News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವದ ಪ್ರಭಾವಿ ಸಿಇಓಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಸೇರಿದಂತೆ 10 ಭಾರತೀಯರು

ನವದೆಹಲಿ: CEOWORLD ನಿಯತಕಾಲಿಕೆಯ ‘ವಿಶ್ವದ ಅತ್ಯಂತ ಪ್ರಭಾವಿ ಮುಖ್ಯ ಕಾರ್ಯನಿರ್ವಾಹಕರು (ಸಿಇಓ) 2019’ ಜಾಗತಿಕ ಶ್ರೇಯಾಂಕದಲ್ಲಿ  ಭಾರತದ 10 ಸಿಇಒಗಳು ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ನಂ.1 ಶ್ರೀಮಂತ ಮುಖೇಶ್ ಅಂಬಾನಿ, ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್ ಮತ್ತು ಒಎನ್‌ಜಿಸಿ ಮುಖ್ಯಸ್ಥ...

Read More

ಕರ್ನಾಟಕ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಶ್ವೇಶ್ವರ ಕಾಗೇರಿ ಅವರು ಮಂಗಳವಾರ 11.30ರ ಸುಮಾರಿಗೆ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರಿಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ನಾಮಪತ್ರ ಸಲ್ಲಿಸಲು...

Read More

ಪರಿಸರ ಸ್ನೇಹಿ ರಬ್ಬರ್ ಸಂಶೋಧನೆಯಲ್ಲಿ ಮಹತ್ವದ ಸಾಧನೆ ಮಾಡಿದ ಮಂಗಳೂರು ಬಾಲಕರಿಗೆ ಗೂಗಲ್ ಅವಾರ್ಡ್

ಮಂಗಳೂರು: ‘ಬಿಂಬುಳಿ’ ಸಾರವನ್ನು ಬಳಸಿಕೊಂಡು ರಬ್ಬರ್ ಅನ್ನು ಹೆಪ್ಪುಗಟ್ಟಿಸುವ ಪರಿಸರ ಸ್ನೇಹಿ ಮತ್ತು ಅಗ್ಗದ ಪ್ರಕ್ರಿಯೆಯನ್ನು ಆವಿಷ್ಕರಿಸಿದ ಕರ್ನಾಟಕದ ಇಬ್ಬರು ಬಾಲಕರಾದ ಅಮನ್ ಕೆಎ ಮತ್ತು ಎಯು ನಚಿಕೇತ ಕುಮಾರ್­ಗೆ ಇಂಟರ್­ನೆಟ್ ದಿಗ್ಗಜ ಗೂಗಲ್ ಸಂಸ್ಥೆಯು ‘ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್­ಪ್ಲೋರರ್ ಅವಾರ್ಡ್’...

Read More

ಆಗಸ್ಟ್ 17 ರಂದು ಭೂತಾನ್­ಗೆ ಭೇಟಿ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 17 ರಂದು ಎರಡು ದಿನಗಳ ಭೇಟಿಗಾಗಿ ಭೂತಾನಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. 2017ರಲ್ಲಿ ನಡೆದ ದೋಕ್ಲಾಂ ಬಿಕ್ಕಟ್ಟಿನ ಬಳಿಕ ಮೋದಿಯವರ ಮೊದಲ ಭೂತಾನ್ ಭೇಟಿ ಇದಾಗಿದೆ. ದೋಕ್ಲಾಂ ಭೂತಾನಿನ ಭಾಗವಾಗಿದೆ. ಆದರೆ ಚೀನಾ ಇದನ್ನು ಅತಿಕ್ರಮಣ...

Read More

ಕಾಲೋನಿಯ ಹೆಸರು ಬದಲಾಯಿಸುವಂತೆ ‘ಪಾಕಿಸ್ಥಾನ ವಾಲಿ ಗಲಿ’ ನಿವಾಸಿಗಳಿಂದ ಪ್ರಧಾನಿಗೆ ಮನವಿ

ಗ್ರೇಟರ್ ನೊಯ್ಡಾ: ಗ್ರೇಟರ್ ನೊಯ್ಡಾದಲ್ಲಿನ ‘ಪಾಕಿಸ್ಥಾನ ವಾಲಿ ಗಲಿ’ ಕಾಲೋನಿಯ ಜನರು ತಮ್ಮ ಕಾಲೋನಿಯ ಹೆಸರನ್ನು ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಕಾಲೋನಿಯ ಹೆಸರಿನಿಂದಾಗಿ ನಮಗೆ ಸರ್ಕಾರದಿಂದ ಸಿಗುವ ಮೂಲಸೌಕರ್ಯಗಳು...

Read More

ಮುನ್ನ ಲಾಹೋರಿ ಬಳಿಕ ಮತ್ತೊಬ್ಬ ಜೈಶೇ ಕಮಾಂಡರ್ ಮತ್ತು ಸಹಚರನ ಹತ್ಯೆ

ಶ್ರೀನಗರ: ಮುನ್ನ ಲಾಹೋರಿ ಎಂಬ ಟಾಪ್ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರನ್ನು ಇತ್ತೀಚಿಗಷ್ಟೇ ಹತ್ಯೆ ಮಾಡಿರುವ ಭದ್ರತಾ ಪಡೆಗಳು, ಇದೀಗ ಮತ್ತೋರ್ವ ಅದೇ ಸಂಘಟನೆಯ ಟಾಪ್ ಕಮಾಂಡರ್­ನನ್ನು ನೆಲಕ್ಕುರುಳಿಸಿವೆ. ಅನಂತನಾಗ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ  ಫಯಾಝ್...

Read More

ಬೆಂಗಳೂರಿನಲ್ಲಿ ಸೆ. 28 ರ ವರೆಗೆ ‘ವಿಜ್ಞಾನ ಸಮಾಗಮ್’ ಮೆಗಾ ವಿಜ್ಞಾನ ಪ್ರದರ್ಶನ

ಬೆಂಗಳೂರು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ (ವಿಐಟಿಎಂ)ನಲ್ಲಿ ಸೋಮವಾರ ‘ವಿಜ್ಞಾನ ಸಮಾಗಮ್’ ಮೆಗಾ ವಿಜ್ಞಾನ ವಸ್ತು ಪ್ರದರ್ಶನವನ್ನು  ಉದ್ಘಾಟಿಸಲಾಗಿದೆ. ವಿಜ್ಞಾನ ಉತ್ಸಾಹಿಗಳು ಮತ್ತು ಶಾಲಾ ಮಕ್ಕಳು ಬಹುಸಂಖ್ಯೆಯ  ಆಗಮಿಸಿ ವಿಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.  ದೇಶದ ವಿವಿಧ ಭಾಗಗಳಲ್ಲಿ ಈ ವಿಜ್ಞಾನ ಪ್ರದರ್ಶನ...

Read More

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುಟ್ಟ ಹುಲಿ ಮರಿಗೆ ಹಿಮಾದಾಸ್ ಹೆಸರು

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ರಾಯಲ್ ಬೆಂಗಾಲ್ ಹುಲಿ ಮರಿಯೊಂದಕ್ಕೆ ಭಾರತದ ವೇಗದ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನಿಡಲಾಗಿದೆ. ಹಿಮಾ ದಾಸ್ ಅವರು ಈ ತಿಂಗಳು ಯುರೋಪಿಯನ್ ರೇಸ್­ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈ...

Read More

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ 8500 ಅಡಿ ಎತ್ತರದಿಂದ ವಿಂಗ್ ಸೂಟ್ ಸ್ಕೈಡೈವ್ ಮಾಡಿದ ಯೋಧ

ನವದೆಹಲಿ: ಸಾಧಿಸುವ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಎತ್ತರದ ಗುರಿ ಸಾಧಿಸಿರುವ  ಭಾರತೀಯ ಸೇನಾಪಡೆಗಳು ಜನಸಾಮಾನ್ಯರಿಗೆ ಒಂದು ದೊಡ್ಡ ಪ್ರೇರಣಾಶಕ್ತಿಯಾಗಿವೆ. ಸೈನಿಕರ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳಿಗೆ ಹೊಸ ಸೇರ್ಪಡೆ ವಿಂಗ್ ಕಮಾಂಡರ್ ತರುಣ್ ಚೌಧರಿ. ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡಿದ ಭಾರತೀಯ ಸೇನಾಡಪೆಯ...

Read More

ಪಾಕಿಸ್ಥಾನದ ನಿಜ ಬಣ್ಣ ಕೊನೆಗೂ ಬಯಲು

ಪಾಕಿಸ್ಥಾನ ಎಂದರೆ ಸುಳ್ಳು ಹೇಳುವ, ಭಯೋತ್ಪಾದಕರನ್ನು ನಿರಂತರವಾಗಿ ಉತ್ಪಾದಿಸಿ ಭಾರತ ಮತ್ತಿತರ ದೇಶಗಳಿಗೆ ರಪ್ತು ಮಾಡುವ ಕುಖ್ಯಾತ ದೇಶ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಜಗಜ್ಜಾಹೀರಾಗಿರುವ ಸಂಗತಿ. ಇಡೀ ಜಗತ್ತೇ ಪಾಕಿಸ್ಥಾನ ಸುಳ್ಳು ಹೇಳುವ, ಉಗ್ರರನ್ನು ಉತ್ಪಾದಿಸುವ ದೇಶವೆಂದು ಸಾರಿದರೂ ಅಮೆರಿಕ,...

Read More

Recent News

Back To Top