News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th January 2026

×
Home About Us Advertise With s Contact Us

ವಿದೇಶದ 2 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋ

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಭಾನುವಾರ ಎರಡು ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. NovaSAR ಮತ್ತು  S1-4 ಸೆಟ್‌ಲೈಟ್‌ಗಳನ್ನು ಆಂಧ್ರದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾತ್ರಿ 10.08ರ ಸುಮಾರಿಗೆ ಪಿಎಸ್‌ಎಲ್‌ವಿ-ಸಿ42 ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು....

Read More

ಭಾರತಕ್ಕೆ ಇಸ್ರೇಲ್ ರಾಯಭಾರಿಯನ್ನು ಸ್ವತಃ ಆಯ್ಕೆ ಮಾಡಿದ ನೆತನ್ಯಾಹು

ನವದೆಹಲಿ: ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಲು ಬಯಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಾವೇ ಸ್ವತಃ ಭಾರತಕ್ಕೆ ರಾಯಭಾರಿಯನ್ನು ಆಯ್ಕೆ ಮಾಡಿದ್ದಾರೆ. ಲಾ ಆಂಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಹಿರಿಯ ಪ್ರಾಧ್ಯಾಪಕನಾಗಿರುವ, ಶೈಕ್ಷಣಿಕ ತಜ್ಞನಾಗಿರುವ ರೋನ್ ಮಾಲ್ಕ ಅವರನ್ನು ಭಾರತದ...

Read More

RSSನ 3 ದಿನಗಳ ಉಪನ್ಯಾಸ ಕಾರ್ಯಕ್ರಮಕ್ಕೆ ಇಂದು ಚಾಲನೆ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದಿನಿಂದ ನವದೆಹಲಿಯಲ್ಲಿ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದೆ. ಅಯೋಧ್ಯೆ ವಿವಾದ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇಲ್ಲಿ ಚರ್ಚೆಯಾಗಲಿದೆ. 3 ದಿನಗಳ ಉಪನ್ಯಾಸಗಳಲ್ಲಿ ದೇಶ ಕೃಷಿ, ಗ್ರಾಮೀಣ ಆರೋಗ್ಯ, ಆರ್ಥಿಕತೆಗೆ ಸಂಬಂಧಿಸಿದ ಚರ್ಚೆಗಳಿಗೂ ಸಮಾನ...

Read More

ಪೆಟ್ರೋಲ್, ಡಿಸೇಲ್‌ಗಳ ದರ ಪ್ರತಿ ಲೀಟರ್‌ಗೆ ರೂ.2ರಷ್ಟು ಇಳಿಸಿದ ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ಗಳ ಮೇಲಿನ ದರ ಲೀಟರ್‌ಗೆ ರೂ.2ರಷ್ಟು ಕಡಿತವಾಗಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸೋಮವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ತೈಲಗಳ ಮೇಲಿನ ವ್ಯಾಟ್‌ನ್ನು ಕುಗ್ಗಿಸಿ, ರೂ.2ರಷ್ಟು ದರವನ್ನು ಇಳಿಕೆ ಮಾಡಲಾಗುತ್ತಿದೆ. ಪರಿಷ್ಕೃತ ದರ ಮಂಗಳವಾರದಿಂದಲೇ ರಾಜ್ಯದ...

Read More

ಭಾರತ-ಯುಎಸ್ ನಡುವಣ ‘ಯುದ್ಧ್ ಅಭ್ಯಾಸ್ 2018’ ಆರಂಭ

ಅಲ್ಮೋರಾ: ಭಾರತ ಮತ್ತು ಅಮೆರಿಕಾ ಸೇನೆಗಳ ನಡುವಣ ಜಂಟಿ ಸಮರಾಭ್ಯಾಸ ‘ಯುದ್ಧ್ ಅಭ್ಯಾಸ್ 2018’ಗೆ ಭಾನುವಾರ ಉತ್ತರಾಖಂಡದ ಚೌಬತ್ತಿಯದ ತಪ್ಪಲಿನಲ್ಲಿ ಚಾಲನೆ ದೊರೆತಿದೆ. ಭಾರತದ ಕಾಂಗೋ ಬ್ರಿಗೇಡ್‌ನ ಇನ್‌ಫಾಂಟ್ರಿ ಬೆಟಾಲಿಯನ್, ಗರುಡ ಡಿವಿಜನ್, ಸೂರ್ಯ ಕಮಾಂಡ್, ಸೆಂಟ್ರಲ್ ಕಮಾಂಡ್ ‘ಯುದ್ಧ್ ಅಭ್ಯಾಸ್’ನಲ್ಲಿ...

Read More

2019ರ ಜ.3ರಂದು ಚಂದ್ರಯಾನ-2 ನಡೆಸಲು ಇಸ್ರೋ ಚಿಂತನೆ

ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ 2019ರ ಜನವರಿ 3ರಂದು ಜರುಗುವ ಸಾಧ್ಯತೆ ಇದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. ದಕ್ಷಿಣ ಧ್ರುವದ ಸಮೀಪ ಸಾಗುವ ವಿಶ್ವದ ಮೊತ್ತ ಮೊದಲ ಯೋಜನೆ ಚಂದ್ರಯಾನ-2 ಆಗಲಿದೆ. ಪಿಎಸ್‌ಎಲ್‌ವಿ ಸಿ-42ನ್ನು ಭೂಕಕ್ಷೆಗೆ ಯಶಸ್ವಿಯಾಗಿ...

Read More

ಡಿಆರ್‌ಡಿಓನಿಂದ ’MPATGM’ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ಲಘು ತೂಕದ ದೇಶೀಯ ನಿರ್ಮಿತಮ್ಯಾನ್-ಪೋರ್ಟೆಬಲ್ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (MPATGM)ನ್ನು ಡಿಆರ್‌ಡಿಓ ಭಾನುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ತನ್ನ ಅಹ್ಮದಾನಗರ್ ರೇಂಜ್‌ನಲ್ಲಿ MPATGM ನ್ನು ಡಿಆರ್‌ಡಿಓ ಪರೀಕ್ಷೆಗೊಳಪಡಿಸಿದ್ದು, ಯಶಸ್ವಿಯಾಗಿದೆ. ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಶನಿವಾರ ನಡೆಸಲಾಗಿತ್ತು. ವಿವಿಧ ರೇಂಜ್‌ಗಳಲ್ಲಿ ಎರಡು...

Read More

ಮೋದಿ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ: ಬಿಜೆಪಿಯಿಂದ ‘ಸೇವಾ ದಿವಸ್’

ನವದೆಹಲಿ: ಇಂದು 68ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ಸಾಮಾನ್ಯ ನಾಗರಿಕರಿಂದ ಹಿಡಿದು ಗಣ್ಯಾತೀಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಟ್ವಿಟರ್ ಮೂಲಕ ಮೋದಿಗೆ ಶುಭಾಶಯ ತಿಳಿಸಿದ್ದು, ದೀರ್ಘ ಆಯುಸ್ಸು, ದೇಶ ಸೇವೆ...

Read More

ಜ.ಕಾಶ್ಮೀರ ಗಡಿಯಲ್ಲಿ ‘ಸ್ಮಾರ್ಟ್ ಬೇಲಿ’ ಅಳವಡಿಕೆಗೆ ಇಂದು ಚಾಲನೆ

ನವದೆಹಲಿ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಾದ್ಯಂತ ಬಿಎಸ್‌ಎಫ್ ‘ಸ್ಮಾರ್ಟ್ ಬೇಲಿ’ ಅಳವಡಿಸಲು ನಿರ್ಧರಿಸಿದ್ದು, ಈ ಯೋಜನೆಗೆ ಪ್ರಾಯೋಗಿಕವಾಗಿ ಸೋಮವಾರ ಚಾಲನೆ ದೊರೆಯಲಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದು, ಈ ವೇಳೆ ‘ಸ್ಮಾರ್ಟ್ ಬೇಲಿ’...

Read More

ಸ್ವಚ್ಛ ಭಾರತಕ್ಕಾಗಿ ರೂ.100 ಕೋಟಿ ವ್ಯಯಿಸಿದೆ ಟಾಟಾ ಟ್ರಸ್ಟ್

ಮುಂಬಯಿ: ಕೇಂದ್ರ ಸರ್ಕಾರ 2014ರಲ್ಲಿ ಆರಂಭಿಸಿದ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಉದ್ಯಮಿ ರತನ್ ಟಾಟಾ ಅವರ ನೇತೃತ್ವದ ಟಾಟಾ ಟ್ರಸ್ಟ್ ಇದುವರೆಗೆ ಬರೋಬ್ಬರಿ ರೂ.100 ಕೋಟಿಗಳನ್ನು ವ್ಯಯಿಸಿದೆ. ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್ ಟಾಟಾ ಅವರೇ, ಸ್ವಚ್ಛತಾ ಹೀ ಸೇವಾ ಅಭಿಯಾನದ...

Read More

Recent News

Back To Top