Date : Wednesday, 06-02-2019
ಗಯಾನ: ಫ್ರೆಂಚ್‌ನ ಗಯಾನದಲ್ಲಿನ ಯುರೋಪಿಯನ್ ಲಾಂಚ್ ಸರ್ವಿಸ್ ಪ್ರೊವೈಡರ್-ಅರಿಯನ್‌ಸ್ಪೇಸ್ ರಾಕೆಟ್ ಮೂಲಕ ಬುಧವಾರ ಬೆಳಿಗ್ಗೆ, ಭಾರತದ ಆಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್-31ನನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು. ಗಯಾನ ಸಮೀಪ ಕೌರವುನಲ್ಲಿರುವ ಅರಿಯನ್ ಲಾಂಚ್ ಕಾಂಪ್ಲೆಕ್ಸ್‌ನಲ್ಲಿ, ಜಿಸ್ಯಾಟ್-31ನನ್ನು ಹೊತ್ತ ಅರಿಯನ್-5 ವಾಹಕ ಕಕ್ಷೆಯನ್ನು ಸೇರಿದೆ....
Date : Tuesday, 05-02-2019
ನವದೆಹಲಿ: ರಾಷ್ಟ್ರಪತಿ ಭವನದ ಮುಘಲ್ ಗಾರ್ಡನ್ ನೋಡುವ ಅವಕಾಶ ನಾಳೆಯಿಂದ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಈ ಬಾರಿಯ ಉದ್ಯಾನೋತ್ಸವದಲ್ಲಿ ಜಪಾನ್ ಮತ್ತು ನೆದರ್‌ಲ್ಯಾಂಡ್‌ನ ಪುಷ್ಪಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 10 ಸಾವಿರ ತುಲಿಪ್ಸ್, 137 ಪ್ರಬೇಧದ ಗುಲಾಬಿಗಳು, 70 ವಿಧದ ಋತುಮಾನ ಹೂವುಗಳು 15 ಎಕರೆ...
Date : Tuesday, 05-02-2019
ನವದೆಹಲಿ: ಮೊನಾಕೋ ರಾಜಕುಮಾರ ಅಲ್ಬರ್ಟ್-II ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಮುಖ್ಯವಾಗಿ ಉಭಯ ಮುಖಂಡರುಗಳ ನಡುವೆ, ನವೀಕರಿಸಬಹುದಾದ ಶಕ್ತಿ, ಹವಮಾನ ವೈಪರೀತ್ಯದ ಬಗ್ಗೆ ಮಾತುಕತೆಗಳು ನಡೆದವು. ಅಲ್ಬರ್ಟ್ ಅವರು,...
Date : Tuesday, 05-02-2019
ನವದೆಹಲಿ: ಕೋಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರು ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಸ್ವಾಗತಿಸಿದ್ದು, ಇದು ಸಿಬಿಐಗೆ ಸಿಕ್ಕ ನೈತಿಕ ಜಯ ಎಂದು ವಿಶ್ಲೇಷಿಸಿದೆ. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ...
Date : Tuesday, 05-02-2019
ನವದೆಹಲಿ: ಒಂದು ಕಾಲದಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ತೀರಾ ಹತ್ತಿರವಾಗಿದ್ದ, ನಿವೃತ್ತ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರು ಸೋಮವಾರ ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಪಕ್ಷದ ಮುಖಂಡರಾದ ರವಿ ಶಂಕರ್ ಪ್ರಸಾದ್, ಪಶ್ಚಿಮಬಂಗಾಳ ಬಿಜೆಪಿ...
Date : Tuesday, 05-02-2019
ಚಂಡೀಗಢ: ಫಾರ್ಮಸೆಟ್ಯೂಕಲ್ ಸೆಕ್ಟರ್‌ನಲ್ಲಿ ರೂ.2000 ಕೋಟಿಯಷ್ಟು ಹೂಡಿಕೆಯನ್ನು ತಂದು, 25 ಸಾವಿರದಷ್ಟು ಉದ್ಯೋಗವನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಹರಿಯಾಣ ಸರ್ಕಾರ ‘ಹರಿಯಾಣ ಫಾರ್ಮಸೆಟ್ಯುಕಲ್ ಪಾಲಿಸಿ 2019’ನ್ನು ಜಾರಿಗೊಳಿಸುತ್ತಿದೆ. ಈ ನೀತಿಯಡಿಯಲ್ಲಿ, ಕರ್ನಲ್‌ನಲ್ಲಿ ಸರ್ಕಾರಿ ಸ್ವಾಮ್ಯದ ಫಾರ್ಮ ಪಾರ್ಕ್‌ನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಮತ್ತು...
Date : Tuesday, 05-02-2019
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ, ತನ್ನ 40ನೇ ಸಂಪರ್ಕ ಉಪಗ್ರಹ ಜಿಸ್ಯಾಟ್-31ನನ್ನು ಫೆಬ್ರವರಿ 6ರಂದು ಫ್ರೆಂಚ್ ಗಯಾನಾದ ಸ್ಪೇಸ್‌ಪೋರ್ಟ್‌ನಿಂದ ಉಡಾವಣೆಗೊಳಿಸಲು ಸರ್ವ ಸನ್ನದ್ಧವಾಗಿದೆ. 15 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಈ ಉಪಗ್ರಹವು, ಕೆಲವೊಂದು ಕಕ್ಷೆಯಲ್ಲಿನ ಉಪಗ್ರಹಗಳ ಕಾರ್ಯಾಚರಣೆ ಸೇವೆಗಳಿಗೆ...
Date : Tuesday, 05-02-2019
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರುಗೊಳಿಸುವ ಯುಕೆ ಸರ್ಕಾರದ ಆದೇಶವನ್ನು ಭಾರತ ಸ್ವಾಗತಿಸಿದ್ದು, ಈ ನಿಟ್ಟಿನ ಕಾನೂನು ಪ್ರಕ್ರಿಯೆಗಳು ಆದಷ್ಟು ಬೇಗ ಮುಕ್ತಾಯಗೊಳ್ಳಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ. ವಂಚನೆ ಮತ್ತು ಹಣಕಾಸು ಅವ್ಯವಹಾರದಲ್ಲಿ ಆರೋಪಿಯಾಗಿರುವ ವಿಜಯ್ ಮಲ್ಯ...
Date : Tuesday, 05-02-2019
ನವದೆಹಲಿ: ಭಾರತೀಯ ಮಾರುಕಟ್ಟೆಗೆ ಚೀನಾದ ಕಡಿಮೆ ಬೆಲೆಯ ಸರಕುಗಳು ಮೂಟೆ ಗಟ್ಟಲೆ ಬಂದು ಬೀಳುವುದನ್ನು ಕಡಿಮೆ ಮಾಡುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಸುಮಾರು 99 ಚೀನಾ ವಸ್ತುಗಳ ಮೇಲೆ ಆಮದು ನಿರೋಧಕ ಸುಂಕ (ಯ್ಯಾಂಟಿ ಡಂಪಿಂಗ್ ಡ್ಯೂಟಿ)ಯನ್ನು ವಿಧಿಸಿದೆ. ‘ಜನವರಿ 28ರಿಂದ...
Date : Tuesday, 05-02-2019
ಪಣಜಿ: ಗೋವಾದ 12 ವರ್ಷದ ಬಾಲಕಿಯೊಬ್ಬಳು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ಬಹಿರಂಗ ಪತ್ರವನ್ನು ಬರೆದು, ಅವರ ಒಳಮುಖವನ್ನು ಬಯಲು ಮಾಡಿದ್ದಾಳೆ. ಬಾಲಕಿ ಬರೆದ ಪತ್ರ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ, ಹಲವು ಸುದ್ದಿ ಮಾಧ್ಯಮಗಳು ಕೂಡ ಇದನ್ನು ಪ್ರಕಟಿಸಿವೆ. ಆದರೆ ಎಲ್ಲದಕ್ಕೂ...