Date : Tuesday, 30-07-2019
ನವದೆಹಲಿ: ಭಾರತೀಯ ನೌಕಾಪಡೆಯು ಜುಲೈ 29ರಂದು ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ (LCU) MK IV ಕ್ಲಾಸ್ IN LCU L56ನ ಐದನೇ ನೌಕೆಯನ್ನು ಜುಲೈ 29ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಿದೆ. ವಿಶಾಖಪಟ್ಟಣಂನ ನಾವಲ್ ಡಾಕ್ಯಾರ್ಡ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೌಕೆಯನ್ನು ಸೇರ್ಪಡೆಗೊಳಿಸಲಾಗಿದೆ. ಎರಡು MTU ಡೀಸೆಲ್...
Date : Tuesday, 30-07-2019
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಬಿಎಸ್ ಯಡಿಯೂರಪ್ಪ ನೇತೃತ್ವದ ನೂತನ ಬಿಜೆಪಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಈ ಮೂಲಕ ಹಿಂದೂ ವಿರೋಧಿ ಆಚರಣೆಯೊಂದರ ಯುಗಾಂತ್ಯವಾಗಿದೆ. ಟಿಪ್ಪು ಜಯಂತಿಯ ಆಚರಣೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ...
Date : Tuesday, 30-07-2019
ನವದೆಹಲಿ: ಬೆಂಗಳೂರಿನಲ್ಲಿ ಹಿಂದೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಈಗ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಆಜಿಕೋಡ್ನವರಾದ ಬೈಜು ರವೀಂದ್ರನ್ ಕೆಲ ವರ್ಷಗಳ ಹಿಂದೆ ಸ್ಥಾಪನೆ ಮಾಡಿರುವ ‘ಬೈಜೂಸ್-ಲರ್ನಿಂಗ್ ಆ್ಯಪ್’ ಎಂಬ ಶೈಕ್ಷಣಿಕ ವಲಯದ ಸ್ಟಾರ್ಟ್ಅಪ್ ಈಗ ಅಂದಾಜು 37,000 ಕೋಟಿ ರೂ....
Date : Tuesday, 30-07-2019
ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರು ನಗರದ ಹಲವೆಡೆ ಉಚಿತ ಹೈಸ್ಪೀಡ್ ವೈಫೈ ವಲಯಗಳು ಲಭ್ಯವಾಗಲಿದೆ. ಟೆಕ್ ದಿಗ್ಗಜ ಗೂಗಲ್ನ ಜಿಸ್ಟೇಶನ್ ಮತ್ತು ಸಿಸ್ಕೋ ಈ ಕಾರ್ಯಕ್ಕಾಗಿ ಕೈಜೋಡಿಸಿವೆ. ಒಟ್ಟು 500 ಸ್ಥಳಗಳಲ್ಲಿ ಉಚಿತ ವೈಫೈ ಝೋನ್ ಸ್ಥಾಪನೆ ಮಾಡುವ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಸುಮಾರು 500...
Date : Tuesday, 30-07-2019
ನವದೆಹಲಿ: ಭಾರತೀಯ ವಾಯುಸೇನೆಯು ಆರ್-27 ಏರ್ ಟು ಏರ್ ಮಿಸೈಲ್ ಅನ್ನು ಖರೀದಿ ಮಾಡುವ ಸಲುವಾಗಿ ಸೋಮವಾರ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬರೋಬ್ಬರಿ 1500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದೆ. ವಾಯುಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ...
Date : Tuesday, 30-07-2019
ಕಲ್ಬುರ್ಗಿ: ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿ ಖ್ಯಾತರಾಗಿರುವ ಕಲ್ಬುರ್ಗಿಯ ಅತ್ಯಂತ ಕಿರಿಯ ವೈದ್ಯ ಡಾ. ವಿನಾಯಕ್ ಎಸ್ ಹಿರೇಮಠ್ ಅವರಿಗೆ ‘ಪ್ರೈಡ್ ಆಫ್ ದಿ ನೇಷನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ. ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನವದೆಹಲಿಯ ಎನ್‌ಸಿಸಿ ಅಡಿಟೋರಿಯಂ ಪೆರೇಡ್ ಗ್ರೌಂಡ್ಸ್ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ...
Date : Tuesday, 30-07-2019
ಭುವನೇಶ್ವರ: ಕೊನೆಗೂ ಒರಿಸ್ಸಾ ತನ್ನ ‘ರಸಗೋಲಾ (ರಸಗುಲ್ಲಾ)’ಕ್ಕೆ ಭೌಗೋಳಿಕ ಗುರುತಿಸುವಿಕೆ (ಜಿಐ) ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಮೂಲಕ 2015 ರಿಂದ ಈ ಸಿಹಿ ತಿಂಡಿಗಾಗಿ ಪಶ್ಚಿಮಬಂಗಾಳದೊಂದಿಗೆ ನಡೆಸಿದ ಗುದ್ದಾಟಕ್ಕೆ ತಡವಾಗಿ ನ್ಯಾಯಪಡೆದುಕೊಂಡಿದೆ. ಪಶ್ಚಿಮ ಬಂಗಾಳ ಹೋರಾಟದಲ್ಲಿ ಮೊದಲ ಜಯವನ್ನು ಗಳಿಸಿಕೊಂಡಿತ್ತು. ಈಗಾಗಲೇ ಅದು ರಸಗುಲ್ಲಕ್ಕೆ ಜಿಐ...
Date : Tuesday, 30-07-2019
ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇಶದ 10 ಐತಿಹಾಸಿಕ ಸ್ಮಾರಕಗಳ ಭೇಟಿಗೆ ಇದ್ದ ಸಮಯದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ. ಭುವನೇಶ್ವರದಲ್ಲಿರುವ ರಾಜರಾಣಿ ದೇವಾಲಯ ಆವರಣ, ಮಧ್ಯಪ್ರದೇಶದ ಚಟ್ಟರ್‌ಪುರದ ದುಲ್ಹಾದಿಯೋ...
Date : Tuesday, 30-07-2019
ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ತನ್ನ ಬಹುಮತ ಸಾಬೀತು ಮಾಡಿ ರಾಜ್ಯದ ನನ್ನಂತಹ ಅಸಂಖ್ಯಾತ ಕಾರ್ಯಕರ್ತರ, ಹಿತೈಷಿಗಳ, ಸಹೃದಯರ ಸಂತಸವನ್ನು ಇಮ್ಮಡಿಗೊಳಿಸಿದೆ. ಈ ಕಾರ್ಯ 14 ತಿಂಗಳ ಮುನ್ನವೇ ಆಗಬೇಕಿತ್ತು ಎಂಬುದು ಇವರೆಲ್ಲರ ಮನದ ಇಂಗಿತ. 14 ತಿಂಗಳ...
Date : Tuesday, 30-07-2019
ಬುಲಂದ್ಶಹರ್: ಮಕ್ಕಳನ್ನು ಸೇನಾಪಡೆ ಮತ್ತು ಪ್ಯಾರಾ ಮಿಲಿಟರಿ ಪಡೆಗಳಿಗೆ ಸೇರಲು ಸಜ್ಜುಗೊಳಿಸುವಂತೆ ಮಾಡುವ ಏಕೈಕ ಉದ್ದೇಶದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಉತ್ತರಪ್ರದೇಶದ ಬುಲಂದ್ಶೆಹರ್ ಸಮೀಪದ ಶಿಖರ್‌ಪುರದಲ್ಲಿ ಸೈನಿಕ ಶಾಲೆಯೊಂದನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದೆ. ಈ ಶಾಲೆಯಲ್ಲಿ ದೈಹಿಕ ಮತ್ತು ಸೈದ್ಧಾಂತಿಕ...