Date : Wednesday, 13-03-2019
ನವದೆಹಲಿ: ಮತದಾನ ಮಾಡುವುದನ್ನು ತಪ್ಪಿಸಿಕೊಂಡು ಬಳಿಕ ನಿರಾಸೆ ಅನುಭವಿಸಬೇಡಿ ಎಂದು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ‘ಪ್ರಜಾಪ್ರಭುತ್ವಕ್ಕಾಗಿ ನಾಲ್ಕು ಮನವಿಗಳು’ ಎಂಬ ಶೀರ್ಷಿಕೆಯ ಬ್ಲಾಗ್ನ್ನು ಮೋದಿ ಬರೆದಿದ್ದು, ಚುನಾವಣೆ ಸಂದರ್ಭದಲ್ಲಿ ಮತದಾರರು...
Date : Wednesday, 13-03-2019
2019ರ ಮಾರ್ಚ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ಗೆ ಚಾಲನೆಯನ್ನು ನೀಡಿದ್ದಾರೆ. ಇದು ವಾರಾಣಾಸಿಯ ಚಿತ್ರಣವನ್ನೇ ಬದಲಿಸುವ ಮೋದಿಯವರ ಕನಸಿನ ಯೋಜನೆಯಾಗಿದೆ. ಹಿಂದೂಗಳ ಅತ್ಯಂತ ಪವಿತ್ರ ಸ್ಥಳ, ಪ್ರಾಚೀನ ಜ್ಞಾನದ ಸಂಕೇತ, ಧರ್ಮದ ಮೂರ್ತರೂಪ ವಾರಣಾಸಿಯಿಂದ ಸ್ಪರ್ಧಿಸುವುದಾಗಿ...
Date : Wednesday, 13-03-2019
ತಿರುವನಂತಪುರಂ: ಒಂದು ಕ್ಷಣವೂ ತಮ್ಮ ಬಗ್ಗೆ ಯೋಚನೆ ಮಾಡದೆ, ದೇಶದ ರಕ್ಷಣೆಗೆ ಮುಂದಾಗುವವರು ಯೋಧರು. ನಮ್ಮ ನಾಳೆಗಳಿಗಾಗಿ ತಮ್ಮ ಇಂದಿನ ಬದುಕನ್ನು ತ್ಯಾಗ ಮಾಡುವ ಯೋಧರಿಗೆ ನಮ್ಮ ಸಮಾಜದಲ್ಲಿ ಅತ್ಯುನ್ನತವಾದ ಗೌರವವಿದೆ. ಸೈನಿಕರಿಲ್ಲದೆ ನೆಮ್ಮದಿಯಾಗಿ ಬದುಕುವುದು ಬಿಡಿ, ಉಸಿರಾಡಲೂ ಸಾಧ್ಯವಿಲ್ಲ. ಇಂತಹ ಯೋಧರಿಗೆ ಗೌರವ...
Date : Wednesday, 13-03-2019
ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಶಕ್ತಿಗಳಿಗೆ ದಿಟ್ಟ ಪ್ರತಿಕ್ರಿಯೆಯನ್ನು ನೀಡಲು ಮತ್ತು ವೇಗದ ಆರ್ಥಿಕ ಅಭಿವೃದ್ಧಿಗೆ ಎದುರಾಗುವ ಸವಾಲಗಳನ್ನು ಸದೃಢವಾಗಿ ಎದುರಿಸಲು ನರೇಂದ್ರ ಮೋದಿ ನೇತೃತ್ವದ ಸ್ಪಷ್ಟ ಬಹುಮತವುಳ್ಳ ಸರ್ಕಾರ ಅತ್ಯಗತ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಲೋಕಸಭಾ...
Date : Wednesday, 13-03-2019
ನೊಯ್ಡಾ: ಬೀದಿ ಬೀದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಗೋವುಗಳು ಉತ್ತರಪ್ರದೇಶದ ದೊಡ್ಡ ಸಮಸ್ಯೆ ಎನಿಸಿಕೊಂಡಿವೆ. ದನಗಳನ್ನು ಬೀದಿಯಲ್ಲಿ ಬಿಡಬಾರದು, ಅವುಗಳನ್ನು ಗೋಶಾಲೆಗಳಲ್ಲೇ ಇಟ್ಟು ಸಾಕಬೇಕು ಎಂದು ಸ್ಥಳಿಯಾಡಳಿತ ಮತ್ತು ಜಿಲ್ಲಾಡಳಿತಗಳಿಗೆ ಎಷ್ಟು ಬಾರಿ ಸರ್ಕಾರ ಆದೇಶ ನೀಡಿದರೂ ಈ ಸಮಸ್ಯೆಗೆ ಇನ್ನೂ ಪರಿಹಾರ...
Date : Wednesday, 13-03-2019
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಜೀವನಚರಿತ್ರೆ ಮೆಗಾ ವೆಬ್ ಸೀರೀಸ್ ಆಗಿ ನಮ್ಮ ಮುಂದೆ ಬರಲು ಸಜ್ಜಾಗಿದೆ. ಈ ವೆಬ್ಸರಣಿ ಅಂತಾರಾಷ್ಟ್ರೀಯ ಖ್ಯಾತಿಯ ಬರಹಗಾರ ಹಿಂದೋಲ್ ಸೇನ್ಗುಪ್ತಾ ಅವರ ಪುಸ್ತಕ...
Date : Wednesday, 13-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ದೇಶದ ಸುಭದ್ರವಾಗಿದೆ ಎಂಬುದನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಪುನರುಚ್ಚರಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಅವರು, ಆ ಪಕ್ಷ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಜನರು...
Date : Wednesday, 13-03-2019
ವಾಷಿಂಗ್ಟನ್: ಜಾಗತಿಕ ಭಯೋತ್ಪಾದಕ ಎಂದು ಪರಿಗಣಿಸಲ್ಪಡುವ ಎಲ್ಲಾ ಲಕ್ಷಣಗಳನ್ನು ಮಸೂದ್ ಅಝರ್ ಹೊಂದಿದ್ದಾನೆ, ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡದೇ ಇರುವುದು ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಮಾರಕವಾಗುತ್ತದೆ ಎಂದು ಅಮೆರಿಕಾ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಹತ್ವದ ಸಭೆಗೆ...
Date : Tuesday, 12-03-2019
ಮುಂಬಯಿ: ‘ಚೌಕೀದಾರ್ ಚೋರ್ ಹೇ’ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾತು ಮಹಾರಾಷ್ಟ್ರದ ಸೆಕ್ಯೂರಿಟಿ ಗಾರ್ಡ್ಗಳಿಗೆ ನೋವುಂಟು ಮಾಡಿದೆ. ಹೀಗಾಗಿ ಅವರು ರಾಹುಲ್ ವಿರುದ್ಧ ಪ್ರಕರಣವನ್ನು ದಾಖಲು ಮಾಡುವಂತೆ ಮುಂಬಯಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸೋಮವಾರ ಮಹಾರಾಷ್ಟ್ರದ ರಾಜ್ಯ ಸುರಕ್ಷಾ...
Date : Tuesday, 12-03-2019
ನವದೆಹಲಿ: ವಿಶ್ವದ 10ನೇ ಅತೀ ಹೆಚ್ಚು ಕಾಯ್ದಿಟ್ಟ ಚಿನ್ನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿರಲಿದೆ ಎಂದು ಇತ್ತೀಚಿಗಷ್ಟೇ ಬಿಡುಗಡೆಯಾದ ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ದತ್ತಾಂಶ ಹೇಳಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಈ ಮೂಲಕ ಶೀಘ್ರದಲ್ಲೇ ಭಾರತ ನೆದರ್ಲ್ಯಾಂಡ್ನ್ನು...