News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಸ್ಲಿಂ ರಾಷ್ಟ್ರಗಳೇ ನಿಷೇಧಿಸಿದ ತ್ರಿವಳಿ ತಲಾಖ್‌ಗೆ ಭಾರತದಲ್ಲೇಕೆ ವಿರೋಧ?

ಕೇವಲ ಮೂರು ಉಚ್ಛಾರಣೆಗಳಿಂದ ವಿವಾಹದ ಪವಿತ್ರ ಬಂಧನವನ್ನೇ ಇಬ್ಭಾಗಗೊಳಿಸುವ, ಮಹಿಳೆಯರನ್ನು ಬೀದಿಗೆ ತಳ್ಳುವ ಅನಿಷ್ಠ ಪದ್ಧತಿ ತ್ರಿವಳಿ ತಲಾಖ್. ಗಂಡನಾದವನು ಮೂರು ಬಾರಿ ತಲಾಖ್ ತಲಾಖ್ ತಲಾಖ್ ಎಂದರೆ ಎಲ್ಲವೂ ಮುಗಿದು ಹೋಯಿತು. ಮರು ಮಾತನಾಡದೆ ಪತ್ನಿಯಾದವಳು ಹೊರ ನಡೆಯಬೇಕು. ಬದಲಾದ...

Read More

ಅಂಡಮಾನ್‌ಗೆ ಹಸಿರು ಉಡುಗೊರೆ: 24X7 ವಿದ್ಯುತ್ ಘೋಷಿಸಿದ ಮೋದಿ

ನವದೆಹಲಿ: ಅಂಡಮಾನ್ ನಿಕೋಬಾರ್‌ಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿನ ವಾತಾವರಣ, ವಾಯು ಗುಣಮಟ್ಟ ಮತ್ತು ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಹಸಿರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ದ್ವೀಪ ಪ್ರದೇಶಕ್ಕೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯನ್ನು...

Read More

ಡ್ರೈವರ್ ಲೆಸ್, ಸೋಲಾರ್ ಆಧಾರಿತ ಬಸ್ ನಿರ್ಮಿಸಿದ ವಿದ್ಯಾರ್ಥಿಗಳು, ಮೋದಿ ಸ್ವಾಗತಕ್ಕೆ ಬಳಸಲು ನಿರ್ಧಾರ

ನವದೆಹಲಿ: ಜಲಂಧರ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ(ಎಲ್‌ಪಿಯು)ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಡ್ರೈವರ್ ರಹಿತ, ಸೋಲಾರ್ ಆಧಾರಿತ ಬಸ್‌ನ್ನು ನಿರ್ಮಾಣ ಮಾಡಿದ್ದಾರೆ. ಭಾರತೀಯ ಸ್ಥಿತಿಗತಿಯನ್ನು ಗಮನದಲ್ಲಿಟ್ಟು ಇದನ್ನು ಅಭಿವೃದ್ಧಿಪಡಿಸಲಾಗಿದ್ದು, 6 ಲಕ್ಷ ರೂಪಾಯಿ ವೆಚ್ಚವಾಗಿದೆ. ಎಲ್‌ಪಿಯು ಕ್ಯಾಂಪಸ್‌ನಲ್ಲಿ ಜನವರಿ 3ರಂದು ಆಯೋಜನೆಗೊಳ್ಳುತ್ತಿರುವ ‘ಇಂಡಿಯನ್ ಸೈನ್ಸ್...

Read More

‘ಸ್ವಚ್ಛ ಭಾರತ್ ಕೋಶ್’ಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಎನ್‌ಸಿಎಲ್

ನವದೆಹಲಿ: ದೇಶದಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಹಣ ಸಂಗ್ರಹಿಸುವ, ಆಯವ್ಯಯ ನೋಡಿಕೊಳ್ಳುವ ಸಲುವಾಗಿ ವಿತ್ತ ಸಚಿವಾಲಯದ ಅಧೀನದಲ್ಲಿ ಸ್ಥಾಪನೆ ಮಾಡಲಾಗಿರುವ ‘ಸ್ವಚ್ಛ ಭಾರತ್ ಕೋಶ್’ಗೆ ಎನ್‌ಸಿಎಲ್ ( Northern Coalfields Limited  ) ರೂ.1...

Read More

100 ಉಜ್ವಲ ಸ್ಯಾನಿಟರಿ ನ್ಯಾಪ್‌ಕಿನ್ ಘಟಕಕ್ಕೆ ಧರ್ಮೆಂದ್ರ ಪ್ರಧಾನ್ ಚಾಲನೆ

ಭುವನೇಶ್ವರ: ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಒರಿಸ್ಸಾದ ಭುವನೇಶ್ವರದಲ್ಲಿ ‘ಉಜ್ವಲ ಸ್ಯಾನಿಟರಿ ನ್ಯಾಪ್‌ಕಿನ್’ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರು ಚಾಲನೆಯನ್ನು ನೀಡಿದರು. ಈ ಕಾರ್ಯಕ್ರಮದಡಿ ಒರಿಸ್ಸಾದ ಎಲ್ಲಾ 30 ಜಿಲ್ಲೆಗಳ 93 ಬ್ಲಾಕ್‌ಗಳಲ್ಲಿ, ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಕಾಮನ್...

Read More

ಮಾಫಿಯಾ ತಡೆಗಾಗಿ ಆನ್‌ಲೈನ್‌ಗೊಳ್ಳುತ್ತಿವೆ ರೈಲ್ವೇ ಪಾರ್ಕಿಂಗ್, ಕೇಟರಿಂಗ್, ಪಾರ್ಸೆಲ್ ಲೀಸಿಂಗ್ ಕಾಂಟ್ರ್ಯಾಕ್ಟ್‌

ನವದೆಹಲಿ: ಮಾಫಿಯಾವನ್ನು ತಡೆಗಟ್ಟುವ ಉದ್ದೇಶದೊಂದಿಗೆ ರೈಲ್ವೇ ಪಾರ್ಕಿಂಗ್, ಕೇಟರಿಂಗ್, ಪಾರ್ಸೆಲ್ ಲೀಸಿಂಗ್ ಮುಂತಾದ ವಾರ್ಷಿಕ ರೂ.3600ಕೋಟಿ ಮೌಲ್ಯದ ಕಾಂಟ್ರ್ಯಾಕ್ಟ್‌ಗಳನ್ನು ಆನ್‌ಲೈನ್ ಮೂಲಕ ಟೆಂಡರಿಂಗ್ ಕರೆಯಲು ಭಾರತೀಯ ರೈಲ್ವೇ ನಿರ್ಧರಿಸಿದೆ. ರೈಲ್ವೇ ಆವರಣದಲ್ಲಿ ಎಟಿಎಂ, ಜಾಹೀರಾತು, ಮತ್ತಿತರ ಪ್ರಚಾರ ಸಂಬಂಧಿತ ವಿಷಯಗಳೂ ಆನ್‌ಲೈನ್...

Read More

ಕ್ರಿಶ್ಚಿಯನ್ ಮಿಶೆಲ್ ಲಂಚ ಪಡೆದ ಬಗೆಗಿನ ದಾಖಲೆ ಸಿಬಿಐಗೆ ಲಭ್ಯ

ನವದೆಹಲಿ: 3,700 ಕೋಟಿ ರೂಪಾಯಿ ಮೊತ್ತದ ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆಸಿರುವ ಭಾರತೀಯರನ್ನು ತಲುಪುವತ್ತ ಸಿಬಿಐ ದಾಪುಗಾಲಿಡುತ್ತಿದೆ, ಒಪ್ಪಂದದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್‌ಗೆ 431 ಕೋಟಿ ರೂಪಾಯಿ ಲಂಚವನ್ನು ನೀಡಿದ ಬಗೆಗೆ ದಾಖಲೆ ಸಿಬಿಐಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. 2011ರ ಮೇನಲ್ಲಿ...

Read More

2018ರಲ್ಲಿ ಕಾಶ್ಮೀರದಲ್ಲಿ 311 ಉಗ್ರರ ಹತ್ಯೆ

ಶ್ರೀನಗರ: ಕಾರ್ಯಾಚರಣೆಯಲ್ಲಿ ಸ್ವಾತಂತ್ರ್ಯವನ್ನು ನೀಡಿದ ಹಿನ್ನಲೆಯಲ್ಲಿ ಈ ಬಾರಿ ಜಮ್ಮು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ಹೆಚ್ಚು ಸಫಲತೆಯನ್ನು ಪಡೆದುಕೊಂಡಿದೆ. ಒಟ್ಟು 311 ಉಗ್ರರು ಈ ವರ್ಷ ಹತ್ಯೆಗೀಡಾಗಿದ್ದಾರೆ ಎಂದು ಲೆ.ಜ.ಅನಿಲ್ ಭಟ್ ತಿಳಿಸಿದ್ದಾರೆ. 58 ಮಂದಿ ಉಗ್ರರನ್ನು ಬಂಧಿಸಲಾಗಿದೆ, ಐವರು ಉಗ್ರರು...

Read More

ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆ ಎದುರಿಸುತ್ತಿದೆ ತ್ರಿವಳಿ ತಲಾಖ್ ಕಾಯ್ದೆ

ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ತ್ರಿವಳಿ ತಲಾಖ್ ಕಾಯ್ದೆ, ಇಂದು ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವನ್ನಾಗಿಸುವ ಮಸೂದೆ ಇದಾಗಿದ್ದು, ಅಪರಾಧಿಗಳಿಗೆ 3 ವರ್ಷ ಸಜೆಯನ್ನು ಪ್ರತಿಪಾದಿಸುತ್ತದೆ. ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಎನ್‌ಡಿಎಗೆ ಇದನ್ನು ಅಂಗೀಕಾರಗೊಳಿಸುವುದು ಅತೀದೊಡ್ಡ ಸವಾಲೇ ಆಗಿದೆ. ಈ...

Read More

ಕ್ರೀಡೆಯಲ್ಲಿ ಪ್ರಭುತ್ವ ಸಾಧಿಸಿದರೆ ಭಾರತ ವಿಶ್ವಗುರುವಾಗಲು ಸಾಧ್ಯ: ಭಾಗವತ್

ಧನ್‌ಬಾದ್: ವಿಶ್ವದ ಕ್ರೀಡಾ ಭೂಪಟದಲ್ಲಿ ಭಾರತದ ಭೂಪಟವನ್ನು ಉತ್ತುಂಗದಲ್ಲಿಡುವಂತೆ ಭಾರತೀಯ ಕ್ರೀಡಾಪಟುಗಳಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಕ್ರೀಡೆಯಲ್ಲಿ ಪ್ರಭುತ್ವ ಸಾಧಿಸಲು ಭಾರತ ಯಶಸ್ವಿಯಾದರೆ, ಜಗತ್ತು ಅದನ್ನು ಸೂಪರ್‌ಪವರ್ ಎಂದು ಒಪ್ಪಿಕೊಳ್ಳುತ್ತದೆ ಎಂದಿದ್ದಾರೆ. ಜಾರ್ಖಾಂಡ್‌ನ ಧನ್‌ಬಾದ್‌ನಲ್ಲಿ ನಡೆದ ಕ್ರೀಡಾಭಾರತಿಯನ್ನು...

Read More

Recent News

Back To Top