News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಂಐಟಿ ಬೋರ್ಡ್ ಸದಸ್ಯೆಯಾಗಿ ಕಿರಣ್ ಮಜೂಂದಾರ್

ಬೆಂಗಳೂರು: ಬಯೋಕಾನ್ ಲಿಮಿಟೆಡ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಶಾ ಅವರು, ಮಸಚ್ಯುಸೆಟ್ಸ್ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯ ಬೋರ್ಡ್ ಸದಸ್ಯೆಯಾಗಿ ನೇಮಕವಾಗಿದ್ದಾರೆ. ಶಾ ಅವರು ಎಂಐಟಿ ಬೋರ್ಡ್‌ನ 8 ಸದಸ್ಯರುಗಳಲ್ಲಿ ಒಬ್ಬರಾಗಿದ್ದು, ಐದು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಜುಲೈ 1ರಿಂದ ಇವರ ಅಧಿಕಾರವಧಿ ಆರಂಭಗೊಳ್ಳಲಿದೆ....

Read More

201 ಜಿಲ್ಲೆಗಳಿಗೆ ಸಬ್ಸಿಡಿ ದರದಲ್ಲಿ ಧಾನ್ಯ ಪೂರೈಸಲು ಕೇಂದ್ರ ಚಿಂತನೆ

ನವದೆಹಲಿ: ಆಯ್ದ ಸುಮಾರು 201 ಜಿಲ್ಲೆಗಳಿಗೆ ಸಬ್ಸಿಡಿ ದರದಲ್ಲಿ ಧಾನ್ಯಗಳನ್ನು ಪೂರೈಕೆ ಮಾಡುವ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಿದೆ. ಮೂಲಗಳ ಪ್ರಕಾರ, ಸಾರ್ವಜನಿಕ ಪೂರೈಕಾ ವ್ಯವಸ್ಥೆಯ ಮೂಲಕ ರಾಷ್ಟ್ರೀಯ ಭದ್ರತಾ ಯೋಜನೆಗೊಳಪಟ್ಟ ಕುಟುಂಬಗಳಿಗೆ 2ಕೆಜಿ ಧಾನ್ಯಗಳು ಸಿಗಲಿವೆ. ಕೃಷಿ ಸಚಿವಾಲಯವು...

Read More

ಚೀನಾದಲ್ಲಿ ಸಂಕಷ್ಟಕ್ಕೀಡಾದ 20 ಭಾರತೀಯರಿಗೆ ಸುಷ್ಮಾ ಸಹಾಯ

ನವದೆಹಲಿ: ಗ್ರೂಪ್ ವೀಸಾವನ್ನು ಕಳೆದುಕೊಂಡು ಚೀನಾದಲ್ಲಿ ತೊಂದರೆಗೆ ಸಿಲುಕಿಕೊಂಡಿರುವ 20 ಮಂದಿ ಭಾರತೀಯರ ನೆರೆವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ. ಕೌಟಿಲ್ಯ ಬನ್ಸಾಲ್ ಎಂಬುವವರು ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. 20 ಮಂದಿಯ ತಂಡದಲ್ಲಿ 11 ತಿಂಗಳ...

Read More

ಮಾಜಿ ಯೋಧರಿಗೆ ಬೆಳ್ಳಿ ರೇಸರ್‌ನಲ್ಲಿ ಕ್ಷೌರ ಮಾಡಿ ಗೌರವಾರ್ಪಣೆ

ಬುಲ್ದಾನ: ದೇಶಕ್ಕಾಗಿ ಜೀನವನ್ನೇ ಮುಡಿಪಾಗಿಡುವ ವೀರ ಯೋಧರ ಋಣ ಸಂದಾಯ ಮಾಡುವುದು ಅಷ್ಟು ಸುಲಭವಲ್ಲ. ಆದರೂ ಕೆಲವರು ಯೋಧರಿಗೆ ತಮ್ಮಿಂದಾಗುವ ವಿಧಾನದಲ್ಲಿ ಪ್ರೀತಿ, ಗೌರವವನ್ನು ತೋರಿಸಿ ಕೃತಾರ್ತರಾಗುತ್ತಾರೆ. ಅಂತಹವರಲ್ಲಿ ಒಬ್ಬರು ಮಹಾರಾಷ್ಟ್ರದ ಬುಲ್ದಾನದ ಕ್ಷೌರಿಕ ಉದ್ಧವ್ ಗಡ್ಕರ್. ದೇಶಕ್ಕಾಗಿ ದುಡಿದು ನಿವೃತ್ತರಾದ...

Read More

ಭಾರತದ ಯೋಜಿತ ಆರ್ಥಿಕತೆಯ ಗುರು ಮಹಾಲನೊಬಿಸ್‌ ಡೂಡಲ್ ಗೌರವ

ನವದೆಹಲಿ: ಭಾರತದ ಯೋಜನಾಬದ್ಧ ಆರ್ಥಿಕ ಮಾದರಿಯ ಗುರು ಎಂದೇ ಕರೆಯಲ್ಪಡುವ ಪ್ರಶಾಂತ ಚಂದ್ರ ಮಹಾಲನೊಬಿಸ್‌ ಅವರ 125ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ನೀಡಿದೆ. ಸಂಖ್ಯಾಶಾಸ್ತ್ರಕ್ಕೆ ಅವರು ಕೊಟ್ಟ ಮಹತ್ತರ ಕೊಡುಗೆಯೆಂದರೆ ’ಮಹಾಲನೊಬಿಸ್ ಡಿಸ್ಟೆನ್ಸ್’. ಅವರು ಭಾರತದಲ್ಲಿ ಮಾನವಶಾಸ್ತ್ರದಲ್ಲಿ ಗಮನಾರ್ಹ ಅಧ್ಯಯನಗಳನ್ನು...

Read More

ಮುಂಬಯಿ ವಿಮಾನ ಪತನ: ಅನೇಕರ ಜೀವ ಉಳಿಸಿ ಪ್ರಾಣತೆತ್ತಳು ಪೈಲೆಟ್

ನವದೆಹಲಿ: ಮುಂಬಯಿಯ ಘಾಟ್‌ಕೋಪರ್‌ನಲ್ಲಿ ಗುರುವಾರ ಸಂಭವಿಸಿದ್ದ ಚಾರ್ಟರ್ಡ್ ವಿಮಾನ ದುರಂತದ ಸಂದರ್ಭದಲ್ಲಿ ಪೈಲೆಟ್‌ನ ಸಮಯಪ್ರಜ್ಞೆಯಿಂದಾಗಿ ಅನೇಕ ಜೀವಗಳು ಉಳಿದುಕೊಂಡಿವೆ. ಪೈಲೆಟ್ ಮರಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕೂಡಲೇ ಅದನ್ನು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಮೀಪ ಕೊಂಡೊಯ್ದರು. ತಕ್ಷಣವೇ ವಿಮಾನ ಪತನಗೊಂಡಿದ್ದು,...

Read More

ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಾಟಲ್ ಕ್ರಶರ್ ಮಶಿನ್ ಅಳವಡಿಸುತ್ತಿದೆ ರೈಲ್ವೇ

ಹೈದರಾಬಾದ್: ಎಲ್ಲೆಂದರಲ್ಲಿ ಬೀಳುವ ಪ್ಲಾಸ್ಟಿಕ್ ಕಸವನ್ನು ತೆಗೆದು ಸ್ವಚ್ಛ ಮಾಡುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಪಾರ ಪ್ರಮಾಣದಲ್ಲಿ ಬಳಸಲ್ಪಡುವ ನೀರಿನ ಬಾಟಲ್‌ಗಳು, ಕೂಲ್ ಡ್ರಿಂಕ್ಸ್ ಬಾಟಲ್‌ಗಳನ್ನು ಹೇಗೆ ನಿರ್ವಹಣೆ ಮಾಡುವುದು ಎಂಬ ತಲೆ ನೋವು ಎಲ್ಲಾ ಕಡೆಯೂ ಇದ್ದದ್ದೇ. ಆದರೆ...

Read More

ನವೀಕೃತ ಭಾರ‌ತೀಯ‌ ರೈಲ್ವೇಯ‌ನ್ನು ಮ‌ನ‌ಸೋ ಇಚ್ಛೆ ಹೊಗ‌ಳಿದ‌ ಚೇತ‌ನ್ ಭ‌ಗ‌ತ್

ನವದೆಹಲಿ :  ಭಾರ‌ತ‌ದ‌ ಪ್ರ‌ಸಿದ್ಧ‌ ಕಾದಂಬ‌ರಿಕಾರ‌, ಅಂಕ‌ಣ‌ಕಾರ‌, ಸಿನೆಮಾ ಸ್ಕ್ರೀನ್ ಪ್ಲೇ ಬ‌ರ‌ಹ‌ಗಾರ‌ ಚೇತ‌ನ್ ಭ‌ಗ‌ತ್ ಅವ‌ರು ದಿನಾಂಕ‌ 28/06/18 ರಂದು ಟ್ವೀಟ್ ಮಾಡಿರುವ ಇವರು, ಶ‌ತಾಬ್ದಿ ರೈಲಿನ‌ ಮೂಲ‌ಕ‌ ಇತ್ತೀಚೆಗೆ ಭಾರ‌ತೀಯ‌ ರೈಲ್ವೇಯು ಇತ್ತೀಚೆಗೆ ಅಳ‌ವ‌ಡಿಸಿದ‌ ಅತ್ಯಾಧುನಿಕ‌ ಅನುಭೂತಿ ಕ್ಲಾಸ್­ನ‌ಲ್ಲಿ...

Read More

ಸಂತ ಕಬೀರರ ಸಮಾಧಿಗೆ ಚಾದರ್ ಅರ್ಪಿಸಿದ ಮೋದಿ

ಲಕ್ನೋ: ಉತ್ತರಪ್ರದೇಶದ ಸಂತ ಕಬೀರ ನಗರ ಜಿಲ್ಲೆಯ ಮಘರ್‌ನಲ್ಲಿನ 15ನೇ ಶತಮಾನದ ಮಹಾನ್ ಸಂತ ಕಬೀರರ ಸಮಾದಿ ಮತ್ತು ಮಝಾರ್‌ಗೆ ಗುರುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಚಾದರ್ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಸಿಎಂ ಯೋಗಿ ಆದಿತ್ಯನಾಥ ಅವರ...

Read More

2021ರ ವೇಳೆಗೆ 500 ಮಿಲಿಯನ್ ಜನ ಭಾರತೀಯ ಭಾಷೆಯಲ್ಲೇ ಇಂಟರ್ನೆಟ್ ಬಳಸಲಿದ್ದಾರೆ

ನವದೆಹಲಿ: ಹೆಚ್ಚಿನ ಭಾರತೀಯರು ತಮ್ಮ ಸ್ವಂತ ಭಾಷೆಯಲ್ಲೇ ಇಂಟರ್ನೆಟ್ ಬಳಸಲು ಉತ್ಸುಕತೆ ತೋರಿಸುತ್ತಿದ್ದಾರೆ. 2021ರ ವೇಳೆಗೆ ಸುಮಾರು 536 ಮಿಲಿಯನ್ ಬಳಕೆದಾರರು ಭಾರತೀಯ ಭಾಷೆಯಲ್ಲಿ ಇಂಟರ್ನೆಟ್ ಬಳಸಲಿದ್ದಾರೆ. ಇದರಿಂದಾಗಿ ಡಿಜಿಟಲ್ ಜಾಹೀರಾತಿನ ಶೇ.35ರಷ್ಟು ಜಾಹೀರಾತು ಸ್ಥಳಿಯ ಭಾಷೆಯಲ್ಲೇ ಪ್ರಸಾರವಾಗುತ್ತದೆ ಎಂದು ಇಂಟರ್ನೆಟ್ ದೈತ್ಯ...

Read More

Recent News

Back To Top