News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೃತ ಐಪಿಎಸ್ ಅಧಿಕಾರಿಯ ಪುತ್ರಿಯ ಶಿಕ್ಷಣದ ವೆಚ್ಚ ಭರಿಸಲಿದೆ ಯುಪಿ ಸರ್ಕಾರ

ಲಕ್ನೋ: ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ ರಾಜೇಶ್ ಸಾಹ್ನಿ ಅವರು ಪುತ್ರಿಯ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಭರಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಮೇ 29ರಂದು ಸಾಹ್ನಿ ಅವರು ತಮ್ಮ ಅಧಿಕೃತ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದಕ್ಕೆ...

Read More

5 ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸುಷ್ಮಾ: ಬ್ರಿಕ್ಸ್ ಸಭೆಯಲ್ಲಿ ಭಾಗಿ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 5 ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಐಬಿಎಸ್‌ಎ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾನುವಾರ ದಕ್ಷಿಣ ಆಫ್ರಿಕಾಗೆ ಬಂದಿಳಿದ ಅವರನ್ನು ಅಲ್ಲಿನ ಉಪ ರಕ್ಷಣಾ ಸಚಿವ ಲುವೆಲ್ಯನ್ ಲ್ಯಾಂಡರ‍್ಸ್ ಬರಮಾಡಿಕೊಂಡರು....

Read More

ಇಂಡೋ-ಪೆಸಿಫಿಕ್‌ನಲ್ಲಿ ಭಾರತದ ಶಸ್ತ್ರಾಸ್ತ್ರ ಪಡೆಗಳಿಂದ ಪಾಲುದಾರಿತ್ವದ ನಿರ್ಮಾಣ : ಮೋದಿ

ಸಿಂಗಾಪುರ: ಇಂಡೋ-ಪೆಸಿಫಿಕ್‌ನ್ನು ‘ನೈಸರ್ಗಿಕ ಪ್ರದೇಶ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನೌಕಾದಳವೂ ಸೇರಿದಂತೆ ಭಾರತ ಶಸ್ತ್ರಾಸ್ತ್ರ ಪಡೆಗಳು ಶಾಂತಿ, ಭದ್ರತೆ ಮತ್ತು ಮಾನವೀಯ ನೆರವಿಗಾಗಿ ಕಾರ್ಯತಾಂತ್ರಿಕವಾಗಿ ಪ್ರಮುಖ್ಯತೆ ಪಡೆದ ಈ ಪ್ರದೇಶದಲ್ಲಿ ಪಾಲುದಾರಿತ್ವದ ನಿರ್ಮಾಣ ಮತ್ತು ವಿಸ್ತರಣೆ ಮಾಡಲಿವೆ ಎಂದಿದ್ದಾರೆ....

Read More

ಎಂಪಿ: ನಕಲಿ ಮತದಾರರ ಬಗೆಗಿನ ಆರೋಪದ ತನಿಖೆಗೆ 4 ತಂಡ ರಚಿಸಿದ ಚು.ಆಯೋಗ

ನವದೆಹಲಿ: ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರು ನೋಂದಾವಣೆಗೊಂಡಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪದ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ನಾಲ್ಕು ತಂಡಗಳನ್ನು ರಚಿಸಿ ಆರೋಪದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ನಾಲ್ಕು ತಂಡಗಳಲ್ಲಿ ತಲಾ ಇಬ್ಬರು ಸದಸ್ಯರು ಇರಲಿದ್ದಾರೆ, ನರೇಲ,...

Read More

ಬಲಿಷ್ಠ ಕಾರ್ಯತಂತ್ರ ಪಾಲುದಾರಿತ್ವ ಮುಂದುವರೆಸಲು ಭಾರತ-ಯುಎಸ್ ವಾಗ್ದಾನ

ವಾಷಿಂಗ್ಟನ್: ತಮ್ಮ ಬಲಿಷ್ಠ ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿತ್ವವನ್ನು ಮುಂದುವರೆಸುವ ಬಗ್ಗೆ ಭಾರತ ಮತ್ತು ಅಮೆರಿಕಾ ಪರಸ್ಪರ ವಾಗ್ದಾನ ಇತ್ತಿವೆ ಎಂದು ಪೆಂಟಗಾನ್ ತಿಳಿಸಿದೆ. ಶನಿವಾರ ಸಿಂಗಾಪುರದಲ್ಲಿ ನಡೆದ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರೆಟಜಿಕ್ ಸ್ಟಡೀಸ್’ 17ನೇ ಏಷ್ಯಾ ಭದ್ರತಾ ಸಮಿತ್‌ನ ಸೈಡ್‌ಲೈನ್‌ನಲ್ಲಿ...

Read More

ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಎನ್‌ಸಿಇಆರ್‌ಟಿ ಸಿಲೆಬಸ್ ಕಡಿತಕ್ಕೆ ನಿರ್ಧಾರ

ಕೋಲ್ಕತ್ತಾ: ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದೊಂದಿಗೆ ಎನ್‌ಸಿಇಆರ್‌ಟಿ (National Council of Educational Research and Training ) ಸಿಲೆಬಸ್‌ಗಳನ್ನು ಅರ್ಧದಷ್ಡು ಕಡಿತಗೊಳಿಸಲು ಮಾನವ ಸಂಪನ್ಮೂಲ ಸಚಿವಾಲಯ ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಪ್ರಕಾಶ್ ಜಾವ್ಡೇಕರ್,...

Read More

ಎಲ್ಲದಕ್ಕೂ ನಾಗ್ಪುರದಲ್ಲೇ ಉತ್ತರಿಸುತ್ತೇನೆ: RSS ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಡಿ ಎಂದವರಿಗೆ ಪ್ರಣವ್ ಮುಖರ್ಜಿ

ಕೋಲ್ಕತ್ತಾ: ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹಲವರಿಂದ ಒತ್ತಡ ಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ಎಲ್ಲದಕ್ಕೂ ನಾಗ್ಪುರದಲ್ಲಿನ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲೇ ಉತ್ತರ ನೀಡುವುದಾಗಿ ತಿಳಿಸಿದ್ದಾರೆ. ಬಂಗಾಳಿ ಪತ್ರಿಕೆ ಆನಂದ್ ಬಝಾರ್ ಪತ್ರಿಕಾಗೆ ಹೇಳಿಕೆ ನೀಡಿರುವ ಅವರು, ‘ಏನು...

Read More

ಅಲ್ಫೋನ್ಸೊ ಮಾವಿನ ಹಣ್ಣು ಮಾರಾಟಕ್ಕೆ ಸ್ವಸಹಾಯ ಸಂಘದೊಂದಿಗೆ ಕೈಜೋಡಿಸಿದ ರೈಲ್ವೇ

ನವದೆಹಲಿ: ರೈಲುಗಳಲ್ಲಿ ಅಲ್ಫೋನ್ಸೊ ಮಾವಿನ ಹಣ್ಣುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಸಲುವಾಗಿ ಭಾರತೀಯ ರೈಲ್ವೇಯು ಸ್ವಸಹಾಯ ಸಂಘದೊಂದಿಗೆ ಕೈಜೋಡಿಸಿದೆ. ಸಾವಯವ ಅಲ್ಫೋನ್ಸೊ ಮಾವಿನ ಹಣ್ಣುಗಳು ರತ್ನಾಗಿರಿಯಿಂದ ಬರುತ್ತಿವೆ. ಇದೇ ಮೊದಲ ಬಾರಿಗೆ ಇವುಗಳ ಮಾರಾಟಕ್ಕಾಗಿ ರೈಲ್ವೇಯು ಸ್ವಸಹಾಯ ಸಂಘದೊಂದಿಗೆ ಕೈಜೋಡಿಸಿದೆ....

Read More

ಜೂ 4-5ರಂದು ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರುಗಳ ಕಾನ್ಫರೆನ್ಸ್

ನವದೆಹಲಿ: ಜೂನ್ 4ರಂದು ರಾಷ್ಟ್ರಪತಿ ಭವನದಲ್ಲಿ ಎರಡು ದಿನಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ಕಾನ್ಫರೆನ್ಸ್ ಜರುಗಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದರ ನೇತೃತ್ವವನ್ನು ವಹಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ 49ನೇ ಕಾನ್ಫರೆನ್ಸ್ ಆಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ನಡೆಯುತ್ತಿರುವ...

Read More

ಆರ್ಚಿಡ್‌ಗೆ ನರೇಂದ್ರ ಮೋದಿ ಹೆಸರನ್ನಿಟ್ಟ ಸಿಂಗಾಪುರ

ಸಿಂಗಾಪುರ: ಆರ್ಚಿಡ್‌ಗೆ ಸಿಂಗಾಪುರ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಡುವ ಮೂಲಕ ಗೌರವ ಸೂಚಿಸಿದೆ. ಶನಿವಾರ ನ್ಯಾಷನಲ್ ಆರ್ಚಿಡ್ ಗಾರ್ಡನ್‌ಗೆ ಮೋದಿ ಭೇಟಿ ನೀಡಿದರು, ಈ ವೇಳೆ ಆರ್ಚಿಡ್‌ಗೆ ಮೋದಿಯವರ ಹೆಸರನ್ನಿಡಲಾಯಿತು. ಸಿಂಗಾಪುರದ ಬೊಟಾನಿಕ್ ಗಾರ್ಡನ್‌ನಲ್ಲಿ ಆರ್ಚಿಡ್ ಇದ್ದು, ಇದಕ್ಕೆ ‘ಡೆನ್‌ಡ್ರೊಬ್ರಿಮ್ ನರೇಂದ್ರ...

Read More

Recent News

Back To Top