Date : Thursday, 25-04-2019
ಕೆಳಗಿನ ಈ ಚಿತ್ರವನ್ನು ನೋಡಿ ದೇಶದ ನೀಲಿ ಭಾಗವು ಬಿಜೆಪಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ, ಕೆಂಪು ಭಾಗವು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ. ಒಂದೇ ಒಂದು ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಪುನಃಶ್ಚೇತನವನ್ನು ನಾವು ಕಾಣಲು ಸಾಧ್ಯವಾದರೆ ಅದು ಇಲ್ಲಿ...
Date : Thursday, 25-04-2019
ಮುಂಬಯಿ: ಮಹಿಳಾ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗವು ವಿಭಿನ್ನ ಪ್ರಯತ್ನವನ್ನು ನಡೆಸಿದೆ. ಮುಂಬಯಿ ಉಪನಗರದಲ್ಲಿನ ‘ಸಖಿ ಮತದಾನ ಕೇಂದ್ರ’ಗಳಲ್ಲಿ ಮತದಾನ ಮಾಡಲು ಬರುವ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಹಂಚುವುದಾಗಿ ಘೋಷಣೆ ಮಾಡಿದೆ. ಎಪ್ರಿಲ್ 29 ರಂದು ಇಲ್ಲಿ ಮತದಾನ...
Date : Thursday, 25-04-2019
ನವದೆಹಲಿ: ಇದೇ ಮೊದಲ ಬಾರಿಗೆ, ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ದೇಶದ ಅತೀ ಹಿರಿಯ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ದೇಶದ 545 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 437 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇಳಿಸಿದೆ. ತನ್ನ ಇತಿಹಾಸದಲ್ಲೇ ಅತೀ ಹೆಚ್ಚು...
Date : Thursday, 25-04-2019
ನಾಳೆಯೇ ಪರೀಕ್ಷೆ. ಎರಡನೇ ತರಗತಿಯ ಮಗು ತರಾತುರಿಯಿಂದ ಪೆನ್ಸಿಲು, ರಬ್ಬರು, ಮೆಂಡರು ಎಂದೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿತ್ತು. ಎರಡನೇ ತರಗತಿಯವರಿಗೇನು ಮಹಾ ಪರೀಕ್ಷೆ ಅಂದುಕೊಂಡಿರಾ? ಆ ಮಗುವಿನ ಮಟ್ಟಿಗೆ ಅದು ದೊಡ್ಡ ವಿದ್ಯಮಾನವೇ. ಅದು ಸಿದ್ಧತೆ ಮಾಡಿಕೊಳ್ಳುವುದನ್ನು ನೋಡುವುದೇ ಚಂದ. ಅಷ್ಟರಲ್ಲಿ ಊರಿಂದ...
Date : Thursday, 25-04-2019
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಬೆಂಬಲಿಸಿದ ಮುಸ್ಲಿಂ ಯುವಕನೊಬ್ಬ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಗುತ್ತಿದ್ದಾನೆ ಮತ್ತು ಬೆದರಿಕೆ ಕರೆಗಳಿಂದ ಚಿತ್ರ ಹಿಂಸೆಯನ್ನು ಅನುಭವಿಸುತ್ತಿದ್ದಾನೆ. ಪ್ರಗ್ಯಾ ಸಿಂಗ್ ಅವರು, 2008ರ...
Date : Thursday, 25-04-2019
ಡೆಹ್ರಾಡೂನ್: ನಾಲ್ಕು ದಶಕಗಳಿಂದ ಭಾರತೀಯ ಸೇನೆಗೆ ದೇಶೀಯವಾಗಿ ಕೈಯಲ್ಲಿ ತಯಾರಿಸಿದ, ಬಾಗಿದ ‘ಖುಕ್ರಿ’ ಚಾಕುಗಳನ್ನು ಪೂರೈಕೆ ಮಾಡುತ್ತಾ ಬರುತ್ತಿರುವ ಉತ್ತರಾಖಂಡದ ಡೆಹ್ರಾಡೂನಿನ ಸಂಸ್ಥೆಯೊಂದು ಈಗ ಅಮೆರಿಕಾದಂತಹ ದೇಶಗಳಿಂದ ಆರ್ಡರ್ಗಳನ್ನು ಪಡೆದುಕೊಳ್ಳುತ್ತಿದೆ. ಅಮೆರಿಕಾ ಸೇನೆಯ ಮರೀನ್ ಕಮಾಂಡೋ 66 ಖುಕ್ರಿ ಚಾಕುಗಳಿಗಾಗಿ ಆರ್ಡರ್...
Date : Thursday, 25-04-2019
ನವದೆಹಲಿ: ಭಾರತೀಯ ಉಕ್ಕು ಮತ್ತು ಶಕ್ತಿ ದಿಗ್ಗಜ ಸಂಸ್ಥೆಯಾದ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (JSPL), ಮೊತ್ತ ಮೊದಲ ರೈಲ್ ಹಳಿ ಆರ್ಡರ್ 1 ಲಕ್ಷ ಟನ್ ಡೆಲಿವರಿಯನ್ನು ಪೂರ್ಣಗೊಳಿಸಿದೆ. ಭಾರತೀಯ ರೈಲ್ವೇಯು ಈ ಸಂಸ್ಥೆಗೆ ಆರ್ಡರ್ ಅನ್ನು ನೀಡಿತ್ತು. ಉದ್ದದ ರೈಲ್...
Date : Thursday, 25-04-2019
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಮಿಲಿಟರಿ ಪೊಲೀಸ್ ಹುದ್ದೆಗೆ ಮಹಿಳೆಯರ ನೇಮಕಾತಿ ಮಾಡುವ ಬಗೆಗಿನ ಜಾಹೀರಾತುಗಳನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದೆ. ‘ಪರ್ಸನಲ್ ಬಿಲೋ ಆಫಿಸರ್ ರ‍್ಯಾಂಕ್’ ವಿಭಾಗದಲ್ಲಿ ಸೇನಾ ಪಡೆಗೆ ಮಹಿಳೆಯರ ನಿಯೋಜನೆ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ ಮೂರು...
Date : Thursday, 25-04-2019
ಟೋಕಿಯೋ: ಭಾರತೀಯ ಮೂಲದ ಜಪಾನ್ ಪ್ರಜೆಯೊಬ್ಬರು ಟೋಕಿಯೋದ ಎಡೊಗವ ವಾರ್ಡ್ ಅಸೆಂಬ್ಲಿಗೆ ಆಯ್ಕೆಯಾಗುವ ಮೂಲಕ, ಜಪಾನಿನಲ್ಲಿ ಚುನಾವಣೆ ಗೆದ್ದ ಮೊದಲ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರಾಣಿಕ್ ಯೋಗೇಂದ್ರ ಈ ಸಾಧನೆಯನ್ನು ಮಾಡಿದವರು. ಗೆದ್ದ ಬಳಿಕ ಮಾತನಾಡಿದ ಯೋಗೇಂದ್ರ, ‘ನಾನು...
Date : Thursday, 25-04-2019
ನವದೆಹಲಿ: ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆ ಜೈಶೇ ಇ ಮೊಹಮ್ಮದ್ ಎರಡು ಪ್ರತ್ಯೇಕ ಬೆದರಿಕೆ ಪತ್ರಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ...