Date : Wednesday, 26-09-2018
ನವದೆಹಲಿ: ಭಾರತೀಯ ಸೈನಿಕರ ಮೇಲೆ ಗೂಬೆ ಕೂರಿಸಲು ಸದಾ ಸನ್ನದ್ಧರಾಗಿರುವ ಪಾಕಿಸ್ಥಾನಿಯರು, ಈಗಾಗಲೇ ಹಲವಾರು ಬಾರಿ ತಮ್ಮ ಎಡವಟ್ಟುಗಳಿಂದ ಮುಖಭಂಗಕ್ಕೂ ಒಳಗಾಗಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಅಲ್ಲಿನ ಪತ್ರಕರ್ತ ಹಮೀದ್ ಮೀರ್. ಬಲೂಚಿಸ್ತಾನದ ವಿದ್ಯಾರ್ಥಿಯೊಬ್ಬನಿಗೆ ಪಾಕ್ ಸೈನಿಕರು ಮನಸೋ ಇಚ್ಛೆ ಅಮಾನುಷವಾಗಿ...
Date : Wednesday, 26-09-2018
ನವದೆಹಲಿ: ವಿವಿಧ ಕ್ರಮಗಳ ಮೂಲಕ ಈ ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಸುಮಾರು ರೂ.1.8 ಲಕ್ಷ ಕೋಟಿಗಳಷ್ಟು ಕೆಟ್ಟ ಸಾಲಗಳನ್ನು ಮರಳಿ ಪಡೆಯುವ ಗುರಿಯನ್ನು ಸರ್ಕಾರ ಹೊಂದಿದೆ. ದೆಹಲಿಯಲ್ಲಿ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ವಿತ್ತ ಸಚಿವ...
Date : Wednesday, 26-09-2018
ಕಣ್ಣೂರು: ಇಸ್ರೇಲ್ ಪೊಲೀಸರು ಧರಿಸುವ ತಿಳಿ ನೀಲಿ, ಉದ್ದ ತೋಳಿನ ಸಮವಸ್ತ್ರ ಅಷ್ಟೊಂದು ಆಕರ್ಷಕ, ಗೌರವಪೂರ್ಣವಾಗಿರುವ ಹಿಂದಿನ ಕಾರಣ ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಗೊಳಿಸುತ್ತದೆ. ಯಾಕೆಂದರೆ ಆ ಸಮವಸ್ತ್ರ ತಯಾರಾಗುವುದು ಕೇರಳದ ಕಣ್ಣೂರಿನಲ್ಲಿ. ಹೌದು ನಮ್ಮ ಕೇರಳದಲ್ಲೇ ಇಸ್ರೇಲಿ ಪೊಲೀಸರು ಧರಿಸುವ ಸಮವಸ್ತ್ರ...
Date : Wednesday, 26-09-2018
ನವದೆಹಲಿ: ಆಧಾರ್ನ ಸಾಂವಿಧಾನಿಕ ಸಿಂಧುತ್ವವನ್ನು ಬುಧವಾರ ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಆಧಾರ್ ದೇಶದ ಬಡವರಿಗೆ ಅಸ್ತಿತ್ವವನ್ನು ತಂದುಕೊಟ್ಟಿದೆ ಎಂದು ಪ್ರತಿಪಾದಿಸಿದೆ. ಆದರೆ ಶಾಲಾ ನೇಮಕಾತಿ ಮತ್ತು ಮೊಬೈಲ್ ಫೋನ್ ಸಂಪರ್ಕಗಳಿಗೆ ಆಧಾರ್ನ್ನು ಕಡ್ಡಾಯಗೊಳಿಸುವಂತಿಲ್ಲ ಎಂದಿದೆ. ಯುಜಿಸಿ, ನೀಟ್, ಸಿಬಿಎಸ್ಸಿ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯಲ್ಲ, ಪ್ಯಾನ್...
Date : Wednesday, 26-09-2018
ಕಠ್ಮಂಡು: ಪ್ರಕೃತಿಯ ಅದ್ಭುತ ಕೊಡುಗೆಗಳಲ್ಲಿ ಒಂದಾದ ವನ್ಯಜೀವಿಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ ಮತ್ತು ಅನಿವಾರ್ಯತೆಯೂ ಹೌದು. ಆದರೆ ಹುಲಿ ಸಂರಕ್ಷಣೆ ಎಂಬುದು ಭಾರತ ಸೇರಿದಂತೆ ವಿಶ್ವಕ್ಕೆ ಅತೀದೊಡ್ಡ ಸವಾಲಾಗಿದೆ. ನೇಪಾಳ ಈ ನಿಟ್ಟಿನಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದ್ದು, ವಿಶ್ವದಲ್ಲೇ ಹುಲಿಗಳ...
Date : Wednesday, 26-09-2018
ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿ, ಮೊತ್ತ ಮೊದಲ ಅಂಡರ್ಗ್ರೌಂಡ್ ಮೆಟ್ರೋ ಪ್ರಾಜೆಕ್ಟ್ನ್ನು ಹೊಂದಲು ಸರ್ವ ಸನ್ನದ್ಧವಾಗಿದೆ. ಈ ಪ್ರಾಜೆಕ್ಟ್ಗೆ 1.26 ಕಿಮೀ ಉದ್ದದ ಸುರಂಗ ಕೊರೆಯುವ ಕಾರ್ಯ ಸೋಮವಾರ ಅಂತ್ಯಗೊಂಡಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ, ‘ಟನಲ್...
Date : Wednesday, 26-09-2018
ಬೆಂಗಳೂರು: ಇನ್ನು ಮುಂದೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಜೇನುತುಪ್ಪವೂ ಸಿಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿದೆ. ಜೇನುತುಪ್ಪದಲ್ಲಿ ಗ್ಲೋಕೋಸ್, ರೋಗನಿರೋಧಕ ಶಕ್ತಿ ಸೇರಿದಂತೆ ಹಲವಾರು ಫೋಷಾಕಾಂಶಗಳು ಇದ್ದು, ಇದು...
Date : Wednesday, 26-09-2018
ನವದೆಹಲಿ: ಸತತ ಏಳನೇ ವರ್ಷವೂ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು, ಬಾರ್ಕ್ಲೇಸ್ ಹರೂನ್ ಇಂಡಿಯಾ ರಿಚ್ ಲಿಸ್ಟ್ನಲ್ಲಿ ನಂ.1 ಸ್ಥಾನ ಪಡೆದು ದೇಶದ ಅತೀ ಶ್ರೀಮಂತ ಎನಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿಯವರ ಒಟ್ಟು ಆಸ್ತಿ ಮೊತ್ತ ರೂ.3,71,000 ಕೋಟಿಯಾಗಿದೆ. ಅವರ...
Date : Wednesday, 26-09-2018
ನವದೆಹಲಿ: ವಾಯುಸೇನೆಯ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅನಿಲ್ ಖೋಸ್ಲಾ ಅವರ ನೇಮಕವಾಗಿದೆ. ಪ್ರಸ್ತುತ ವಾಯುಸೇನೆಯ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ಆರ್.ನಂಬಿಯಾರ್ ಅವರು, ಶಿಲ್ಲಾಂಗ್ ಕೇಂದ್ರ ಕಛೇರಿಯ ಈಸ್ಟರ್ನ್ ಏರ್ ಕಮಾಂಡ್ನ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂಡಿದ್ದಾರೆ. ಇನ್ನೊಂದೆಡೆ...
Date : Wednesday, 26-09-2018
ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮೀರಾಭಾಯ್ ಚಾನು ಅವರಿಗೆ ಮಂಗಳವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಳೆದ ಒಂದು ವರ್ಷದಲ್ಲಿ ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ...