Date : Monday, 26-08-2019
ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಅಭೂತಪೂರ್ವ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಡಿಜಿಟಲ್ ಪಾವತಿಯ ಮಾರುಕಟ್ಟೆ ಪಾಲಿನಲ್ಲಿ ಸರ್ಕಾರ ಬೆಂಬಲಿತ BHIM UPI ಮತ್ತು ರುಪೇ ಕಾರ್ಡ್ಗಳು (ಕ್ರೆಡಿಟ್ + ಡೆಬಿಟ್ + ಪ್ರಿಪೇಯ್ಡ್) ಪ್ರಮಾಣದಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮತ್ತು ಮೌಲ್ಯದಲ್ಲಿ ಶೇ.65ಕ್ಕಿಂತಲೂ ಹೆಚ್ಚಾಗಿದೆ. ರುಪೇ...
Date : Monday, 26-08-2019
ರಾಜೌರಿ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಇರ್ಮಿಮ್ ಶಮೀಮ್ ಅವರು ಜೂನ್‌ನಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನಲ್ಲಿ ವೈದ್ಯಕೀಯ ಅಧ್ಯಯನವನ್ನು ಮಾಡಲು ಅರ್ಹತೆ ಪಡೆದುಕೊಂಡಿದ್ದಾರೆ. ಈ ಅರ್ಹತೆಯನ್ನು ಪಡೆದುಕೊಂಡ ಮೊದಲ...
Date : Monday, 26-08-2019
ನವದೆಹಲಿ: ಜಿ 7 ಶೃಂಗಸಭೆಯ ಸೈಡ್ಲೈನಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ರನ್ನು ಭೇಟಿ ಮಾಡಿ ವ್ಯಾಪಾರ, ರಕ್ಷಣಾ ಮತ್ತು ಇನ್ನೋವೇಶನ್ ವಿಷಯದ ಬಗ್ಗೆ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು....
Date : Monday, 26-08-2019
ಚೆನ್ನೈ: ಭಾರತ ಮತ್ತು ರಷ್ಯಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ವ್ಯಾಪಕವಾದ ಸಹಕಾರವನ್ನು ಪರಸ್ಪರ ಹೊಂದುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸುತ್ತಿವೆ. ರಷ್ಯಾವು ತನ್ನ ಸೆಮಿ- ಕ್ರೈಯೊಜೆನಿಕ್ ಎಂಜಿನ್ ಟೆಕ್ನಾಲಜಿ ಮತ್ತು ನಿರ್ಣಾಯಕ ಘಟಕಗಳನ್ನು ಭಾರತದ ಹ್ಯುಮನ್ ಸ್ಪೇಸ್ ಕ್ಯಾಪ್ಸುಲ್‌ಗೆ ನೀಡಲು ಮುಂದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ....
Date : Monday, 26-08-2019
ಶ್ರೀನಗರ: ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದ ಸಿವಿಲ್ ಸೆಕ್ರೆಟರಿಯೇಟ್ ಕಟ್ಟಡದ ಮೇಲ್ಭಾಗದಿಂದ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಧ್ವಜವನ್ನು ಭಾನುವಾರ ತೆಗೆದುಹಾಕಲಾಗಿದೆ. ಈ ಮೂಲಕ ಇಲ್ಲಿ ಭಾರತದ ರಾಷ್ಟ್ರೀಯ ಧ್ವಜ ಏಕೈಕ ಧ್ವಜವಾಗಿ ಘನತೆ ಮತ್ತು ಹೆಮ್ಮೆಯಿಂದ ಹಾರುತ್ತಿದೆ. ಸಂವಿಧಾನದ ವಿಧಿ 370...
Date : Monday, 26-08-2019
ಬಹ್ರೇನ್: ತೈಲ ಸಮೃದ್ಧ ದೇಶವಾದ ಬಹ್ರೇನ್ಗೆ ಪ್ರಧಾನಿ ನರೇಂದ್ರ ಮೋದಿಯವರು ಚೊಚ್ಚಲ ಭೇಟಿಯನ್ನು ನೀಡಿದ್ದ ಸಂದರ್ಭದಲ್ಲಿ, ಮಾನವೀಯ ಸಂಕೇತವಾಗಿ ಆ ಗಲ್ಫ್ ರಾಷ್ಟ್ರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 250 ಭಾರತೀಯರಿಗೆ ಬಹ್ರೇನ್ ಸರ್ಕಾರ ಭಾನುವಾರ ಕ್ಷಮಾಪಣೆಯನ್ನು ನೀಡಿದೆ. ಭಾರತೀಯ ಕೈದಿಗಳಿಗೆ ಕ್ಷಮಾಪಣೆಯನ್ನು ನೀಡಿದ್ದ ಬಹ್ರೇನ್...
Date : Monday, 26-08-2019
ನವದೆಹಲಿ: ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿನ ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೆಪ್ಟೆಂಬರ್ ತಿಂಗಳನ್ನು ‘ಪೋಶಣ್ ಅಭಿಯಾನ್’ ಎಂದು ದೇಶವ್ಯಾಪಿಯಾಗಿ ಆಚರಿಸಲು ಕರೆ ನೀಡಿದ್ದಾರೆ. ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಭಾರತದ ನಾಗರಿಕರನ್ನು ಉದ್ದೇಶಿಸಿ...
Date : Monday, 26-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಲ್ಕು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಎರಡು ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್, ಜರ್ಮನ್ ಚಾನ್ಸೆಲರ್...
Date : Sunday, 25-08-2019
ಭಾರತದ ಮತ್ತೊಬ್ಬ ಅಮೂಲ್ಯ ರಾಜಕಾರಣಿ ಬಾರದ ಲೋಕಕ್ಕೆ ತೆರಳಿದ್ದಾರೆ. ಭಾಜಪದ ಇನ್ನೊಂದು ಕೊಂಡಿ ಕಳಚಿದೆ. ಕುಟುಂಬದ ಹೆಸರಿನಲ್ಲಿ, ಜಾತಿಯ ಬಲದಲ್ಲಿ, ಹಣದ ಕಂತೆ ಎಣಿಸಿ ರಾಜಕೀಯ ಮಾಡುವವರ ನಡುವೆ ಭಿನ್ನವಾಗಿ ನಿಲ್ಲುವವರು ಹೆಮ್ಮೆಯ ಅರುಣ್ ಜೇಟ್ಲಿಯವರು. ಎಬಿವಿಪಿ ಕಾರ್ಯಕರ್ತನಿಂದ ಹಿಡಿದು ಭಾರತ...
Date : Sunday, 25-08-2019
ಇಸ್ರೇಲ್ ರಾಜ ಸೊಲೊಮೋನ್ ಮುಂದೆ ಒಂದು ಭಿನ್ನವಾದ ಸಮಸ್ಯೆ ಇತ್ತು. ಇಬ್ಬರು ಮಹಿಳೆಯರು ಆತನ ನ್ಯಾಯಾಲಯಕ್ಕೆ ಒಂದು ಮಗುವಿನೊಂದಿಗೆ ಆಗಮಿಸಿದ್ದರು, ಆ ಮಗುವನ್ನು ನನ್ನದು ನನ್ನದು ಎಂದು ಅವರಿಬ್ಬರೂ ವಾದಿಸುತ್ತಿದ್ದರು. ಇದರಿಂದ ನ್ಯಾಯಾಲಯದಲ್ಲಿ ಹಾಜರಿದ್ದ ಎಲ್ಲರೂ ಗೊಂದಲಕ್ಕೊಳಗಾದರು. ಯಾವ ಮಹಿಳೆ ಮಗುವಿನ ನಿಜವಾದ ತಾಯಿ ಮತ್ತು...