News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

15 ತಿಂಗಳೊಳಗೆ ಮಥುರಾ ನಿವಾಸಿಗಳು ಯಮುನೆಯ ಶುದ್ಧ ನೀರನ್ನು ಪಡೆಯಲಿದ್ದಾರೆ: ಗಡ್ಕರಿ

ಮಥುರಾ: ಇನ್ನು 15 ತಿಂಗಳೊಳಗೆ ಮಥುರಾ ನಿವಾಸಿಗಳು ಯಮುನಾ ನದಿಯ ಶುದ್ಧ ನೀರನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ ಮಥುರಾದಲ್ಲಿ ನಮಮಿ ಗಂಗಾ ಯೋಜನೆಗಳಿಗೆ ಅಡಿಪಾಯ ಹಾಕಿ ಮಾತನಾಡಿದ ಅವರು, ಮಥುರಾ ನಿವಾಸಿಗಳಿಗೆ 15 ತಿಂಗಳೊಳಗೆ...

Read More

6 ಸಾವಿರ ಮೀಟರ್‌ಗಳ 6 ಶಿಖರಗಳನ್ನು 10 ದಿನಗಳಲ್ಲಿ ಹತ್ತಿದ ಭಾರತೀಯ ಸೇನಾಧಿಕಾರಿ

ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಕೇವಲ 10 ದಿನಗಳಲ್ಲಿ ಕನಿಷ್ಠ 6 ಸಾವಿರ ಮೀಟರ್ ಎತ್ತರಗಳ ಆರು ಪರ್ವತ ಶಿಖರಗಳನ್ನು ಹತ್ತಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಕೊಲೊನಿಯಲ್ ರಣವೀರ್ ಸಿಂಗ್ ಜಮ್ವಾಲ್ ಅವರು ಈ ಸಾಧನೆಯನ್ನು ಮಾಡಿದ ಸೇನಾಧಿಕಾರಿಯಾಗಿದ್ದಾರೆ....

Read More

ಕಾಶ್ಮೀರದ ಮೊದಲ ಭಯೋತ್ಪಾದಕ ಮುಕ್ತ ಜಿಲ್ಲೆಯಾಗಿ ಘೋಷಿಸಲ್ಪಟ್ಟ ಬಾರಮುಲ್ಲಾ

ಶ್ರೀನಗರ: ಜೀವದ ಹಂಗು ತೊರೆದು ನಿರಂತರವಾಗಿ ಉಗ್ರರೊಂದಿಗೆ ಕಾದಾಡುವ ಸೇನಾಪಡೆಗಳಿಗೆ ಮಹತ್ವದ ಜಯ ಸಿಕ್ಕಿದೆ. ಕಾಶ್ಮೀರದ ಮೊದಲ ಭಯೋತ್ಪಾದಕ ಮುಕ್ತ ಜಿಲ್ಲೆಯಾಗಿ ಬಾರಮುಲ್ಲಾ ಘೋಷಣೆಯಾಗಿದೆ. ಇಲ್ಲಿನ ಬಿನ್ನಿರ್ ಗ್ರಾಮದಲ್ಲಿದ್ದ ಮೂವರು ಉಗ್ರರನ್ನು ಹತ್ಯೆ ಮಾಡಿದ ತರುವಾಯ ಈ ಘೋಷಣೆ ಮಾಡಲಾಗಿದೆ. ಒಂದೇ...

Read More

ಚೀನಾದ ಸವಾಲು ಎದುರಿಸಲು ಅಂಡಮಾನ್‌ನಲ್ಲಿ INS ಕೊಹಾಸ್ಸಾ ಕಾರ್ಯಾರಂಭ

ಅಂಡಮಾನ್: ಹಿಂದೂ ಮಹಾಸಾಗರದಲ್ಲಿ ಚೀನಾ ಚಟುವಟಿಕೆಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ, ಭಾರತೀಯ ನೌಕಾಸೇನೆಯು ಅಂಡಮಾನ್‌ನಲ್ಲಿ ಐಎನ್‌ಎಸ್ ಕೊಹಾಸ್ಸಾ ವಾಯುನೆಲೆಯನ್ನು ಕಾರ್ಯಾರಂಭಿಸಿದೆ. ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು ಐಎನ್‌ಎಸ್ ಕೊಹಾಸ್ಸಾ ವಾಯುನೆಲೆಯನ್ನು ಉದ್ಘಾಟನೆಗೊಳಿಸಿದರು. ಇದು ಪೋರ್ಟ್‌ಬ್ಲೇರ್‌ನಿಂದ 300 ಕಿಮೀ ದೂರದಲ್ಲಿದೆ. ಅಂಡಮಾನ್-ನಿಕೋಬಾರ್ ಪ್ರದೇಶದಲ್ಲಿ...

Read More

2018ರಲ್ಲಿ ವೇಗವಾಗಿ ಪ್ರಗತಿ ಹೊಂದಿದ ರಾಜ್ಯವಾಗಿ ಬಿಹಾರ, 2ನೇ ಸ್ಥಾನದಲ್ಲಿ ಆಂಧ್ರ, 3ನೇ ಸ್ಥಾನದಲ್ಲಿ ಗುಜರಾತ್

ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದಲ್ಲಿ ಬಿಹಾರ ಅತ್ಯಂತ ವೇಗದಲ್ಲಿ ಪ್ರಗತಿ ಕಾಣುತ್ತಿರುವ ನಂ.1 ರಾಜ್ಯವಾಗಿ ಹೊರಹೊಮ್ಮಿದೆ, ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶ ಇದ್ದು, 3ನೇ ಸ್ಥಾನದಲ್ಲಿ ಗುಜರಾತ್ ಇದೆ. CRISILನ ‘ಸ್ಟೇಟ್ಸ್ ಆಫ್ ಗ್ರೋತ್ 2.0’ ವರದಿಯಲ್ಲಿ ಈ ರ‍್ಯಾಂಕಿಂಗ್ ನೀಡಲಾಗಿದೆ....

Read More

ನೇತಾಜೀ ತೊಡುತ್ತಿದ್ದ ಟೋಪಿಯನ್ನು ಮೋದಿಗೆ ಉಡುಗೊರೆ ನೀಡಿದ ಬೋಸ್ ಕುಟುಂಬ ; ಆದರೆ ಮೋದಿ ಮಾಡಿದ್ದೇನು ?

ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇತಾಜಿ ತೊಟ್ಟಿದ್ದ ಟೋಪಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಉಡುಗೊರೆಯನ್ನು ತಕ್ಷಣವೇ ಮೋದಿ ಕೆಂಪುಕೋಟೆ ಆವರಣದ ಕ್ರಾಂತಿ ಮಂದಿರ ಡಿಸ್‌ಪ್ಲೇ ಗ್ಯಾಲರಿಯಲ್ಲಿ ಇಟ್ಟರು. ಬುಧವಾರ ನೇತಾಜೀ ಅವರ 122ನೇ...

Read More

ಭಾರತ ವಿಶ್ವದ 54ನೇ ಇನ್ನೋವೇಟಿವ್ ದೇಶ: ವರದಿ

ನವದೆಹಲಿ: ವಿಶ್ವದ ಅತ್ಯಂತ ಇನ್ನೋವೇಟಿವ್ ದೇಶಗಳ ಪಟ್ಟಿಯಲ್ಲಿ ಭಾರತ 54ನೇ ಸ್ಥಾನವನ್ನು ಪಡೆದುಕೊಂಡಿದೆ. ಬ್ಲೂಮರ್ಗ್ 2019 ಇನ್ನೋವೇಟಿವ್ ಇಂಡೆಕ್ಸ್ ಅನ್ವಯ, ಭಾರತ 54ನೇ ಅತ್ಯುತ್ತಮ ಇನ್ನೋವೇಟಿವ್ ದೇಶವಾಗಿದೆ. ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಸಂಶೋಧನೆ, ಅಭಿವೃದ್ಧಿಗಾಗಿ ವೆಚ್ಚ,...

Read More

ಜಾಗತಿಕ ಬಂದರುಗಳ ಪಟ್ಟಿಯಲ್ಲಿ ಜೆಎನ್‌ಪಿಟಿಗೆ 28ನೇ ಸ್ಥಾನ

ನವದೆಹಲಿ: ಜಾಗತಿಕ ಕಂಟೈನರ್ ಪೋರ್ಟ್‌ಗಳ ಟಾಪ್ 30 ಪಟ್ಟಿಯಲ್ಲಿ ಭಾರತ ಏಕೈಕ ಬಂದರು, ಜವಹಾರ್‌ಲಾಲ್ ನೆಹರೂ ಪೋರ್ಟ್ ಟ್ರಸ್ಟ್(ಜೆಎನ್‌ಪಿಟಿ) ಸ್ಥಾನಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. Lloyds ರಿಪೋರ್ಟ್ ಅನ್ವಯ, ಜೆಎನ್‌ಪಿಟಿ 28ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿಗಿಂತ ಐದು ಸ್ಥಾನಗಳ...

Read More

ಇಸಿಸ್ ಜೊತೆ ಸಂಪರ್ಕ ಹೊಂದಿದ್ದ 9 ಮಂದಿಯ ಬಂಧನ

ಮುಂಬಯಿ: ನಿಷೇಧಿತ ಉಗ್ರ ಸಂಘಟನೆ ಇಸಿಸ್ ಜೊತೆ ಸಂಪರ್ಕ ಹೊಂದಿದ್ದ 9 ಮಂದಿಯನ್ನು ಬುಧವಾರ ಮಹಾರಾಷ್ಟ್ರದ ಥಾಣೆ ಮತ್ತು ಔರಂಗಬಾದ್‌ನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರ ಪೈಕಿ ಒಬ್ಬ ಅಪ್ರಾಪ್ತ ಎನ್ನಲಾಗಿದೆ. ಪೊಲೀಸರ ಪ್ರಕಾರ, 9 ಮಂದಿಯೂ ಇಸಿಸ್ ಜೊತೆ ಸಂಪರ್ಕವನ್ನು ಹೊಂದಿದ್ದು, ಕಳೆದ ಎರಡು ದಿನಗಳಲ್ಲಿ...

Read More

ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಬೇಕು ಎಂದು ಬಯಸುವೆ: ಸಚಿನ್

ಮುಂಬಯಿ: ಒಲಿಂಪಿಕ್ಸ್‌ಗೆ ಕ್ರಿಕೆಟ್ ವಾಪಾಸ್ಸಾಗಬೇಕು ಎಂಬ ಕೂಗಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಧ್ವನಿಗೂಡಿಸಿದ್ದಾರೆ. ‘ಒರ್ವ ಕ್ರಿಕೆಟಿಗನಾಗಿ, ಗೊಂದಲವಿಲ್ಲದೆ ಕ್ರಿಕೆಟ್ ಜಾಗತೀಕರಣಗೊಳ್ಳಬೇಕು ಎಂದು ನಾನು ಬಯಸುತ್ತೇನೆ’ ಎಂದು ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಸಚಿನ್ ಹೇಳಿದ್ದಾರೆ....

Read More

Recent News

Back To Top