Date : Monday, 12-11-2018
ಶ್ರೀಮಂತ ಬಡವ ಎನ್ನದೇ ಎಲ್ಲರನ್ನೂ ಒಂದಲ್ಲಾ ಒಂದು ದಿನ ಕಾಡಿ ಬದುಕನ್ನು ಹಿಂಡಿ ಹಿಪ್ಪೆ ಮಾಡುವ ಖಾಯಿಲೆಗಳು ಒಂದೆಡೆಯಾದರೆ ಆ ಖಾಯಿಲೆಗಳನ್ನು ಗುಣಪಡಿಸಲು ಲಭ್ಯವಿರುವ ಔಷಧಗಳು ಜನ ಸಾಮಾನ್ಯರ ಕೈಗೆಟುಕದಷ್ಟು ಏರಿ ನಿಂತಿರುವುದು ಮತ್ತೊಂದು ಕಡೆ. ಇಂತಹಾ ಪರಿಸ್ಥಿತಿಯಲ್ಲಿ ಶ್ರಮದ ದುಡಿಮೆಯನ್ನೇ...
Date : Monday, 12-11-2018
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಗಂಗಾನದಿಯ ಮೇಲೆ ನಿರ್ಮಾಣವಾಗಿರುವ ಮೊದಲ ಮಲ್ಟಿ-ಮಾಡೆಲ್ ವಾಟರ್ವೇ ಟರ್ಮಿನಲ್ನ್ನು ಲೋಕಾರ್ಪಣೆಗೊಳಿಸಿದರು. ಇದು ಪ್ರಧಾನಿಯಾದ ಬಳಿಕದ ಮೋದಿಯವರ 15ನೇ ವಾರಣಾಸಿ ಭೇಟಿಯಾಗಿದೆ. ಕೇಂದ್ರದ ಜಲ್ ಮಾರ್ಗ್ ವಿಕಾಸ್ ಪ್ರಾಜೆಕ್ಟ್ನ ಭಾಗವಾಗಿ...
Date : Monday, 12-11-2018
ರಾಯ್ಪುರ: ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜಸ್ಥಾನದಲ್ಲಿ ಚುನಾವಣಾ ಅಧಿಕಾರಿಗಳು ‘ಸಯನ ಕಾಕಾ’ ಎಂಬ ಕಾರ್ಟೂನ್ ಸಿರೀಸ್ನ್ನು ರಚಿಸಿದ್ದಾರೆ. ರಾಜಸ್ಥಾನಿ ಭಾಷೆಯಲ್ಲಿ ‘ಸಯನ ಕಾಕಾ’ ಎಂದರೆ ‘ಬುದ್ಧಿವಂತ ಚಿಕ್ಕಪ್ಪ’ ಎಂದರ್ಥ. ಈ ಕ್ಯಾರೆಕ್ಟರ್ನ್ನು ಬಳಸಿ ಮತದಾರರಿಗೆ ಮತದಾನದ ಬಗ್ಗೆ ಶಿಕ್ಷಣ...
Date : Monday, 12-11-2018
ಮಹಿಳಾ ಸುರಕ್ಷತೆ ಎಂಬುದು ಕೇವಲ ಚರ್ಚಾ ವಿಷಯವಾಗುತ್ತಿದೆಯೇ ಹೊರತು, ಅನುಷ್ಠಾನಕ್ಕೆ ಬರುತ್ತಿಲ್ಲ. ರಾಜಕಾರಣಿಗಳು, ಸರ್ಕಾರ ಮಹಿಳಾ ಸುರಕ್ಷತೆಯನ್ನು ಮಾಡುತ್ತದೆ ಎಂದು ಕಾಯುತ್ತಾ ಕುಳಿತುಕೊಳ್ಳುವಷ್ಟು ತಾಳ್ಮೆ ಜನರಿಗಿಲ್ಲ, ಮಹಿಳೆ ತನ್ನ ಸುರಕ್ಷತೆಗಾಗಿ ತಾನೇ ಏನಾದರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಪುಣೆ ಮೂಲದ...
Date : Monday, 12-11-2018
ನವದೆಹಲಿ: ಕೇಂದ್ರ ಮತ್ತು ಭಯೋತ್ಪಾದಕರ ನಡುವೆ ನೇರ ಮಾತುಕತೆಯ ಸಂಭಾವನೀಯತೆಯನ್ನು ತಳ್ಳಿ ಹಾಕಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಕಾಶ್ಮೀರಿ ಪ್ರತ್ಯೇಕತಾವಾದಿಗಳು ಸರ್ಕಾರ ನೇಮಿಸಿರುವ ಸಂವಾದಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಬಹುದು ಎಂದಿದ್ದಾರೆ. ಕೇಂದ್ರ ಸರ್ಕಾರ ಕಾಶ್ಮೀರ ವಿಷಯಕ್ಕಾಗಿ ಸಂವಾದಕರನ್ನು ನೇಮಕ...
Date : Monday, 12-11-2018
ನವದೆಹಲಿ: ಕೇವಲ ಪ್ರಯಾಗ್ರಾಜ್ ಮತ್ತು ಅಯೋಧ್ಯಾ ಮಾತ್ರವಲ್ಲ, ಕಳೆದ ಒಂದು ವರ್ಷದಲ್ಲಿ ದೇಶದ 25 ನಗರ, ಗ್ರಾಮಗಳ ಹೆಸರು ಮರುನಾಮಕರಣಗೊಳಿಸುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪಶ್ಚಿಮಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಮರುನಾಮಕರಣಗೊಳಿಸುವ ಪ್ರಸ್ತಾವಣೆ ಕೇಂದ್ರದ ಮುಂದೆ ಬಾಕಿ ಉಳಿದಿದೆ....
Date : Monday, 12-11-2018
ನವದೆಹಲಿ: ಗೋವು ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಗೋಸೇವಾ ಪರಿವಾರ್ ಎಂಬ ಸಂಸ್ಥೆಯೊಂದು ಸೆಲ್ಫಿ ವಿದ್ ಕೌನ್ನು ಆರಂಭಿಸಿದೆ. ಕಳೆದ ವರ್ಷವೂ ಈ ಸಂಸ್ಥೆ ಗೋವುಗಳೊಂದಿಗಿನ ಸೆಲ್ಫಿ ಅಭಿಯಾನವನ್ನು ಆರಂಭಿಸಿ ಭಾರೀ ಯಶಸ್ಸು ಕಂಡಿತ್ತು. ಇದೀಗ ಈ ವರ್ಷವೂ ಅದನ್ನು...
Date : Monday, 12-11-2018
ನವದೆಹಲಿ: ಭಾರತದ ಅಗ್ರಗಣ್ಯ ಬ್ಯಾಟ್ಸ್ವುಮೆನ್ ಮಿಥಾಲಿ ರಾಜ್ ಅವರು, ಟಿ20 ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಭಾರತದ ಅತೀಹೆಚ್ಚಿನ ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬರೋಬ್ಬರಿ 2232 ರನ್ಗಳನ್ನು ತನ್ನ ಅಕೌಂಟ್ನಲ್ಲಿ ಇಟ್ಟುಕೊಂಡಿರುವ ಮಿಥಾಲಿ, ಪುರುಷರ ಮತ್ತು ಮಹಿಳಾ...
Date : Monday, 12-11-2018
ನವದೆಹಲಿ: ಒಎನ್ಜಿಸಿಯ ಸುಮಾರು 149 ಸಣ್ಣ ಮತ್ತು ಮಧ್ಯಮ ತೈಲ ಹಾಗೂ ಗ್ಯಾಸ್ ಫೀಲ್ಡ್ಗಳನ್ನು ಖಾಸಗಿ ಹಾಗೂ ವಿದೇಶಿ ಕಂಪನಿಗಳಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇವಲ ದೊಡ್ಡ ಫೀಲ್ಡ್ಗಳತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹರಾಜು...
Date : Monday, 12-11-2018
ವಡೋದರ: ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ವಿಶ್ವದ ಅತೀ ಎತ್ತರದ ಪ್ರತಿಮೆ ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಪರಿವರ್ತನೆಗೊಂಡಿದೆ. ನವೆಂಬರ್ 1ರಂದು ಲೋಕಾರ್ಪಣೆಗೊಂಡಿರುವ 182 ಅಡಿ ಎತ್ತರದ ಈ ಪ್ರತಿಮೆ ಕೇವಲ 11...