Date : Friday, 16-11-2018
ಮುಂಬಯಿ: ಮಕ್ಕಳಿಗೆ ಇನ್ನೋವೇಶನ್ಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸಬೇಕು ಎಂಬ ಉದ್ದೇಶದೊಂದಿಗೆ, ನೀತಿ ಆಯೋಗ ಮತ್ತು ಯುನಿಸೆಫ್ ಬುಧವಾರ ’ಯುನಿಸೆಫ್-ಅಟಲ್ ಥಿಂಕರಿಂಗ್ ಲ್ಯಾಬ್ ಹ್ಯಾಕಥಾನ್’ನನ್ನು ಆರಂಭಿಸಿದೆ. ಈ ಹ್ಯಾಕಥಾನ್ 72 ಗಂಟೆಗಳ ‘ಸಮಸ್ಯೆ ಬಗೆಹರಿಸುವ ಅನ್ವೇಷಣೆ’ಯಾಗಿದೆ. ನ.20ರಂದು ವಿಜೇತರ ಹೆಸರು ಘೋಷಣೆಯಾಗಲಿದೆ....
Date : Friday, 16-11-2018
ನವದೆಹಲಿ: ಹವಾಮಾನ ಮತ್ತು ಉತ್ಪಾದನಾ ರಂಗಗಳಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಲು ಕೃಷಿಯ ಆಧುನೀಕರಣ ಅಗತ್ಯತೆ ಇದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರತಿಪಾದಿಸಿದ್ದಾರೆ. ಡಾ.ರಾಜೇಂದ್ರ ಪ್ರಸಾದ್ ಸೆಂಟ್ರಲ್ ಅಗ್ರಿಕಲ್ಚರ್ ಯೂನಿವರ್ಸಿಟಿಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಈ...
Date : Friday, 16-11-2018
ನವದೆಹಲಿ: ಸಿಂಗಾಪುರದಲ್ಲಿ ಜರುಗಿದ ಸಮಿತ್ಗಳಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಇಂಡೋ-ಪೆಸಿಫಿಕ್ ಭಾಗದ ಉತ್ತಮ ಕನೆಕ್ಟಿವಿಟಿ, ವ್ಯಾಪಾರ ವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು. ಅಸಿಯಾನ್-ಇಂಡಿಯಾ ಸಮಿತ್, ಈಸ್ಟ್ ಏಷ್ಯಾ ಸಮಿತ್ಗಳಲ್ಲಿ ಮೋದಿ ಭಾಗವಹಿಸಿದ್ದು, ಎರಡಲ್ಲೂ ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶ, ವ್ಯಾಪಾರ ಸಹಕಾರ,...
Date : Friday, 16-11-2018
ಬರ್ವಾನಿ: ಚುನಾವಣಾ ಅಖಾಡ ಮಧ್ಯಪ್ರದೇಶದಲ್ಲಿ ಪ್ರಚಾರ ಸಮಾವೇಶ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಅಲ್ಲಿನ ಜನತೆಗೆ ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಲ್ಲದೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....
Date : Friday, 16-11-2018
ನವದೆಹಲಿ: ಜೈಶೇ ಮೊಹಮ್ಮದ್ ಭಯೋತ್ಪಾದಕ ಮತ್ತು ಅಲ್ಖೈದಾ ಕಮಾಂಡರ್ ಝಾಕೀರ್ ಮೂಸಾ ಅವಿತಿದ್ದಾನೆ ಎಂಬ ಮಾಹಿತಿಯ ಮೇರೆಗೆ ಪಂಜಾಬ್ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಆತನಿಗಾಗಿ ಹುಡುಕಾಟ ತೀವ್ರಗೊಂಡಿದೆ. ಈಗಾಗಲೇ ಆತನ ಭಾವಚಿತ್ರವನ್ನು ಪಂಜಾಬ್ನಾದ್ಯಂತ ಹಾಕಲಾಗಿದೆ. ಈತ ಮತ್ತು ಈತನ ಸಂಗಡಿಗರು ಫಿರೋಝ್ಪುರದಲ್ಲಿ...
Date : Friday, 16-11-2018
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಶುಕ್ರವಾರವೂ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 0.18 ಪೈಸೆ ಕಡಿತವಾಗಿದ್ದು, ಡಿಸೇಲ್ ಬೆಲೆಯಲ್ಲಿ 0.16ರಷ್ಟು ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ ರೂ.73.93 ಪೈಸೆ ಇದೆ. ಡಿಸೇಲ್ ಬೆಲೆ...
Date : Thursday, 15-11-2018
ನವದೆಹಲಿ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸಿದ್ದು, ಅವರಿಂದ ಅಪಾರ ಪ್ರಮಾಣ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೂಂಚ್ನ ಮೆಂದರ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಬಂಧನವಾಗಿದ್ದು, ಇವರು ಲಷ್ಕರ್ ಇ ತೋಯ್ಬಾ ಸಂಘಟನೆಗೆ ಸೇರಿದವರು...
Date : Thursday, 15-11-2018
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನವೆಂಬರ್ 22ಕ್ಕೆ ಮುಂದೂಡಿದೆ. ಅಲ್ಲದೇ ಮುಂದಿನ ವಿಚಾರಣೆಯವರೆಗೂ ಈ ಹಿಂದಿನ ಆದೇಶ ಸಂಪೂರ್ಣ ಮುಂದುವರೆಯಲಿದೆ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ....
Date : Thursday, 15-11-2018
ನವದೆಹಲಿ: ಕಾಶ್ಮೀರವನ್ನು ನಿಭಾಯಿಸುವ ತಾಕತ್ತು ಪಾಕಿಸ್ಥಾನಕ್ಕಿಲ್ಲ ಎಂಬ ಪಾಕ್ ಮಾಜಿ ಕ್ರಿಕೆಟಿಗ ಶಾಯಿದ್ ಅಫ್ರಿದಿಯ ಮಾತು ಅಕ್ಷರಶಃ ಸತ್ಯ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕೇವಲ ನಾಲ್ಕು ಪ್ರಾಂತ್ಯಗಳನ್ನು ನಿಭಾಯಿಸಲಾಗದ ಪಾಕಿಸ್ಥಾನಕ್ಕೆ ಕಾಶ್ಮೀರ ಬೇಡ, ಅದನ್ನು ನಿರ್ವಹಿಸುವ ಶಕ್ತಿ...
Date : Thursday, 15-11-2018
ಬೆಂಗಳೂರು: ಮೂರು ರಾಜ್ಯಗಳಿಗೆ ನೀರುಣಿಸುವ ಕಾವೇರಿ ನದಿಯ ಗೌರವಾರ್ಥ ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯ ಸಮೀಪ ‘ಕಾವೇರಿ ಮಾತೆ’ಯ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜಿಸಿದೆ. ಕೃಷ್ಣರಾಜ ಸಾಗರ ಜಲಾಶಯದ ಉದ್ಯಾನವನ್ನು ವಿಶ್ವದರ್ಜೆಗೆ ಏರಿಸುವ ಸುಮಾರು ರೂ.1,200 ಕೋಟಿ...