News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರಧಾನಿ ಮೋದಿ ಟ್ವಿಟರ್‌ಗೆ 5 ಕೋಟಿ ಫಾಲೋವರ್ಸ್‌

ನವದೆಹಲಿ : ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಂಡು ಜನರನ್ನು ತಲುಪುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ ಇದೀಗ 5 ಕೋಟಿ ದಾಟಿದೆ. ಇದೀಗ ಜಗತ್ತಿನ 3ನೇ ಅಗ್ರ ನಾಯಕರಾಗಿ ಪ್ರಧಾನಿ ಮೋದಿ ಹೊರಹೊಮ್ಮಿದ್ದಾರೆ. ಮೊದಲನೇ ಸ್ಥಾನದಲ್ಲಿ ಅಮೆರಿಕದ ಮಾಜಿ...

Read More

1971ರಲ್ಲಿ ಪಾಕಿಸ್ಥಾನದಿಂದ ವಶಪಡಿಸಿಕೊಂಡ ಜೀಪ್ ಈಗ ‘ವಾರ್ ಟ್ರೋಫಿ’

ಲೇಹ್ : 1971 ರಲ್ಲಿ ಪಾಕಿಸ್ಥಾನದಿಂದ ವಶಪಡಿಸಿಕೊಂಡ ಜೀಪ್ ಈಗ ಲೇಹ್‌ನಲ್ಲಿನ ಭಾರತೀಯ ಸೇನಾ ಶಿಬಿರದ ‘ವಾರ್ ಟ್ರೋಫಿ’ಯಾಗಿದೆ. ಮಾತ್ರವಲ್ಲ ಭಾರತೀಯ ಸೇನೆಯ ಪರಾಕ್ರಮದ ಸಂಕೇತವಾಗಿ ದೇಶವ್ಯಾಪಿ ಸಂಚರಿಸಲಿದೆ. ‘ಕ್ವೀನ್’ ಹೆಸರಿಡಲಾದ ಜೀಪ್ ಪಾಕಿಸ್ಥಾನ ವಿರುದ್ಧದ ಭಾರತೀಯರ ದಿಗ್ವಿಜಯದ ಸಂಕೇತವಾಗಿದೆ. ಅತ್ಯಂತ ಹೊಳಪು...

Read More

ಚಂಡಮಾರುತದಿಂದ ಪೀಡಿತವಾಗಿರುವ ಬಹಮಾಸ್‌ಗೆ $1 ಮಿಲಿಯನ್ ನೆರವು ನೀಡಿದ ಭಾರತ

ನವದೆಹಲಿ: ಡೋರಿಯನ್ ಚಂಡಮಾರುತದಿಂದ ತೀವ್ರ ಸ್ವರೂಪದಲ್ಲಿ ನಷ್ಟ ಅನುಭವಿಸುತ್ತಿರುವ ಬಹಮಾಸ್‌ಗೆ ಭಾರತವು ಒಂದು ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ನೀಡಲು ನಿರ್ಧರಿಸಿದೆ. ಈ ಬಗ್ಗೆ ಟ್ವಿಟರ್­ನಲ್ಲಿ ಮಾಹಿತಿಯನ್ನು ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರವಿಶಂಕರ್ ಅವರು, “ಬಹಮಾಸ್‌ನಲ್ಲಿ ಡೋರಿಯನ್ ಚಂಡಮಾರುತ ಸೃಷ್ಟಿಸಿರುವ ತೀವ್ರಸ್ವರೂಪದ ಹಾನಿಗಳು...

Read More

ಗಣಪನ 19,022 ಮೂರ್ತಿಗಳ ಸಂಗ್ರಹ ಹೊಂದಿರುವ ಹೈದರಾಬಾದ್ ವ್ಯಕ್ತಿ

ಹೈದರಾಬಾದ್: ಹೈದರಾಬಾದ್­ನ ಪಬ್ಸೆಟ್ಟಿ ಶೇಖರ್ ಎಂಬುವವರು ಗಣಪತಿಯ 19,022 ಮೂರ್ತಿಗಳ ಸಂಗ್ರಹವನ್ನು ಹೊಂದಿದ್ದಾರೆ. ಮಾತ್ರವಲ್ಲದೇ, ಗಣಪನ 20,426 ಫೋಟೊಗಳು, 1098 ಪೋಸ್ಟರ್‌ಗಳು, 200 ಗಣೇಶ ಕೀ ಚೈನ್‌ಗಳು ಇವರ ಬಳಿ ಇವೆ. ಗಣೇಶನಿಗೆ ಸಂಬಂಧಿಸಿದ 201 ಆಡಿಯೋ ವೀಡಿಯೋ ಕ್ಯಾಸೆಟ್‌ಗಳೂ ಇವರ...

Read More

‘ಮಹಾಪರೀಕ್ಷಾ’ದಲ್ಲಿ ತೇರ್ಗಡೆ ಹೊಂದಿದ 16 ವರ್ಷದ ಬಾಲಕನಿಗೆ ಮೋದಿ ಅಭಿನಂದನೆ

ನವದೆಹಲಿ: ‘ಮಹಾಪರೀಕ್ಷಾ’ದಲ್ಲಿ ತೇರ್ಗಡೆಯಾದ 16 ವರ್ಷದ ಬಾಲಕ ಪ್ರಿಯವ್ರತನನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಪರೀಕ್ಷೆಯನ್ನು ತೇರ್ಗಡೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ದಾನೆ. ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ” ಅದ್ಭುತ! ಈ ಸಾಧನೆ...

Read More

ಜನರ 70 ವರ್ಷಗಳ ಆಶಯಗಳನ್ನು ನಮ್ಮ ಸರ್ಕಾರ 3 ತಿಂಗಳಲ್ಲಿ ಪೂರೈಸಿದೆ: ಅಮಿತ್ ಶಾ

ನವದೆಹಲಿ: ನರೇಂದ್ರ ಮೋದಿ ಸರ್ಕಾರವು ದೇಶದ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಬದ್ಧತೆಯನ್ನು ತೋರಿಸುವುದರ ಜೊತೆಗೆ ಸಮಾಜದ ಪ್ರತಿ ವರ್ಗದ ಭರವಸೆಯ ಕಿರಣವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರ 100...

Read More

ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಸಾಕ್ಷರತೆಯ ಬಗ್ಗೆ ಇರಲಿ ಅರಿವು

ಸಾಕ್ಷರತೆ ಎಂಬುದು ಮನುಷ್ಯನ ಘನತೆ ಮತ್ತು ಮಾನವ ಹಕ್ಕು ಆಗಿದೆ. ಸಾಕ್ಷರತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಸೆಪ್ಟೆಂಬರ್ 8 ಅನ್ನು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1966ರ ಅಕ್ಟೋಬರ್ 26ರಂದು ಯುನೆಸ್ಕೋ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆಪ್ಟೆಂಬರ್ 8...

Read More

ನೂರು ದಿನಗಳ ರಿಪೋರ್ಟ್ ಕಾರ್ಡ್ ನೀಡಲಿದ್ದಾರೆ 17 ಕೇಂದ್ರ ಸಚಿವರುಗಳು

ನವದೆಹಲಿ: ಎರಡನೇ ಅವಧಿಯ ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ 17 ಸಚಿವರುಗಳು ದೇಶದ ಜನರಿಗೆ ತಮ್ಮ ನೂರು ದಿನಗಳ ಸಾಧನೆಯ ಬಗ್ಗೆ ರಿಪೋರ್ಟ್ ಕಾರ್ಡನ್ನು ನೀಡಲಿದ್ದಾರೆ. ಸರ್ಕಾರ ನೂರು ದಿನಗಳನ್ನು...

Read More

ಚಂದ್ರಯಾನ-2 ಲ್ಯಾಂಡರ್ ಪತ್ತೆ, ಸಂಪರ್ಕ ಸಾಧಿಸಲು ಪ್ರಯತ್ನ : ಇಸ್ರೋ

ಬೆಂಗಳೂರು: ಚಂದ್ರಯಾನ-2 ಗಗನನೌಕೆಯು ಚಂದ್ರನ ಮೇಲ್ಮೈಯಲ್ಲಿ ಪತ್ತೆಯಾಗಿದೆ ಮತ್ತು ಗ್ರೌಂಡ್ ಸ್ಟೇಶನ್ ಅದರ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಭಾನುವಾರ ಹೇಳಿದ್ದಾರೆ. ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಶನಿವಾರ ವಿಕ್ರಮ್ ಲ್ಯಾಂಡ್ ಸಂಪರ್ಕವನ್ನು ಕಡಿದುಕೊಂಡಿತ್ತು....

Read More

ಸಮರ್ಪಣೆಯ ಭಾರತ

ಸಮರ್ಪಣ ಭಾರತ… ಹೆಸರೇ ಎಷ್ಟು ಚಂದ! ಅಲ್ಲೊಂದು ಅರ್ಪಣೆಯ ಭಾವ. ಇದು ನೊಂದವರ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಹೊರಟವರ ಕಥೆ. ಗಟ್ಟಿವಂತರ ನಾಡು ಹುಬ್ಬಳ್ಳಿ ಧಾರವಾಡಗಳ ಮೃದು ಮನಸ್ಸುಗಳ ಬಗ್ಗೆ ಒಂದಿಷ್ಟು ಸಾಲುಗಳು. ಬ್ಯಾಂಕಿನಲ್ಲಿ ಕುಳಿತಿದ್ದರೆ ಆತ ಎಷ್ಟೊಂದು ಹಣ...

Read More

Recent News

Back To Top