Date : Monday, 08-10-2018
ನವದೆಹಲಿ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸೋಮವಾರ ಮರುಪರಿಶೀಲನಾ ಅರ್ಜಿಯನ್ನು ಹಾಕಲಾಗಿದೆ. ರಾಷ್ಟ್ರೀಯ ಅಯ್ಯಪ್ಪ ಭಕ್ತ ಅಸೋಸಿಯೇಶನ್ ಈ ಮರುಪರಿಶೀಲನಾ ಅರ್ಜಿಯನ್ನು ಹಾಕಿದೆ. ಸೆ.28ರಂದು ಐವರು ನ್ಯಾಯಧೀಶರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ, ಎಲ್ಲಾ ವಯಸ್ಸಿನ...
Date : Monday, 08-10-2018
ನವದೆಹಲಿ: ಜರ್ಖಾತದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ಸಂದೀಪ್ ಚೌಧರಿ ಅವರು, ಸೋಮವಾರ ದೇಶಕ್ಕೆ ಮೊತ್ತ ಮೊದಲ ಬಂಗಾರದ ಪದಕವನ್ನು ತಂದಿತ್ತಿದ್ದಾರೆ. ಪುರುಷರ ಎಫ್42-44/61-64 ಕೆಟಗರಿಯಲ್ಲಿ ಸಂದೀಪ್ ಅವರು, 60.01 ಮೀಟರ್ ಎಸೆದು ಬಂಗಾರದ ಗೌರವವನ್ನು...
Date : Monday, 08-10-2018
ಮುಂಬಯಿ: ಬ್ರ್ಯಾಂಡೆಡ್ ಮೆಡಿಸಿನ್‌ಗಳಿಗೆ ಬದಲಾಗಿ ಜನರಿಕ್ ಔಷಧಿಗಳನ್ನು ಬಳಸುತ್ತಿರುವ ಮೊತ್ತ ಮೊದಲ ಆಸ್ಪತ್ರೆಯಾಗಿ ಮುಂಬಯಿಯ ಎಚ್.ಜೆ ದೋಶಿ ಘಾಟ್‌ಕೋಪರ್ ಹಿಂದೂ ಸಭಾ ಹಾಸ್ಪಿಟಲ್ ಹೊರಹೊಮ್ಮಿದೆ. ಇದರಿಂದಾಗಿ ಇಲ್ಲಿಗೆ ಆಗಮಿಸುವ ರೋಗಿಗಳ ಔಷಧಿ ವೆಚ್ಚದಲ್ಲಿ ಅತ್ಯಧಿಕ ಪ್ರಮಾಣದ ಕಡಿತವಾಗಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ...
Date : Monday, 08-10-2018
ನವದೆಹಲಿ: ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವಲ್ಲಿ ಭಾರತ ಯಶಸ್ವಿಯಾದರೆ, ಅದು ಇಡೀ ಜಗತ್ತಿನ ಚಿತ್ರಣವನ್ನೇ ಬದಲಿಸಲಿದೆ ಎಂಬುದಾಗಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಅಧ್ಯಕ್ಷೆ ಮರಿಯಾ ಫೆರ್ನೆಂಡಾ ಎಸ್ಪಿನೋಸ ಅಭಿಪ್ರಾಯಿಸಿದ್ದಾರೆ. ಬಹುಪಕ್ಷೀಯ ವ್ಯವಸ್ಥೆಯಲ್ಲಿ ಭಾರತ ಅತೀ ಮುಖ್ಯ ಪಾತ್ರಧಾರಿಯಾಗಲಿದೆ ಎಂದು ವಿಶ್ಲೇಷಿಸಿರುವ ಅವರು, 193...
Date : Monday, 08-10-2018
ಅಹ್ಮದಾಬಾದ್: ಒಂಟೆಯ ಹಾಲಿನ ಮಹತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮರುದಿನವೇ, ಅಮೂಲ್ ಡೈರಿ ಒಂಟೆ ಹಾಲಿನ ಮಾರಾಟಕ್ಕೆ ಯೋಜನೆಯನ್ನು ರೂಪಿಸಲಾರಂಭಿಸಿದೆ. ಇದೇ ದೀಪಾವಳಿ ವೇಳೆಗೆ ಅಹ್ಮದಾಬಾದ್‌ನಲ್ಲಿ ಡಿಯೋಡೊರೈಸ್ಡ್ ಕ್ಯಾಮೆಲ್ ಮಿಲ್ಕ್‌ನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡಲು ಅದು ಯೋಜಿಸಿದೆ. 500...
Date : Monday, 08-10-2018
ಜೈಪುರ: ದೇಶದಾದ್ಯಂತದ ರೈಲು ನಿಲ್ದಾಣಗಳು ಸ್ವಚ್ಛ ಹಾಗೂ ಸುಂದರವಾಗುವತ್ತ ದಾಪುಗಾಲಿಡುತ್ತಿದೆ. ಇದೇ ರೀತಿ, ಜೈಪುರದ ವಿಮಾನನಿಲ್ದಾಣವನ್ನು ಸುಂದರೀಕರಣಗೊಳಿಸುವ ಸಲುವಾಗಿ ಸುಮಾರು 350 ನಾಗರಿಕರು ಒಗ್ಗಟ್ಟಾಗಿದ್ದಾರೆ. ಟೀಮ್ ಕಾಂಟ್ರಿ ಹೆಸರಲ್ಲಿ 250 ಸ್ವಯಂಸೇವಕರು, 100 ಕಲಾವಿದರು ಒಟ್ಟು ಸೇರಿ ಈ ರೈಲುನಿಲ್ದಾಣವನ್ನು ಸ್ವಚ್ಛವಾಗಿಸಲಿದ್ದಾರೆ ಮತ್ತು ಸುಂದರವಾದ...
Date : Monday, 08-10-2018
ದಿಬ್ರುಘರ್: ಸಾಂಪ್ರದಾಯಿಕ ಎಲ್‌ಪಿಜಿಗೆ ಪರ್ಯಾಯವಾಗಿ ಮೆಥನಾಲ್ ಅಡುಗೆ ಅನಿಲ ಮುನ್ನಲೆಗೆ ಬರುತ್ತಿದೆ. ನಮ್ರೂಪ್ ಮೂಲದ ಅಸ್ಸಾಂ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಪಿಎಲ್) ದೇಶದ ಮೊತ್ತ ಮೊದಲ ಮೆಥನಾಲ್ ಆಧಾರಿತ ಅಡುಗೆ ಅನಿಲವನ್ನು ಹೊರತಂದಿದೆ. ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಅವರು, ಮೆಥಾನಲ್ ಕುಕ್ಕಿಂಗ್ ಸ್ಟೋವ್...
Date : Monday, 08-10-2018
ನವದೆಹಲಿ: ಪಕೋಡಾ ಮಾರುವುದು ಕೂಡ ಒಂದು ವೃತ್ತಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು, ಆದರೆ ಲೂಧಿಯಾನದ ಪಕೋಡಾ ಮಾರಾಟಗಾರರೊಬ್ಬರು ಪ್ರಧಾನಿಗಳ ಮಾತನ್ನು ನಿಜ ಮಾಡಿದ್ದು ಮಾತ್ರವಲ್ಲ, ಅವರ ಊಹೆಗೂ ಮೀರಿದ ರೀತಿಯಲ್ಲಿ ಆದಾಯ ಮಾಡಿದ್ದಾರೆ....
Date : Monday, 08-10-2018
ಕೋಲ್ಕತ್ತಾ: ದುರ್ಗಾದೇವಿಯ ನವ ಅವತಾರಗಳನ್ನು ಪೂಜಿಸುವ ನವರಾತ್ರಿ ಮತ್ತೆ ಬಂದಿದೆ. ದೇವಿಯನ್ನು ಪುಣೀತಳನ್ನಾಗಿಸಿ ಆಕೆಯಿಂದ ಆಶೀರ್ವಾದ ಪಡೆಯಲು ಭಕ್ತಾದಿಗಳು ಕಾತುರರಾಗಿದ್ದಾರೆ. ಅದರಲ್ಲೂ ದುರ್ಗಾ ಪೂಜೆಗೆ ತುಸು ಹೆಚ್ಚೇ ಪ್ರಾಮುಖ್ಯತೆಯನ್ನು ನೀಡುವ ಕೋಲ್ಕತ್ತಾ ನಗರಿಯ ಮೂಲೆ ಮೂಲೆಯಲ್ಲೂ ವೈಭವೋಪೇತ ಪೆಂಡಾಲ್‌ಗಳನ್ನು ಹಾಕಲಾಗಿದ್ದು, ನವರಾತ್ರಿ...
Date : Monday, 08-10-2018
ಡೆಹ್ರಾಡೂನ್: ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡವನ್ನು ಶೀಘ್ರದಲ್ಲೇ ಡಿಜಿಟಲ್ ದೇವಭೂಮಿ ಮಾಡುವುದಾಗಿ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಉತ್ತರಾಖಂಡದಲ್ಲಿ 4 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದೇವೆ. ರಿಲಾಯನ್ಸ್ ಜಿಯೋ ಅಲ್ಲಿನ ಪ್ರತಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳನ್ನು...