Date : Saturday, 27-04-2019
ಅಮೃತಸರ : ಪಂಜಾಬಿನ ಪವಿತ್ರ ನಗರ ಅಮೃತ ಸರವನ್ನು ಸುಂದರಗೊಳಿಸುವ ಯಾವುದೇ ಅವಕಾಶವನ್ನು ಅಲ್ಲಿನ ಮಹಾನಗರ ಪಾಲಿಕೆ ತಪ್ಪಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಅದು ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ದಿನಕ್ಕೆ ಸಾವಿರಾರು ಮಂದಿ ಓಡಾಡುವ ಮಂದಿರದ ಸುತ್ತಮುತ್ತ ಬಾಟಲ್ ಕ್ರಶಿಂಗ್ ಮಿಷಿನ್...
Date : Saturday, 27-04-2019
ನವದೆಹಲಿ: ಬ್ಯಾಂಕಾಂಗ್ನಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಭಾರತ 13 ಪದಕಗಳನ್ನು ಪಡೆದುಕೊಂಡಿದೆ. ಎರಡು ಚಿನ್ನದ ಪದಕ, 4 ಬೆಳ್ಳಿಯ ಪದಕ ಮತ್ತು 7 ಕಂಚಿನ ಪದಕಗಳನ್ನು ಭಾರತೀಯ ಬಾಕ್ಸರ್ಗಳು ಪಡೆದುಕೊಂಡಿದ್ದಾರೆ. ಗುರುವಾರ ನಡೆದ ಕೊನೆಯ ಕ್ರೀಡಾಕೂಟದಲ್ಲಿ ಭಾರತ ಒಂದು ಬಂಗಾರ ಮತ್ತು...
Date : Saturday, 27-04-2019
ಜೋಧಪುರ : ರಾಜಸ್ಥಾನದ ಜೋಧಪುರ ನಗರದ ಆಟೋ ಡ್ರೈವರ್ ಒಬ್ಬರು ಪ್ರಧಾನಿ ನರೇಂದ್ರ ಮೋದಿಯ ಪರವಾಗಿ ವಿಭಿನ್ನ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ನಡೆಸಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ನೇಮಿಚಂದ್ ಎಂಬ ಆಟೋ ಡ್ರೈವರ್ ಮೋದಿ ಎಕ್ಸ್ ಪ್ರೆಸ್ ಎಂಬ ತನ್ನ ಆಟೋದಲ್ಲಿ...
Date : Saturday, 27-04-2019
ಕಾರವಾರ : ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಿ. ಎಸ್. ಚೌಹಾಣ್ ಅವರು ಶುಕ್ರವಾರ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಅದರಲ್ಲಿದ್ದ ಸಹ ಸೈನಿಕರನ್ನು ಕಾಪಾಡುವ ಸಲುವಾಗಿ ಶುಕ್ರವಾರ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಭಾರತೀಯ ನೌಕೆಯು ಟ್ವಿಟರ್ ಮೂಲಕ ಚೌಹಾಣ್ ಅವರಿಗೆ...
Date : Friday, 26-04-2019
ನವದೆಹಲಿ: ಹಣಕಾಸು ವರ್ಷವನ್ನು ಕ್ಯಾಲೆಂಡರ್ ವರ್ಷದೊಂದಿಗೇ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಚಿಂತನೆಗಳು ಆರಂಭಗೊಂಡಿದೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಆದಾಯ ತೆರಿಗೆ ಇಲಾಖೆಯು ಜನವರಿ 1 ರಿಂದ ಡಿಸೆಂಬರ್ 31 ಅನ್ನು ಹಣಕಾಸು ವರ್ಷವನ್ನಾಗಿಸುವ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆದಾಯ...
Date : Friday, 26-04-2019
ನವದೆಹಲಿ: ಹಲವಾರು ಮಂದಿ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯವನ್ನು ಪ್ರವೇಶ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟ ಸನ್ನಿ ಡಿಯೋಲ್ ಬಿಜೆಪಿ ಸೇರಿದ್ದರು. ಇದೀಗ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ದೆಹಲಿ ಕೇಂದ್ರ ಕಛೇರಿಯಲ್ಲಿ...
Date : Friday, 26-04-2019
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳು ಅವರನ್ನು ಶಿವಾಜಿ ಮಹಾರಾಜನಿಗೆ ಹೋಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವರು ಇದನ್ನು ವಿರೋಧಿಸಿದರೆ, ಕೆಲವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಅವರನ್ನು ಛತ್ರಪತಿ ಶಿವಾಜಿಯೊಂದಿಗೆ ಹೋಲಿಸುತ್ತಾರೆ ಎಂಬುದಕ್ಕೆ ಕೆಲವೊಂದು ಕಾರಣಗಳು...
Date : Friday, 26-04-2019
ನವದೆಹಲಿ: ಇರಾನಿನಿಂದ ತೈಲ ಆಮದು ಮಾಡದಂತೆ ಅಮೆರಿಕಾ ನಿರ್ಬಂಧ ವಿಧಿಸಿದೆ. ಭಾರತಕ್ಕೂ ಆ ದೇಶದಿಂದ ತೈಲ ಖರೀದಿ ಮಾಡದಂತೆ ಮನವಿ ಮಾಡಿಕೊಂಡಿದೆ. ಒಂದು ವೇಳೆ, ಈ ನಿರ್ಧಾರಿಂದ ಭಾರತ ತೈಲ ಅಭಾವವನ್ನು ಎದುರಿಸಿದರೆ ತಾನೇ ಭಾರತಕ್ಕೆ ಅನಿಲ ಮತ್ತು ತೈಲವನ್ನು ರಿಯಾಯಿತಿ...
Date : Friday, 26-04-2019
ತಿರುವನಂತಪುರಂ: ತಿರುವನಂತಪುರಂನ ಬಿಜೆಪಿ ಅಭ್ಯರ್ಥಿ ಕುಮ್ಮಾನಂ ರಾಜಶೇಖರನ್ ಅವರು, ಪ್ರಚಾರ ಕಾರ್ಯದ ಸಂದರ್ಭಗಳಲ್ಲಿ ತಮಗೆ ದೊರೆತ ಶಾಲುಗಳನ್ನು ಬ್ಯಾಗ್ ಮತ್ತು ದಿಂಬು ಕವರ್ಗಳಾಗಿ ಪರಿವರ್ತಿಸಲು, ಬ್ಯಾನರ್, ಹೋರ್ಡಿಂಗ್ಸ್ಗಳನ್ನು ಗ್ರೋ ಬ್ಯಾಗ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಅವರು ತಮ್ಮ ಪರವಾಗಿ ಹಾಕಲಾಗಿದ್ದ...
Date : Friday, 26-04-2019
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಬಿಹಾರ ಸಿಎಂ ನಿತೀಶ್ ಕುಮಾರ್, ಶಿರೋಮಣಿ ಅಕಾಳಿ ದಳ ನಾಯಕ ಪ್ರಕಾಶ್ ಸಿಂಗ್ ಬಾದಲ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಐಎಡಿಎಂಕೆ ನಾಯಕ ಓ.ಪನ್ನೀರಸೆಲ್ವಂ ಸೇರಿದಂತೆ...