Date : Wednesday, 23-10-2019
ರಾಂಚಿ: ಝಾರ್ಖಾಂಡ್ ರಾಜ್ಯದಲ್ಲಿ ಪ್ರತಿಪಕ್ಷಗಳಿಗೆ ತೀವ್ರ ಸ್ವರೂಪದ ಹಿನ್ನಡೆಯಾಗಿದೆ. ಕಾಂಗ್ರೆಸ್ ಮತ್ತು ಝಾರ್ಖಾಂಡ್ ಮುಕ್ತಿ ಮೋರ್ಚಾದ ಪ್ರಮುಖ ಶಾಸಕರುಗಳು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಝಾರ್ಖಾಂಡ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮತ್ತು ಶಾಸಕ ಸುಖದೇವ್ ಭಗತ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು...
Date : Wednesday, 23-10-2019
ಮೈಸೂರು: ತನ್ನ ವೃದ್ಧ ತಾಯಿಯನ್ನು ಹಳೆ ಸ್ಕೂಟರಿನಲ್ಲಿ ಕುಳ್ಳರಿಸಿಕೊಂಡು ದೇಶದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ನಡೆಸುತ್ತಿರುವ ಮೈಸೂರಿನ ನಿವಾಸಿಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಕೃಷ್ಣ ಕುಮಾರ್ ಹಾಗೂ ಅವರ ತಾಯಿ ರತ್ನಮ್ಮ ಅವರ ತೀರ್ಥಯಾತ್ರೆಯ...
Date : Wednesday, 23-10-2019
ನವದೆಹಲಿ: 2019ರ ಅಕ್ಟೋಬರ್ 31 ರಂದು ಭಾರತದ ಪಲ್ಸ್ ಪೋಲಿಯೋ ಕಾರ್ಯಕ್ರಮ 25 ವರ್ಷಗಳನ್ನು ಪೂರೈಸಲಿದೆ. ಈ 25 ವರ್ಷಗಳಲ್ಲಿ ಪೋಲಿಯೋ ಮುಕ್ತ ದೇಶವಾಗಿ ಭಾರತ ಹೊರಹೊಮ್ಮಿದೆ. “2019ರ ಅಕ್ಟೋಬರ್ 31, ಭಾರತದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ 25 ವರ್ಷಗಳನ್ನು ಸೂಚಿಸುತ್ತದೆ,...
Date : Wednesday, 23-10-2019
ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಭಾರತ ಕಾತುರದಿಂದ ಕಾಯುತ್ತಿದೆ, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ಈ ವೇಳೆಯಲ್ಲಿ, ಕಂದಾಯ ಇಲಾಖೆ ಯಾವುದೇ ವಿಧಾನದಲ್ಲಿ ಪಟಾಕಿಗಳ ಆಮದಿಗೆ ಸಂಪೂರ್ಣ ನಿರ್ಬಂಧವನ್ನು ಹೇರಿದೆ. ಒಂದು ವೇಳೆ ಆಮದು ಮಾಡಿಕೊಂಡರೆ ಕಂದಾಯ ಕಾಯ್ದೆ 1962ರ ಅಡಿಯಲ್ಲಿ...
Date : Wednesday, 23-10-2019
ಮುಂಬಯಿ: ಸೆಂಟ್ರಲ್ ರೈಲ್ವೇಯು ಅಕ್ಟೋಬರ್ 24ರಿಂದ ತನ್ನ ಮುಂಬಯಿ ಉಪನಗರ ನೆಟ್ವರ್ಕ್ನಲ್ಲಿ ಒನ್-ಟಚ್ ಎಟಿವಿಎಂ ಅನ್ನು ಅನಾವರಣಗೊಳಿಸಲಿದೆ. ತನ್ನ ಲಕ್ಷಾಂತರ ಪ್ರಯಾಣಿಕರಿಗೆ ವೇಗವಾಗಿ ಟಿಕೆಟ್ ನೀಡಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಸೆಂಟ್ರಲ್ ರೈಲ್ವೆಯು ತನ್ನ 42 ಉಪನಗರ ನಿಲ್ದಾಣಗಳಲ್ಲಿ 92 ಒನ್-ಟಚ್ ಎಟಿವಿಎಂಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಒನ್-ಟಚ್...
Date : Wednesday, 23-10-2019
ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬುಧವಾರ ಮುಂಬಯಿನಲ್ಲಿ ಬಿಸಿಸಿಐ ಮುಖ್ಯಸ್ಥರಾಗಿ ಪದಗ್ರಹಣ ಮಾಡಿದ್ದಾರೆ. ಇತ್ತೀಚಿಗೆ ನಡೆದ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಿಸಿಸಿಐ ಮುಖ್ಯಸ್ಥ ಹುದ್ದೆಗೆ ನಾಮಪತ್ರ...
Date : Wednesday, 23-10-2019
ನವದೆಹಲಿ: ಕೇವಲ 8 ವರ್ಷ ವಯಸ್ಸಿನ ದೆಹಲಿ ಬಾಲಕ ವಿವಾನ್ ಗುಪ್ತಾ ವಿಶ್ವದ ಎಲ್ಲಾ ಖಂಡಗಳಿಗೂ ಪ್ರಯಾಣಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬಾಲ್ ಭಾರತಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾಗಿರುವ ವಿವಾನ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು...
Date : Wednesday, 23-10-2019
ಇಂದು ಕಿತ್ತೂರು ರಾಣಿ ಚೆನ್ನಮ್ಮಳ ಜನ್ಮದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕನವನ್ನು ಈ ಲೇಖನದಲ್ಲಿ ನೀಡಲಾಗಿದೆ. ನಮ್ಮ ಕನ್ನಡ ನಾಡು...
Date : Wednesday, 23-10-2019
ವಾಷಿಂಗ್ಟನ್: ಪಾಕಿಸ್ಥಾನ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿರುವ ಗುಂಪುಗಳ ಮೇಲೆ, ನಾಗರಿಕ ಸಮಾಜದ ಮೇಲೆ, ಮಾಧ್ಯಮಗಳ ಮೇಲೆ ಪಾಕಿಸ್ಥಾನದಲ್ಲಿ ವಿಧಿಸಲಾಗುತ್ತಿರುವ ನಿರ್ಬಂಧಗಳ ಬಗ್ಗೆ ಅಮೆರಿಕಾ ತೀವ್ರ ಕಳವಳವನ್ನು ಹೊಂದಿದೆ ಎಂದು ಅಮೆರಿಕಾದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ರಾಜ್ಯ ಕಾರ್ಯದರ್ಶಿ ಆಲಿಸ್...
Date : Wednesday, 23-10-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 9 ರಂದು ಕರ್ತಾರ್‌ಪುರ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದು, ಅದೇ ದಿನ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಮೊದಲ ಯಾತ್ರಾರ್ಥಿಗಳನ್ನು ಅವರು ಕಳುಹಿಸಿಕೊಡಲಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ...