News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತ್ರಿವರ್ಣ ಧ್ವಜದ ವಿನ್ಯಾಸಕ ಪಿಂಗಳಿ ವೆಂಕಯ್ಯ ಜನ್ಮದಿನವಿಂದು

ಪಿಂಗಳಿ ವೆಂಕಯ್ಯ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲೂಕಿನಲ್ಲಿ 1876ರ ಆಗಸ್ಟ್ 2ರಂದು ಜನಿಸಿದ ಇವರು, ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರರೂ ಹೌದು. ಹನುಮಂತರಾಯುಡಡು-ವೆಂಕಟರತ್ನಮ್ಮ ಇವರ ತಂದೆ, ತಾಯಿ. ಇಂದು ಅವರ 143ನೇ ಜನ್ಮ ವರ್ಷಚಾರಣೆ. ಭಾರತದ ಸ್ವಾತಂತ್ರ್ಯ...

Read More

ಸಂಸತ್ತಿನೊಳಗೆ ಡಿಜಿಟಲ್ ಪಾವತಿ ಮಾಡುವಂತೆ ಸಂಸದರಿಗೆ, ಪತ್ರಕರ್ತರಿಗೆ ಸ್ಪೀಕರ್ ಕರೆ

ನವದೆಹಲಿ: ಸಂಸತ್ತಿನ ಆವರಣದಲ್ಲಿ ಪಾವತಿಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಯನ್ನೇ ಬಳಸಿ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜನಪ್ರತಿನಿಧಿಗಳಿಗೆ ಮತ್ತು ಪತ್ರಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. “ಸೆಂಟ್ರಲ್ ಹಾಲ್­ನಲ್ಲಿನ ಸಂಸತ್ತಿನ ಸದಸ್ಯರುಗಳು ಮತ್ತು ಮಧ್ಯಮ ವ್ಯಕ್ತಿಗಳು ಆದಷ್ಟು ಡಿಜಿಟಲ್ ಪಾವತಿಯನ್ನೇ...

Read More

ಭಯೋತ್ಪಾದನಾ ವಿರೋಧಿ ಮಸೂದೆಯನ್ನು ರಾಜ್ಯಸಭೆಯಲ್ಲೂ ಅಂಗೀಕರಿಸಿದ ಮೋದಿ ಸರ್ಕಾರ

ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ, ಮಸೂದೆಯ ಪರವಾಗಿ 147 ಮತಗಳು ಬಿದ್ದಿದ್ದು, 42 ಮತಗಳು ವಿರೋಧವಾಗಿ ಬಿದ್ದಿದೆ. ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗುರುತಿಸುವ ಬಗ್ಗೆ ತರಲಾದ ತಿದ್ದುಪಡಿಯನ್ನು ಗೃಹಸಚಿವ ಅಮಿತ್ ಶಾ ಅವರು ಸಮರ್ಥಿಸಿಕೊಂಡಿದ್ದು, ಭಯೋತ್ಪಾದಕ...

Read More

ಆಪರೇಶನ್ ಮುಸ್ಕಾನ್ : 3,914 ಮಕ್ಕಳನ್ನು ರಕ್ಷಿಸಿದ ತೆಲಂಗಾಣ ಪೊಲೀಸರು

ಹೈದರಾಬಾದ್: ಭಿಕ್ಷಾಟನೆ, ಬಾಲಕಾರ್ಮಿಕತನ ಮುಂತಾದವುಗಳಿಂದ ಸುಮಾರು 3,914 ಮಕ್ಕಳನ್ನು ಈ ವರ್ಷ ತೆಲಂಗಾಣದಲ್ಲಿ ರಕ್ಷಣೆ ಮಾಡಲಾಗಿದೆ ಮತ್ತು ಪೊಲೀಸರು 478 ಪ್ರಕರಣಗಳನ್ನು ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡುವ ಸಲುವಾಗಿ ಇಲ್ಲಿನ ಪೊಲೀಸ್ ಇಲಾಖೆಯು ‘ಆಪರೇಶನ್...

Read More

ನೋಡಲೇಬೇಕಾದ ಚಿತ್ರ : ದಿ ತಾಷ್ಕೆಂಟ್ ಫೈಲ್ಸ್

ಒಮ್ಮೆಯಾದರೂ ನೋಡಲೇಬೇಕಾದ ಬಹಳಷ್ಟು ಚಲನಚಿತ್ರಗಳ ಪಟ್ಟಿ ಎಲ್ಲರ ಮುಂದೆ ಇರುತ್ತದೆ. ಆದರೆ ಭಾರತದ ಇತಿಹಾಸವನ್ನು ಮೆಲುಕು ಹಾಕಿದಾಗ ಹೆಚ್ಚೇನೂ ಅಲ್ಲ ಕೇವಲ 53 ವರ್ಷಗಳ ಹಿಂದೆಯಷ್ಟೇ ಪ್ರಧಾನಿಯೊಬ್ಬರು ವಿದೇಶಕ್ಕೆ (ಉಜ್ಬೇಕಿಸ್ತಾನ) ರಾಜತಾಂತ್ರಿಕ ಕಾರಣಗಳಿಂದಲೇ ತೆರಳಿ ಶವವಾಗಿ ಮರಳುತ್ತಾರೆ. ಭಾರತಕ್ಕೆ ತಂದ ಅವರ ಮೃತ...

Read More

ರೈಲು ನಿಲ್ದಾಣದಲ್ಲಿನ ಮಹಿಳೆಯೊಬ್ಬಳ ಕಂಠಸಿರಿಗೆ ಫಿದಾ ಆದ ನೆಟ್ಟಿಗರು

ಕೋಲ್ಕತ್ತಾ: ಪಶ್ಚಿಮಬಂಗಾಳದ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಎರಡು ನಿಮಿಷಗಳ ವೀಡಿಯೋದಲ್ಲಿ ಮಹಿಳೆ ‘ಎಕ್ ಪ್ಯಾರ್ ಕ ನಗ್ಮಾ’ ಹಾಡನ್ನು ಅದ್ಭುತವಾಗಿ ಹಾಡಿದ್ದಾಳೆ. 1972ರ ಶೋರ್ ಸಿನಿಮಾಗಾಗಿ ಗಾಯಕಿ ಲತಾ ಮಂಗೇಶ್ಕರ್ ಅವರು ಇದನ್ನು ಹಾಡಿದ್ದರು....

Read More

ಉಜ್ವಲ ಯೋಜನೆಯಡಿ ಸಿಲಿಂಡರ್­ಗಳ 2ನೇ ಪುನರ್ ಭರ್ತಿಯನ್ನು ಉಚಿತಗೊಳಿಸಲಿದೆ ಝಾರ್ಖಾಂಡ್

ರಾಂಚಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸುಮಾರು 29 ಲಕ್ಷ ಮಹಿಳೆಯರಿಗೆ ಹಂಚಿಕೆ ಮಾಡಲಾದ ಅಡುಗೆ ಅನಿಲಗಳ ಎರಡನೇ ಪುನರ್ ಭರ್ತಿ ಅನ್ನು ಉಚಿತವಾಗಿ ಮಾಡುವುದಾಗಿ ಝಾರ್ಖಾಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಘೋಷಣೆ ಮಾಡಿದ್ದಾರೆ. “ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ನಮ್ಮ...

Read More

ಭಾರತದ ಟಾಟಾ ಹೌಸಿಂಗ್ ನಿರ್ಮಿಸಿದ ಮನೆಗಳನ್ನು 626 ಕುಟುಂಬಗಳಿಗೆ ಹಸ್ತಾಂತರಿಸಿದ ಶ್ರೀಲಂಕಾ ಪ್ರಧಾನಿ

ಕೊಲಂಬೋ: ತನ್ನ ‘ಒನ್ ಕೊಲಂಬೋ ರಿಡೆವಲಪ್ಮೆಂಟ್ ಪ್ರಾಜೆಕ್ಟ್’ ಅಡಿಯಲ್ಲಿ  ಭಾರತದ ಟಾಟಾ ಹೌಸಿಂಗ್ ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಮನೆಗಳನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು  626 ಕುಟುಂಬಗಳಿಗೆ ಗುರುವಾರ ಹಸ್ತಾಂತರಿಸಿದರು ಮತ್ತು...

Read More

17ನೇ ಲೋಕಸಭೆಯ ಮೊದಲ ಅಧಿವೇಶನ ಇತಿಹಾಸ ಸೃಷ್ಟಿಸಲಿದೆ: ಜೋಶಿ

ನವದೆಹಲಿ: 17 ನೇ ಲೋಕಸಭೆಯ ಮೊದಲ ಅಧಿವೇಶನವು ಫಲದಾಯಕತೆ ಮತ್ತು ಮಸೂದೆಗಳ ಅಂಗೀಕಾರದ ವಿಷಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತದೆ ಎಂದು ಗುರುವಾರ ನವದೆಹಲಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ  ಆಶಾವಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸತ್ತಿನಲ್ಲಿ ಪರಿಚಯಿಸಲಾದ ಎಲ್ಲಾ 36 ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ...

Read More

ಮತ್ತೆ 25,000 ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟ ಕೇಂದ್ರ : ಹೆಚ್ಚಾಗುತ್ತಿದೆ ಕುತೂಹಲ

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆಗೊಳಿಸುತ್ತಿದೆ. ಈಗಾಗಲೇ 10,000 ಯೋಧರನ್ನು ಹೆಚ್ಚುವರಿಯಾಗಿ ಆ ರಾಜ್ಯಕ್ಕೆ ಕಳುಹಿಸಿರುವ ಕೇಂದ್ರ, ಇದೀಗ ಮತ್ತೆ 25 ಸಾವಿರ ಯೋಧರನ್ನು ಕಳುಹಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಗುರುವಾರ ಬೆಳಗ್ಗಿನಿಂದಲೇ...

Read More

Recent News

Back To Top