Date : Monday, 04-02-2019
ಮಹಾರಾಷ್ಟ್ರ : ಕಾಡು ಪ್ರದೇಶದಲ್ಲಿ, ವನ್ಯಜೀವಿಗಳ ಭಯದೊಂದಿಗೆ ಆಕೆ ನಿತ್ಯ 2 ಗಂಟೆ ನಡೆಯಬೇಕಾಗುತ್ತಿತ್ತು. ಶಿಕ್ಷಣ ಪಡೆಯುವುದಕ್ಕಾಗಿ ಇದು ಆಕೆಗೆ ಅನಿವಾರ್ಯವಾಗಿತ್ತು. ನಿಖಿತಾ ಕೃಷ್ಣ ಮೋರ್ಗೆ ಶಿಕ್ಷಣ ಜೀವನದ ಏಕೈಕ ಗುರಿ. ಆ ಗುರಿ ಸಾಧನೆಗೆ ಆಕೆ ಕಠಿಣ ಹಾದಿಯನ್ನು ತುಳಿಯಲೇ ಬೇಕು. ಮಹಾರಾಷ್ಟ್ರದ...
Date : Monday, 04-02-2019
ಅಲಹಾಬಾದ್: ಬಿಳಿ ಬಟ್ಟೆ ಧರಿಸಿ, ಬೋಳಿಸಿದ ತಲೆ ಮೇಲೆ ಸ್ವಸ್ಥಿಕದ ಚಿಹ್ನೆಯನ್ನು ಮೂಡಿಸಿ ಕೂತಿದ್ದ ಕೆನಡಾದ ಮಹಿಳೆ ವರೋನಿಖ್, ಕುಂಭಮೇಳದಲ್ಲಿ ಎಲ್ಲಾ ಕಡೆ ಕಾಣುವ ಖಾವಿಧಾರಿ ಸಾಧುಗಳ ನಡುವೆ ಎದ್ದು ಕಾಣುತ್ತಿದ್ದರು. ಆದರೆ, ಅವರ ಗುರು ಮಾತೆ ‘ಗುರು ಮಂತ್ರ’ವನ್ನು ಅವರ...
Date : Monday, 04-02-2019
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ವಿದೇಶಿ ಅನುದಾನಿತ ಎನ್ಜಿಓಗಳ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿದೆ. ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಎನ್ಜಿಓಗಳು ಪಾಲಿಸಬೇಕಾದ ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ಮಾಡುತ್ತಿದ್ದ ಹಲವಾರು ಎನ್ಜಿಓಗಳ ಪರವಾನಗಿಯನ್ನು...
Date : Monday, 04-02-2019
ನವದೆಹಲಿ: ಭಾರತಾದ್ಯಂತ ಕಾರ್ಯಾಚರಿಸುತ್ತಿದ್ದ ಉಗ್ರ ಸಂಘಟನೆಗಳ ಹೆಡೆಮುರಿ ಕಟ್ಟುವಲ್ಲಿ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಯಶಸ್ವಿಯಾಗಿದೆ. ಉಗ್ರರ ವಿರುದ್ಧ ಶೂನ್ಯ ಸಹನೆ ಇಟ್ಟುಕೊಂಡಿರುವ ಸರ್ಕಾರ, ಭಯೋತ್ಪಾದಕ ಚಟುವಟಿಕೆಗಳಿಗೆ ಮರೆಯಲಾರದ ತಿರುಗೇಟನ್ನು ನೀಡಿದೆ. ದೇಶದೊಳಗಿನ ಉಗ್ರ ಸಂಘಟನೆಗಳ ವಿರುದ್ಧ ಮೋದಿ...
Date : Monday, 04-02-2019
ನವದೆಹಲಿ: ಕಳೆದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಂಡು ಅದನ್ನು ಪೂರ್ಣಗೊಳಿಸುವತ್ತ ಕಾರ್ಯೋನ್ಮುಖಗೊಂಡಿದ್ದಾರೆ. ಇದೇ ರೀತಿ, ಜನವರಿ 27ರಂದು ತಮಿಳುನಾಡಿನ ಮಧುರೈನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ 1996ರಿಂದ ನೆನೆಗುದಿಗೆ ಬಿದ್ದಿದ್ದ ವಿಷಯವೊಂದನ್ನು...
Date : Monday, 04-02-2019
ನವದೆಹಲಿ: ವೈದ್ಯಕೀಯ ಚಿಕಿತ್ಸೆ ಭರಿಸಲಾಗದೆ ಸಂಕಷ್ಟಕ್ಕೀಡಾಗಿ ದೆಹಲಿಯ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಮಾಜಿ ಯೋಧರೊಬ್ಬರ ನೆರವಿಗೆ ಧಾವಿಸಿದ್ದಾರೆ ಕ್ರಿಕೆಟಿಗ ಗೌತಮ್ ಗಂಭೀರ್. ಮಾಜಿ ಯೋಧನ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಗಂಭೀರ್, ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಇವರಿಗೆ ಸೇನೆಯಿಂದ ನೆರವು ಸಿಗುತ್ತಿಲ್ಲ ಎಂದಿದ್ದಾರೆ....
Date : Monday, 04-02-2019
ಚೆನ್ನೈ: ಒಂದು ದಿನ ವಿಮಾನ ಹತ್ತುತ್ತೇನೆ ಎಂದು 102 ವರ್ಷದ ಕುಪ್ಪತಾಲ್ ಎಂದೂ ಅಂದುಕೊಂಡಿರಲಿಲ್ಲ, ಆದರೆ ಭಾನುವಾರ ವಿಮಾನ ಹತ್ತಿದ ತಮಿಳುನಾಡಿನ ದೇವರಾಯನ್ಪಾಲಯಂ ಗ್ರಾಮದ 115 ಹಿರಿಯ ನಾಗರಿಕರ ತಂಡದಲ್ಲಿ ಅವರೂ ಒಬ್ಬರಾಗಿದ್ದರು. ಇಬ್ಬರು ಉದ್ಯಮಗಳ ದೆಸೆಯಿಂದಾಗಿ ಜೀವನದಲ್ಲಿ ಮೊದಲ ಬಾರಿಗೆ...
Date : Monday, 04-02-2019
ಪ್ರಯಾಗ್ರಾಜ್: ಮೌನಿ ಅಮವಾಸ್ಯೆಯ ಹಿನ್ನಲೆಯಲ್ಲಿ, ಕೊರೆಯುವ ಚಳಿ ಮತ್ತು ಮಂಜನ್ನೂ ಲೆಕ್ಕಿಸದೇ ಸಾವಿರಾರು ಮಂದಿ ಭಕ್ತರು ಕುಂಭಮೇಳ ನಡೆಯುತ್ತಿರುವ ಪ್ರಯಾಗ್ರಾಜ್ನ ಪವಿತ್ರ ಸಂಗಮದಲ್ಲಿ ಸೋಮವರ ಬೆಳಿಗ್ಗೆ ಪವಿತ್ರ ಸ್ನಾನವನ್ನು ಮಾಡಿದರು. ಭಾನುವಾರದಿಂದಲೇ ಕುಂಭ ನಗರದತ್ತ ಲಕ್ಷಾಂತರ ಮಂದಿ ಆಗಮಿಸಲು ಆರಂಭಿಸಿದ್ದಾರೆ. ಮಹಿಳೆಯರು,...
Date : Monday, 04-02-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಗೊಳಗಾದ ಯೋಧ ಔರಂಗಜೇಬ್ ಅವರ ತಂದೆ ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ರೈಫಲ್ಮ್ಯಾನ್ ಔರಂಗಜೇಬ್ ಅವರ ತಂದೆ, ರಾಜೌರಿ ನಿವಾಸಿ ಮೊಹಮ್ಮದ್ ಹನೀಫ್ ಅವರು ಜಮ್ಮು ಕಾಶ್ಮೀರದ ವಿಜಯಪುರ್ನಲ್ಲಿ ನಡೆದ...
Date : Saturday, 02-02-2019
ಕಾಶ್ಮೀರಿ ಯುವತಿಯೊಬ್ಬಳನ್ನು ಇಸಿಸ್ ಮಾದರಿಯಲ್ಲಿ ಪೈಶಾಚಿಕವಾಗಿ ಕೊಂದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಘಟನೆ ನಡೆದು ಮೂರು ದಿನಗಳೇ ಕಳೆದಿವೆ. ಪುಲ್ವಾಮದ ಡೇಂಜರ್ಪುರದ ನಿವಾಸಿ, 25 ವರ್ಷದ ಇಶ್ರತ್ ಮುನೀರ್ ಎಂಬಾಕೆಗೆ ಪಾಕಿಸ್ಥಾನ ಮೂಲದ ಉಗ್ರರು ಶರಿಯತ್ ಕಾನೂನಿನ ಅನ್ವಯ ಶಿಕ್ಷೆಯನ್ನು...