Date : Monday, 17-09-2018
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ಗಳ ಮೇಲಿನ ದರ ಲೀಟರ್ಗೆ ರೂ.2ರಷ್ಟು ಕಡಿತವಾಗಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸೋಮವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ತೈಲಗಳ ಮೇಲಿನ ವ್ಯಾಟ್ನ್ನು ಕುಗ್ಗಿಸಿ, ರೂ.2ರಷ್ಟು ದರವನ್ನು ಇಳಿಕೆ ಮಾಡಲಾಗುತ್ತಿದೆ. ಪರಿಷ್ಕೃತ ದರ ಮಂಗಳವಾರದಿಂದಲೇ ರಾಜ್ಯದ...
Date : Monday, 17-09-2018
ಅಲ್ಮೋರಾ: ಭಾರತ ಮತ್ತು ಅಮೆರಿಕಾ ಸೇನೆಗಳ ನಡುವಣ ಜಂಟಿ ಸಮರಾಭ್ಯಾಸ ‘ಯುದ್ಧ್ ಅಭ್ಯಾಸ್ 2018’ಗೆ ಭಾನುವಾರ ಉತ್ತರಾಖಂಡದ ಚೌಬತ್ತಿಯದ ತಪ್ಪಲಿನಲ್ಲಿ ಚಾಲನೆ ದೊರೆತಿದೆ. ಭಾರತದ ಕಾಂಗೋ ಬ್ರಿಗೇಡ್ನ ಇನ್ಫಾಂಟ್ರಿ ಬೆಟಾಲಿಯನ್, ಗರುಡ ಡಿವಿಜನ್, ಸೂರ್ಯ ಕಮಾಂಡ್, ಸೆಂಟ್ರಲ್ ಕಮಾಂಡ್ ‘ಯುದ್ಧ್ ಅಭ್ಯಾಸ್’ನಲ್ಲಿ...
Date : Monday, 17-09-2018
ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ 2019ರ ಜನವರಿ 3ರಂದು ಜರುಗುವ ಸಾಧ್ಯತೆ ಇದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. ದಕ್ಷಿಣ ಧ್ರುವದ ಸಮೀಪ ಸಾಗುವ ವಿಶ್ವದ ಮೊತ್ತ ಮೊದಲ ಯೋಜನೆ ಚಂದ್ರಯಾನ-2 ಆಗಲಿದೆ. ಪಿಎಸ್ಎಲ್ವಿ ಸಿ-42ನ್ನು ಭೂಕಕ್ಷೆಗೆ ಯಶಸ್ವಿಯಾಗಿ...
Date : Monday, 17-09-2018
ನವದೆಹಲಿ: ಲಘು ತೂಕದ ದೇಶೀಯ ನಿರ್ಮಿತಮ್ಯಾನ್-ಪೋರ್ಟೆಬಲ್ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (MPATGM)ನ್ನು ಡಿಆರ್ಡಿಓ ಭಾನುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ತನ್ನ ಅಹ್ಮದಾನಗರ್ ರೇಂಜ್ನಲ್ಲಿ MPATGM ನ್ನು ಡಿಆರ್ಡಿಓ ಪರೀಕ್ಷೆಗೊಳಪಡಿಸಿದ್ದು, ಯಶಸ್ವಿಯಾಗಿದೆ. ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಶನಿವಾರ ನಡೆಸಲಾಗಿತ್ತು. ವಿವಿಧ ರೇಂಜ್ಗಳಲ್ಲಿ ಎರಡು...
Date : Monday, 17-09-2018
ನವದೆಹಲಿ: ಇಂದು 68ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ಸಾಮಾನ್ಯ ನಾಗರಿಕರಿಂದ ಹಿಡಿದು ಗಣ್ಯಾತೀಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಟ್ವಿಟರ್ ಮೂಲಕ ಮೋದಿಗೆ ಶುಭಾಶಯ ತಿಳಿಸಿದ್ದು, ದೀರ್ಘ ಆಯುಸ್ಸು, ದೇಶ ಸೇವೆ...
Date : Monday, 17-09-2018
ನವದೆಹಲಿ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಾದ್ಯಂತ ಬಿಎಸ್ಎಫ್ ‘ಸ್ಮಾರ್ಟ್ ಬೇಲಿ’ ಅಳವಡಿಸಲು ನಿರ್ಧರಿಸಿದ್ದು, ಈ ಯೋಜನೆಗೆ ಪ್ರಾಯೋಗಿಕವಾಗಿ ಸೋಮವಾರ ಚಾಲನೆ ದೊರೆಯಲಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದು, ಈ ವೇಳೆ ‘ಸ್ಮಾರ್ಟ್ ಬೇಲಿ’...
Date : Saturday, 15-09-2018
ಮುಂಬಯಿ: ಕೇಂದ್ರ ಸರ್ಕಾರ 2014ರಲ್ಲಿ ಆರಂಭಿಸಿದ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಉದ್ಯಮಿ ರತನ್ ಟಾಟಾ ಅವರ ನೇತೃತ್ವದ ಟಾಟಾ ಟ್ರಸ್ಟ್ ಇದುವರೆಗೆ ಬರೋಬ್ಬರಿ ರೂ.100 ಕೋಟಿಗಳನ್ನು ವ್ಯಯಿಸಿದೆ. ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್ ಟಾಟಾ ಅವರೇ, ಸ್ವಚ್ಛತಾ ಹೀ ಸೇವಾ ಅಭಿಯಾನದ...
Date : Saturday, 15-09-2018
ದಂತೇವಾಡ: ತನ್ನ ಅಜ್ಜಿಯ ಕನಸನ್ನು ಈಡೇರಿಸುವ ಸಲುವಾಗಿ ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ವ್ಯಕ್ತಿಯೊಬ್ಬರು 50 ಮೀಟರ್ ಉದ್ದದ ಜಲಾಶಯವನ್ನು ನಿರ್ಮಿಸಿ, ರೈತರಿಗೆ, ಜೀವ ಸಂಕುಲಗಳಿಗೆ ನೀರಿನ ಆಶ್ರಯ ನೀಡಿದ್ದಾರೆ. ಗದಪಲ ಗ್ರಾಮದ ಲಿಂಗರಾಮ್ ಮಾಡೊವಿ ಎಂಬುವವರು 10 ವರ್ಷಗಳ ಕಾಲ ನಿರಂತರವಾಗಿ...
Date : Saturday, 15-09-2018
ಫ್ಲೋರಿಡಾ: ಚಂದ್ರನನ್ನು ದೂರದಲ್ಲೇ ನೋಡಿ ಆನಂದಿಸುವ ನಮಗೆಲ್ಲಾ ಫ್ಲೋರಿಡಾದ ಸ್ಪೇಸ್ ಎಕ್ಸ್ ಎಂಬ ಸಂಸ್ಥೆ ವಿಶೇಷ ಆಫರ್ವೊಂದನ್ನು ನೀಡಿದೆ. ಚಂದ್ರನಲ್ಲಿಗೆ ಪ್ರವಾಸಕ್ಕೆ ತೆರಳುವ ಆಫರ್ ಇದಾಗಿದೆ. ಅಮೆರಿಕಾದ ಏರೋಸ್ಪೇಸ್ ಉತ್ಪಾದಕ ಸಂಸ್ಥೆಯಾಗ ಸ್ಪೇಸ್ ಎಕ್ಸ್, ಬಿಗ್ ಫಾಲ್ಕನ್ ರಾಕೆಟ್ ಬಳಸಿ ಜನರನ್ನು...
Date : Saturday, 15-09-2018
ನವದೆಹಲಿ: ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಇಂದು ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ಸ್ಕೂಲ್ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಹೈಯರ್ ಸೆಕಂಡರಿ ಸ್ಕೂಲ್ ಆವರಣದಲ್ಲಿ ಸ್ವತಃ ಪೊರಕೆಯನ್ನು ಹಿಡಿದು ಕಸ ಗುಡಿಸಿದ ಮೋದಿ...