Date : Monday, 24-04-2017
ಸೂರತ್ : ಸೂರತ್ ಡೈಮಂಡ್ ಅಸೋಸಿಯೇಶನ್‌ನ ಹೆಲ್ತ್ ಕಮಿಟಿಯು ಹೆಣ್ಣು ಮಕ್ಕಳಿಗಾಗಿ ಶ್ಲಾಘನಾರ್ಹ ಯೋಜನೆಯೊಂದನ್ನು ಆರಂಭಿಸಿದ್ದು, ಇದರನ್ವಯ 50 ಹೆಣ್ಣು ಮಕ್ಕಳಿಗೆ 85 ಸಾವಿರ ರೂ. ಬಾಂಡ್ ವಿತರಿಸಿದೆ. ಈ ಮಹತ್ವದ ಯೋಜನೆಗೆ ವಿದ್ಯಾಲಕ್ಷ್ಮಿ ಯೋಜನಾ ಎಂದು ಹೆಸರಿಡಲಾಗಿದ್ದು, ಒಂದಕ್ಕಿಂತ ಹೆಚ್ಚು ಹೆಣ್ಣು...
Date : Monday, 24-04-2017
ಮುಂಬೈ : ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಪುರಸ್ಕರಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ವಿನಾಯಕ ದಾಮೋದರ್ ಸಾವರ್ಕರ್ ಅವರ ಬರವಣಿಗೆಗಳ ಬಗ್ಗೆ ನಡೆದ ಮೂರು ದಿನಗಳ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು...
Date : Monday, 24-04-2017
ನವದೆಹಲಿ : ತನ್ನ ಇಂದಿನ ಡೂಡಲ್‌ನ್ನು ಗೂಗಲ್ ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರಿಗೆ ಅರ್ಪಿಸಿದೆ. 1929 ರ ಏಪ್ರಿಲ್ 24 ರಂದು ಜನಿಸಿದ ರಾಜ್‌ಕುಮಾರ್ ಕನ್ನಡದ ಅತಿ ಶ್ರೇಷ್ಠ ನಟ ಸಾರ್ವಭೌಮ. ಇವರನ್ನು ಪ್ರೀತಿಯಿಂದ ಜನ ‘ಅಪ್ಪಾಜಿ, ಅಣ್ಣಾವ್ರು’...
Date : Monday, 24-04-2017
ಶ್ರೀನಗರ : ಕಾಶ್ಮೀರದಲ್ಲಿ ಕಲ್ಲು ತೂರಾಟಕ್ಕೆ ಉತ್ತೇಜನ ನೀಡುತ್ತಿದ್ದ 300೦ ವಾಟ್ಸಾಪ್ ಗ್ರೂಪ್‌ಗಳನ್ನು ನಿಷೇಧಿಸಲಾಗಿದೆ. ಈ ಎಲ್ಲಾ ವಾಟ್ಸಾಪ್ ಗ್ರೂಪ್‌ಗಳು ತಲಾ 250 ಸದಸ್ಯರನ್ನು ಒಳಗೊಂಡಿತ್ತು. ಭಯೋತ್ಪಾದಕರ ವಿರುದ್ಧ ಎನ್‌ಕೌಂಟರ್ ನಡೆಸುವ ಭದ್ರತಾ ಪಡೆಗಳನ್ನು ಹಿಮ್ಮೆಟ್ಟಿಸಲು ಕಲ್ಲು ತೂರಾಟ ನಡೆಸುವಂತೆ ಈ ವಾಟ್ಸಾಪ್...
Date : Monday, 24-04-2017
ಲಖ್ನೋ : ಎಲ್ಲಾ ಸರ್ಕಾರಿ ಉದ್ಯೋಗಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಎಲ್ಲಾ ಬ್ಲಾಕ್ ಲೆವೆಲ್‌ಗಳ ಕಚೇರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಬ್ಲಾಕ್ ಲೆವೆಲ್‌ಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು...
Date : Monday, 24-04-2017
ನವದೆಹಲಿ : ಜಿಎಸ್‌ಟಿ ಮಸೂದೆಯು ದೇಶದ ವಿಕೇಂದ್ರಿಕರಣದ ವ್ಯವಸ್ಥೆಯ ಶ್ರೇಷ್ಠ ಸಂಕೇತವಾಗಿ ಇತಿಹಾಸದಲ್ಲಿ ನೆಲೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 2014-15, 2016-17 ನೇ ಸಾಲಿನಲ್ಲಿ...
Date : Monday, 24-04-2017
ಲಖ್ನೋ : ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಸಿಂಗ್ ಯಾದವ್, ಮಾಯಾವತಿ ಸೇರಿದಂತೆ ಹಲವಾರು ವಿಐಪಿಗಳ ಭದ್ರತೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಭಾರೀ ಕಡಿತ ಮಾಡಿದೆ. ಸಮಾಜವಾದಿ ಪಕ್ಷದ ನಾಯಕರುಗಳಾದ ಡಿಂಪಲ್ ಯಾದವ್, ರಾಮ್‌ಗೋಪಾಲ್ ಯಾದವ್, ಶ್ರೀಪಾಲ್ ಯಾದವ್, ಅಜಂ...
Date : Monday, 24-04-2017
ಬೆಂಗಳೂರು : ತೀವ್ರವಾದ ಬರಗಾಲ ಹಾಗೂ ಅರಣ್ಯದಲ್ಲಿ ದೊಡ್ಡಿ ಹಾಕಲು ಬಿಡದ ಕಾರಣ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಮೇವು ಪೂರೈಕೆಯ ಘೋಷಣೆ ಮಾಡಿದ್ದು, ಈಗಾಗಲೇ...
Date : Saturday, 22-04-2017
ಮಂಗಳೂರು: 1 ಸಾವಿರ ಕೋಟಿ ವೆಚ್ಚದಲ್ಲಿ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಬಯಸುವುದಾಗಿ ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. ಶನಿವಾರ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಆಯೋಜಿಸಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜದ 5 ಜನರಿಕ್ ಸೆಂಟರ್ ಮತ್ತು ವಿಚಾರಸಂಕಿರಣ ಉದ್ಘಾಟಿಸಿ...
Date : Saturday, 22-04-2017
37 ವರ್ಷಗಳ ಕಾಲ ಸೇನೆಯಲ್ಲಿದ್ದು ದೇಶಸೇವೆ ಮಾಡಿದ ಮೇಜರ್ ಜನರಲ್ ಸೋಮನಾಥ್ ಜಾ ಇದೀಗ ತಮ್ಮ ನಿವೃತ್ತ ಬದುಕನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಕಳೆಯುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಕಳೆದ 7 ತಿಂಗಳುಗಳಿಂದ...