Date : Thursday, 02-05-2019
ನವದೆಹಲಿ : ಕ್ಷಿಪ್ರವಾಗಿ ಪ್ರಗತಿ ಆಗುತ್ತಿರುವ ಆರ್ಥಿಕತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಸಹಾಯದೊಂದಿಗೆ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದೆ. ಆ್ಯಪಲ್ ಸಂಸ್ಥೆಯ ಬಳಿಕ ಇದೀಗ ಹಾರ್ಡ್‌ವೇರ್ ಉತ್ಪಾದನಾ ಸಂಸ್ಥೆ ನೆಟ್‌ಗೇರ್ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ ....
Date : Thursday, 02-05-2019
ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಸಂಗ್ರಹವು ಏಪ್ರಿಲ್ ತಿಂಗಳಲ್ಲಿ ಸಾರ್ವಕಾಲಿಕ ಏರಿಕೆಯನ್ನು ಕಂಡು, ರೂ.1,13,865 ಕೋಟಿಗೆ ತಲುಪಿದೆ. ಮಾರ್ಚ್ ತಿಂಗಳ ಜಿಎಸ್‌ಟಿ ಸಂಗ್ರಹವು ರೂ 1.06 ಲಕ್ಷ ಕೋಟಿ ಆಗಿತ್ತು. ತೆರಿಗೆ ಪಾವತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಜಿಎಸ್‌ಟಿ...
Date : Thursday, 02-05-2019
ಬೆಂಗಳೂರು : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಜುಲೈ 9 – ಜುಲೈ 16 ರ ನಡುವೆ ನಡೆಯುವ ನಿರೀಕ್ಷೆ ಇದ್ದು, ಸೆಪ್ಟೆಂಬರ್ 6ರಂದು ಇದು ಚಂದ್ರನಲ್ಲಿ ಲ್ಯಾಂಡ್ ಆಗುವ ನಿರೀಕ್ಷೆ ಇದೆ. ಚಂದ್ರಯಾನ-2 ಭಾರತಕ್ಕೆ ಮತ್ತೊಂದು ಮೈಲಿಗಲ್ಲಿಯ ಯೋಜನೆಯಾಗಿದ್ದು, ಜುಲೈನಲ್ಲಿ ಇದು...
Date : Thursday, 02-05-2019
ನವದೆಹಲಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜೈಶೇ ಇ ಮೊಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮತ್ತು ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 130 ಕೋಟಿ ಭಾರತೀಯರ...
Date : Thursday, 02-05-2019
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಬುಧವಾರ ನೋಟಿಸ್ ಜಾರಿಗೊಳಿಸಿದೆ. 48 ಗಂಟೆಗಳೊಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಅವರಿಗೆ ಸೂಚನೆಯನ್ನು ನೀಡಲಾಗಿದೆ. ಎಪ್ರಿಲ್ 23ರಂದು ಮಧ್ಯಪ್ರದೇಶದ...
Date : Wednesday, 01-05-2019
ನವದೆಹಲಿ : ಕೊನೆಗೂ ಜೈಶೇ ಇ ಮೊಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮತ್ತು ಮುಂಬೈ, ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ಇದು ಭಾರತದ ರಾಜತಾಂತ್ರಿಕ ಪ್ರಯತ್ನಕ್ಕೆ...
Date : Wednesday, 01-05-2019
ಗಡ್ಚಿರೋಲಿ: ನಕ್ಸಲರ ಅಟ್ಟಹಾಸಕ್ಕೆ ಇಂದು ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 15 ಮಂದಿ ಪೊಲೀಸರು ಮತ್ತು ಚಾಲಕ ಅಸುನೀಗಿದ್ದಾರೆ. ಇವರ ವಾಹನ ಬರುತ್ತಿದ್ದ ವೇಳೆ, ತೀವ್ರ ಸ್ವರೂಪದ ಸ್ಫೋಟವನ್ನು ನಡೆಸಿ ಈ ಕೃತ್ಯವನ್ನು ಎಸಗಲಾಗಿದೆ. ಉತ್ತರ ಗಡ್ಚಿರೋಲಿಯ ಕುರ್ಖೇಡಾದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ...
Date : Wednesday, 01-05-2019
ದಂತೇವಾಡ: ಭದ್ರತಾ ಪಡೆಗಳ ಮೇಲೆ ದಾಳಿ, ಗ್ರಾಮಸ್ಥರ ಹತ್ಯೆ ಹೀಗೆ ಹತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಮಹಿಳಾ ನಕ್ಸಲ್ ನನ್ನು ಮಂಗಳವಾರ ಛತ್ತೀಸ್ಗಢದ ದಂತೇವಾಡದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತ ನಕ್ಸಲ್ ಹೆಸರು ಕೋಸಿ ಅಲಿಯಾಸ್ ಮಂಗ್ಲಿ ಎನ್ನಲಾಗಿದ್ದು, ಈಕೆಯ...
Date : Wednesday, 01-05-2019
ಪ್ರಾಚೀನ ದೇಗುಲಗಳು ಭಾರತದ ಹೆಮ್ಮೆಯ ಪ್ರತೀಕಗಳಾಗಿವೆ. ಭಾರತದ ಸಂಸ್ಕೃತಿ, ಪರಂಪರೆ ಮತ್ತು ನಾಗರಿಕತೆಯನ್ನು ಬಿಂಬಿಸುವ ದೇಗುಲಗಳನ್ನು ಉಳಿಸಿ, ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಬೆಂಗಳೂರು ಮೂಲದ ದಂಪತಿ ಮತ್ತು ಶಿವಮೊಗ್ಗ ಹೊಸಗುಂಡ ಗ್ರಾಮದ ಜನರು ಅತ್ಯಂತ ಶ್ರದ್ಧಾ, ಭಕ್ತಯಿಂದ ನೆರವೇರಿಸಿದ್ದಾರೆ....
Date : Wednesday, 01-05-2019
ವಿಧಿಶ: ಮಧ್ಯಪ್ರದೇಶದ ವಿಧಿಶದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದ ಬಿಜೆಪಿ ನಾಯಕಿ ಉಮಾ ಭಾರತಿ ಅವರು, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬದ ವಿರುದ್ಧ ತೀವ್ರ ಸ್ವರೂಪದ ವಾಗ್ದಾಳಿಯನ್ನು ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಉಪನಾಮ ಫಿರೋಜ್ ಗಾಂಧಿಯಿಂದ ಬಂದದ್ದೇ...