Date : Wednesday, 17-10-2018
ಮೂರು ದಿನಗಳ ಕಾಲ ಲಕ್ನೋದಲ್ಲಿ ಜರುಗಲಿರುವ ‘ಕೃಷಿ ಕುಂಭ’ಕ್ಕೆ ಅ.26ರಂದು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಅಪಾರ ರೈತರು, ಕೃಷಿ ವಿಜ್ಞಾನಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಲಕ್ನೋ: ಉತ್ತರಪ್ರದೇಶ ಸರ್ಕಾರ ಅಕ್ಟೋಬರ್ 26ರಂದು ಲಕ್ನೋದಲ್ಲಿ ಕೃಷಿ ಕುಂಭವನ್ನು...
Date : Wednesday, 17-10-2018
ದೆಹಲಿಯ ನಿಷೇಧಿತ ಜನವಸತಿ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಮಾಲಿನ್ಯಕಾರಿ ಸ್ಟೀಲ್ ಶುದ್ದೀಕರಣ ಘಟಕಗಳ ವಿರುದ್ಧ ಕ್ರಮಕೈಗೊಳ್ಳದ ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ಮಂಡಳಿ ರೂ.50 ಕೋಟಿ ದಂಡ ವಿಧಿಸಿದೆ. ಅಲ್ಲದೇ ಶೀಘ್ರವೇ ಈ ಘಟಕಗಳನ್ನು ಮುಚ್ಚುವಂತೆ ಆಗ್ರಹಿಸಿದೆ. ನವದೆಹಲಿ: ಜನವಸತಿ ಪ್ರದೇಶಗಳಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ...
Date : Wednesday, 17-10-2018
ಚೀನಾ, ಪಾಕಿಸ್ಥಾನದೊಂದಿಗಿನ ಗಡಿಯಲ್ಲಿ ಗುಪ್ತಚರವನ್ನು ಬಲಿಷ್ಠಗೊಳಿಸುವ ಸಲುವಾಗಿ ಸಶಸ್ತ್ರ ಸೀಮಾ ಬಲದ ಸುಮಾರು 2104 ಸಿಬ್ಬಂದಿಗಳನ್ನು ಗುಪ್ತಚರ ಇಲಾಖೆಗೆ ವರ್ಗಾಯಿಸಲು ಕೇಂದ್ರ ಗೃಹಸಚಿವಾಲಯ ನಿರ್ಧರಿಸಿದೆ. ನವದೆಹಲಿ: ಗಡಿ ಕಾವಲು ಪಡೆಯಾದ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ಸುಮಾರು 2104 ಸಿಬ್ಬಂದಿಗಳನ್ನು ಗುಪ್ತಚರ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಗಿದೆ....
Date : Wednesday, 17-10-2018
ಶ್ರೀನಗರದ ಫತೇ ಕಾದಲ್ ಪ್ರದೇಶದಲ್ಲಿ ಬುಧವಾರ ಮುಂಜಾನೆಯಿಂದಲೇ ಎನ್‌ಕೌಂಟರ್ ಆರಂಭಗೊಂಡಿದ್ದು, 3 ಮಂದಿ ಉಗ್ರರು ಹತರಾಗಿದ್ದಾರೆ. ಒರ್ವ ಪೊಲೀಸ್ ಹುತಾತ್ಮರಾಗಿದ್ದಾರೆ. ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಜಮ್ಮು: ಜಮ್ಮು ಕಾಶ್ಮೀರದಲ್ಲಿ ಉಗ್ರ ದಮನ ಕಾರ್ಯಾಚರಣೆಯನ್ನು ಸೇನಾಪಡೆಗಳು ತ್ವರಿತಗೊಳಿಸುತ್ತಿವೆ....
Date : Tuesday, 16-10-2018
ಅರ್ಜೆಂಟೀನಾದ ಏರ್ ಬ್ಯೂನಸ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ಸೂರಜ್ ಪನ್ವರ್ ಬೆಳ್ಳಿ ಜಯಿಸಿದ್ದಾರೆ. 5 ಸಾವಿರ ಮೀಟರ್ ರೇಸ್ ವಾಲ್ಕ್‌ನಲ್ಲಿ ಅವರಿಗೆ ಬೆಳ್ಳಿ ದೊರೆತಿದೆ. ಇದುವರೆಗೆ ಭಾರತ 3 ಬಂಗಾರ, 8 ಬೆಳ್ಳಿ ಸಾಧನೆ ಮಾಡಿದೆ ಬ್ಯೂನಸ್ ಏರ‍್ಸ್: ಅರ್ಜೇಂಟೀನಾದ ಬ್ಯೂನಸ್ ಏರ‍್ಸ್‌ನಲ್ಲಿ...
Date : Tuesday, 16-10-2018
ಗೋವಾ ಕಾಂಗ್ರೆಸ್‌ನ ಇಬ್ಬರು ಪ್ರಮುಖ ಶಾಸಕರಾದ ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ್ ಸೋಪ್ತೆ ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನಷ್ಟು ಕಾಂಗ್ರೆಸ್ ಶಾಸಕರು ಇದೇ ಹಾದಿ ತುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪಣಜಿ: ಗೋವಾ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಾಂಗ್ರೆಸ್‌ನ...
Date : Tuesday, 16-10-2018
ಗಂಗೆ, ಯಮುನೆ ಸಂಗಮಿಸುವ ಅಲಹಾಬಾದ್ ಇನ್ನು ಮುಂದೆ ಪ್ರಯಾಗ್ ರಾಜ್ ಎಂಬ ಹೆಸರಿನಿಂದ ಜನಜನಿತವಾಗಲಿದೆ. ಉತ್ತರಪ್ರದೇಶ ಸಚಿವ ಸಂಪುಟ ಈ ಬಗೆಗಿನ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು, ಇನ್ನು ಮುಂದೆ ಎಲ್ಲಾ ದಾಖಲೆಗಳಲ್ಲಿಯೂ ಅಲಹಾಬಾದ್ ಹೆಸರು ಪ್ರಯಾಗ್ ರಾಜ್ ಎಂದಾಗಲಿದೆ. ಲಕ್ನೋ: ಅಲಹಾಬಾದ್...
Date : Tuesday, 16-10-2018
ಪ್ರಾಮಾಣಿಕ ಆದಾಯ ತೆರಿಗೆ ಪಾವತಿದಾರರಿಗೆ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕ್ಯೂ ನಿಲ್ಲುವುದರಿಂದ ವಿನಾಯಿತಿ ಸಿಗಲಿದೆ. ಪ್ರಾಮಾಣಿಕ ಆದಾಯ ತೆರಿಗೆ ಪಾವತಿದಾರರಿಗೆ ಪುರಸ್ಕಾರವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಯೋಜಿಸಿದೆ. ನವದೆಹಲಿ: ಪ್ರಮಾಣಿಕವಾಗಿ ವರ್ಷ ವರ್ಷ ತಪ್ಪದೇ ಆದಾಯ ತೆರಿಗೆಯನ್ನು ಪಾವತಿಸುವವರು...
Date : Tuesday, 16-10-2018
ನಾಗ್ಪುರ: ಖಿಚಡಿ ಭಾರತದ ಖ್ಯಾತ ಖಾದ್ಯಗಳಲ್ಲಿ ಒಂದು. ಆರೋಗ್ಯ ಪೂರ್ಣವಾದ ಈ ಆಹಾರ ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡಿದೆ. ಖ್ಯಾತ ಚೆಫ್ ವಿಷ್ಣು ಮನೋಹರ್ ಅವರು ಸುಮಾರು 3 ಸಾವಿರ ಕೆಜಿಯ ಖಿಚಡಿಯನ್ನು ಒಂದೇ ಪಾತ್ರೆಯಲ್ಲಿ ತಯಾರಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ. ನಾಗ್ಪುರದಲ್ಲಿ...
Date : Tuesday, 16-10-2018
ನವದೆಹಲಿ: ಅಯೋದ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೀಡಿರುವ ಹೇಳಿಕೆಗೆ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೇವಲ ಚುನಾವಣೆಗಳು ಹತ್ತಿರಬರುತ್ತಿದ್ದಂತೆ ಕಾಂಗ್ರೆಸ್ಸಿಗರು ಹಿಂದೂಗಳಾಗಿ ಬಿಡುತ್ತಾರೆ ಎನ್ನುವ ಮೂಲಕ ತರೂರ್ ಅವರನ್ನು ಕುಟುಕಿದ್ದಾರೆ. ಒಳ್ಳೆಯ...