News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಪಾಕ್ ಉಗ್ರ ರಾಷ್ಟ್ರ’ ಘೋಷಣೆಯ ಆನ್­ಲೈನ್ ಅರ್ಜಿಯನ್ನು ಆರ್ಕೈವ್­ಗೆ ಸೇರಿಸಿದ ಅಮೇರಿಕಾ!

ವಾಷಿಂಗ್ಟನ್ : ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಬೇಕೆಂಬ  ಆನ್­ಲೈನ್ ಅರ್ಜಿಯನ್ನು ಅಮೇರಿಕಾ ಆರ್ಕೈವ್­ಗೆ ಸೇರಿಸಿದೆ. ಇದರಿಂದಾಗಿ ಎಲ್ಲರಲ್ಲೂ ಅಚ್ಚರಿ ಮೂಡಿದೆ. ವಿಶ್ವದಾದ್ಯಂತ ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ಆಗ್ರಹಿಸಿದರೂ, ಅಮೇರಿಕಾ ಮಾತ್ರ ತನ್ನ ದ್ವಂದ್ವ ನಿಲುವನ್ನು ಪ್ರದರ್ಶಿಸಿದೆ.  ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ...

Read More

ಮೇಡಂ ಟ್ಯುಸಾಡ್ಸ್ ಮ್ಯೂಸಿಯಂನಲ್ಲಿ ವ್ಯಾಕ್ಸ್ ಪ್ರತಿಮೆಗೆ ಸ್ಥಾನ ಪಡೆದ ದಕ್ಷಿಣ ಭಾರತದ ಮೊದಲ ನಟ ಪ್ರಭಾಸ್

ನವದೆಹಲಿ : ಬ್ಯಾಂಕಾಕ್­ನ ಪ್ರತಿಷ್ಠಿತ ಮೇಡಂ ಟ್ಯುಸಾಡ್ಸ್ ಮ್ಯೂಸಿಯಂನಲ್ಲಿ ಬಾಹುಬಲಿ ಚಿತ್ರದ ನಟ ಪ್ರಭಾಸ್  ಅವರ ಮೇಣದ ಪ್ರತಿಮೆಯು 2017ರ ವೇಳೆಗೆ ಅನಾವರಣಗೊಳ್ಳಲಿದೆ. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದ್ದ ಪ್ರಭಾಸ್ ಅಭಿನಯದ ಬಾಹುಬಲಿ ಚಿತ್ರಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಬಾಹುಬಲಿ...

Read More

ಸ್ವರಾಜ್ ಇಂಡಿಯಾ ಪಕ್ಷ ಸ್ಥಾಪಿಸಿದ ಭೂಷಣ್, ಯಾದವ್

ನವದೆಹಲಿ : ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರು ‘ಸ್ವರಾಜ್ ಇಂಡಿಯಾ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಕಳೆದ ಏಪ್ರಿಲ್­ನಲ್ಲಿ ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡ ನಂತರ ಸ್ವರಾಜ್ ಅಭಿಯಾನ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು....

Read More

ಆದಾಯ ತೆರಿಗೆ ಘೋಷಣೆ ಯೋಜನೆಯಡಿಯಲ್ಲಿ 65,250 ಕೋಟಿ ರೂ. ಕಪ್ಪು ಹಣ ಬಹಿರಂಗ

ನವದೆಹಲಿ :  ಆದಾಯ ತೆರಿಗೆ ಘೋಷಣೆ ಯೋಜನೆಯಡಿ 65,250 ಕೋಟಿ ರೂ.ಗಳಷ್ಟು ಕಪ್ಪು ಹಣ ಬಹಿರಂಗವಾಗಿದೆ. ಈ ಮೂಲಕ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದ ಕೇಂದ್ರ ಸರ್ಕಾರಕ್ಕೆ ವಿಜಯ ಲಭಿಸಿದೆ. ಭಾರತದಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದ ಕೇಂದ್ರ ಸರ್ಕಾರವು...

Read More

ಅಕ್ಟೋಬರ್ 15 ರಿಂದ ಪಾಕಿಸ್ಥಾನದಾದ್ಯಂತ ಭಾರತೀಯ ಟಿವಿ ಚಾನೆಲ್­ ನಿಷೇಧ !

ನವದೆಹಲಿ : ಅಕ್ಟೋಬರ್ 15 ರಿಂದ ಪಾಕಿಸ್ಥಾನದಾದ್ಯಂತ ಎಲ್ಲಾ ಭಾರತೀಯ ಟಿವಿ ಚಾನಲ್­ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯಿಂದಾಗಿ ಕಂಗೆಟ್ಟಿರುವ ಪಾಕಿಸ್ಥಾನವು ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ಸಂಬಂಧ ಹದಗೆಡುತ್ತಿರುವ ಹಿನ್ನಲೆಯಲ್ಲಿ ಕಂಗಾಲಾಗಿರುವ...

Read More

ನವರಾತ್ರಿ ಶುಭಾಶಯ ಕೋರಿದ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ. ನವರಾತ್ರಿ ಹಬ್ಬವು ಪ್ರಾರಂಭವಾಗುತ್ತಿದ್ದು, ದೇಶದ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. नवरात्रि की हार्दिक शुभकामनाएं।...

Read More

ಕರ್ನಾಟಕಕ್ಕೆ ಮತ್ತೆ ಆಘಾತ ; 36000 ಕ್ಯೂಸೆಕ್ಸ್ ನೀರು ಬಿಡಲು ಸುಪ್ರೀಂ ಆದೇಶ

ನವದೆಹಲಿ: ಮೂರು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ. ಅಕ್ಟೋಬರ್ 1 ರಿಂದ 6 ರ ವರೆಗೆ ದಿನನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ. ಇದು ಸುಪ್ರೀಂ ಕೋರ್ಟ್ ಅನುಕ್ರಮವಾಗಿ ಕೇಂದ್ರ ಮತ್ತು ರಾಜ್ಯಕ್ಕೆ ನೀಡಿದ ಆದೇಶ. ಅಲ್ಲಿಗೆ ಕಾವೇರಿ ನದಿ ನೀರು...

Read More

ಪಾಕ್ ವಿರುದ್ಧ ‘ಗನ್ ಕೀ ಬಾತ್’ಗೆ ಎಲ್ಲೆಡೆ ಶ್ಲಾಘನೆ

ನವದೆಹಲಿ :  ಪಾಕಿಸ್ಥಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆಯ ಕಾರ್ಯಾಚರಣೆಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿಶೇಷವಾಗಿ ಉರಿ ದಾಳಿಯ ಹುತಾತ್ಮ ಯೋಧರ ಕುಟುಂಬದವರು ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಕುರಿತು ಶ್ಲಾಘಿಸಿದ್ದಾರೆ.  ಪಾಕಿಸ್ಥಾನಕ್ಕೆ ನುಗ್ಗಿ ಭಯೋತ್ಪಾದಕರ 7 ನೆಲೆಗಳನ್ನು ಧ್ವಂಸಗೊಳಿಸಿ 40...

Read More

ಕಾವೇರಿ ಸಮಸ್ಯೆ ಮತ್ತಷ್ಟು ಜಟಿಲ

ನವದೆಹಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಸಂಪೂರ್ಣ ವಿಫಲವಾಗಿದೆ. ಒಂದೆಡೆ ಹನಿ ನೀರು ನಮ್ಮಲ್ಲಿಲ್ಲ ಎಂಬ ವಾದವನ್ನು ಕರ್ನಾಟಕ ಮಂಡಿಸಿದರೆ, ಸುಪ್ರೀಂ ಆದೇಶ ಪಾಲನೆಗೆ ತಮಿಳುನಾಡು ಪಟ್ಟು ಹಿಡಿದಿದೆ. ಉಭಯ ರಾಜ್ಯಗಳಿಗೆ ಕೇಂದ್ರದ ತಂಡವನ್ನು ಕಳುಹಿಸಬೇಕೆಂಬ...

Read More

ಎಮ್.ಎಸ್. ಧೋನಿ ಚಲನಚಿತ್ರ ಬಹಿಷ್ಕರಿಸಲಿರುವ ಪಾಕಿಸ್ಥಾನ ?

ನವದೆಹಲಿ : ಈ ವಾರದಲ್ಲಿ ತೆರೆಕಾಣಲಿರುವ ಖ್ಯಾತ ಕ್ರಿಕೆಟ್ ತಾರೆ ಎಮ್.ಎಸ್. ಧೋನಿ ಜೀವನಾಧಾರಿತ ಚಲನಚಿತ್ರ ಎಂ.ಎಸ್. ಧೋನಿ – ದ ಅನ್­ಟೋಲ್ಡ್ ಸ್ಟೋರಿ ಚಲನಚಿತ್ರವನ್ನು ಪಾಕಿಸ್ಥಾನವು ಬಿಡುಗಡೆ ಮಾಡಲು ನಕಾರ ಸೂಚಿಸಿದೆ. ಮಹಾರಾಷ್ಟ್ರದಲ್ಲಿ ಎಮ್‌ಎನ್‌ಎಸ್ ಸಂಘಟನೆಯ ಹೇಳಿಕೆಯ ಪರಿಣಾಮವಾಗಿ ಪಾಕಿಸ್ಥಾನ...

Read More

Recent News

Back To Top