Date : Saturday, 09-03-2019
ನವದೆಹಲಿ: ಬಿಹಾರದ ಬಕ್ಸರ್, ಉತ್ತರಪ್ರದೇಶದ ಖುರ್ಜಾ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಮತ್ತು ಸಿಕ್ಕಿಂನ ಸಿರ್ವಾನಿಯಲ್ಲಿ ಬರೋಬ್ಬರಿ ರೂ.31,000 ಕೋಟಿ ವೆಚ್ಚದಲ್ಲಿ ನಾಲ್ಕು ಹೊಸ ವಿದ್ಯುತ್ ಯೋಜನೆಗಳನ್ನು ಆರಂಭ ಮಾಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಶುಕ್ರವಾರ ಅನುಮೋದನೆಯನ್ನು ನೀಡಿದೆ. ಬಕ್ಸರ್...
Date : Saturday, 09-03-2019
ನವದೆಹಲಿ: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆಯು ವೈಮಾನಿಕ ದಾಳಿ ನಡೆಸಿದ ಮರುದಿನ ಅತ್ಯಂತ ಪ್ರೇರಣಾದಾಯಕ ಸಂದೇಶವುಳ್ಳ ಕವಿತೆಯನ್ನು ಟ್ವಿಟ್ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದ ಭಾರತೀಯ ಸೇನೆಯು, ಇದೀಗ ಮತ್ತೊಮ್ಮೆ ತಾನು ಯುದ್ಧಸನ್ನಿವೇಶ ಎದುರಿಸಲು ಸರ್ವ ಸನ್ನದ್ಧವಾಗಿರುವುದಾಗಿ, ಯಾವುದೇ ಪರಿಸ್ಥಿತಿಯಲ್ಲಿ...
Date : Saturday, 09-03-2019
ನವದೆಹಲಿ: ಅದ್ಭುತ ಮಾತುಗಾರ ಎನಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ಭಾಷಣವೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ಅವರ ಭಾಷಣ ಕೇಳಲೆಂದೇ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ. ಸಭಿಕರನ್ನು ಮೋಡಿ ಮಾಡುವ ತಾಕತ್ತು ಮೋದಿಯವರ ಭಾಷಣಕ್ಕಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮೋದಿಯಂತಹ...
Date : Saturday, 09-03-2019
ಘಾಜಿಯಾಬಾದ್: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಂಟಾದ ಸಾವು, ನಷ್ಟಗಳ ಬಗ್ಗೆ ಸಾಕ್ಷ್ಯ ಕೇಳುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಹರಿಹಾಯ್ದಿದ್ದು, ಇಂತಹ ಜನರು ಪಾಕಿಸ್ಥಾನವನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘ದಾಳಿ ನಡೆಸಿಲ್ಲದಿದ್ದರೆ ಟ್ವಿಟ್ ಮಾಡಲು...
Date : Friday, 08-03-2019
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ಅಲ್ಲಿ ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ಗೆ ಶಿಲಾನ್ಯಾಸವನ್ನು ನೆರವೇರಿಸಿದರು. ಅದಕ್ಕೂ ಮುನ್ನ ದೇಗುಲದಲ್ಲಿ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ದೀನದಯಾಳ್ ಹಸ್ತಕುಳ ಸಂಕುಲದಲ್ಲಿ ನ್ಯಾಷನಲ್ ವುಮೆನ್ ಲವ್ಲಿವುಡ್...
Date : Friday, 08-03-2019
ನವದೆಹಲಿ: ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ ಗುಪ್ತಚರ ಮಾಹಿತಿಯ ಹಂಚಿಕೆ ಸೇರಿದಂತೆ ಎಲ್ಲಾ ರೀತಿಯ ನೆರವುಗಳನ್ನು ನೀಡುವುದಾಗಿ ಇಂಗ್ಲೆಂಡ್ ಘೋಷಣೆ ಮಾಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಬ್ರಿಟಿಷ್ ಭದ್ರತಾ ಸಲಹೆಗಾರ ಮಾರ್ಕ್ ಸೆಡ್ವಿಲ್ ಅವರು...
Date : Friday, 08-03-2019
ನವದೆಹಲಿ: ಭಾರತೀಯ ಸೇನೆಯ ಬಲವನ್ನು ಮತ್ತಷ್ಟು ವೃದ್ಧಿಪಡಿಸುವ ಉದ್ದೇಶದೊಂದಿಗೆ ರಕ್ಷಣಾ ಸಚಿವಾಲಯವು 114 ಧನುಷ್ ಆರ್ಟಿಲರಿ ಗನ್ಗಳನ್ನು ಮೇಕ್ ಇನ್ ಇಂಡಿಯಾದಡಿ ಉತ್ಪಾದನೆ ಮಾಡಲು ನಿರ್ಧರಿಸಿದೆ. ಆರ್ಡನ್ಸ್ ಫ್ಯಾಕ್ಟರಿ ಬೋರ್ಡ್(ಒಎಫ್ಬಿ) ಈ ಗನ್ಗಳನ್ನು ಉತ್ಪಾದನೆ ಮಾಡಲಿದೆ ಮತ್ತು ಇದು ಭಾರತದಲ್ಲಿ ಉತ್ಪಾದನೆಗೊಳ್ಳುತ್ತಿರುವ...
Date : Friday, 08-03-2019
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯಲ್ಲಿ ಭಾರತೀಯ ಆಟಗಾರರ ಕ್ಯಾಪ್ ಎಲ್ಲರ ಗಮನವನ್ನು ಸೆಳೆಯಿತು. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮತ್ತು ಶಸ್ತ್ರಾಸ್ತ್ರ ಪಡೆಗಳ ಗೌರವಾರ್ಥ ಆಟಗಾರರು ವಿಶೇಷವಾಗಿ ಸಿದ್ಧಪಡಿಸಿದ ಆರ್ಮಿ ಕ್ಯಾಪ್ನೊಂದಿಗೆ ಕಣಕ್ಕಿಳಿದರು. ಶಸ್ತ್ರಾಸ್ತ್ರ...
Date : Friday, 08-03-2019
ಪುಣೆ: ಬಹಳ ವರ್ಷಗಳ ಹಿಂದೆಯೇ ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದು ಪುಣೆಯಲ್ಲಿ ನೆಲೆಸಿರುವ ಸುಮಾರು 45 ಮಂದಿಗೆ ಪುಣೆ ಜಿಲ್ಲಾಡಳಿತ ಭಾರತದ ಪೌರತ್ವವನ್ನು ನೀಡಿದೆ. ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಂಡು ಭಯಭೀತಗೊಂಡು ಇವರು ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿದ್ದರು. ಹಲವಾರು...
Date : Friday, 08-03-2019
ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ ವಿವಾದವನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ಅಲ್ಲದೇ, ಮೂರು ಸದಸ್ಯರನ್ನು ಒಳಗೊಂಡ ಮಧ್ಯಸ್ಥಿಕೆ ಸಮಿತಿಯನ್ನೂ ರಚನೆ ಮಾಡಿದೆ. ಈ ಸಮಿತಿಯಲ್ಲಿ ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಫ್ಎಂ ಇಬ್ರಾಹಿಂ ಖಲಿಫುಲ್ಲಾ, ಆಧ್ಯಾತ್ಮ ಗುರು ಶ್ರೀ ಶ್ರೀ...