Date : Monday, 04-06-2018
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುಮಾರು 35,000 ಒಳಾಂಗಣ ಗಾಳಿ ಶುದ್ಧೀಕರಣ ಮಾಡುವ ಗಿಡಗಳನ್ನು ಬಳಕೆ ಮಾಡಲಾಗುತ್ತಿದೆ. Cassia fistula, asltonia scholaris, spider plants, snake plants, golden pothos, weeping fig, jacaranda mimosifolia and...
Date : Monday, 04-06-2018
ನವದೆಹಲಿ: ಪ್ರತಿವರ್ಷ ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ಸಾವಿರಾರು ಮೀನುಗಳು, ಆಮೆಗಳು, ತಿಮಿಂಗಿಲಗಳು ಸಮುದ್ರದಲ್ಲಿ ಸಾಯುತ್ತಿವೆ. ಈ ನೈಜ ಕರಾಳತೆಯನ್ನು ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ತಮ್ಮ ಶಿಲ್ಪದಲ್ಲಿ ತೋರಿಸಿಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಪರಿಸರ ದಿನ 2018ರ ಅಂಗವಾಗಿ ಅವರು...
Date : Monday, 04-06-2018
ನವದೆಹಲಿ: ಸಿಬಿಎಸ್ಇ 2018ನೇ ಸಾಲಿನ ನೀಟ್ (National Eligibility cum Entrance Test ) ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಸೋಮವಾರ ಪ್ರಕಟಗೊಳಿಸಿದೆ. ಶೇ.99.99ರಷ್ಟು ಅಂಕ ಗಳಿಸುವ ಮೂಲಕ ಬಿಹಾರದ ಕಲ್ಪನಾ ಕುಮಾರಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. cbseresults.nic.in, cbseneet.nic.in. ವೆಬ್ಸೈಟ್ನಲ್ಲಿ...
Date : Monday, 04-06-2018
ನವದೆಹಲಿ: ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ.ಸತ್ಯಪಾಲ್ ಸಿಂಗ್ ಅವರು ರಿಷಿಕೇಶದಲ್ಲಿ ನಮಾಮಿ ಗಂಗೆ ಯೋಜನೆಯಡಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ, ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಸ್ವರಾಗಾಶ್ರಮಕ್ಕೆ ತೆರಳಿದ ಅವರು ಅಲ್ಲಿ ನಮಾಮಿ ಗಂಗೆ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಪ್ರತಿನಿತ್ಯ 3...
Date : Monday, 04-06-2018
ಶ್ರೀನಗರ: ಭಯೋತ್ಪಾದಕರ ಅಟ್ಟಹಾಸ ಕಡಿಮೆಗೊಂಡ ಹಿನ್ನಲೆಯಲ್ಲಿ ರಂಜಾನ್ ತಿಂಗಳಲ್ಲಿ ನಡೆಯುತ್ತಿದ್ದ ಹಳೆಯ ಪದ್ಧತಿ ‘ಸೆಹರ್ ಖವಾನಿ’ ಜಮ್ಮು ಕಾಶ್ಮೀರದ ದೋಡ ಜಿಲ್ಲೆಯಲ್ಲಿ 30 ವರ್ಷಗಳ ಬಳಿಕ ಪುನಃ ಆರಂಭಗೊಂಡಿದೆ. ರಂಜಾನ್ ತಿಂಗಳಲ್ಲಿ ಮುಂಜಾನೆಯ ಉಪಹಾರ ಸೇವಿಸಲು ಎಬ್ಬಿಸುವ ಪದ್ಧತಿಯೇ ‘ಸೆಹರ್ ಖವಾನಿ’....
Date : Monday, 04-06-2018
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರುಗಳ ಕಾನ್ಫರೆನ್ಸ್ ಆರಂಭಗೊಂಡಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದಕ್ಕೆ ಚಾಲನೆ ನೀಡದರು. ಮುಖ್ಯ ಅತಿಥಿಗಳಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಎರಡು ದಿನಗಳ ಕಾಲ ಕಾನ್ಫರೆನ್ಸ್ ಜರುಗಲಿದ್ದು, ಎಲ್ಲಾ ರಾಜ್ಯಗಳ ರಾಜ್ಯಪಾಲರು...
Date : Monday, 04-06-2018
ಕಾರ್ಕಳ: ಚುನಾವಣೆಯಲ್ಲಿ ಗೆಲ್ಲುವ ಜನಪ್ರತಿನಿಧಿಗಳಿಗೆ ಅವರ ಅಭಿಮಾನಿಗಳು ಹೂವಿನ ಹಾರ, ತರತರಹದ ಪೇಟ ತೊಡಿಸಿ ಅಭಿನಂದಿಸುವುದನ್ನು ನಾವು ನೋಡಿದ್ದೇವೆ. ಆದರೆ ಕಾರ್ಕಳದಲ್ಲಿ ಶಾಸಕನಾಗಿ ಮತ್ತೊಂದು ಬಾರಿಗೆ ಗೆದ್ದ ಸುನೀಲ್ ಕುಮಾರ್ ಅವರು ತುಸು ವಿಭಿನ್ನ ಎಂಬಂತೆ ಪುಸ್ತಕಗಳಿಂದ ಅಭಿನಂದಿಸಲ್ಪಟ್ಟಿದ್ದಾರೆ. ಹೌದು! ಸ್ವತಃ...
Date : Monday, 04-06-2018
ಚಂಡೀಗಢ: ವಸತಿ ರಹಿತ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರ ಕುಟುಂಬಿಕರಿಗೆ ವಸತಿಯನ್ನು ಒದಗಿಸುವ ಮಹತ್ವದ ಯೋಜನೆಯನ್ನು ಆರಂಭಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಪಂಜಾಬ್ ಪೆಂಡು ಆವಾಝ್ ಯೋಜನೆಯನ್ನು ಜಾರಿಗೆ ತಂದು, ಇದರ ಮುಖೇನ ಮೊದಲ ಹಂತದಲ್ಲಿ ವಸತಿ ಹೀನ ಸ್ವಾತಂತ್ರ್ಯ ಹೋರಾಟಗಾರರಿಗೆ...
Date : Monday, 04-06-2018
ನವದೆಹಲಿ: ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಮಹಾತ್ಮ ಗಾಂಧೀಜಿಯವರನ್ನು ಪರಂಪರೆಯನ್ನು ಪಸರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ನೇತೃತ್ವದಲ್ಲಿ ಕಾರ್ಯನಿರ್ವಾಹಕ ಸಮಿತಿಯನ್ನು ಕೇಂದ್ರ ರಚನೆ ಮಾಡಿದೆ. ಸಮಿತಿಯಲ್ಲಿ ಹಿರಿಯ ಸಂಪುಟ ಸದಸ್ಯರು, ರಾಜ್ಯಸಭಾದ ವಿರೋಧ ಪಕ್ಷ ನಾಯಕರು, ಖ್ಯಾತ ಗಾಂಧೀ ವಾದಿಗಳು,...
Date : Monday, 04-06-2018
ನವದೆಹಲಿ: 10 ದಿನಗಳ ಹಿಂದೆ ಅಪ್ಪಳಿಸಿದ ಮೆಕುನು ಚಂಡಮಾರುತದಿಂದಾಗಿ ಜರ್ಜರಿತಗೊಂಡಿದ್ದ ಯೆಮನ್ ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕೆಯು ರಕ್ಷಣೆ ಮಾಡಿದೆ. ಚಂಡಮಾರುತದಿಂದಾಗಿ ಅಪಾಯದಲ್ಲಿ ಸಿಲುಕಿಗೊಂಡಿದ್ದ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ‘ನಿಸ್ತಾರ್’ ಕಾರ್ಯಾಚರಣೆಯನ್ನು ಆರಂಭಿಸಿತ್ತು, ನೌಕಾದಳದ ಸಿಬ್ಬಂದಿಗಳು ಐಎನ್ಎಸ್ ಸುನೈನ...