Date : Wednesday, 15-04-2015
ಬೆಳ್ತಂಗಡಿ : ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ‘ಮಾಧ್ಯಮಮತ್ತುಸಮಾಜ: ಹೊಸ ಆಯಾಮಗಳು ಮತ್ತು ದೃಷ್ಟಿಕೋನ’ ಎಂಬವಿಷಯವಾಗಿ ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಮತ್ತು ಮಾಧ್ಯಮ ಉತ್ಸವ’ರೈನ್‌ಬೊ-2015′ ರಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ಸಮಗ್ರ ಪ್ರಶಸ್ತಿ ಬಾಚಿಕೊಂಡಿದೆ....
Date : Wednesday, 15-04-2015
ಬಂಟ್ವಾಳ : ಕಳೆದ 6 ತಿಂಗಳಿನಿಂದ ವಾರ್ಡ್‌ಗೆ ಮನೆ-ಮನೆ ಕಸ ಸಂಗ್ರಹ ವಾಹನ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೀದಿ ಬದಿ ವಠಾರ ತ್ಯಾಜ್ಯ ವಸ್ತುಗಳು ರಾಶಿ ಬಿದ್ದಿದೆ.ಚರಂಡಿ ತ್ಯಾಜ್ಯ ನೀರು ನಿರ್ವಹಣೆಯಾಗುತ್ತಿಲ್ಲ ಎಂದು ಆರೋಪಿಸಿದ ಬಂಟ್ವಾಳ, ಕೆಳಗಿನಪೇಟೆ ವಾರ್ಡ್ ಗ್ರಾಮಸ್ಥರು ಬುಧವಾರ ಪುರಸಭಾ...
Date : Wednesday, 15-04-2015
ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿರುವ ಎರಡು ದಿನಗಳ ಸಾಮಾಜಿಕ ಪರಿವರ್ತನೆಯ ವಿಮೋಚನಾ ಜನಜಾತ್ರೆ ರಥ ಮರವಂತೆಗೆ ಆಗಮಿಸಿದಾಗ ಗ್ರಾಮ ಪಂಚಾಯತಿಯ ಎದುರು ಸ್ವಾಗತ ಕೋರಲಾಯಿತು. ಗ್ರಾ. ಪಂ. ಅಧ್ಯಕ್ಷೆ ಕೆ. ಎ. ಸುಗುಣಾ ವಾಹನದಲ್ಲಿರಿಸಲಾಗಿದ್ದ...
Date : Wednesday, 15-04-2015
ಬೆಳ್ತಂಗಡಿ : ತಾಲೂಕು ಬಿಜೆಪಿಯ ಎಸ್.ಸಿ ಮೋರ್ಛಾದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್‌ರವರ 124ನೇ ಜನ್ಮದಿನಾಚರಣೆಯನ್ನು ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸಿ.ಕೆ. ಚಂದ್ರಕಲಾ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವುದರ ಮೂಲಕ...
Date : Wednesday, 15-04-2015
ಉಪ್ಪುಂದ: ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಉನ್ನತಿ ಸಾಧಿಸುತ್ತದೆ ಎಂದು ಮಣಿಪಾಲದ ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಟಿ. ರಂಗ...
Date : Wednesday, 15-04-2015
ಬೆಳ್ತಂಗಡಿ: ಮರೋಡಿಯ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದ ಬಗ್ಗೆ ಹಾಗು ಬೆಳಾಲು ಗ್ರಾಮದ ಶೋಭಿತಾ ಅಸಹಜ ಸಾವಿನ ಪ್ರಕರಣದ ಬಗ್ಗೆ ಪೋಲೀಸ್ ಇಲಾಖೆ ಸಮಗ್ರವಾದ ತನಿಖೆಯನ್ನು ನಡೆಸಿ ಈ ಪ್ರಕರಣಗಳ ಹಿಂದೆ ಯಾರದೇ ಕೈವಾಡವಿದ್ದರೂ ಅದನ್ನುಬಹಿರಂಗ ಪಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು...
Date : Wednesday, 15-04-2015
ಬಂಟ್ವಾಳ : ಶ್ರೀ ಸಾಯಿ ಕೋಚಿಂಗ್ ಸೆಂಟರ್ ಬಿ.ಸಿ.ರೋಡ್ ಇದರ ಉದ್ಘಾಟನೆಯನ್ನು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸುದರ್ಶನ್ ಜೈನ್ ಮಾಡಿದರು. ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ ಬಂಗೇರ, ಜಯ ಕೋಟ್ಯಾನ್, ರಾಜೇಶ್ ಅಮೀನ್, ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಐತಪ್ಪ...
Date : Wednesday, 15-04-2015
ಪುತ್ತೂರು : ಸಾಂಸ್ಕೃತಿಕವಾದ ಸೊಗಡು ನವೀಕರಣಗೊಳ್ಳಬೇಕಾದರೆ ತುಳುನಾಡಿನವರು ಹೊಸ ವರ್ಷದ ಅಚರಣೆಯಾದ ವಿಷು ಹಬ್ಬವನ್ನು ಆಚರಿಸಬೇಕು. ಹಬ್ಬ ಹರಿದಿನಗಳ ಅಚರಣೆಯಿಂದ ಕೌಟುಂಬಿಕ ಸಂಬಂದಗಳು ಗಟ್ಟಿಗೊಳ್ಳುತ್ತದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು ಅವರು ಎ.೧೫ ರಂದು ಸವಣೂರು...
Date : Wednesday, 15-04-2015
ಮಂಗಳೂರು : ಇಲ್ಲಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ವಾಮಂಜೂರು ಇದರ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಇಲಾಖೆಯ ಸ್ನಾತಕೋತ್ತರ ವಿಭಾಗವು ಎ. 16 ಮತ್ತು 17ರಂದು ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ZEPHYR- 15, ಏರ್ಪಡಿಸಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್...
Date : Wednesday, 15-04-2015
ಪುತ್ತೂರು : ಸರಕಾರದಿಂದ ಗ್ರಾ.ಪಂ.ಗೆ ಬರುವ ಅನುದಾನದಲ್ಲಿ ಬಹುಪಾಲು ವಿದ್ಯುತ್ ಬಿಲ್ಲ್‌ನ ಬಾಕಿ ಪಾವತಿಗಾಗಿ ಕಡಿತವಾಗುತ್ತಿದೆ.ಆದರೂ ವಿದ್ಯುತ್ ಬಿಲ್ಲು ಇದುವರೆಗೂ ಪೂರ್ಣ ಪಾವತಿಯಾಗಿಲ್ಲ ಈ ಕುರಿತು ಸಮರ್ಪಕ ಮಾಹಿತಿಯನ್ನು ಮೆಸ್ಕಾಂ ಒದಗಿಸುವಂತೆ ಒತ್ತಾಯಿಸಿದ ಘಟನೆ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ. ಸಭೆಯು...