Date : Tuesday, 08-01-2019
ನವದೆಹಲಿ: 2018-19ರ ಸಾಲಿನಲ್ಲಿ ಭಾರತದ ಆರ್ಥಿಕತೆ ಶೇ.7.2 ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ಹೊಂದಲಾಗಿದೆ. ಕೃಷಿ ಮತ್ತು ಉತ್ಪಾದನಾ ವಲಯದ ಉತ್ತಮ ಪ್ರದರ್ಶನದಿಂದಾಗಿ ಪ್ರಸ್ತುತ ಶೇ.6.7ರಷ್ಟು ಇರುವ ಆರ್ಥಿಕ ಪ್ರಗತಿ ಶೀಘ್ರದಲ್ಲಿ ಶೇ.7.2ಕ್ಕೆ ಏರಿಕೆಯಾಗಲಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ ಹೇಳಿದೆ....
Date : Tuesday, 08-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2016ರ ಆಗಸ್ಟ್ 9 ರಂದು ಅನುಷ್ಠಾನಕ್ಕೆ ತಂದಿರುವ ಪ್ರಧಾನ ಮಂತ್ರಿ ರೋಜ್‌ಗಾರ್ ಪ್ರೋತ್ಸಾಹನ್ ಯೋಜನಾದಡಿ 98.38 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಈ ಯೋಜನೆಯಡಿ ಭಾರತ ಸರ್ಕಾರ, ನೂತನ ಉದ್ಯೋಗಿಗಳಿಗೆ 3 ವರ್ಷಗಳ ಕಾಲ ಉದ್ಯೋಗಿಯ...
Date : Tuesday, 08-01-2019
ನವದೆಹಲಿ: ಸ್ವಾತಂತ್ರ್ಯದ ಬಳಿಕ ನಡೆದ ವಿವಿಧ ಯುದ್ಧ ಮತ್ತು ಕಾರ್ಯಾಚರಣೆಗಳಲ್ಲಿ ಹುತಾತ್ಮರಾಗಿರುವ 22,600 ಭಾರತೀಯ ಯೋಧರ ಗೌರವಾರ್ಥ ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ಸಮೀಪ ನಿರ್ಮಾಣಗೊಂಡಿರುವ ‘ರಾಷ್ಟ್ರೀಯ ಯುದ್ಧ ಸ್ಮಾರಕ ‘ ಜ.26ರ ಗಣರಾಜ್ಯೋತ್ಸವದಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಜ.25ರೊಳಗೆ...
Date : Tuesday, 08-01-2019
ಗುವಾಹಟಿ : ಕೇಂದ್ರ ಸರ್ಕಾರ ಗುವಾಹಟಿ-ಢಾಕಾ ಮತ್ತು ಗುವಾಹಟಿ – ಬ್ಯಾಂಕಾಕ್‌ಗಳಿಗೆ ವಾಯುಸಂಚಾರಕ್ಕೆ ಅನುಮೋದನೆಯನ್ನು ನೀಡಿರುವಂತೆ, ಗುವಾಹಟಿ ಉಡಾನ್ ಯೋಜನೆಯಡಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನಗಳನ್ನು ಪಡೆಯಲು ಸಜ್ಜಾಗಿದೆ. ಉಡಾನ್ ಯೋಜನೆಯಡಿ ಅಗ್ಗದ ಅಂತಾರಾಷ್ಟ್ರೀಯ ಸಂಪರ್ಕವನ್ನು ಒದಗಿಸಲು ಅಸ್ಸಾಂ ಸರ್ಕಾರ ರೂ.2,370...
Date : Tuesday, 08-01-2019
ನವದೆಹಲಿ: 2018-19ರ ಸಾಲಿನ ಹಣಕಾಸು ವರ್ಷ ಆದಾಯ ತೆರಿಗೆ ರಿಟರ್ನ್ಸ್ ವಿಷಯದಲ್ಲಿ ಅತ್ಯುತ್ತಮ ವರ್ಷವಾಗಿ ಹೊರಹೊಮ್ಮುತ್ತಿದೆ. ವರದಿಗಳ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಡಿಸೆಂಬರ್ 30 ರವರೆಗೆ 6.21 ಕೋಟಿಗೆ ಏರಿದೆ. ಅಂದರೆ ಶೇ. 43 ರಷ್ಟು ಹೆಚ್ಚಾಗಿದೆ. ಈ ಹಣಕಾಸು ವರ್ಷದ...
Date : Tuesday, 08-01-2019
ವಾಷಿಂಗ್ಟನ್ : ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ‘ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್’ನ ಆರ್ಥಿಕ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಐಎಂಎಫ್‌ನ ಉನ್ನತ ಹುದ್ದೆಯನ್ನೇರಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಗೀತಾ ಅವರು ಐಎಂಎಫ್‌ನ 11ನೇ ಆರ್ಥಿಕ ಮುಖ್ಯಸ್ಥರಾಗಿದ್ದಾರೆ. ಅಕ್ಟೋಬರ್ 1ರಂದು...
Date : Tuesday, 08-01-2019
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ದೇಶ ವಿದೇಶಗಳ ಭಕ್ತರನ್ನು ಸ್ವಾಗತಿಸಲು ಸರ್ವ ರೀತಿಯಲ್ಲೂ ಸಜ್ಜಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು, ಕುಂಭಮೇಳಕ್ಕೆ ರೂ.2800 ಕೋಟಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಒಟ್ಟು 4300 ಕೋಟಿ ಖರ್ಚಾಗುವ ನಿರೀಕ್ಷೆ ಇದ್ದು, ವಿವಿಧ ಮೂಲಗಳಿಂದ ಹಣ ಹರಿದು...
Date : Tuesday, 08-01-2019
ನವದೆಹಲಿ: ರಫೆಲ್ ಯುದ್ಧ ವಿಮಾನದ ಬಗ್ಗೆ ನಿರಂತರ ಅಪಪ್ರಚಾರಗಳನ್ನು ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಯನ್ನು ನಡೆಸಿದ್ದು, ರಾಹುಲ್ ನಡೆ ವಾಣಿಜ್ಯ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿದೆ. ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದ ಮಧ್ಯವರ್ತಿ ಕ್ರಿಶ್ಚಿಯನ್...
Date : Monday, 07-01-2019
1957ರ ಸುಮಾರಿನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನ ವ್ಯಾಪ್ತಿಯಲ್ಲಿ ಮಂಗನ ಖಾಯಿಲೆಯ ವೈರಾಣುಗಳನ್ನು ಪತ್ತೆ ಹಚ್ಚಲಾಯಿತು. ಹಾಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್(KFD) ಎಂದೇ ಕರೆಯಲಾಯಿತು. ಮಂಗನ ಮೂಲಕ ವೈರಾಣು ಮನುಷ್ಯನ ದೇಹ ಪ್ರವೇಶಿಸುವುದರಿಂದ ಈ ಖಾಯಿಲೆಯನ್ನು ಗ್ರಾಮೀಣ ಭಾಷೆಯಲ್ಲಿ ಮಂಗನ...
Date : Monday, 07-01-2019
ನವದೆಹಲಿ: 2020-21ರ ವೇಳೆಗೆ ರೈಲ್ವೇ ಸಚಿವಾಲಯವು 1000 ಮೆಗಾವ್ಯಾಟ್ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈಗಾಗಲೇ 71.10 ಮೆಗಾವ್ಯಾಟ್ ಸೋಲಾರ್ ಪವರ್ ಪ್ಲಾಂಟ್ ಅಳವಡಿಸಲಾಗಿದೆ. ಲೋಕಸಭೆಗೆ ಲಿಖಿತ ಮಾಹಿತಿಯನ್ನು ನೀಡಿರುವ ರೈಲ್ವೇ ಸಚಿವಾಲಯದ ರಾಜ್ಯ ಖಾತೆ ಸಚಿವ, ‘ಶುದ್ಧ ಇಂಧನದ ಬಳಕೆಯನ್ನು...