News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ಭೇಟಿ ನೀಡಿದ ಇಂಗ್ಲೆಂಡ್‌ನ ಸಂಸದರ ನಿಯೋಗ

ನವದೆಹಲಿ: ಜಾಗತಿಕವಾಗಿ ಆತಂಕ ಉಂಟುಮಾಡಿರುವ ಭಯೋತ್ಪಾದನೆ ಹಾಗೂ ತೀವ್ರವಾದಿಗಳ ವಿರುದ್ಧ ಉಭಯ ದೇಶಗಳ ಸಂಸದರು ಧ್ವನಿ ಎತ್ತಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಗ್ಲೆಂಡಿನ ಸಂಸದರ ನಿಯೋಗ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆ ತಡೆಯುವಲ್ಲಿ ಭಾರತ...

Read More

ತಮಿಳುನಾಡು ರಾಜಕೀಯದಲ್ಲಿ ಬಿಜೆಪಿಗೆ ಆಸಕ್ತಿ ಇಲ್ಲ: ಸಚಿವ ವೆಂಕಯ್ಯ ನಾಯ್ಡು

ನವದೆಹಲಿ: ಕ್ಷಣ ಕ್ಷಣಕ್ಕೆ ಬದಲಾಗುತ್ತಿರುವ ತಮಿಳುನಾಡಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಅವರನ್ನು ಮಾಧ್ಯಮ ಮಾತನಾಡಿಸಿದಾಗ, ತಮಿಳುನಾಡಿನಲ್ಲಿ ನಡೆದ ರಾಜಕೀಯದಲ್ಲಿ ಬಿಜೆಪಿಗೆ ಯಾವುದೇ ರೀತಿಯ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ಪ್ರವೇಶಿಸುವ ಅವಶ್ಯಕತೆ ಕೇಂದ್ರಕ್ಕಿಲ್ಲ. ರಾಜ್ಯಪಾಲರೇ ಅಲ್ಲಿನ ಸುಪ್ರೀಂ....

Read More

ಕೋರೋನರಿ ಸ್ಟೆಂಟ್‌ಗಳ ದರಗಳಲ್ಲಿ ಕಡಿತ

ನವದೆಹಲಿ: ಔಷಧಿಗಳ ಬೆಲೆಗಳನ್ನು ನಿರ್ಧರಿಸುವ ದೇಶದ ಉನ್ನತ ಸಂಸ್ಥೆಯಾಗಿರುವ ಕೇಂದ್ರ ಔಷಧ ಬೆಲೆ ನಿರ್ಧಾರ ಪ್ರಾಧಿಕಾರ (ಎನ್‌ಪಿಪಿಎ) ಕೋರೋನರಿ ಸ್ಟೆಂಟ್‌ಗಳ ದರಗಳನ್ನು ಶೇ. 85ರಷ್ಟು ಕಡಿತಗೊಳಿಸಿದ್ದು, 30,000ಕ್ಕೆ ಕಡಿತಗೊಳಿಸಿದೆ. ಕೋರೋನರಿ ಸ್ಟೆಂಟ್‌ಗಳು ಹೃದಯದ ನಾಡಿಗಳು ಬ್ಲಾಕ್ ಆದಲ್ಲಿ ಅದನ್ನು ಸ್ವಚ್ಛಗೊಳಿಸಲು ಬಳಸಲಾಗುವ...

Read More

ತ್ರಿವಳಿ ತಲಾಖ್ : ಮಾನವ ಹಕ್ಕಿನ ವಿವಾದವೆಂಬಂತೆ ಪರಿಗಣಿಸಿದ ಸುಪ್ರೀಂ

ನವದೆಹಲಿ: ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ವಿವಾದವನ್ನು ಮಾನವ ಹಕ್ಕಿಗೆ ಸಂಬಂಧಿಸಿದ ವಿವಾದವೆಂದು ಪರಿಗಣಿಸಲಾಗುವುದು ಎಂದ ಸುಪ್ರೀಂ, ಸಮಾನ ನಾಗರಿಕ ಸಂಹಿತೆ ಇದಕ್ಕಿಂತ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ತ್ರಿವಳಿ ತಲಾಖ್ ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದ್ದು, ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಿದೆ ಎಂದು...

Read More

ಸಮಗ್ರತೆಯ ಅವಕಾಶಗಳಿಗೆ ಶೋಧ : ಜೈಶಂಕರ್

ಮುಂಬೈ: ಭಾರತ ಸಾರ್ಕ್‌ನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಆದರೆ ಪ್ರಾದೇಶಿಕ ಹೊಂದಾಣಿಕೆ ಹಾಗೂ ಸಮಗ್ರತೆಯ ಅವಕಾಶಗಳ ನಿರೀಕ್ಷೆಯಲ್ಲಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಹೇಳಿದ್ದಾರೆ. ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗೇಟ್‌ವೇ ಸಂವಾದದಲ್ಲಿ ಭಾಗವಹಿಸಿ, ರಾಜಕೀಯ ಬದಲಾವಣೆ...

Read More

ಸೈಕಲ್‌ನಲ್ಲಿ ಸಂಚರಿಸಿ 97 ಶಸ್ತ್ರಚಿಕಿತ್ಸೆಗಳಿಗೆ ನಿಧಿ ಸಂಗ್ರಹಿಸಿದ ನ್ಯೂರೋಸರ್ಜನ್

ವೈದ್ಯರು, ಶಸ್ತ್ರಚಿಕಿತ್ಸಕರು ತಮ್ಮಲ್ಲಿ ಬರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ಕಂಡು ಬಂದಿದ್ದು ಬಹಳ ಕಡಿಮೆ. ಹೀಗಿರುವಾಗ 3000 ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ದೇಶದ ಅಗ್ರ ನ್ಯೂರೋಸರ್ಜನ್‌ಗಳಲ್ಲಿ ಒಬ್ಬರಾಗಿರುವ ಡಾ. ಅರವಿಂದ್ ಭತೇಜ 2013ರಿಂದ 2016ರ ವರೆಗೆ ಬಡ ರೋಗಿಗಳಿಗೆ 97 ಉಚಿತ ಅಥವಾ ರಿಯಾಯಿತಿ...

Read More

ರಾಷ್ಟ್ರಗೀತೆ ಸಿನಿಮಾದ ಭಾಗವಾಗಿದ್ದಲ್ಲಿ ಚಿತ್ರಮಂದಿರದಲ್ಲಿ ಎದ್ದು ನಿಲ್ಲಬೇಕಿಲ್ಲ: ಸುಪ್ರೀಂ ತೀರ್ಪು

ನವದೆಹಲಿ: ರಾಷ್ಟ್ರಗೀತೆ ಸಿನಿಮಾ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿದ್ದಲ್ಲಿ ಚಿತ್ರಮಂದಿರಗಳಲ್ಲಿ ಪ್ರಸಾರದ ವೇಳೆ ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಂಬೈನ ಥಿಯೇಟರ್ ಒಂದರಲ್ಲಿ ‘ದಂಗಲ್’ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು, ಆಗ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಯ್ತು, ಈ...

Read More

ತಮಿಳುನಾಡಿನ ಕುರ್ಚಿ ಆಟಕ್ಕೆ ಅಂಪೈರ್ ಆಯ್ತೆ ಕರ್ನಾಟಕ ?

ಕೊನೆಗೂ ಅಸಲಿಯತ್ತು ತೋರಿಸಿದ ಪನ್ನೀರ್ ಸೆಲ್ವಂ, ಶತಾಯ ಗತಾಯ ಅಧಿಕಾರದ ಕುರ್ಚೆ ಏರಲೇಬೇಕು ಎಂದು ರೆಸಾರ್ಟ್ ರಾಜಕಾರಣಕ್ಕೂ ಸೈ ಎಂದ ಅಮ್ಮನ ಆಪ್ತೆ ಶಶಿಕಲಾ, ಸಿಕ್ಕಿದ್ದೇ ಅವಕಾಶವೆಂದು ಅಲ್ಲಿಲ್ಲಿ ಕಾಣಿಸಿಕೊಂಡ ಶಾಸಕರು. ಇನ್ನೇನು ಕುರ್ಚಿ ಆಟ ಅಂತಿಮ ಹಣಾಹಣಿಗೆ ಬಂದು ನಿಂತಾಗ,...

Read More

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಶೈಕ್ಷಣಿಕ ಒತ್ತಡವೇ ಕಾರಣ !

2001 ರಿಂದ 2017 ರ ಜನವರಿ ಅವಧಿಯಲ್ಲಿ ಒಟ್ಟು 304 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸ್ಸಾಂ ಸರ್ಕಾರ, ಎಜಿಪಿ ಶಾಸಕ ರಾಮೇಂದ್ರ ನಾರಾಯಣ್ ಕಲಿತಾ ಅವರಿಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ. ಈ ಕುರಿತು ಆಂಗ್ಲ ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿದೆ. ಪ್ರತಿ ತಿಂಗಳಿಗೆ...

Read More

ಮತ್ತೊಂದು ಗ್ರಾಮವನ್ನು ದತ್ತು ಪಡೆದ ಸಚಿನ್ ತೆಂಡುಲ್ಕರ್

ಮುಂಬಯಿ: ಆಂಧ್ರ ಪ್ರದೇಶದ ಪುಟ್ಟಮರಾಜು ಕಂಡ್ರಿಗ ಗ್ರಾಮವನ್ನು ಅಭಿವೃದ್ಧಿಪಡಿಸಿದ ಬಳಿಕ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯ ಸಭಾ ಸದಸ್ಯ ಸಚಿನ್ ತೆಂಡುಲ್ಕರ್ ಈಗ ಸಂಸದ್ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಮಹಾರಾಷ್ಟ್ರದ ಒಸ್ಮಾನಾಬಾದ್‌ನ ದೋಂಜ ಗ್ರಾಮವನ್ನು ದತ್ತು ಸ್ವೀಕರಿಸಲು ಮುಂದಾಗಿದ್ದಾರೆ. ದೋಂಜ...

Read More

Recent News

Back To Top