News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಗಿಗೆ ಸವಾಲೊಡ್ಡುವ ಇಸಿಸ್ ಪತ್ರ ವಾರಣಾಸಿಯಲ್ಲಿ ಪತ್ತೆ

ವಾರಣಾಸಿ: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬೆದರಿಕೆಯೊಡ್ಡಿರುವ ಪತ್ರವೊಂದು ವಾರಣಾಸಿಯ ಮಿರ್ಜಾಮುರದ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಇದನ್ನು ಇಸಿಸ್ ಉಗ್ರ ಸಂಘಟನೆ ಬರೆದಿದೆ ಎನ್ನಲಾಗಿದೆ. ಇಸಿಸ್‌ನ ಸಹಿ ಈ ಪತ್ರದಲ್ಲಿ ಇದ್ದು ’ಪಾಕಿಸ್ಥಾನ ಜಿಂದಾಬಾದ್’ ಎಂಬ ಘೋಷಣೆಯನ್ನೂ ಬರೆಯಲಾಗಿದೆ. ಅಲ್ಲದೇ...

Read More

ಅಜ್ಮೇರ್ ದರ್ಗಾ ಸ್ಫೋಟ: ಇಬ್ಬರಿಗೆ ಜೀವಾವಧಿ ಶಿಕ್ಷೆ

ಜೈಪುರ: 2007ರ ಅಜ್ಮೇರ್ ದರ್ಗಾ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳಿಗೆ ಜೈಪುರದಲ್ಲಿನ ವಿಶೇಷ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ದೇವೇಂದ್ರ ಗುಪ್ತಾ ಮತ್ತು ಭವೇಶ್ ಪಟೇಲ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾ.೮ರಂದು ಈ ಇಬ್ಬರು ಮತ್ತು...

Read More

ಏರ್ ಇಂಡಿಯಾದಿಂದ ದೇಶೀಯ ಪ್ರಯಾಣಿಕರಿಗೆ ಉಚಿತ ವೈಫೈ

ನವದೆಹಲಿ: ಏರ್ ಇಂಡಿಯಾ ತನ್ನ ಎ-320 ವಿಮಾನಗಳಲ್ಲಿ ಪ್ರಯಾಣಿಸುವ ದೇಶೀಯ ಪ್ರಯಾಣಿಕರಿಗೆ ಉಚಿತ ವೈಫೈ ನೀಡಲು ಯೋಜಿಸುತ್ತಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ಏರ್ ಇಂಡಿಯಾ ಉಚಿತ ವೈಫೈ ನೀಡುವ ಮೊದಲ ವಿಮಾನಯಾನ ಸಂಸ್ಥೆ...

Read More

ಈ ಭಾರತೀಯ ವಿಜ್ಞಾನಿ ಎಂಐಟಿಯಲ್ಲಿ ಬ್ಲ್ಯಾಕ್ ಹೋಲ್ ರಿಸರ್ಚ್ ಗೈಡ್

ರಂಗ್ಮನ್ ಬೊರ್ದೊಲೊಯ್ ಅಸ್ಸಾಂ ಮೂಲದ ಭಾರತೀಯ ವಿಜ್ಞಾನಿ, ಬ್ಲ್ಯಾಕ್ ಹೋಲ್‌ನ ’ಲಾಸ್ಟ್ ಬಿಗ್ ಮೀಲ್’ ಘಟಿಸಿದ ಸಂದರ್ಭ ಅದನ್ನು ಲೆಕ್ಕ ಹಾಕಿದ ಮೊದಲ ವ್ಯಕ್ತಿ ಇವರೇ. ಪ್ರಸ್ತುತ ಇವರು ಎಂಐಟಿ(ಮ್ಯಾಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ ಬ್ಲ್ಯಾಕ್ ಹೋಲ್ ರಿಸರ್ಚ್ ತಂಡದ ಮುಂದಾಳತ್ವವನ್ನು...

Read More

ದಾವಣಗೆರೆಯಲ್ಲಿ 3 ನೇ ವಿಶ್ವ ಕನ್ನಡ ಸಮ್ಮೇಳನ

ದಾವಣಗೆರೆ: ಕುಂದಾನಗರಿ ಬೆಳಗಾವಿಯಲ್ಲಿ 2011 ರಲ್ಲಿ 2ನೇ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು, ಇದೀಗ ದಾವಣಗೆರೆ 3 ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ. ಈ ಕುರಿತು ಖಚಿತ ಪಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ದಾವಣಗೆರೆಯಲ್ಲಿ...

Read More

ಎ.1ರಿಂದ ವೆಯ್ಟ್‌ಲಿಸ್ಟ್ ಪ್ರಯಾಣಿಕರಿಗೆ ಪರ್ಯಾಯ ರೈಲು ವ್ಯವಸ್ಥೆ ಜಾರಿ

ನವದೆಹಲಿ: ಒಂದು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿ ವೆಯ್ಟ್‌ಲಿಸ್ಟ್‌ನಲ್ಲಿರುವ ಪ್ರಯಾಣಿಕರು ಅದರ ನಂತರ ಬರುವ ಮತ್ತೊಂದು ಪರ್ಯಾಯ ರೈಲಿನಲ್ಲಿ ಸಂಚರಿಸಲು ಅವಕಾಶ ಮಾಡಿಕೊಡುವ ಯೋಜನೆಯೊಂದನ್ನು ರೈಲ್ವೇ ಎಪ್ರಿಲ್ 1ರಿಂದ ಜಾರಿಗೊಳಿಸುತ್ತಿದೆ. ಇದರಿಂದಾಗಿ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ಬುಕ್...

Read More

ಪಿಎಂಎವೈ ಅಡಿಯಲ್ಲಿ 1.17 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ

ನವದೆಹಲಿ: ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಆರು ರಾಜ್ಯಗಳಲ್ಲಿ ಒಟ್ಟು 5,773 ಕೋಟಿ ರೂ. ವೆಚ್ಚದಲ್ಲಿ 1,17,814 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ 1,816 ಕೋಟಿ ನೆರವು...

Read More

ದೇಶದ ಮೊದಲ ಇಂಗಾಲ ತಟಸ್ಥ ಜಿಲ್ಲೆಯಾಗುವತ್ತ ಅಸ್ಸಾಂನ ಮಜುಲಿ

ಗುವಾಹಟಿ: ವಿಶ್ವದ ಅತೀದೊಡ್ಡ ರಿವರ್ ಐಸ್‌ಲ್ಯಾಂಡ್ ಎಂದು ಕರೆಯಲ್ಪಡುವ ಅಸ್ಸಾಂನ ಮಜುಲಿ ಜಿಲ್ಲೆಯನ್ನು ದೇಶದ ಮೊದಲ ಇಂಗಾಲ ತಟಸ್ಥ ಜಿಲ್ಲೆಯಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ಅವರು ಅಭಿಯಾನ ಆರಂಭಿಸಿದ್ದಾರೆ. ಇದಕ್ಕಾಗಿ ಅರಣ್ಯಗಳು ನಮ್ಮ ಬದುಕು ಎಂಬ ಅಭಿಯಾನವನ್ನು ಆರಂಭಿಸಿರುವ ಅವರು...

Read More

ಅಯೋಧ್ಯ ವಿವಾದಕ್ಕೆ ಜಡ್ಜ್‌ಗಳೇ ಮಧ್ಯಸ್ಥಿಕೆ ವಹಿಸಲಿ: ಸ್ವಾಮಿ

ನವದೆಹಲಿ: ಅಯೋಧ್ಯಾ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾದಕ್ಕೆ ಅಂತ್ಯಹಾಡುವ ಸಲುವಾಗಿ ನ್ಯಾಯಾಧೀಶರುಗಳನ್ನು ನೇಮಕಗೊಳಿಸಿ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಯೋಧ್ಯಾ ವಿವಾದದ ಶೀಘ್ರ ಇತ್ಯರ್ಥವನ್ನು ಕೋರಿ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸುಪ್ರೀಂಗೆ ಪತ್ರ ಬರೆದಿದ್ದರು, ಇದಕ್ಕೆ...

Read More

ಆದಾಯ ತೆರಿಗೆ ಪಾವತಿ, ಪ್ಯಾನ್ ಕಾರ್ಡ್‌ಗೆ ಆಧಾರ್ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಜುಲೈ 1, 2017ರಿಂದ ಆದಾಯ ತೆರಿಗೆ ಪಾವತಿ ಹಾಗೂ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯಗೊಳಿಸಲು ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರ ಹಾಗೂ ಇತರ ಸರ್ಕಾರಿ ಮೂಲಗಳು ಆದಾಯ ತೆರಿಗೆ ಕಾಯಿದೆ 1961 ತಿದ್ದುಪಡಿಗೆ ಸಂಬಂಧ ಕೆಲಸ ಮಾಡುತ್ತಿದ್ದು,...

Read More

Recent News

Back To Top