Date : Tuesday, 30-07-2019
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ನೇಮಕಗೊಂಡಿರುವ ಬಿಎಸ್ ಯಡಿಯೂರಪ್ಪನವರು ರಾಜ್ಯದ ನೇಕಾರರ, ರೈತರ, ಮೀನುಗಾರರ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿಡುತ್ತಿದ್ದಾರೆ. ಈಗಾಗಲೇ ನೇಕಾರರ ಸಾಲ ಮನ್ನಾ ಘೋಷಣೆ ಮಾಡಿರುವ ಅವರು, ಇದೀಗ ಮೀನುಗಾರರ ಸಾಲಮನ್ನಾ ಮಾಡಲು ನಿರ್ಧರಿಸಿದ್ದಾರೆ. 2017-18, 2018-19...
Date : Tuesday, 30-07-2019
ನವದೆಹಲಿ: ಲಿಂಗ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಖ್ಯಾತ ವೈದ್ಯೆ, ದೇಶದ ಮೊಟ್ಟ ಮೊದಲ ಶಾಸಕಿ, ಸಾಮಾಜಿಕ ಹೋರಾಟಗಾರ್ತಿ ಡಾ. ಮುತ್ತುಲಕ್ಷ್ಮೀ ರೆಡ್ಡಿ ಅವರ 133ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್...
Date : Tuesday, 30-07-2019
ನವದೆಹಲಿ: ದೇಶದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಎಲೆಕ್ಟ್ರಿಕ್ ವೆಹ್ಹಿಕಲ್ಗಳ ಮೇಲಿನ ತೆರಿಗೆ ದರವನ್ನು ಈಗಿರುವ ಶೇಕಡಾ 12 ರಿಂದ ಶೇ. 5 ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಜಿಎಸ್‌ಟಿ ಮಂಡಳಿಯ 36 ನೇ ಸಭೆಯ ನಂತರ ಪ್ರಕಟನೆ ಬಿಡುಗಡೆಗೊಳಿಸಿರುವ...
Date : Monday, 29-07-2019
ರಾಯ್ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಬಸ್ತಾರ್ ವಿಭಾಗದಲ್ಲಿ ಸೋಮವಾರ ಹದಿನಾಲ್ಕು ನಕ್ಸಲರು ಶರಣಾಗಿದ್ದಾರೆ. ಫುಲ್ಬಾಗ್ಡಿ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಈ ನಕ್ಸಲರು ಪೊಗ್ಗಭೇಜಿ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಪೊಲೀಸರ ಪ್ರಕಾರ, ಶರಣಾಗತರಾದವರು ವಿವಿಧ ನಕ್ಸಲ್ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ, ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ಕೌಂಟರಿಗೆ...
Date : Monday, 29-07-2019
ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳಿಗಾಗಿ ವೈದ್ಯರು, ಸುಶ್ರೂಷಾ ಸಿಬ್ಬಂದಿ ಮತ್ತು ಪ್ಯಾರಾ ಮೆಡಿಕ್ಸ್ ತಂಡವನ್ನು ಹೊಂದಿರುವ 24 ಗಂಟೆಯ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಶೀಘ್ರದಲ್ಲೇ ಸರ್ಕಾರ ಆರಂಭಿಸುತ್ತಿದೆ. ಈ ಸೇವೆಗಾಗಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಮಿ -17 ಹೆಲಿಕಾಪ್ಟರ್...
Date : Monday, 29-07-2019
ಶ್ರೀನಗರ: ಶ್ರೀನಗರದ ಎಲ್ಲಾ ಮಸೀದಿಗಳು ಈಗ ಗೃಹ ಸಚಿವಾಲಯದ ಕಣ್ಗಾವಲಿನಲ್ಲಿವೆ. ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಮಸೀದಿಗಳ ಬಗ್ಗೆ ವಿವರಗಳನ್ನು ನೀಡುವಂತೆ ಎಲ್ಲಾ ಪೊಲೀಸ್ ವಲಯಗಳಿಗೆ ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರ ಮುಖೇನ ಆದೇಶಿಸಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬರೆದಿರುವ ಪತ್ರದಲ್ಲಿ, “ನಿಮ್ಮ...
Date : Monday, 29-07-2019
ನವದೆಹಲಿ: ಪ್ರಶಾಂತ ಸಮುದ್ರದ ತಟದಲ್ಲಿ ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಹ ಮರಳಿನ ಶಿಲ್ಪಗಳನ್ನು ರಚಿಸುವಲ್ಲಿ ನಿಸ್ಸೀಮ ಎನಿಸಿರುವ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಇಂಟರ್ನ್ಯಾಷನಲ್ ಸ್ಯಾಂಡ್ ಆರ್ಟ್ ಚಾಂಪಿಯನ್‌ಶಿಪ್ 2019 ನಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಉಪ...
Date : Monday, 29-07-2019
ನವದೆಹಲಿ: ಸರ್ಕಾರದ ಪ್ರಮುಖ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಇತ್ತೀಚಿನ ವರದಿ ತೋರಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಎನ್‌ಆರ್‌ಇಜಿಎಸ್) ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯಿರುವ ರಾಜ್ಯಗಳು ಈ ಯೋಜನೆಯಡಿ ಹೆಚ್ಚಿನ ಕೆಲಸವನ್ನೂ...
Date : Monday, 29-07-2019
ಹೈದರಾಬಾದ್: 21 ವರ್ಷದ ಅಮ್ಗೋತ್ ತುಕಾರಾಮ್ ಯುರೋಪ್ ಖಂಡದ ಅತ್ಯುನ್ನತ ಶಿಖರ ಮತ್ತು ವಿಶ್ವದ ಪ್ರಮುಖ ಶಿಖರವಾದ ಮೌಂಟ್ ಎಲ್ಬ್ರಸ್ ಅನ್ನು ಅತ್ಯಂತ ಯಶಸ್ವಿಯಾಗಿ ಹತ್ತಿದ್ದಾರೆ. ರಷ್ಯಾದಲ್ಲಿ ಇರುವ ಮೌಂಟ್ ಎಲ್ಬ್ರಸ್ ಶಿಖರವು ಸಮುದ್ರ ಮಟ್ಟಕ್ಕಿಂತ 18,510 ಅಡಿ (5,642 ಮೀಟರ್)...
Date : Monday, 29-07-2019
ಲಕ್ನೋ: ಉತ್ತರ ಪ್ರದೇಶದ ಬುಂದೇಲ್ಖಂಡ್ ಭಾಗದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಇಸ್ರೇಲ್ ಸಹಾಯದೊಂದಿಗೆ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ. ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ರಾಷ್ಟ್ರದ ಪರಿಣತಿಯನ್ನು ಪಡೆದುಕೊಂಡು ಬರಗಾಲ ಪೀಡಿತ ಬುಂದೇಲ್ಖಂಡ್ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ...