Date : Friday, 26-04-2019
ನವದೆಹಲಿ: ಇರಾನಿನಿಂದ ತೈಲ ಆಮದು ಮಾಡದಂತೆ ಅಮೆರಿಕಾ ನಿರ್ಬಂಧ ವಿಧಿಸಿದೆ. ಭಾರತಕ್ಕೂ ಆ ದೇಶದಿಂದ ತೈಲ ಖರೀದಿ ಮಾಡದಂತೆ ಮನವಿ ಮಾಡಿಕೊಂಡಿದೆ. ಒಂದು ವೇಳೆ, ಈ ನಿರ್ಧಾರಿಂದ ಭಾರತ ತೈಲ ಅಭಾವವನ್ನು ಎದುರಿಸಿದರೆ ತಾನೇ ಭಾರತಕ್ಕೆ ಅನಿಲ ಮತ್ತು ತೈಲವನ್ನು ರಿಯಾಯಿತಿ...
Date : Friday, 26-04-2019
ತಿರುವನಂತಪುರಂ: ತಿರುವನಂತಪುರಂನ ಬಿಜೆಪಿ ಅಭ್ಯರ್ಥಿ ಕುಮ್ಮಾನಂ ರಾಜಶೇಖರನ್ ಅವರು, ಪ್ರಚಾರ ಕಾರ್ಯದ ಸಂದರ್ಭಗಳಲ್ಲಿ ತಮಗೆ ದೊರೆತ ಶಾಲುಗಳನ್ನು ಬ್ಯಾಗ್ ಮತ್ತು ದಿಂಬು ಕವರ್ಗಳಾಗಿ ಪರಿವರ್ತಿಸಲು, ಬ್ಯಾನರ್, ಹೋರ್ಡಿಂಗ್ಸ್ಗಳನ್ನು ಗ್ರೋ ಬ್ಯಾಗ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಅವರು ತಮ್ಮ ಪರವಾಗಿ ಹಾಕಲಾಗಿದ್ದ...
Date : Friday, 26-04-2019
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಬಿಹಾರ ಸಿಎಂ ನಿತೀಶ್ ಕುಮಾರ್, ಶಿರೋಮಣಿ ಅಕಾಳಿ ದಳ ನಾಯಕ ಪ್ರಕಾಶ್ ಸಿಂಗ್ ಬಾದಲ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಐಎಡಿಎಂಕೆ ನಾಯಕ ಓ.ಪನ್ನೀರಸೆಲ್ವಂ ಸೇರಿದಂತೆ...
Date : Friday, 26-04-2019
ನಮಗೆ ತಾಯಿ ಭಾರತಿಯನ್ನು ತುಂಬಾ ಸುಂದರವಾಗಿ ಪರಿಚಯಿಸಿದವರು ವಿದ್ಯಾನಂದ ಶೆಣೈ ಜೀ. ಭಾರತ, ಇಂಡಿಯಾ ಆಗಿದ್ದ ನಮಗೆ ಭಾರತವನ್ನು ಭಾವ, ರಾಗ, ತಾಳಗಳ ಸಮರ್ಥ ಸಂಗಮವೇ ಭಾರತ ಅಂಥ ಪರಿಚಯಿಸದ್ದಲ್ಲದೇ ‘ಮಾತಾ ಭೌಮಿಃ ಪುತ್ರೊಹಂ ಪ್ರತಿವ್ಯಃ’ ಅಂದರೆ ಭೂಮಿ ನನ್ನ ತಾಯಿ, ನಾನು...
Date : Friday, 26-04-2019
ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ಗುರುವಾರ 35 ಮಹಿಳಾ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ‘ಸ್ತ್ರೀ ಶಕ್ತಿ’ ಪಡೆಯನ್ನು ರಚನೆ ಮಾಡಲಾಗಿದೆ. ಮಹಿಳಾ ಸುರಕ್ಷತೆಗಾಗಿ ಈ ಪಡೆ ಕಾರ್ಯಾಚರಿಸಲಿದೆ. 35 ಸದಸ್ಯರ ಈ ತಂಡದಲ್ಲಿ, ಎಎಸ್ಐಗಳು, ಹೆಡ್ ಕಾನ್ಸ್ಸ್ಟೇಬಲ್, ಪೊಲೀಸ್ ಕಾನ್ಸ್ಸ್ಟೇಬಲ್, ಹೋಂ ಗಾರ್ಡ್ ಇರಲಿದ್ದಾರೆ. ಈ...
Date : Friday, 26-04-2019
ನವದೆಹಲಿ: ಭಾರತ ಮತ್ತು ಚೀನಾ ಎರಡನೇ ಅನೌಪಚಾರಿಕ ಶೃಂಗಸಭೆಗೆ ಸಜ್ಜಾಗಿವೆ. ಮೂಲಗಳ ಪ್ರಕಾರ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಸಭೆ ನಿಗದಿಯಾಗಿದೆ. ಮೊದಲ ಅನೌಪಚಾರಿಕ ಶೃಂಗಸಭೆಯು 2018ರ ಎಪ್ರಿಲ್ ತಿಂಗಳಲ್ಲಿ ಚೀನಾದ ವುಹಾನ್ನಲ್ಲಿ ಜರುಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ...
Date : Friday, 26-04-2019
ನವದೆಹಲಿ: ಚೀನಾ ರಾಜಧಾನಿ ಬೀಜಿಂಗ್ನಲ್ಲಿ ನಡೆಯುತ್ತಿರುವ ISSF ವರ್ಲ್ಡ್ಕಪ್ನಲ್ಲಿ ಭಾರತೀಯ ಶೂಟರ್ಗಳು ಬಂಗಾರದ ಪದಕದೊಂದಿಗೆ ಖಾತೆಯನ್ನು ತೆರೆದಿದ್ದಾರೆ. 10 ಮೀಟರ್ ಏರ್ ರೈಫಲ್ ಮಿಕ್ಸ್ಡ್ ಟೀಮ್ನಲ್ಲಿ ಒಂದು ಬಂಗಾರದ ಪದಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಕ್ಸ್ಡ್ ಟೀಮ್ನಲ್ಲಿ ಒಂದು ಬಂಗಾರದ...
Date : Friday, 26-04-2019
ನವದೆಹಲಿ : ಮತ್ತೊಂದು ಬಾರಿಗೆ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶತ ಪ್ರಯತ್ನವನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೇ 1 ರಂದು ದೇಗುಲ ನಗರಿ ಅಯೋಧ್ಯಾದಲ್ಲಿ ಚುನಾವಣಾ ಸಮಾವೇಶವನ್ನು ಆಯೋಜನೆಗೊಳಿಸುತ್ತಿದ್ದಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯಾ ಹಿಂದೂಗಳಿಗೆ ಅತ್ಯಂತ...
Date : Friday, 26-04-2019
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ವಾರಣಾಸಿಗೆ ಕಾಲಿಟ್ಟ ಕೂಡಲೇ ಇಡೀ ದೇಗುಲ ನಗರಿ ಕೇಸರಿ ಸಮುದ್ರದಂತೆ ಕಂಗೊಳಿಸಿದೆ. ಮೋದಿಯವರು ನಡೆಸಿದ ರೋಡ್ ಶೋಗೆ ವ್ಯಕ್ತವಾದ ಸ್ಪಂದನೆ ಹಿಂದೆಂದೂ ಕಂಡರಿಯದ ರೀತಿಯಲ್ಲಿತ್ತು. ಇಂದು ಅವರು ಅಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ. ಲಂಕಾ ಏರಿಯಾದಿಂದ...
Date : Friday, 26-04-2019
ಬಾಯಾರು: ಸಮಾಜಘಾತುಕ ಶಕ್ತಿಗಳ ನಡೆಸುವ ದುಷ್ಕೃತ್ಯಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ ದಿನಾಂಕ 25-4-2019 ನೇ ಗುರುವಾರ ಸಂಜೆ ನಡೆಯಿತು. ಹಿನ್ನೆಲೆ: 24.4.2019 ಬುಧವಾರ ರಾತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸ್ತರ ಜವಾಬ್ದಾರಿಯನ್ನು ಹೊಂದಿರುವ ಕಜಂಪಾಡಿ ಸುಬ್ರಮಣ್ಯ ಭಟ್...