು ಪ್ರಧಾನಿಯಾದ ಕ್ಷಣ ಅಷ್ಟೊಂದು ಮಹತ್ವದ್ದಾಗಿರಲಿಲ್ಲ, ನಾನು ಗುಜರಾತ್ ಸಿಎಂ ಆಗಿ ಮೊದಲು ಆಯ್ಕೆಯಾದದ್ದು ಅವರ ಮಹತ್ವದ ಕ್ಷಣವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಜನಪ್ರಿಯ ಸೋಶಿಯಲ್ ಮೀಡಿಯಾ ಪೇಜ್ ಹ್ಯೂಮನ್ಸ್ ಆಫ್ ಬಾಂಬೆಗೆ ಸಂದರ್ಶನ...

Read More

ಮನುಷ್ಯನ ಮನಸ್ಸು ಯಾವ ಕಾಯಿಲೆಯನ್ನೂ ಜಯಿಸಬಲ್ಲದು :ವಿಶ್ವ ಕ್ಯಾನ್ಸರ್ ದಿನಕ್ಕೆ ಪರಿಕ್ಕರ್ ಸಂದೇಶ

ನವದೆಹಲಿ: ಕ್ಯಾನ್ಸರ್ ಮಹಾ ಮಾರಿಗೆ ತುತ್ತಾದರೂ ಎದೆಗುಂದದೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ವಿಶ್ವ ಕ್ಯಾನ್ಸರ್ ದಿನವಾದ ಇಂದು ಮಾಡಿರುವ ಟ್ವೀಟ್ ಎಲ್ಲರ ಗಮನವನ್ನೂ ಸೆಳೆದಿದೆ. ‘ಮನಷ್ಯನ ಮನಸ್ಸು ಯಾವುದೇ ಕಾಯಿಲೆಯನ್ನು ಜಯಿಸಬಲ್ಲದು’ ಎಂದು ಅವರಿಂದು...

Read More

ವೇಟರ್‌ನಿಂದ ಬಂಗಾರ ಜಯಿಸುವವರೆಗೆ: ದಿವ್ಯಾಂಗ ಕ್ರೀಡಾಪಟು ನಾರಾಯಣ್ ಯಶೋಗಾಥೆ

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಸೇನ್ ಬೋಲ್ಟ್, ಜಸ್ಟಿನ್ ಗಟ್ಲಿನ್‌ನಂತೆ ಮಿಂಚಬಲ್ಲ ಸಾಮರ್ಥ್ಯವುಳ್ಳ, ಭಾರತದ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಬಲ್ಲಂತಹ ಪ್ರತಿಭೆವುಳ್ಳ ಅಥ್ಲೀಟ್ ನಾರಾಯಣ ಠಾಕೂರ್. 27ವರ್ಷ ಇವರು, 2018ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕವನ್ನು ತಂದು ಕೊಟ್ಟವರು....

Read More

ಇನ್ಮುಂದೆ ವಾರಣಾಸಿಯಿಂದ ಗಂಗಾ ನದಿಗೆ ಕೊಳಚೆ ನೀರು ಸೇರಲ್ಲ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಿಂದ ಗಂಗಾ ನದಿಗೆ ಕೊಳಚೆ ನೀರು ಸೇರಲ್ಲ. ಈ ವರ್ಷದ ಜುಲೈ ವೇಳೆಗೆ, ವಾರಣಾಸಿಯ ಕೊಳಚೆ ನಿರ್ವಹಣೆಯ ಸಾಮರ್ಥ್ಯ ದಿನಕ್ಕೆ 400 ಮಿಲಿಯನ್ ಲೀಟರ್‌ಗೆ ಏರಿಕೆಯಾಗಲಿದೆ. 2020ರ ವೇಳೆಗೆ ಗಂಗಾನದಿಯನ್ನು ಶುದ್ಧೀಕರಣಗೊಳಿಸುವಲ್ಲಿ ಈ ಕ್ರಮ...

Read More

ಶಾಲೆಗೆ ತೆರಳಲು ನಿತ್ಯ ಕಾಡಿನ ನಡುವೆ 2 ಗಂಟೆ ನಡೆಯುತ್ತಿದ್ದ ಬಾಲಕಿಗೆ ಸಿಕ್ಕಿತು ಎಲೆಕ್ಟ್ರಿಕ್ ಸೈಕಲ್ ಗಿಫ್ಟ್

ಮಹಾರಾಷ್ಟ್ರ : ಕಾಡು ಪ್ರದೇಶದಲ್ಲಿ, ವನ್ಯಜೀವಿಗಳ ಭಯದೊಂದಿಗೆ ಆಕೆ ನಿತ್ಯ 2 ಗಂಟೆ ನಡೆಯಬೇಕಾಗುತ್ತಿತ್ತು. ಶಿಕ್ಷಣ ಪಡೆಯುವುದಕ್ಕಾಗಿ ಇದು ಆಕೆಗೆ ಅನಿವಾರ್ಯವಾಗಿತ್ತು. ನಿಖಿತಾ ಕೃಷ್ಣ ಮೋರ್‌ಗೆ ಶಿಕ್ಷಣ ಜೀವನದ ಏಕೈಕ ಗುರಿ. ಆ ಗುರಿ ಸಾಧನೆಗೆ ಆಕೆ ಕಠಿಣ ಹಾದಿಯನ್ನು ತುಳಿಯಲೇ ಬೇಕು. ಮಹಾರಾಷ್ಟ್ರದ...

Read More

ಕುಂಭಮೇಳದಲ್ಲಿ ಬ್ರಹ್ಮಚರ್ಯ ದೀಕ್ಷೆ ಪಡೆದುಕೊಂಡ 82 ವಿದೇಶಿಗರು

ಅಲಹಾಬಾದ್: ಬಿಳಿ ಬಟ್ಟೆ ಧರಿಸಿ, ಬೋಳಿಸಿದ ತಲೆ ಮೇಲೆ ಸ್ವಸ್ಥಿಕದ ಚಿಹ್ನೆಯನ್ನು ಮೂಡಿಸಿ ಕೂತಿದ್ದ ಕೆನಡಾದ ಮಹಿಳೆ ವರೋನಿಖ್, ಕುಂಭಮೇಳದಲ್ಲಿ ಎಲ್ಲಾ ಕಡೆ ಕಾಣುವ ಖಾವಿಧಾರಿ ಸಾಧುಗಳ ನಡುವೆ ಎದ್ದು ಕಾಣುತ್ತಿದ್ದರು. ಆದರೆ, ಅವರ ಗುರು ಮಾತೆ ‘ಗುರು ಮಂತ್ರ’ವನ್ನು ಅವರ...

Read More

Recent News

Back To Top