Date : Monday, 04-03-2019
ನವದೆಹಲಿ: ದೇಶದಾದ್ಯಂತ ಇಂದು ಮಹಾಶಿವರಾತ್ರಿಯ ಸಂಭ್ರಮ. ಎಲ್ಲಾ ಶಿವಾಲಯಗಳಲ್ಲೂ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಭಕ್ತರು ಭಜನೆ, ಶಿವ ನಾಮಸ್ಮರಣೆಯಲ್ಲಿ ನಿರತರಾಗಿದ್ದಾರೆ. ಯಮುನಾ, ಗಂಗಾ ನದಿಯಲ್ಲಿ ಭಕ್ತರು ಜಲಾಭಿಷೇಕ ಮಾಡುತ್ತಿದ್ದು, ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಉಪವಾಸ ವ್ರತ ಮಾಡುತ್ತಿದ್ದಾರೆ. ಮಹಾಶಿವರಾತ್ರಿಯ ಪ್ರಯುಕ್ತ...
Date : Saturday, 02-03-2019
ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಯನ್ನು ನಡೆಸುತ್ತಿದೆ, ಇಂದು ದೇಶವ್ಯಾಪಿಯಾಗಿ ಬೈಕ್ ರ್ಯಾಲಿಯನ್ನು ಆಯೋಜನೆಗೊಳಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಧ್ಯಪ್ರದೇಶದ ಉಮರಿಯಾದಲ್ಲಿ ಬೈಕ್ ರ್ಯಾಲಿಗೆ ಚಾಲನೆಯನ್ನು ನೀಡಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಚಾಲನೆಯನ್ನು ನೀಡಿದ್ದಾರೆ....
Date : Saturday, 02-03-2019
ಪುಲ್ವಾಮ ದಾಳಿಯ ಬಳಿಕ ಜಾಗತಿಕ ಸಂಘಟನೆಗಳು ಮತ್ತು ಜಗತ್ತಿನ ಸುಮಾರು 70 ದೇಶಗಳು ಪಾಕಿಸ್ಥಾನವನ್ನು ಮೂಲೆ ಗುಂಪು ಮಾಡಿದವು. ಪಾಕಿಸ್ಥಾನ ಹಾಕಿಕೊಂಡಿದ್ದ ಮುಖವಾಡ ಕೊನೆಗೂ ಇಲ್ಲಿ ಕಳಚಿ ಬಿತ್ತು ಮತ್ತು ಜಗತ್ತಿಗೆ ಪಾಕಿಸ್ಥಾನದ ಭಯೋತ್ಪಾದನಾ ಸಂಪರ್ಕದ ಬಗ್ಗೆ ಅರಿವಾಯಿತು. ಎಂದಿನಂತೆ, ಪಾಕಿಸ್ಥಾನ...
Date : Saturday, 02-03-2019
ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಜಿಎಸ್ಟಿ ಆದಾಯ ಸಂಗ್ರಹ, 2018ರ ಫೆಬ್ರವರಿಗಿಂತ ಶೇ.13.12ರಷ್ಟು ಹೆಚ್ಚಳವಾಗಿದೆ. ರೂ.97,247 ಕೋಟಿಯನ್ನು ಈ ವರ್ಷ ಸಂಗ್ರಹ ಮಾಡಲಾಗಿದೆ. ಇದರಲ್ಲಿ ಸಿಜಿಎಸ್ಟಿ ರೂ.17,629ಕೋಟಿಯಾದರೆ, ಎಸ್ಜಿಎಸ್ಟಿ ರೂ.24,192 ಕೋಟಿಯಾಗಿದೆ. ಉಳಿದ ಮೊತ್ತ ಐಜಿಎಸ್ಟಿಯಿಂದ ಸಂಗ್ರಹವಾಗಿದೆ. ಹಿಂದಿನ ತಿಂಗಳಿನಿಂದ ಈ ತಿಂಗಳು...
Date : Saturday, 02-03-2019
ನವದೆಹಲಿ: ಪಾಕಿಸ್ಥಾನದ ಬಂಧನದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇನ್ನು ಮುಂದೆ ನಿಘಂಟಿನಲ್ಲಿ ’ಅಭಿನಂದನ್’ ಶಬ್ದದ ಅರ್ಥವೇ ಬದಲಾಗಲಿದೆ ಎಂದಿದ್ದಾರೆ. ‘ಭಾರತ ಏನು ಮಾಡುತ್ತಿದೆ ಎಂಬ ಬಗ್ಗೆ ಜಗತ್ತು...
Date : Saturday, 02-03-2019
ನವದೆಹಲಿ: ಕುತಂತ್ರಗಳನ್ನು ಮಾಡುವುದಕ್ಕೆ ಹೆಸರಾಗಿರುವ ಪಾಕಿಸ್ಥಾನ ಐಎಸ್ಐ ಭಾರತದ ವಿರುದ್ಧ ಮತ್ತೊಂದು ದೊಡ್ಡ ಸಂಚನ್ನು ರೂಪಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಪೂರೈಕೆಯಾಗುವ ಆಹಾರ ಸಾಮಾಗ್ರಿಗಳಿಗೆ ವಿಷ ಬೆರೆಸುವ ಮಹಾನ್ ಘಾತುಕ ಕುತಂತ್ರವನ್ನು ಅದು ಹೆಣೆಯುತ್ತಿದೆ ಎಂದು ಗುಪ್ತಚರ ಮೂಲಗಳು...
Date : Saturday, 02-03-2019
13 ವರ್ಷದ ಅಮರ್ ಸಾತ್ವಿಕ್ ತೊಗಿತಿ ಅವರು ಯೂಟ್ಯೂಬ್ನಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅತ್ಯಂತ ಕಿರಿಯ ಹುಡುಗ. ತೆಲಂಗಾಣದ ಮಂಚೆರಿಯಲ್ ಎಂಬ ಸಣ್ಣ ನಗರದಲ್ಲಿ ಜನಿಸಿರುವ ಈತ, 10 ವರ್ಷವಿದ್ದಾಗಲೇ ತನ್ನದೇ ಆದ ಎಜುಕೇಶನಲ್ ಯೂಟ್ಯೂಬ್ ಚಾನೆಲ್ನ್ನು ಆರಂಭಿಸಿದ್ದಾನೆ. ಈತನ...
Date : Saturday, 02-03-2019
ನವದೆಹಲಿ: ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಭಾರತೀಯ ರೈಲ್ವೇ ಕಳೆದ ಐದು ವರ್ಷಗಳ ಸಾಧನೆಗಳನ್ನು ಬಿಂಬಿಸುವ ಕೈಪಿಡಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದ್ದು, ಭಾರತೀಯ ರೈಲ್ವೇಯು 2018-19ರ ಸಾಲಿನಲ್ಲಿ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಪಡೆದುಕೊಂಡಿದೆ ಎಂದಿದ್ದಾರೆ. 2013-14ರ ಸಾಲಿನಲ್ಲಿ 152 ರೈಲು ಸಂಬಂಧಿತ...
Date : Saturday, 02-03-2019
ಶ್ರೀನಗರ: ಕಾಶ್ಮೀರದಲ್ಲಿ ಜಮಾತ್ ಇ ಇಸ್ಲಾಮಿ ಸಂಘಟನೆಯನ್ನು ಹತ್ತಿಕ್ಕುವ ಕಾರ್ಯ ಭರದಿಂದ ಸಾಗಿದೆ, ಕಿಸ್ತ್ವಾರ ಪ್ರದೇಶದಿಂದ ಮತ್ತೆ ಮೂರು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ, ಕಳೆದ ವಾರ ಶ್ರೀನಗರದಿಂದ ಇದರ ಉನ್ನತ ನಾಯಕರನ್ನು ಬಂಧಿಸಲಾಗಿತ್ತು. ಈ ಸಂಘಟನೆಗೆ ಸೇರಿದ ಸುಮಾರು 70 ಬ್ಯಾಂಕ್ ಅಕೌಂಟ್ಗಳನ್ನು ಮುಟ್ಟುಗೋಲು...
Date : Saturday, 02-03-2019
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ವಾಘಾ ಗಡಿಯ ಮೂಲಕ ಪಾಕಿಸ್ಥಾನ ಭಾರತಕ್ಕೆ ಹಸ್ತಾಂತರ ಮಾಡುವ ವೇಳೆ ಒಬ್ಬರು ಮಹಿಳೆ ಜೊತೆಗಿದ್ದರು. ಆ ಮಹಿಳೆ ಯಾರಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ ಆಕೆ ಬೇರೆ ಯಾರೂ ಅಲ್ಲ, ಪಾಕಿಸ್ಥಾನದ...