Date : Friday, 08-02-2019
ಸರಳ ಮತ್ತು ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ತರುವಾಗಿ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಆನ್‌ಲೈನ್ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು ಮಾನವ ಮಧ್ಯಸ್ಥಿಕೆಯನ್ನು ಕಡಿಮೆಗೊಳಿಸಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ, ಸರ್ಕಾರದ ಪ್ರಯತ್ನದಿಂದಾಗಿ ತೆರಿಗೆ ಪ್ರಮಾಣ ಹೆಚ್ಚಳವಾಗಿದೆ. ತೆರಿಗೆ ಪಾವತಿದಾರರ ಸರ್ಕಾರದ ಮೇಲಿನ ಭರವಸೆ...
Date : Friday, 08-02-2019
ನವದೆಹಲಿ: ಅರುಣಾಚಲ ಪ್ರದೇಶ ಕೊನೆಗೂ ತನ್ನದೇ ಆದ 24×7 ಟಿಲಿವಿಶನ್ ಚಾನೆಲ್‌ನ್ನು ಹೊಂದುತ್ತಿದೆ. ಡಿಡಿ ಅನುಪ್ರಭಾವನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಟನಗರದಲ್ಲಿ ಲೋಕಾರ್ಪಣೆಗೊಳಿಸುತ್ತಿದ್ದಾರೆ. ಇದೇ ದಿನ, ಇಟನಗರ ವಿಮಾನನಿಲ್ದಾಣವನ್ನೂ ಅವರು ಉದ್ಘಾಟಿಸುತ್ತಿದ್ದಾರೆ. ‘ಆಕ್ಟ್ ಈಸ್ಟ್ ಪಾಲಿಸಿ’ಯಡಿ ಈಶಾನ್ಯ ಭಾಗಗಳನ್ನು ಅಭಿವೃದ್ಧಿಗೊಳಿಸುವ ತನ್ನ...
Date : Friday, 08-02-2019
ನವದೆಹಲಿ: ಫೆಬ್ರವರಿ 16ರಿಂದ ಭಾರತೀಯ ವಾಯುಸೇನೆ ಆಯೋಜಿಸಿರುವ ‘ವಾಯುಶಕ್ತಿ 2019’ ಸಮರಭ್ಯಾಸದಲ್ಲಿ, ರಷ್ಯಾ ನಿರ್ಮಿತ ಆಕ್ರಮಣ ರಕ್ಷಾ ಕವಚ-ನಿರೋಧಕ ಹೆಲಿಕಾಫ್ಟರ್ Mi-35(assault anti-armour helicopter ) ತನ್ನ ಫೈರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಪೋಕ್ರಾನ್‌ನ ಜೈಸಲ್ಮೇರ್‌ನಲ್ಲಿ ‘ವಾಯುಶಕ್ತಿ 2019’ ಸಮರಭ್ಯಾಸ ನಡೆಯಲಿದೆ. ಸುಖೋಯ್ 30,...
Date : Friday, 08-02-2019
ವಾಷಿಂಗ್ಟನ್: ಈ ಬಾರಿಯ ಅಂತಾರಾಷ್ಟ್ರೀಯ ಬೌದ್ಧಿಕ ಗುಣಮಟ್ಟ (ಐಪಿ) ಸೂಚ್ಯಾಂಕದಲ್ಲಿ ಭಾರತ ಎಂಟು ಸ್ಥಾನಗಳ ಸುಧಾರಣೆಯನ್ನು ಕಂಡಿದೆ. 50 ರಾಷ್ಟ್ರಗಳ ಪಟ್ಟಿಯಲ್ಲಿ 36ನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಕಳೆದ ವರ್ಷ 44ನೇ ಸ್ಥಾನದಲ್ಲಿತ್ತು. ಈ ಸೂಚ್ಯಾಂಕದಲ್ಲಿ ಅಮೆರಿಕಾ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು,...
Date : Friday, 08-02-2019
ಲಕ್ನೋ: ಶ್ರೀರಾಮ ಹುಟ್ಟಿರುವ ಅಯೋಧ್ಯೆಯ ’ಅದೇ ಪ್ರದೇಶ, ಅದೇ ಜಾಗ’ದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ, ಈ ಬಗ್ಗೆ ಯಾವ ಗೊಂದಲವೂ ಬೇಡ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪುನರುಚ್ಚರಿಸಿದ್ದಾರೆ. ಬಿಹಾರದ ಪುರ್ನೆಯದಲ್ಲಿ ಬಿಜೆಪಿ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ...
Date : Friday, 08-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸಂಸತ್ತಿನಲ್ಲಿ ಕಾಂಗ್ರೆಸ್‌ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಪ್ರತಿಪಕ್ಷಗಳ ಮಹಾಘಟ್‌ಬಂಧನ್‌ನನ್ನು ಮಹಾಕಲಬೆರಕೆ ಮತ್ತು ಜನರಿಗೆ ಇದರ ಬಗ್ಗೆ ಸಂಪೂರ್ಣ ಅರಿವಿದೆ ಎಂದು ಜರೆದಿದ್ದಾರೆ. ಅಲ್ಲದೇ ಹಿಂದಿಯ ಖ್ಯಾತ ಗಾದೆ ’ಕಳ್ಳ ಕಾವಲುಗಾರನನ್ನು ಬೈಯುತ್ತಿದ್ದಾನೆ’ ಎನ್ನುವ ಮೂಲಕ...
Date : Thursday, 07-02-2019
ನವದೆಹಲಿ: 2ಜಿ ಹಗರಣದಲ್ಲಿ ಆರೋಪಿಗಳಾಗಿರುವವರಿಗೆ ದೆಹಲಿ ಹೈಕೋರ್ಟ್ ವಿಭಿನ್ನ ಶಿಕ್ಷೆಯೊಂದನ್ನು ನೀಡಿದೆ. ಐದು ಆರೋಪಿಗಳಿಗೆ ತಲಾ 3 ಸಾವಿರ ಗಿಡಗಳನ್ನು ನೆಡುವಂತೆ ಅವರಿಗೆ ಆದೇಶಿಸಿದೆ. 2ಜಿ ಹಗರಣದಲ್ಲಿ ವಜಾಗೊಂಡಿರುವುದರ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೇಳಿದ ಇಬ್ಬರು ವ್ಯಕ್ತಿಗಳು...
Date : Thursday, 07-02-2019
ಬಿಜಾಪುರ: ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ 10 ಮಂದಿ ನಕ್ಸಲರು ಹತ್ಯೆಯಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬೈರಂಘರ್ ಪೊಲೀಸ್ ಸ್ಟೇಶನ್ ವ್ಯಾಪ್ತಿಯ ಅರಣ್ಯದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ಮತ್ತು ಜಿಲ್ಲಾ ಮೀಸಲು ಪಡೆಗಳು ಜಂಟಿಯಾಗಿ ನಕ್ಸಲರ ವಿರುದ್ಧ...
Date : Thursday, 07-02-2019
ವಾಷಿಂಗ್ಟನ್: ಭಾರತಕ್ಕೆ ಎರಡು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಮಾರಾಟ ಮಾಡಲು ಅಮೆರಿಕಾ ಒಪ್ಪಿಕೊಂಡಿದೆ. ಯುಎಸ್‌ಡಿ 190 ಮಿಲಿಯನ್ ಅಂದಾಜು ಬೆಲೆಯ ಈ ವ್ಯವಸ್ಥೆಯನ್ನು ಭಾರತೀಯ ವಾಯುಸೇನೆಗೆ ಒದಗಿಸಲಾಗುತ್ತದೆ. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಹಾರಾಟ ನಡೆಸುವ ವಿಮಾನಗಳ ಭದ್ರತೆಯನ್ನು...
Date : Thursday, 07-02-2019
ಪಾಶ್ಚ್ಯಾತೀಕರಣಗೊಂಡಿರುವ ಭಾರತ ಒಂದು ಗಣ್ಯ ವರ್ಗ, ನಮ್ಮ ದೇಶದೊಳಕ್ಕೆ ವಿದೇಶಿ ಸಾಮಾಜಿಕ ಸಿದ್ಧಾಂತಗಳನ್ನು ಹೇರುವ ಕೆಟ್ಟ ಚಾಳಿಯನ್ನು ಮುಂದುವರೆಸುತ್ತಲೇ ಇದೆ. ಕಮ್ಯೂನಿಸ್ಟ್ ನಾಯಕ ಕಾರ್ಲ್‌ಮಾರ್ಕ್ಸ್‌ನ ‘ಧರ್ಮ ಎಂಬುದು ಒಂದು ಅಫೀಮು’ ಎಂಬ ವಾಕ್ಯವನ್ನು ಈ ವರ್ಗ ಪದೇ ಪದೇ ಉಚ್ಚರಿಸುತ್ತಲೇ ಇರುತ್ತದೆ....