Date : Saturday, 29-09-2018
ನವದೆಹಲಿ: ಕೋಲ್ಕತ್ತಾ ಮೆಟ್ರೋ ಪ್ರಾಜೆಕ್ಟ್ ಮತ್ತು ಮುಂಬಯಿ-ಅಹ್ಮದಾಬಾದ್ ನಡುವಣ ಹೈ ಸ್ಪೀಡ್ ರೈಲ್ ಪ್ರಾಜೆಕ್ಟ್ ನಿರ್ಮಾಣಕ್ಕಾಗಿ ಭಾರತ ಜಪಾನ್‌ನೊಂದಿಗೆ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ಯೋಜನೆಗಳಿಗೆ ಜಪಾನ್ ಸುಮಾರು ರೂ.7000 ಕೋಟಿಯಷ್ಟು ಸಾಲವನ್ನು ನೀಡಲಿದೆ. ಒಪ್ಪಂದದ ಅನ್ವಯ, ಜಪಾನ್ ಇಂಟರ್‌ನ್ಯಾಷನಲ್ ಕೊಆಪರೇಶನ್...
Date : Saturday, 29-09-2018
ಹೈದರಾಬಾದ್: ಗೌರವದ ಸಂಕೇತವಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸ್ಮಾರಕವನ್ನು ನಿರ್ಮಾಣ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಲ್ಲಿನ ಸಿಎಂ ಕೆ.ಚಂದ್ರಶೇಖರ್ ರಾವ್ ಘೋಷಣೆ ಮಾಡಿದ್ದಾರೆ. ಶ್ರೇಷ್ಠ ನಾಯಕನಾಗಿರುವ ವಾಜಪೇಯಿ ಅವರಿಗೆ ಅವರ ಪ್ರತಿಮೆಯೊಂದಿಗೆ ಸ್ಮಾರಕವನ್ನು...
Date : Friday, 28-09-2018
ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಬಂಧಿತರಾಗಿರುವ ಅರ್ಬನ್ ನಕ್ಸಲರ ಗೃಹಬಂಧನವನ್ನು ಸುಪ್ರೀಂಕೋರ್ಟ್ ವಿಸ್ತರಣೆ ಮಾಡಿರುವ ಹಿನ್ನಲೆಯಲ್ಲಿ, ಟ್ವಿಟರ್ ಮೂಲಕ ಅರ್ಬನ್ ನಕ್ಸಲರನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಮಿತ್ ಶಾ ಟ್ವಿಟರ್ ಮೂಲಕವೇ ತಿರುಗೇಟು ನೀಡಿದ್ದಾರೆ. ರಾಹುಲ್ ಅವರು...
Date : Friday, 28-09-2018
ನವದೆಹಲಿ: ಬಿಜೆಪಿ ಮಧ್ಯಪ್ರದೇಶದಲ್ಲಿ ಮಂಗಳವಾರ ಆಯೋಜನೆಗೊಳಿಸಿದ್ದ ಬೃಹತ್ ಸಮಾವೇಶ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದೆ. ಬಿಜೆಪಿ ಆಯೋಜನೆಗೊಳಿಸಿದ್ದ ಈ ‘ಕಾರ್ಯಕರ್ತ ಮಹಾಕುಂಭ’ ಜಗತ್ತಿನ ಅತೀದೊಡ್ಡ ಕೇಡರ್ ಆಧಾರಿತ ಕನ್ವೆನ್‌ಷನ್ ಎಂದು ಯುಕೆ ಮೂಲದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪರಿಗಣಿಸಿದೆ....
Date : Friday, 28-09-2018
ನವದೆಹಲಿ: ಎಎಫ್‌ಸಿ ಯು-16 ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿರುವ ಭಾರತೀಯ ಫುಟ್ಬಾಲ್ ತಂಡಕ್ಕೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. 16 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ತಂಡ ಟೂರ್ನಮೆಂಟ್‌ನ ಅಂತಿಮ 8ರ ಘಟ್ಟವನ್ನು ತಲುಪಿದ್ದು ಹೆಮ್ಮೆ ತಂದಿದೆ...
Date : Friday, 28-09-2018
ಲಕ್ನೋ: ಅತ್ಯಧಿಕ ಸಂಖ್ಯೆಯ ಅನಕ್ಷರತೆಯನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಶಿಕ್ಷಣ ಇಲಾಖೆ ವಿನೂತನ ಕಾಯಕ್ರಮವೊಂದನ್ನು ಜಾರಿಗೊಳಿಸಿದೆ. ಇದರನ್ವಯ ಶಾಲೆಗೆ ಹೋಗುತ್ತಿರುವ ಮಕ್ಕಳು ತಮ್ಮ ಅನಕ್ಷರಸ್ಥ ಪೋಷಕರಿಗೆ ಮನೆಯಲ್ಲೇ ಅಕ್ಷರ ಕಲಿಸಿಕೊಡಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಬೇಕೆಂದರೆ ಮೊದಲು ಅವರು ವಿದ್ಯಾವಂತರಾಗಿರಬೇಕು....
Date : Friday, 28-09-2018
ನವದೆಹಲಿ: ರಫೆಲ್ ಒಪ್ಪಂದವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ಕಾಂಗ್ರೆಸ್‌ಗೆ, ಅದರ ಮೈತ್ರಿ ಪಕ್ಷ ಎನ್‌ಸಿಪಿ ಮುಖಂಡ ಶರದ್ ಪವಾರ್ ದೊಡ್ಡ ಆಘಾತ ನೀಡಿದ್ದಾರೆ. ‘ಒಪ್ಪಂದದ ಹಿಂದಿರುವ ಮೋದಿಯವರ ಉದ್ದೇಶವನ್ನು ದೇಶದ ಜನರು ಪ್ರಶ್ನಿಸಲಾರರು’ ಎಂದು ಮಾಧ್ಯಮವೊಂದಕ್ಕೆ...
Date : Friday, 28-09-2018
ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಹೈಡ್ರಾಮಾಗಳ ನಡುವೆ ಮೈತ್ರಿ ಪಕ್ಷಗಳು ಚುನಾವಣೆಯನ್ನು ಗೆದ್ದಿದ್ದು, ಕಾಂಗ್ರೆಸ್‌ನ ಗಂಗಾಂಬಿಕ ಮಲ್ಲಿಕಾರ್ಜುನ ಮೇಯರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್‌ನ ರಮೀಳಾ ಉಮಾಶಂಕರ್ ಉಪಮೇಯರ್ ಆಗಿದ್ದಾರೆ....
Date : Friday, 28-09-2018
ನವದೆಹಲಿ: ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಅರ್ಬನ್ ನಕ್ಸಲರ ಗೃಹ ಬಂಧನವನ್ನು ಇನ್ನೂ ನಾಲ್ಕು ವಾರಗಳ ಕಾಲ ವಿಸ್ತರಣೆ ಮಾಡುವುದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ವರವರ ರಾವ್, ಅರುಣ್ ಫೆರೀರಾ, ವರ್ನನ್ ಗೋನ್ಸಾಲ್ವ್‌ಸ್ , ಸುಧಾ ಭಾರಧ್ವಜ್, ಗೌತಮ್ ನವ್‌ಲಕ ಇವರುಗಳನ್ನು...
Date : Friday, 28-09-2018
ನವದೆಹಲಿ: ರಫೆಲ್ ಒಪ್ಪಂದವನ್ನು ಮಾಡಿಕೊಳ್ಳುವ ವೇಳೆ ಎನ್‌ಡಿಎ ಸರ್ಕಾರ, ರಕ್ಷಣಾ ನೇಮಕಾತಿ ಪ್ರಕ್ರಿಯೆಯಲ್ಲಿನ ಎಲ್ಲಾ ನಿರ್ದೇಶನಗಳನ್ನು ಪಾಲನೆ ಮಾಡಿದೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಕೆಲವೊಂದು ಗೊಂದಲಗಳನ್ನು ಸೃಷ್ಟಿಸುವ ಸಲುವಾಗಿಯೇ ಮಾಧ್ಯಮಗಳಲ್ಲಿ ವರದಿಗಳನ್ನು ಹರಿಬಿಡಲಾಗುತ್ತಿದೆ, ಇಂತಹ ವರದಿಗಳಲ್ಲಿನ ಅಂಕಿಅಂಶಗಳೂ ತಪ್ಪಾಗಿವೆ ಎಂದಿದೆ....