Date : Saturday, 07-12-2019
ನವದೆಹಲಿ: ದೇಶದಾದ್ಯಂತದ 5500 ರೈಲ್ವೇ ನಿಲ್ದಾಣಗಳಿಗೆ ಉಚಿತ ವೈಫೈಗಳನ್ನು ಒದಗಿಸಲಾಗಿದೆ ಎಂದು ರಾಷ್ಟ್ರೀಯ ಸಾರಿಗೆಯ ಡಿಜಿಟಲ್ ಅಂಗ ರೈಲ್‌ಟೆಲ್ ಹೇಳಿದೆ. ಈಸ್ಟ್ ಸೆಂಟ್ರಲ್ ರೈಲ್ವೆ ವಲಯದ ಅಧೀನಕ್ಕೆ ಬರುವ ಜಾರ್ಖಂಡಿನ ಮಹುಮಿಲನ್ ರೈಲು ನಿಲ್ದಾಣ ಉಚಿತ ವೈಫೈ ಸೌಲಭ್ಯ ಪಡೆದ ದೇಶದ...
Date : Saturday, 07-12-2019
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಲ್ಲಿಕೆ ಪ್ರಕ್ರಿಯೆಗಳನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿದ್ದಾರೆ. ಟ್ವೀಟ್ ಮಾಡಿರುವ ಸೀತಾರಾಮನ್ ಅವರು, “ಸಲ್ಲಿಕೆ ಪ್ರಕ್ರಿಯೆಗಳನ್ನು ಸುಲಲಿತಗೊಳಿಸಲು ಮತ್ತು ಸರಳಗೊಳಿಸಲು ಸಲಹೆ ಸೂಚನೆಗಳನ್ನು...
Date : Saturday, 07-12-2019
ಪ್ರತಿ ವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಭಾರತೀಯ ನಾಗರಿಕರು ರಾಷ್ಟ್ರಕ್ಕಾಗಿ ಅಪ್ರತಿಮ ಸೇವೆ ಮತ್ತು ತ್ಯಾಗವನ್ನು ಮಾಡುವ ವಾಯುಸೇನೆ ಯೋಧರಿಗೆ, ಭೂಸೇನೆ ಯೋಧರಿಗೆ ಮತ್ತು ನೌಕಾಸೇನೆಯ ಯೋಧರಿಗೆ ಕೊಡುಗೆಗಳನ್ನು ನೀಡಿ ಆ...
Date : Saturday, 07-12-2019
ಸೂರತ್: ಗುಜರಾತಿನ ಸೂರತ್ ಜಿಲ್ಲೆಯಲ್ಲಿರುವ ಬದ್ರಿ ನಾರಾಯಣ ದೇಗುಲವು ವಿದ್ಯುತ್ ಅನ್ನು ಉಳಿತಾಯ ಮಾಡುವ ಸಲುವಾಗಿ ಸೌರಶಕ್ತಿಯನ್ನು ಬಳಕೆ ಮಾಡುತ್ತಿದೆ. ಈ ಮೂಲಕ ವಿದ್ಯುತ್ಗೆ ವ್ಯಯವಾಗುವ ಹಣವನ್ನು ಉಳಿತಾಯ ಮಾಡುತ್ತಿದೆ. ಹೇಗೆ ಉಳಿತಾಯವಾದ ಹಣವನ್ನು ಬಡ ಮಕ್ಕಳ ಶಿಕ್ಷಣದ ಖರ್ಚಿಗಾಗಿ ನೀಡುತ್ತಿದೆ....
Date : Saturday, 07-12-2019
ವಡೋದರ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಗೌರವಾರ್ಥ ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಾಣ ಮಾಡಲಾದ ಬೃಹತ್ ಏಕತಾ ಪ್ರತಿಮೆಯ ದಿನನಿತ್ಯ 15000 ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಮೂಲಕ 133 ವರ್ಷ ಇತಿಹಾಸವಿರುವ ಅಮೆರಿಕದ...
Date : Saturday, 07-12-2019
ನವದೆಹಲಿ: ಭಾರತದಾದ್ಯಂತ 1 ಲಕ್ಷ ಶಾಲೆಗಳನ್ನು ನಿರ್ಮಾಣ ಮಾಡಿರುವ ಏಕಲ ವಿದ್ಯಾಲಯ ಸಂಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ‘ಏಕಲ ಸ್ಕೂಲ್ ಅಭಿಯಾನ್’ ಮೂಲಕ ಅವಿರತ ಪರಿಶ್ರಮ ಪಡುತ್ತಿರುವ...
Date : Saturday, 07-12-2019
ನವದೆಹಲಿ: ಇಂದು ಸಶಸ್ತ್ರ ಪಡೆಗಳ ಧ್ವಜ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾಪಡೆಗಳ ಸಬಲೀಕರಣಕ್ಕಾಗಿ ಕೊಡುಗೆಗಳನ್ನು ನೀಡುವಂತೆ ದೇಶದ ನಾಗರಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತದೆ....
Date : Saturday, 07-12-2019
ನವದೆಹಲಿ: ಇಂದು ಜಾರ್ಖಂಡ್ ರಾಜ್ಯದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ಜರುಗುತ್ತಿದೆ. ಒಟ್ಟು 20 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಂದು ಚುನಾವಣೆ ಕಣದಲ್ಲಿ 260 ಅಭ್ಯರ್ಥಿಗಳಿದ್ದು, ಇದರಲ್ಲಿ 29 ಮಹಿಳೆಯರಾಗಿದ್ದಾರೆ. 48,25,038 ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ...
Date : Friday, 06-12-2019
ನವದೆಹಲಿ: 2012ರಲ್ಲಿ ದೆಹಲಿಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊನೆ ಆರೋಪಿಗಳ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಶಿಫಾರಸ್ಸನ್ನು ಮಾಡಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು...
Date : Friday, 06-12-2019
ನವದೆಹಲಿ: ಕೇಂದ್ರ ಸರ್ಕಾರವು ಬಿರ್ಲಾ ಕಾರ್ಪೊರೇಶನ್‌ಗೆ ಎರಡು ಮತ್ತು ವೇದಾಂತಗೆ ಒಂದು ಸೇರಿದಂತೆ ಒಟ್ಟು ಐದು ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ. ಈ ಗಣಿಗಳು ರೂ.17,136 ಕೋಟಿ ಆದಾಯವನ್ನು ಗಳಿಸಲಿದೆ. ಇದೇ ಮೊದಲ ಬಾರಿಗೆ, ಯಶಸ್ವಿ...