Date : Tuesday, 26-02-2019
ನವದೆಹಲಿ : ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಎಲ್ಒಸಿಯನ್ನು ದಾಟಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಟಾರ್ಗೆಟ್ ಮಾಡಿ ವೈಮಾನಿಕ ದಾಳಿಯನ್ನು ನಡೆಸಿವೆ ಎಂದು ವರದಿಗಳು ತಿಳಿಸಿವೆ. ಸರ್ಕಾರಿ ಮೂಲಗಳ ಪ್ರಕಾರ, ಜೈಶೇ ಶಿಬಿರಗಳನ್ನು ಟಾರ್ಗೆಟ್ ಮಾಡಿಕೊಂಡು...
Date : Monday, 25-02-2019
ನವದೆಹಲಿ: ಭಾರತ ಸ್ವಾತಂತ್ರ್ಯ ಪಡೆದ ಬಳಿಕ, 1947 ರಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. ದೇಶದ ವೀರ ಯೋಧರಿಗೆ ಅತ್ಯುನ್ನತ ಗೌರವವನ್ನು...
Date : Monday, 25-02-2019
ಪ್ರೀತಿಯ ಪ್ರಧಾನಿ ಮೋದಿಯವರೇ, ಈ ಹತ್ತು ದಿನಗಳು ಭಾರತಕ್ಕೆ ಕರಾಳ ದಿನಗಳಾಗಿವೆ. ಸಿಆರ್ಪಿಎಫ್ನ 44 ಯೋಧರು ಇಸ್ಲಾಮಿಕ್ ಭಯೋತ್ಪಾದಕರಿಂದ ಕೊಲೆಯಾಗಿದ್ದಾರೆ. ಎಷ್ಟು ದೊಡ್ಡ ನಷ್ಟ! ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಕುಟುಂಬಗಳು ಅನುಭವಿಸುತ್ತಿರುವ ನೋವನ್ನು, ದುಃಖವನ್ನು ಹೇಳಲು ಪದಗಳೇ ಸಿಗುತ್ತಿಲ್ಲ....
Date : Monday, 25-02-2019
ನವದೆಹಲಿ: ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಮತ್ತು ವಾಯುಪಡೆಯ ಇತರ ಕೆಲವು ವಿಮಾನಗಳು ಶೀಘ್ರದಲ್ಲೇ ಸ್ಥಳೀಯವಾಗಿ ಹೊಸದಾಗಿ ತಯಾರಿಸಲ್ಪಟ್ಟ ಟೈಯರ್ಗಳನ್ನು ಹೊಂದುವ ಸಾಧ್ಯತೆ ಇದೆ. ಭಾರತದ ಅತೀದೊಡ್ಡ ಟೈಯರ್ ತಯಾರಕ ಎಮ್ಆರ್ಎಫ್, ಈ ವರ್ಷದ ಅಂತ್ಯದೊಳಗೆ ಟ್ರಯಲ್ಗಳನ್ನು ನೀಡಿ...
Date : Monday, 25-02-2019
ಮುಂಬಯಿ: 2017ರ ಡಿಸೆಂಬರ್ನಲ್ಲಿ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧ ಮೇಜರ್ ಪ್ರಸಾದ್ ಮಹದೀಕ್ ಅವರ ಪತ್ನಿ ಸೇನೆಗೆ ಸೇರಲು ಸಜ್ಜಾಗಿದ್ದಾರೆ. ತಮ್ಮ ಪತಿಯ ಗೌರವಾರ್ಥ ಅವರು ಈ ಕಾರ್ಯ ಮಾಡುತ್ತಿದ್ದಾರೆ. 32 ವರ್ಷದ ಮುಂಬಯಿ ವಿರಾರ್ ಮೂಲಕ ಗೌರಿ...
Date : Monday, 25-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುತ್ತಿರುವ ವಾರಣಾಸಿಯಲ್ಲಿನ ಮಂಡುವಾಡ್ಹಿ ರೈಲು ನಿಲ್ದಾಣ ಈಗ ಎಲ್ಲರ ಗಮನವನ್ನು ಸೆಳೆದಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದುವ ಮೂಲಕ ಇದು ವಿಶ್ವದರ್ಜೆಗೇರಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಶ ಗೋಯಲ್ ಅವರು ಇದರ ಫೋಟೋಗಳನ್ನು ಟ್ವಿಟ್ನಲ್ಲಿ ಹಂಚಿಕೊಂಡಿದ್ದು, ಅದು...
Date : Monday, 25-02-2019
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಏರದಿದ್ದರೆ ದೇಶ 50 ವರ್ಷಗಳ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಚಿಂತಕರ ವೇದಿಕೆ ಆಯೋಜನೆಗೊಳಿಸಿದ್ದ ಅನೌಪಚಾರಿಕ ಸಂವಾದದಲ್ಲಿ ಮಾತನಾಡಿದ ಅವರು, ’ಸ್ಪಷ್ಟ ಬಹುಮತವುಳ್ಳ, ಅತ್ಯುತ್ತಮ ಸರ್ಕಾರವನ್ನು...
Date : Monday, 25-02-2019
ನವದೆಹಲಿ: ವಸತಿ ವಲಯಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲಿನ ಜಿಎಸ್ಟಿಯನ್ನು ಈಗಿರುವ ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡುವುದಾಗಿ ಫೆ.24ರಂದು ಜಿಎಸ್ಟಿ ಮಂಡಳಿ ಘೋಷಿಸಿದೆ. ಎಪ್ರಿಲ್ 1 ರಿಂದ ಈ ಪರಿಷ್ಕೃತ ಜಿಎಸ್ಟಿ ಅನುಷ್ಠಾನಕ್ಕೆ...
Date : Monday, 25-02-2019
ನವದೆಹಲಿ: ದೇಶದ ಮೊತ್ತ ಮೊದಲ ಬುಲೆಟ್ ರೈಲಿಗೆ ಲೋಗೋ ಮತ್ತು ಹೆಸರನ್ನು ಸೂಚಿಸುವ ಅವಕಾಶ ನಾಗರಿಕರಿಗೆ ದೊರೆತಿದೆ. ಬುಲೆಟ್ ರೈಲು ಯೋಜನೆಯ ಜವಾಬ್ದಾರಿ ಹೊತ್ತುಕೊಂಡಿರುವ ‘ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್’ ಬುಲೆಟ್ ರೈಲಿಗೆ ಹೆಸರು ಮತ್ತು ಲೋಗೋವನ್ನು ವಿನ್ಯಾಸಪಡಿಸಿಕೊಡುವವರಿಗೆ...
Date : Monday, 25-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 800 ಕೆಜಿ ತೂಕದ ಬೃಹತ್ ಭಗವದ್ಗೀತೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಭಗವದ್ಗೀತೆ 670 ಪುಟಗಳನ್ನು ಹೊಂದಿದು, 2.8 ಮೀಟರ್ ಉದ್ದ ಮತ್ತು 2 ಮೀಟರ್ ಅಗಲವಿದೆ. ನವದೆಹಲಿಯ ಇಸ್ಕಾನ್ ದೇಗುಲದ ಆವರಣದಲ್ಲಿ ಇದು ಲೋಕಾರ್ಪಣೆಯಾಗಲಿದೆ. ಇಟಲಿಯ ಮಿಲಾನ್ನಲ್ಲಿ...