Date : Tuesday, 13-11-2018
ರಾಯ್ಪುರ: ಚುನಾವಣಾ ಅಖಾಡವಾಗಿ ಬದಲಾಗಿರುವ ಛತ್ತೀಸ್ಗಢದಲ್ಲಿ ನಕ್ಸಲ್ರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹವಣಿಸುತ್ತಿದ್ದಾರೆ. ಜನರು ಭಯಭೀತಗೊಳಿಸಿ ಚುನಾವಣೆ ಬಹಿಷ್ಕರಿಸುವಂತೆ ಮಾಡುವುದು ಅವರ ಗುರಿಯಾಗಿದೆ. ಆದರೆ ಭದ್ರತಾ ಪಡೆಗಳು ಈ ಕೆಂಪು ಉಗ್ರರ ಹಡೆಮುರಿ ಕಟ್ಟುವ ಕಾರ್ಯವನ್ನು ಸಕ್ರಿಯವಾಗಿ ಮಾಡುತ್ತಿವೆ. ಸುಕ್ಮಾ ಜಿಲ್ಲೆಯಲ್ಲಿ...
Date : Tuesday, 13-11-2018
ಪುಣೆ: ತಂಬಾಕು, ಎಲೆ ಅಡಿಕೆ ಇತ್ಯಾದಿಗಳನ್ನು ತಿಂದು ಕಂಡ ಕಂಡ ಕಡೆ ಉಗುಳುವ ದುರಾಭ್ಯಾಸ ಇರುವವರಿಗೆ ಪುಣೆ ಮಹಾನಗರ ಪಾಲಿಕೆ ಸರಿಯಾದ ಛಾಟಿ ಬೀಸಿದೆ. ಉಗುಳುವ ರೋಗವುಳ್ಳವರಿಗೆ ಕೇವಲ ದಂಡ ಮಾತ್ರವಲ್ಲ, ಉಗುಳಿದ ಜಾಗವನ್ನು ಸ್ವಚ್ಛ ಮಾಡುವ ಶಿಕ್ಷೆಯನ್ನೂ ಜಾರಿಗೊಳಿಸಿದೆ. ಬಸ್,...
Date : Tuesday, 13-11-2018
ನವದೆಹಲಿ: ನವೆಂಬರ್ 14ರಿಂದ ಸಿಂಗಾಪುರ ಪ್ರವಾಸ ಕೈಗೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿ ಗುರುವಾರ ‘ಇಂಡಿಯಾ ಸಿಂಗಾಪುರ್ ಹ್ಯಾಕಥಾನ್ 2018’ನ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಸಿಂಗಾಪುರದ ಶಿಕ್ಷಣ ಸಚಿವ ಒಂಗ್ ಯೆ ಕುಂಗ್ ಉಪಸ್ಥಿತರಿರಲಿದ್ದಾರೆ. ಕಳೆದ ಮೇ...
Date : Tuesday, 13-11-2018
ನವದೆಹಲಿ: ರಫೆಲ್ ಯುದ್ಧ ವಿಮಾನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಎಲ್ಲಾ ಆಪಾದನೆಗಳನ್ನು ತಳ್ಳಿ ಹಾಕಿರುವ ಡಸಾಲ್ಟ್ ಆವಿಯೇಶನ್ನ ಸಿಇಓ ಎರಿಕ್ ಟ್ರಾಪಿಯರ್ ಅವರು, ನಾನೆಂದೂ ಸುಳ್ಳು ಹೇಳುವುದಿಲ್ಲ ಎಂದಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿ ಮಾತನಾಡಿರುವ...
Date : Tuesday, 13-11-2018
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಾಳೆ ಆಧುನಿಕ ಸಂವಹನ ಉಪಗ್ರಹ ಜಿಸ್ಯಾಟ್ -29 ಅನ್ನು ಆನ್ಬೋರ್ಡ್ ರಾಕೆಟ್ ಜಿಎಸ್ಎಲ್ವಿ ಮಾರ್ಕ್-3 ಮೂಲಕ ಉಡಾವಣೆಗೊಳಿಸಲಿದೆ. ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್ನಿಂದ ಬುಧವಾರ ಸಂಜೆ 5 ಗಂಟೆಗೆ...
Date : Tuesday, 13-11-2018
ನವದೆಹಲಿ: ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ರಚನೆಯ ಒಪ್ಪಂದ, ಚತುರ್ ಆಯಾಮ ಮೈತ್ರಿ, ಇಂಡೋ-ಪೆಸಿಫಿಕ್ ಭದ್ರತೆ ಮತ್ತು ಅಮೆರಿಕಾ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೊಂದಿಗೆ ಸಭೆ ನಡೆಸುವ ಅಜೆಂಡಾದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 14-15ರಂದು ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ....
Date : Tuesday, 13-11-2018
ನವದೆಹಲಿ: ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಫೇಸ್ಬುಕ್ ಒಡೆತನದ ವಾಟ್ಸಾಪ್, ಭಾರತ ಸೇರಿದಂತೆ ವಿಶ್ವದಾದ್ಯಂತದ ತಜ್ಞರನ್ನು ಒಳಗೊಂಡ 20 ಸಂಶೋಧನಾ ತಂಡಗಳನ್ನು ರಚಿಸಿದೆ. ಈ ತಂಡ ತಪ್ಪು ಮಾಹಿತಿ ಹರಡುವಿಕೆ ಮುಂತಾದ ದುಷ್ಪಾರಿಣಾಮಗಳ ತಡೆಗೆ ಕಾರ್ಯಪ್ರವೃತ್ತವಾಗಲಿದೆ. ‘ವಾಟ್ಸಾಪ್ ವೆಜಿಲೆಂಟ್ಸ್? ವಾಟ್ಸಾಪ್...
Date : Tuesday, 13-11-2018
ನವದೆಹಲಿ: ಕೆಲದಿನಗಳಿಂದ ನಿರಂತರ ಇಳಿಕೆಯ ಹಾದಿಯಲ್ಲಿರುವ ಪೆಟ್ರೋಲ್ ಮತ್ತು ಡಿಸೇಲ್ ದರ ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ. ಅಬ್ಬಾ! ಅಂತೂ ಇಂತೂ ಹಿಂದಿನ ಮಟ್ಟಕ್ಕೆ ದರ ಬಂದು ಮುಟ್ಟಿದೆಯಲ್ಲಾ ಎಂದು ಜನತೆ ನಿರಾಳರಾಗಿದ್ದಾರೆ. ಮಂಗಳವಾರವೂ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 13...
Date : Tuesday, 13-11-2018
ಭೋಪಾಲ್: ರಾಜ್ಯ ಸರ್ಕಾರಿ ಕಛೇರಿಗಳಲ್ಲಿ ಆರ್ಎಸ್ಎಸ್ ಶಾಖೆಗಳು ಜರಗುವುದು ಮುಂದುವರೆಯಲಿದೆ ಮತ್ತು ಸರ್ಕಾರಿ ಅಧಿಕಾರಿಗಳು ಇದರಲ್ಲಿ ಭಾಗವಹಿಸುವುದಕ್ಕೆ ಯಾವ ನಿರ್ಬಂಧವೂ ಇಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶದ ಖರ್ಗೋನ್ನಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ಗೆ ನಿಷೇಧ ಹೇರಲು...
Date : Tuesday, 13-11-2018
ನವದೆಹಲಿ: ಜಮ್ಮು ಕಾಶ್ಮೀರದ ಯುವ ಜನತೆಯನ್ನು ದಾರಿ ತಪ್ಪಿಸುತ್ತಿರುವ ಸಮಾಜಘಾತುಕ ಶಕ್ತಿಗಳಿಗೆ ಸೇನಾಮುಖ್ಯಸ್ಥ ಬಿಪಿನ್ ರಾವತ್ ಅವರು ಕಟು ಎಚ್ಚರಿಕೆಯನ್ನು ರವಾನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೆಲವೊಂದು ಮಸೀದಿ ಮತ್ತು ಮದರಸಗಳಲ್ಲಿ ಮೌಲ್ವಿಗಳು ಯುವಜನತೆಗೆ ತಮ್ಮ ಮಾಹಿತಿಗಳನ್ನು ನೀಡುತ್ತಿದ್ದಾರೆ’ ಎಂದಿದ್ದಾರೆ. ಕೆಲವೊಂದು...